ಬೆಳಗಾವಿ- ಇವತ್ತು ಭಾನುವಾರ ರಜಾದಿನ ಹೀಗಾಗಿ, ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಹಿಡಿಯವ ಕಾರ್ಯಚರಣೆ ನಿಧಾನ ಗತಿಯಲ್ಲಿ ಸಾಗಿತ್ತು,ಅರಣ್ಯ ಇಲಾಖೆಯ ಅಧಿಕಾರಿಗಳು ರಿಲ್ಯಾಕ್ಸ್ ಮೂಡ್ ನಲ್ಲಿ ಇರುವಾಗಲೇ ಗಾಲ್ಫ್ ಗೇಟ್ ನಲ್ಲಿ ದೊಡ್ಡ ರಾದ್ದಾಂತವೇ ನಡೆಯಿತು. ಇಂದು ಬೆಳಗ್ಗೆ ಏಳೆಂಟು ಜನ ಮಹಿಳೆಯರು ದೊಣ್ಣೆ ಹಿಡಿದುಕೊಂಡು ಗಾಲ್ಫ್ ಮೈದಾನಕ್ಕೆ ಬಂದ್ರು,ನಿಮ್ಮಿಂದ ಚಿರತೆ ಹಿಡಿಯಲು ಸಾಧ್ಯವಿಲ್ಲ,ಚಿರತೆ ನಾವು ಹಿಡಿಯುತ್ತೇವೆ.ನಮಗೆ ಒಳಗೆ ಬಿಡಿ ಅಂತಾ ಈ ಮಹಿಳೆಯರು ಗಾಲ್ಫ್ ಗೇಟ್ ನಲ್ಲಿ ಅವಾಜ್ …
Read More »ಯಾವುದಾದರೂ ಒಂದು ದಾಖಲೆಯನ್ನು ಒದಗಿಸಿ ಆಪ್ ಡೇಟ್ ಮಾಡಿಸಬಹುದು…!!
ಮತದಾರರ ಪಟ್ಟಿಗೆ ಆಧಾರ್ ಜೋಡಣೆ: ವಿಶೇಷ ಅಭಿಯಾನ ಆ.27 ರಂದು ಬೆಳಗಾವಿ,- ಭಾರತ ಚುನಾವಣೆ ಆಯೋಗದ ಸುಧಾರಣೆಗಳನ್ವಯ ಮತದಾರರ ಪಟ್ಟಿಗೆ ಸ್ವಯಂ ಪ್ರೇರಿತವಾಗಿ ಆಧಾರ ಸಂಖ್ಯೆ ಜೋಡಣೆ ಮಾಡಲು ಆಗಸ್ಟ್ 27 ರಂದು ವಿಶೇಷ ಆಂದೋಲನವನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಮತದಾರರು ತಮ್ಮ ಮತದಾರರ ಗುರುತಿನ ಚೀಟಿ(ಎಪಿಕ್ ಕಾರ್ಡ್)ಗೆ ಆಧಾರ ಮಾಹಿತಿಯೊಂದಿಗೆ ದೃಢೀಕರಿಸಲು ಅಥವಾ ಆಧಾರ್ ಮಾಹಿತಿಯನ್ನು ಒದಗಿಸಲು ಸಾಧ್ಯವಾಗದಿದ್ದಲ್ಲಿ ಮನ್ರೇಗಾ ಉದ್ಯೋಗ ಕಾರ್ಡು/ ಬ್ಯಾಂಕ್; …
Read More »ಬೆಳಗಾವಿ ಚಿರತೆಗೂ…SUNDAY HOLIDAY….!!
ಬೆಳಗಾವಿ- ಬೆಳಗಾವಿಯಲ್ಲಿ ಚಿರತೆ ಶೋಧ ಕಾರ್ಯಾಚರಣೆ 25 ನೇಯ ದಿನಕ್ಕೆ ಕಾಲಿಟ್ಡಿದೆ,ಬೆಳಗಾವಿಗರು ಚಿರತೆ ಪೋಟೋ ಹಾಕಿ,ಅದರ ಮೇಲೆ ಹ್ಯಾಪಿ ಸಂಡೇ,ಗುಡ್ ಮಾರ್ನಿಂಗ್,ಸಂಡೇ ಇಸ್ ಹಾಲಿಡೇ ಅಂತಾ ಬರೆದಿರುವ ಚಿತ್ರಗಳನ್ನು ಸೋಶಿಯಲ್ ಮಿಡಿಯಾ ದಲ್ಲಿ ಹರಿಬಿಡುತ್ತಿದ್ದಾರೆ. ಬೆಳಗಾವಿಯಲ್ಲಿ ಮನೆ ಮಾಡಿರುವ ಚಿರತೆ ಕುರಿತು,ಒಂದು ಕಡೆ ಚಿತ್ರ,ವಿಚಿತ್ರವಾದ ಟ್ರೋಲ್ ನಡೆಯುತ್ತಿದ್ದರೆ,ಇನ್ನೊಂದು ಕಡೆ ಚಿರತೆ ಶೋಧಕ್ಕಾಗಿ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ.ಇವತ್ತು ಭಾನುವಾರ ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಯುತ್ತಿಲ್ಲ.ಇವತ್ತು ಕೇವಲ 80 ಜನ ಅರಣ್ಯ ಇಲಾಖೆಯ …
Read More »ನಾವು ಪೋಲಿಸ್ರು ಎಂದು ಹೆದರಿಸಿ 4.79 ಲಕ್ಷರೂ ಲೂಟಿ ಮಾಡಿದ್ದ, ನಕಲಿ ಪತ್ರಕರ್ತರು ಅರೆಸ್ಟ್..
ಪೊಲೀಸರು ಪತ್ರಕರ್ತರೆಂದು ನಂಬಿಸಿ 4.79 ಲಕ್ಷ ಹಣದೊಂದಿಗೆ ಫರಾರಿಯಾಗಿದ್ದ 5 ನಕಲಿ ಪೊಲೀಸರು, ಪತ್ರಕರ್ತರ ಬಂಧನ : ಕಿತ್ತೂರ ಪೊಲೀಸ ಕಾರ್ಯಾಚರಣೆ ಬೆಳಗಾವಿ, ಆ, 27: ನಾವು ಪೊಲೀಸರು ನಿಮ್ಮ ಕಾರಿನಲ್ಲಿ ಗಾಂಜಾ ಇದೆ, ಕಾರು ತಪಾಸಣೆ ಮಾಡಬೇಕು ಎಂದು ನಂಬಿಕೆ ಮೋಸ ಮಾಡಿ ಕಾರು ಸಮೇತ ಲಕ್ಷಾಂತರ ಹಣದೊಂದಿಗೆ ಫರಾರಿಯಾಗಿದ್ದ ನಾಲ್ಬರು ನಕಲಿ ಪೊಲೀಸರನ್ನು ಬಂಧಿಸುವಲ್ಲಿ ಜಿಲ್ಲೆಯ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ದಿ. 19ರಂದು ಬೆಳಿಗ್ಗೆ ಮುಂಜಾನೆ 9.13ಕ್ಕೆ …
Read More »ಕಳಪೆ ಕಾಮಗಾರಿ ಅಂತಾ ಪತ್ರ ಬರೀತಾರೆ,ನಂತ್ರ ಗುತ್ತಿಗೆದಾರ ಜೊತೆ ಸೆಟಲ್ಮೆಂಟ್ ಮಾಡ್ತಾರೆ,ಭೀಮಪ್ಪಾ ಗಡಾದ ವಿರುದ್ಧ ಗಂಭೀರ ಆರೋಪ
*ರಸ್ತೆಗಳ ಬಗ್ಗೆ ಮಾತನಾಡುವುದು ಭೀಮಪ್ಪ ಗಡಾದ್‍ಗೆ ಯಾವುದೇ ನೈತಿಕತೆ ಇಲ್ಲ : ಹನಮಂತ ಗುಡ್ಲಮನಿ, ಸುಭಾಸ ಪಾಟೀಲ* *ಮುಂದಿನ ದಿನಗಳಲ್ಲಿ ಜನರೇ ಗಡಾದ್ ಮನೆಗೆ ಹೋಗಿ ಪ್ರಶ್ನೆ ಮಾಡುವ ಕಾಲ ದೂರವಿಲ್ಲ* *ಮೂಡಲಗಿ* ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೋಟ್ಯಾಂತರ ರೂಪಾಯಿ ಅನುದಾನ ತಂದು ಗುರ್ಲಾಪೂರ-ಮೂಡಲಗಿ ಮತ್ತು ಸುಣಧೋಳಿ-ಮೂಡಲಗಿ ರಸ್ತೆ ಸುಧಾರಣೆ ಕಾಮಗಾರಿ ಪ್ರಗತಿಯಲ್ಲಿರುವಾಗ ಭೀಮಪ್ಪ ಗಡಾದ ಅವರು, ಕಳಪೆ ಕಾಮಗಾರಿ ನೆಪವೊಡ್ಡಿ ಇಲಾಖಾ ಮೇಲಾಧಿಕಾರಿಗಳಿಗೆ ದೋಷಾರೋಪಣೆ ಪತ್ರ ಬರೆಯುತ್ತಾರೆ. …
Read More »ಲಾರಿ ಚಾಲಕನಿಗೆ ಧಮಕಿ,ನಾಲ್ವರು ನಕಲಿ ಪತ್ರಕರ್ತರ ಬಂಧನ
ಬೆಳಗಾವಿ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಹಿರೇಬಾಗೇವಾಡಿ ಯಿಂದ ಹಿಡಿದು ಹತ್ತರಗಿ ಟೋಲ್ ನಾಕಾದವರೆಗೂ ಹೈವೇ ಮೂಲಕ ಹೋಗು ಲಾರಿಗಳ ಮೇಲೆ ರೇಡ್ ಮಾಡಿ,ಆಕ್ರಮ ಅಕ್ಕಿ ಸಾಗಾಣಿಕೆ ಜಾಲಕ್ಕೆ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂ ಲೂಟಿ ಮಾಡುವ ಹೊಸ ದಂಧೆ ಬೆಳಗಾವಿ ಜಿಲ್ಲೆಯಲ್ಲಿ ಬಹಳ ವರ್ಷಗಳಿಂದ ನಡೆಯುತ್ತಿದೆ.ಪೋಲೀಸ್ರು ಮಾಡುವ ಕೆಲಸವನ್ನು ಪತ್ರಕರ್ತರ ಸೋಗಿನಲ್ಲಿ ಕೆಲವು ಖದೀಮರು ಮಾಡುತ್ತಿದ್ದಾರೆ.ಈ ವಿಚಾರ ಪೋಲೀಸರ ವರ್ಚಸ್ಸಿಗೆ ಧಕ್ಕೆ ತರಬಾರ್ದು,ಪೋಲೀಸ್ರು ನಕಲಿ ಪತ್ರಕರ್ತರಿಂದ ನಡೆಯುವ ಈ …
Read More »ಗುರೂಜಿ ಭೇಟಿಯಾಗಲು ತಮಿಳುನಾಡಿಗೆ ಹೊರಟಿದ್ದ,.ನಡು ರಸ್ತೆಯಲ್ಲೇ ಹತ್ಯೆಯಾದ…!!
ಆರೋಪಿ ವಿಠ್ಠಲ ಸಾಂಬ್ರೇಕರ (32) ಬೆಳಗಾವಿ- ಗದಗಯ್ಯ ಹಿರೇಮಠ ಮತ್ತು ವಿಠ್ಠಲ ಸಾಂಬ್ರೇಕರ ಇಬ್ಬರೂ ಆಪ್ತಮಿತ್ರರು,ವಿಠ್ಠಲ ಗದಗಯ್ಯನಿಗೆ ಎರಡು ಲಕ್ಷ ರೂ ಸಾಲ ಕೊಡ್ಟಿದ್ದ ಗದಗಯ್ಯ ಸಾಲಪಡೆದು ವಿಠ್ಠಲನಿಗೆ ಮರಳಿ ಕೊಡದ ಕಾರಣ,ವಿಠ್ಢಲ, ಗದಗಯ್ಯನ ರುಂಡ ಕತ್ತರಿಸಿ ಆಪ್ತಗೆಳೆಯನ ಮರ್ಡರ್ ಮಾಡಿದ,ಇದು ನಿನ್ನೆ ಹಲಗಾ ಗ್ರಾಮದ ಬಳಿ ನಡೆದ ಮರ್ಡರ್ ಕಹಾನಿ… ಗದಗಯ್ಯ ಹಿರೇಮಠ 40 ಶಿಂಧೊಳ್ಳಿ ಗ್ರಾಮದವನು,ಈತ ಪಂಚಾಂಗ ಹೇಳುವ ಸ್ವಾಮೀಜಿ,ನಿನ್ನೆ ಆತ ಸುವರ್ಣಸೌಧದ ಎದುರು ನಿಂತು,ಹುಬ್ಬಳ್ಳಿಗೆ ಹೋಗಿ,ಅಲ್ಲಿಂದ …
Read More »ನೀರು ಕುಡಿಯಲು ಕೆರೆಗೆ ಬಂದ ಚಿರತೆ ಮತ್ತೆ ಮಿಸ್ ಆಯ್ತು…!!
ಬೆಳಗಾವಿ-ರಸ್ತೆ ದಾಟುವಾಗ. ಜಸ್ಟ್ ಮಿಸ್ ಆಗಿದ್ದ ಚಿರತೆ ಇಂದು ಬೆಳಗಿನ ಜಾವ ನೀರು ಕುಡಿಯಲು ಕೆರೆಗೆ ಬಂದಿದ್ದ ಚಿರತೆ ಮತ್ತೆ ಮಿಸ್ ಆಗಿದೆ. ಕಳೆದ 23 ದಿನಗಳಿಂದ ಖೋ.ಖೋ.ಆಡುತ್ತಿರುವ ಚಿರತೆ ಇಂದು ಬೆಳಗಿನ ಜಾವ ಹಿಂಡಲಗಾ ಗಣಪತಿ ಮಂದಿರದ ಪಕ್ಕದಲ್ಲಿರುವ ಕೆರೆಗೆ ನೀರು ಕುಡಿಯಲು ಬಂದಿತ್ತು.ಕಾರ್ಯಪಡೆ ಅಲ್ಲಿಗೆ ಧಾವಿಸುವಷ್ಟರಲ್ಲಿ ಚಿರತೆ ಮತ್ತೆ ಮಿಸ್ ಆಗಿದೆ. ಅರಣ್ಯ ಇಲಾಖೆ ಚಿರತೆ ಹಿಡಿಯಲು ನಿನ್ನೆ ಹನಿಟ್ರ್ಯಾಪ್ ಮಾಡುವ ತಂತ್ರ ಅನುಸರಿಸಿತ್ತು, ಗಾಲ್ಫ್ ಮೈದಾನದಲ್ಲಿ …
Read More »ಬೇಟೆಗಾರರಿಗೆ ಬುಲಾವ್.,ಬೆಳಗಾವಿಯ ಗಾಲ್ಫ್ ಅರಣ್ಯದಲ್ಲಿ ಚಿರತೆಗೆ ಘೇರಾವ್…!!!
ಬೆಳಗಾವಿ- ಬೆಳಗಾವಿಯ ಗಾಲ್ಫ್ ಅರಣ್ಯದಲ್ಲಿ ಚಿರತೆ ಪತ್ತೆಗೆ ನಡೆಯುತ್ತಿರುವ ಕಾರ್ಯಾಚರಣೆ ಇವತ್ತು 23 ನೇ ದಿನಕ್ಕೆ ಕಾಲಿಟ್ಟಿದೆ.ಇವತ್ತು ನಿಜವಾಗಿಯೂ ಅತ್ಯಂತ ವ್ಯವಸ್ಥಿತ ಕಾರ್ಯಾಚರಣೆ ನಡೆಯುತ್ತಿದೆ.300 ಕ್ಕೂ ಹೆಚ್ಚು ಜನ ಚಿರತೆಗೆ ಘೇರಾವ್ ಹಾಕಿ ಅದನ್ನು ಬಲೆಗೆ ಬೀಳಿಸಲು ಅಥವಾ ಅರವಳಿಕೆ ಚುಚ್ಚುಮದ್ದು ಸಿಡಿಸಲು ಸಜ್ಜಾಗಿದ್ದಾರೆ. ಬೆಳಗಾವಿಯಲ್ಲಿ ಚಾಲಾಕಿ ಚಿರತೆ ಪತ್ತೆಗೆ 23ನೇ ದಿನವೂ ಶೋಧ ಮುಂದುವರೆದಿದೆ.ಸೋಮವಾರದಂದು ಚಿರತೆ ರಸ್ತೆ ದಾಟಿದ್ದ ಸ್ಥಳದಲ್ಲಿ ಹೈ ಅಲರ್ಟ್ಘೋಷಿಸಲಾಗಿದ್ದು.ಬೆಳಗಾವಿ ಹಿಂಡಲಗಾ ಮಧ್ಯದ ಕ್ಲಬ್ ರಸ್ತೆಯ …
Read More »ಚಿರತೆ ಹಿಡಿಯಲು ನಿತ್ಯ ಎಷ್ಟು ಖರ್ಚಾಗುತ್ತಿದೆ ಗೊತ್ತಾ…??
ಬೆಳಗಾವಿ- ಬೆಳಗಾವಿಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುವ ಜೊತೆಗೆ ನಿತ್ಯ ಲಕ್ಷ ಲಕ್ಷ ಖರ್ಚು ಮಾಡುತ್ತಿದ್ದಾರೆ ನಿತ್ಯ ಲಕ್ಷ ಲಕ್ಷ ವ್ಯಯಿಸಿದರೂ ಚಾಲಾಕಿ ಚಿರತೆ ಬಲೆಗೆ ಬೀಳುತ್ತಿಲ್ಲ.ಬೆಳಗಾವಿಯಲ್ಲಿ ಪ್ರತ್ಯಕ್ಷವಾದ ಚಿರತೆ ಶೋಧಕ್ಕೆ ಈಗಾಗಲೇ ಲಕ್ಷ ಲಕ್ಷ ಖರ್ಚಾಗಿದೆ.ನಿತ್ಯ ಅಂದಾಜು 2.50 ಲಕ್ಷ ವ್ಯಯಿಸುತ್ತಿರುವ ಅರಣ್ಯ ಇಲಾಖೆ,ಕಾರ್ಯಾಚರಣೆ ಮುಂದುವರೆಸಿದೆ. ಬೆಳಗಾವಿ ಅರಣ್ಯ ಇಲಾಖೆ ಬಳಿ ಇರುವ ವಿಶೇಷ ಅನುದಾನ ಶೋಧಕ್ಕೆ ಬಳಕೆ ಮಾಡಲಾಗುತ್ತಿದೆ.ಈವರೆಗೆ ಅಂದಾಜು 30 ಲಕ್ಷ …
Read More »