Breaking News

ರಾಜ್ಯಹೆಲ್ತ್ ಬುಲೀಟೀನ್ ನಲ್ಲಿ ಶೂನ್ಯ ಲೋಕಲ್ ಬುಲಿಟೀನ್ ನಲ್ಲಿ 12 ಜನ ಸೊಂಕಿತರು ಮಾನ್ಯ……..!

ಬೆಳಗಾವಿ-ಇಂದು ಬುಧವಾರದ ರಾಜ್ಯ ಹೆಲ್ತ್ ಬುಲೀಟಿನ್ ಬಿಡುಗಡೆ ಆಗಿದೆ ಈ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಸೊಂಕಿತರ ಸಂಖ್ಯೆ ಶೂನ್ಯ ಆದ್ರೆ ಜೊತೆಗೆ ಬೆಳಗಾವಿ ಜಿಲ್ಲಾ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಈ ಬುಲಿಟೀನ್ ನಲ್ಲಿ 12 ಸೊಂಕಿತರ ಸಂಖ್ಯೆ ಹೆಚ್ಚಾಗಿದೆ.

ಬೆಳಗಾವಿ ಜಿಲ್ಲಾ ಹೆಲ್ತ್‌ ಬುಲಿಟೀನ್ ನಲ್ಲಿ ನಿನ್ನೆ ಸೊಂಕಿತರ ಸಂಖ್ಯೆ 204 ಇತ್ತು ಇಂದು ಬಿಡುಗಡೆಯಾದ ಬುಲೆಟಿನ್ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 216 ಇದೆ ಅಂದ್ರೆ ಹನ್ನೆರಡು ಜನ ಸೊಂಕಿತರು ಹೆಚ್ಚಾಗಿದ್ದಾರೆ ಎಂದು ಲೋಕಲ್ ಬುಲಿಟೀನ್ ಹೇಳುತ್ತಿದೆ.

Dr. Tukkar confirmed that 12 positive cases from Belagavi taluku today.
Same added in District bulletin. Details awaited.

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.