Breaking News

LOCAL NEWS

ಬೆಳಗಾವಿಯಲ್ಲಿ ಗುಡ್ ನ್ಯುಸ್ ಇಂದು 38 ಸೊಂಕಿತರ ಗುಣಮುಖ,ಆಸ್ಪತ್ರೆಯಿಂದ ಡಿಸ್ಚಾರ್ಜ

ಬೆಳಗಾವಿ-ಬೆಳಗಾವಿಯಲ್ಲಿ ಹೊರಬಿತ್ತು ಗುಡ್ ನ್ಯುಸ್ ಹೊರಬಿದ್ದಿದೆ. ಇಂದು 38 ಸೊಂಕಿತರ ಗುಣಮುಖರಾಗಿ,ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ. ಇಂದು ಗುಣಮುಖರಾಗಿ,ಡಿಸ್ಚಾರ್ಜ ಆಗಿರುವವರು,ಹುಕ್ಕೇರಿ,ಅಥಣಿ,ರಾಯಬಾಗ ತಾಲ್ಲೂಕಿನವರಾಗಿದ್ದಾರೆ. Today total 38 covid-19 patients are discharged from BIMS hospital, Belagavi.

Read More »

ಊಟದಲ್ಲಿ ಕೀಟ, ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಅಧಿಕಾರಿಯ ನೇಮಕ

ಬೆಳಗಾವಿ- ಊಟದಲ್ಲಿ,ಜಿರಲೆ,ಇರುವೆ, ಸೇರಿದಂತೆ ಇತರ ಕೀಟಗಳು ಮಿಕ್ಸ್ ಆಗುತ್ತಿವೆ,ಎಂಬ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕುರಿತು ವಿಶೇಷ ನಿಗಾ ವಹಿಸಲು ವಿಶೇಷ ಅಧಿಕಾರಿಯನ್ನು ನೇಮಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೊಂಕಿತರು,ತಮಗೆ ವಿತರಿಸಿದ ಆಹಾರದಲ್ಲಿ ಜಿರಲೆ,ಇರುವೆ ಮಿಕ್ಸ್ ಆಗುತ್ತಿವೆ ಎಂದು ವಿಡಿಯೋ ಮಾಡಿ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಮೂರು ದಿನಗಳಿಂದ ಪೋಸ್ಟ್ ಮಾಡುತ್ತಿದ್ದರು.ಸೊಂಕಿತರು ಪೋಸ್ಟ್ ಮಾಡಿದ ವಿಡಿಯೋಗಳು ವೈರಲ್ ಆದ ಹಿನ್ನಲೆಯಲ್ಲಿ …

Read More »

ಮಲ್ಲಿಕಾರ್ಜುನ್ ಖರ್ಗೆ ಜೀವ ಬೆದರಿಕೆಯ ಹಿಂದೆ ಆರ್ ಎಸ್ ಎಸ್ ಕೈವಾಡ- ಪಿ.ವ್ಹಿ ಮೋಹನ್ ಗಂಭೀರ ಆರೋಪ.

ಬೆಳಗಾವಿ- ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪಿ.ವಿ ಮೋಹನ್ ಈಗ ಮೌನ ಮುರಿದಿದ್ದಾರೆ.ಪತ್ರಿಕಾಗೋಷ್ಠಿ ಕರೆದು ಬೆಳಗಾವಿ ಜಿಲ್ಲಾಡಳಿತ ಮತ್ತು ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕೆಪಿಸಿಸಿ ಅದ್ಯಕ್ಷ ಡಿ ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ಕೊಡದಿದ್ದರೂ ಕಾರ್ಯಮ ನಡೆಯುತ್ತದೆ ಎಂದು ಪಿ ವಿ ಮೋಹನ್ ರಾಜ್ಯಸರ್ಕಾರಕ್ಕೆ ಸವಾಲು ಹಾಕಿದ್ದು,ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ …

Read More »

ಬೆಳಗಾವಿಯಲ್ಲಿ 4 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ, ಜೂನ್ -ಕೋವಿಡ್-೧೯ ಸೋಂಕು ತಗುಲಿದ್ದ 4 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬಿಡುಗಡೆ ಹೊಂದಿದವರ ವಿವರ: ಪಿ–3686-ದಡ್ಡಿ(ಹುಕ್ಕೇರಿ) ಪಿ– 4577-ಸೌಂದತ್ತಿ ಪಿ– 4562- ದಡ್ಡಿ(ಹುಕ್ಕೇರಿ) ಪಿ–4563- ದಡ್ಡಿ(ಹುಕ್ಕೇರಿ) ***

Read More »

ನೇಕಾರರಿಂದ ಸೀರೆ ಖರೀದಿ ಪರಿಶೀಲಿಸಿ ನಿರ್ಧಾರ: ಸಚಿವ ಶ್ರೀಮಂತ ಪಾಟೀಲ

ಬೆಳಗಾವಿ-ವಿಡ್-೧೯ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೇಕಾರ ಕುಟುಂಬಗಳಿಂದ ನೇರವಾಗಿ ಸೀರೆ ಖರೀದಿಸುವುದು ಹಾಗೂ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲ ಭರವಸೆ ನೀಡಿದರು. ಪ್ರವಾಸಿಮಂದಿರದಲ್ಲಿ ಮಂಗಳವಾರ (ಜೂ.9) ನಡೆದ ನೇಕಾರರ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೊಲಿಗೆ ಯಂತ್ರ ಖರೀದಿ, ವಿದ್ಯುತ್ ಮಗ್ಗಗಳ ಅಳವಡಿಕೆ ಸೇರಿದಂತೆ ನೇಕಾರರಿಗೆ …

Read More »

ಮಂಗಳವಾರ ಬೆಳಗಾವಿಗೆ ಜವಳಿ ಸಚಿವ ಶ್ರೀಮಂತ ಪಾಟೀಲ

ಬೆಳಗಾವಿ- ರಾಜ್ಯದ ಕೈಮಗ್ಗ,ಜವಳಿ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ ಇಂದು ಯಮಕನಮರಡಿ,ಮತ್ತು ಬೆಳಗಾವಿಗೆ ಭೇಟಿ ನೀಡಿ ನೇಕಾರರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಯಮಕನಮರಡಿ ಕ್ಷೇತ್ರಕ್ಕೆ ಭೇಟಿ ನೀಡಿ ನಂತರ ಬೆಳಗಾವಿ ನಗರಕ್ಕೆ ಆಗಮಿಸಿ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮದ್ಯಾಹ್ನ 12-30 ಕ್ಕೆ ನೇಕಾರ ಸಮಾಜದ ಮುಖಂಡರ ಜೊತೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ.

Read More »

ಕೋರೆಗೆ ಕ್ಯಾರೆ ಎನ್ನಲಿಲ್ಲ….ಕತ್ತಿಗೆ ಬಾರೆ ಎನ್ನಲಿಲ್ಲ……!!

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ಈ ರಾಜ್ಯದ ನಾಯಕರಿಗೆ ಅರ್ಥ ಆಗಿಲ್ಲ,ಆದ್ರೆ ದೆಹಲಿಯ ಬಿಜೆಪಿ ನಾಯಕರಿಗೆ ಬೆಳಗಾವಿ ಜಿಲ್ಲಾ ರಾಜಕಾರಣ ಸಂಪೂರ್ಣವಾಗಿ ಅರ್ಥವಾಗಿದೆ ಎನ್ನುವದಕ್ಕೆ,ರಾಜ್ಯಸಭಾ ಟಿಕೆಟ್ ಕುರಿತು ಇಂದು ಕೈಗೊಂಡ ನಿರ್ಧಾರವೇ ಅದಕ್ಕೆ ಸಾಕ್ಷಿಯಾಗಿದೆ. ಇಂದು ಬಿಜೆಪಿ ಕೈಗೊಂಡ ನಿರ್ಧಾರ ಕಡಾಡಿಯವರ ಅದೃಷ್ಟವೂ ಜೊತೆಗೆ ರಾಜಕೀಯ ಜಾಣತನವೂ ಹೌದು.. ಒಬ್ಬ ಪ್ರಾಮಾಣಿಕ ಕಾರ್ಯಕರ್ತನಿಗೆ ಸಂದ ಗೌರವವೂ ಹೌದು. ರಾಜ್ಯಸಭಾ ಟಿಕೆಟ್ ಕತ್ತಿ ಸಹೋದರರಿಗೆ ಬೇಕಾಗಿರಲಿಲ್ಲ,ಆದ್ರೆ ಪ್ರಭಾಕರ ಕೋರೆಗೆ ಟಿಕೆಟ್ ತಪ್ಪಿಸಲು ಕತ್ತಿಸಹೋದರರು …

Read More »

ಕಡಾಡಿ ಬಳಿ ಓಡೋಡಿ ಬಂದ ರಾಜ್ಯಸಭಾ ಟಿಕೆಟ್

ಬೆಳಗಾವಿ- ಇಬ್ಬರ ಜಗಳ ಮೂರನೇಯ ವ್ಯೆಕ್ತ ಗೆ ಯಾವ ರೀತಿ ಲಾಭ ಮಾಡಿ ಕೊಡುತ್ತದೆ ಎನ್ನುವದಕ್ಜೆ ಕೋರೆ ಕತ್ತಿ ಕಿತ್ತಾಟವೇ ಅದಕ್ಕೆ ಸಾಕ್ಷಿಯಾಗಿದ್ದು.ರಾಜ್ಯ ಸಭಾ ಟಿಕೆಟ್ ಈರಣ್ಣಾ ಕಡಾಡಿಗೆ ಒಲಿದು ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಂಘ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣಾ ಕಡಾಡಿ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು ಬಿಜೆಪಿ ಹೈಕಮಾಂಡ್ ಪ್ರಾಮಾಣಿಕ ಕಾರ್ಯಕರ್ತನಿಗೆ ರಾಜ್ಯಸಭಾ ಟಿಕೆಟ್ ನೀಡಿದ್ದು ಕಿತ್ತಾಟ ನಡೆಸಿದ ಪ್ರಭಾವಿ ನಾಯಕರಿಗೆ ಅಚ್ಚರಿ ಮೂಡಿಸಿದೆ. …

Read More »

ರಾಜ್ಯದ ಜವಳಿ ಮಂತ್ರಿ…ಶ್ರೀಮಂತ….ನೇಕಾರ ಬಡವ….!!!

ಬೆಳಗಾವಿ- ಲಾಲ್ ಡೌನ್ ನಿಂದಾಗಿ ನೇಕಾರರ ಬದುಕು ಬೀದಿಗೆ ಬಂದಿದೆ.ತೀವ್ರ ಸಂಕಷ್ಟ ಅನುಭವಿಸುತ್ತಿರುವ ಅವರು ಆತ್ಮಹತ್ಯೆಯ ಹಾದಿ ಹಿಡಿದರೂ ಬೆಳಗಾವಿ ಜಿಲ್ಲೆಯವರೇ ಆಗಿರುವ ಜವಳಿ ಮಂತ್ರಿ ಶ್ರೀಮಂತ ಪಾಟೀಲರು ಮಹಾರಾಷ್ಟ್ರದ ಸಾಂಗ್ಲಿ ಬಿಟ್ಟು ಬೆಳಗಾವಿಗೆ ಬರುವ ಮನಸ್ಸು ಮಾಡುತ್ತಿಲ್ಲ. ಕಾಗವಾಡ ಕ್ಷೇತ್ರದ ಜನ ಶ್ರೀಮಂತನನ್ನು ಗೆಲ್ಲಿಸಿ ಕಳಿಸಿದ ಬಳಿಕ ಅವರ ಅದೃಷ್ಟವೋ ನೇಕಾರರ ದುರಾದೃಷ್ಟವೋ ಇವರು ಜವಳಿ ಮಂತ್ರಿಯಾದಾಗಿನಿಂದ ನೇಕಾರರ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲದಂತಾಗಿದೆ.ಈ ರಾಜ್ಯಕ್ಕೆ ಒಬ್ಬ ಶ್ರೀಮಂತ …

Read More »

ಬೆಳಗಾವಿಯಲ್ಲಿ ತ್ರೀಬಲ್ ಸಂಚ್ಯುರಿ ಬಾರಿಸಿದ ಕೊರೋನಾ

ಬೆಳಗಾವಿ- ಬೆಳಗಾವಿಯಲ್ಲಿ ಕೊರೊನಾ ಹೆಮ್ಮಾರಿ ತಾಂಡವ ಮುಂದುವರೆದಿದೆ.ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 38 ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 301 ಕ್ಕೇರಿದೆ.ಇಂದು ಪತ್ತೆಯಾದ 38 ಜನ ಸೊಂಕಿತರು ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದಿದ್ದಾರೆ. ಇಂದು ಪತ್ತೆಯಾದ ಸೊಂಕಿತರು ಯಾವ ಗ್ರಾಮದವರು ಎನ್ನುವದು ತಿಳಿದು ಬಂದುಲ್ಕ

Read More »