Breaking News

ಬೆಳಗಾವಿ – ದೆಹಲಿ ವಿಮಾನ ಬುಕ್ಕಿಂಗ್ ಆರಂಭ..

ಬೆಳಗಾವಿ-ಇಂಡಿಗೋ ಏರಲೈನ್ಸ್ ವತಿಯಿಂದ ಬೆಳಗಾವಿ-ದೆಹಲಿ ನಡುವೆ ಅಕ್ಟೋಬರ್ 5 ರಿಂದ ವಿಮಾನಯಾನ ಸಂಚಾರ ಆರಂಭವಾಗಲಿದ್ದು ಈಗ ಬುಕಿಂಗ್ ಪ್ರಾರಂಭವಾಗಿದೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮನವಿ ಮಾಡಿಕೊಂಡಿದ್ದಾರೆ.

ವೇಳಾಪಟ್ಟಿ- ಅಕ್ಟೋಬರ್ 5 ರಿಂದ ಪ್ರತಿದಿನ

IndiGo Airlines 6E-2378
ದೆಹಲಿಯಿಂದ ಮಧ್ಯಾಹ್ನ 03.45ಕ್ಕೆ ಹೊರಟು 06.05ಕ್ಕೆ ಬೆಳಗಾವಿಗೆ ಆಗಮಿಸುತ್ತದೆ.

IndiGo Airlines 6E-2379
ಬೆಳಗಾವಿಯಿಂದ ಸಂಜೆ 06.35 ಗಂಟೆಗೆ ಹೊರಟು ರಾತ್ರಿ 09.00 ದೆಹಲಿ ತಲುಪಲಿದೆ.

Check Also

ನಾಳೆ ಗುರುವಾರ ಶಾಲಾ ಕಾಲೇಜಿಗೆ ರಜೆ ಘೋಷಣೆ

  ಬೆಳಗಾವಿ- ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಬೆಳಗಾವಿ,ಖಾನಾಪೂರ ಮತ್ತು ಕಿತ್ತೂರು ತಾಲ್ಲೂಕುಗಳ ಶಾಲೆ ಮತ್ತು ಪಿಯುಸಿ …

Leave a Reply

Your email address will not be published. Required fields are marked *