Breaking News

LOCAL NEWS

ಅತ್ಯಾಚಾರಿಗಳ ಎನ್ ಕೌಂಟರ್ ಮಾಡಿದ ವಿಶ್ವನಾಥ ಸಜ್ಜನ ಅವರ ಹುಬ್ಬಳ್ಳಿ ಮನೆಯಲ್ಲಿ ಸಂಬ್ರಮ

ಹುಬ್ಬಳ್ಳಿ-ಹುಬ್ಬಳ್ಳಿಯ ಖ್ಯಾತಿ ದೇಶಾದ್ಯಂತ ಎಲ್ಲೆಡೆಯೂ ಪಸರಿಸುತ್ತಿದೆ. ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಿರುವ ವಿಶ್ವನಾಥ ಸಜ್ಜನವರ ಸಾಹಸಕ್ಕೆ ಗಂಡು ಮೆಟ್ಟಿದ ನಾಡಿನ ಕೀರ್ತಿಯನ್ನು ಹೆಚ್ವಿಸಿದ್ದು, ಸಜ್ಜನರ್ ಅವರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಸಜ್ಜನವರ ಸಂಬಂಧಿಗಳು ಆಪ್ತರು ಅವರ ಮನೆಗೆ ಆಗಮಿಸಿ ಶುಭಕೋರುವ ದೃಶ್ಯಗಳು ಸಾಮಾನ್ಯವಾಗಿವೆ. ಮನೆಯಿಂದಲೇ ವಿಶ್ವನಾಥ ಸಜ್ಜನವರ ಸಾಹಸಕ್ಕೆ ಹೆಚ್ಚಿನ ಪ್ರಶಂಸೆ ಹಾಗೂ ಕರ್ತವ್ಯ ಪ್ರೋತ್ಸಾಹ ದೊರೆತಿರುವುದು ಶ್ಲಾಘನೀಯವಾಗಿದೆ. ಇತಿಹಾಸದಲ್ಲಿಯೇ ಇಂತಹ …

Read More »

ಸಮೀಕ್ಷೆಗಳು ಸುಳ್ಳಾಗುತ್ತೇವೆ, ನಾನು ಗೆಲ್ತೇನೆಂಬ ವಿಶ್ವಾಸವಿದೆ- ಲಖನ್ ಜಾರಕಿಹೊಳಿ

ಬೆಳಗಾವಿ-ಕಳೆದ ಒಂದು ತಿಂಗಳಿನಿಂದ ಫುಲ್ ಬ್ಯುಸಿಯಾಗಿದ್ದಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್‌ ಜಾರಕಿಹೊಳಿ‌ ಇಂದು ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ಇಂದು ಬೆಳಿಗ್ಗೆ ಮಾದ್ಯಮಗಳ ಜೊತೆ ಮಾತನಾಡಿದ ಅವರು ಈಗಾಗಲೇ ಎಕ್ಸಾಮ್ ಬರೆದಿದ್ದೀವಿ ಡಿಸೆಂಬರ್ 9ರಂದು ಆ್ಯನ್ಸರ್ ಶೀಟ್ ಹೊರಬರುತ್ತೆ ನಾವು ಕ್ವೆಷನ್ ಪೇಪರ್ ಲೀಕ್ ಮಾಡಿರಲಿಲ್ಲ, 9ರಂದು ಆ್ಯನ್ಸರ್ ಪೇಪರ್‌ ಬರುತ್ತೆ ಗೋಕಾಕ್‌ನಲ್ಲಿ ಶೇಕಡಾವಾರು ಮತದಾನ‌ ಪ್ರಮಾಣ ಹೆಚ್ಚಾಗಿದೆ ಗೆಲ್ಲುವ ವಿಶ್ವಾಸ ನನಗಿದೆ ಎಂದರು ಉಪಚುನಾವಣೆ ಪ್ರಚಾರದಲ್ಲಿ ಜಾರಕಿಹೊಳಿ‌ ಬ್ರದರ್ಸ್ ಮಧ್ಯೆ ವಾಗ್ಯುದ್ಧ ವಿಚಾರವಾಗಿ ಪ್ರಶ್ನಿಸಿದಾಗ …

Read More »

ಬೆಳಗಾವಿಯ ಹೊಟೇಲ್ ನಲ್ಲಿ ಮಾರಾಮಾರಿ ಇಬ್ಬರಿಗೆ ಗಾಯ

ಬೆಳಗಾವಿ: ಉಳ್ಳಾಗಡ್ಡಿ ಬೆಲೆ ಹೆಚ್ಚಾಗಿದೆ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಉಳ್ಳಾಗಡ್ಡಿಗಾಗಿ ಮಾರಾಮಾರಿ ಎಂಬ ಜೋಕ್ ಗಳು ಹರಿದಾಡುತ್ತಿವೆ ಆದ್ರೆ ಬೆಳಗಾವಿಯಲ್ಲಿ ಬಿರ್ಯಾನಿ ಜೊತೆ ಉಳ್ಳಾಗಡ್ಡಿ ಕೊಡಲಿಲ್ಲ ಎಂದು ವೇಟರ್ ಜೊತೆ ಗ್ರಾಹಕರು ಮಾರಾಮಾರಿ ನಡೆಸಿ ಇಬ್ಬರು ಗಾಯಗೊಂಡ ನೈಜ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಿಶ್ವೇಶ್ವರಯ್ಯ ನಗರದ ಕಿರಣ ಶ್ರೀಕಾಂತ ಹಾದಿಮನಿ19 ಹಾಗೂ ಅಂಕುಶ ಪ್ರಕಾಶ ಚಳಗೇರಿ23 ಎಂಬ ಯುವಕರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಹೊರ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. …

Read More »

ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ .೭೪.೭೨ ರಷ್ಟು ಮತದಾನ

  ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ .೭೪.೭೨ ರಷ್ಟು ಮತದಾನ ಬೆಳಗಾವಿ, )ಜಿಲ್ಲೆಯ ಮೂರು ಮತಕ್ಷೇತ್ರಗಳಲ್ಲಿ ಉಪ ಚುನಾವಣೆ ನಿಮಿತ್ತ ಗುರುವಾರ(ಡಿ.೫) ಮತದಾನ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಶೇ.೭೪.೭೨ ಮತದಾನವಾಗಿದೆ. ಅಥಣಿ-೨,೧೯,೮೩೧ ಮತದಾರರು; ಕಾಗವಾಡ ೧,೮೬,೧೯೦ ಮತ್ತು ಗೋಕಾಕ ಮತಕ್ಷೇತ್ರದಲ್ಲಿ ಒಟ್ಟು ೨,೪೪,೩೧೩ ಮತದಾರರು ಇದ್ದಾರೆ. ಜಿಲ್ಲೆಯ ಒಟ್ಟಾರೆ ೬,೫೦,೩೩೪ ಮತದಾರರ ಪೈಕಿ ೪,೮೫,೯೨೬ ಜನರು ತಮ್ಮ ಮತ ಚಲಾಯಿಸಿದ್ದರು. ಕೆಲವೆಡೆ ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ವರದಿಯಾಗಿರುವುದನ್ನು ಹೊರತುಪಡಿಸಿ …

Read More »

ಬಸ್ ಸ್ಟ್ಯಾಂಡಿನಲ್ಲಿ ಹೂ,STD ಯಲ್ಲಿ ಚಿಲ್ಲರೆ ಎಣಿಸಿದ ಹೆಣ್ಣು ಮಗಳ ಬಗ್ಗೆ ನಾನು ಮಾತನಾಡಲ್ಲ – ರಮೇಶ್ ಜಾರಕಿಹೊಳಿ

ಬೆಳಗಾವಿ-ಬಸ್ ಸ್ಟ್ಯಾಂಡ್ ಹೂ, ಎಸ್ ಟಿಡಿ ಬೂತ್ ಚಿಲ್ಲರೆ ಏಣಿಸಿದ ಹೆಣ್ಣು ಮಗಳ ಬಗ್ಗೆ ಮಾತನಾಡಲ್ಲ‌ ಎಂದು ರಮೇಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡಡಸಿದ್ದಾರೆ. ಗೋಕಾಕ್ ನಲ್ಲಿ ಮತದಾನದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ . 15 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಒಂದು ಸ್ಥಾನ ಗೆಲುವು ಕಷ್ಟ. ಸೋತ್ರೆ ಎಂಎಲ್ ಸಿ ಮಂತ್ರಿ ಮಾಡುತ್ತೇನೆ ಎದುರಾಳಿ ಬಗ್ಗೆ ಹಗುರವಾಗಿ ಮಾತನಾಡಲ್ಲ ಎದುರಾಳಿಗಳು …

Read More »

ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದ ಅಧುನೀಕರಣಕ್ಕೆ ಗ್ರಿನ್ ಸಿಗ್ನಲ್….!!!

ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರಕ್ಕೆ ನವೀಕರಣದ ಭಾಗ್ಯ ಬೆಳಗಾವಿ- ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರಕ್ಕೆ ನವೀಕರಣದ ಭಾಗ್ಯ ಒದಗಿ ಬಂದಿದೆ ಅತ್ಯಂತ ಶಿಥೀಲಾವಸ್ಥೆಗೆ ತಲುಪಿದ್ದ ಬೆಳಗಾವಿಯ ಬೃಹತ್ತ್ ಕುಮಾರ ಗಂಧರ್ವ ರಂಗ ಮಂದಿರಕ್ಕೆ ಪ್ರಾದೇಶಿಕ ಆಯುಕ್ತ ಬಿಸ್ವಾಸ್, ಅವರು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು,ಪಾಲಿಕೆ ಆಯುಕ್ತರು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು. ಕುಮಾರ ಗಂಧರ್ವ ರಂಗ ಮಂದಿರದ ಪರಿಸ್ಥಿತಿಯನ್ನು ಅವಲೋಕಿಸಿದ ಪ್ರದೇಶಿಕ ಆಯುಕ್ತರು ರಂಗ …

Read More »

ಬೆಳಗಾವಿಯಲ್ಲಿ ಕಾಂದಾ ಕಣ್ಣೀರು ಸಿನಿಮಾ ಮಾಡಲು ನಿರ್ಧಾರ…..!!!!

ಬೆಳಗಾವಿಯಲ್ಲಿ ಗ್ರಾಹಕರ ಕಣ್ಣಲ್ಲಿ ಕಾಂದಾ ಕಣ್ಣೀರು…..!!! ಬೆಳಗಾವಿ- ಇತ್ತಿಚಿಗೆ ಮಹಾರಾಷ್ಟ್ರದಲ್ಲಿ ಬಂದು ಹೋದ ಮಹಾಪೂರದಲ್ಲಿ ಉಳ್ಳಾಗಡ್ಡಿ ಬೆಳೆ ಸಂಪೂರ್ಣವಾಗಿ ಜಲ ಸಮಾಧಿಯಾದ ಹಿನ್ನಲೆಯಲ್ಲಿ ಈ ಉಳ್ಳಾಗಡ್ಡಿ ಬೆಲೆ ಗ್ರಾಹಕರ ಕಣ್ಣಲ್ಲಿ ಕಣ್ಣೀರಿನ ಮಹಾಪೂರ ಬರುವಷ್ಟು ಖಾರವಾಗಿದೆ ಭಾರತದಲ್ಲೇ ಅತೀ ಹೆಚ್ಚು ಉಳ್ಳಾಗಡ್ಡಿ ಬೆಳಿಯೋದು ಮಹಾರಾಷ್ಟ್ರದ ನಾಸೀಕ ಪ್ರದೇಶದಲ್ಲಿ ಇಲ್ಲಿಯ ಉಳ್ಳಾಗಡ್ಡಿ ಉತ್ಪನ್ನ ದೇಶದ ಬೇಡಿಕೆಯನ್ನು ಈಡೇರಿಸುತ್ತದೆ. ಮಹಾಪೂರ ಬಂದು ಉಳ್ಳಾಗಡ್ಡಿ ಬೆಳೆಯನ್ನೇ ನುಂಗಿರುವಾಗ ಬೆಳಗಾವಿಗೆ ಉಳ್ಳಾಗಡ್ಡಿ ಆವಕ ಕಡಿಮೆಯಾಗಿ ,ಬೆಳಗಾವಿಯಲ್ಲಿ …

Read More »

ದುಡ್ಡಿಗಾಗಿ ಸಾಲ ಕೊಟ್ಟವನನ್ನೇ ಬೆತ್ತಲೆ ಮಾಡಿದವರಿಗೆ ಬೆತ್ತದ ರುಚಿ…..!!!!

ದುಡ್ಡಿಗಾಗಿ ಸಾಲ ಕೊಟ್ಟವನನ್ನೇ ಬೆತ್ತಲೆ ಮಾಡಿದವರಿಗೆ ಬೆತ್ತದ ರುಚಿ…..!!!! ಬೆಳಗಾವಿ- ಬೆಳಗಾವಿಯಲ್ಲಿ ಹನಿಟ್ರ್ಯಾಪ್‌ಗೆ ಯತ್ನಿಸಿದ ಖತರ್ನಾಕ್‌ ಗ್ಯಾಂಗ್ ಅರೆಸ್ಟ್ ಆಗಿದೆ ದುಡ್ಡಿಗಾಗಿ ಸಾಲ ಕೊಟ್ಟವನನ್ನೇ ಬೆತ್ತಲು ಮಾಡಿದ ಆರು ಕಿರಾತಕರು ಪೋಲೀಸರ ಬಲೆಗೆ ಬಿದ್ದಿದ್ದು ಬೆಳಗಾವಿ ನಗರದಲ್ಲಿ ಹನಿಟ್ರ್ಯಾಪ್ ಮಾಡುವ ಜಾಲ ಸರಣಿಯಂತೆ ಬಯಲಾಗುತ್ತಿವೆ ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಓರ್ವ ಬಾಲಕ, ಇಬ್ಬರು ಮಹಿಳೆಯರು ಸೇರಿ ಆರು ಜನರ ಬಂಧಿಸಿದ್ದಾರೆ. ಬಟ್ಟೆ ವ್ಯಾಪಾರಿಯ ನಗ್ನ ವಿಡಿಯೋ …

Read More »

ಗೋಕಾಕ್,ಅಥಣಿ,ಕಾಗವಾಡ ಉಪ ಚುನಾವಣೆಯ ಮತದಾನಕ್ಕೆ ಮತಯಂತ್ರಗಳು ರೆಡಿ…

ಬೆಳಗಾವಿ-ನಾಳೆ ಡಿಸೆಂಬರ್ 5ರಂದು ಬೆಳಗಾವಿ ಜಿಲ್ಲೆ ಗೋಕಾಕ್ ಕ್ಷೇತ್ರದ ಉಪಚುನಾವಣೆಯ ಮತದಾನ ನಡೆಯಲಿದೆ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,42,124 ಮತದಾರರಿದ್ದು ಪುರುಷ – 1,19,737, ಮಹಿಳಾ – 1,22,373, ಇತರೆ – 14 ಮತದಾರರಿದ್ದಾರೆ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1573 ಸೇವಾ ಮತದಾರರಿದ್ದಾರೆ ಗೋಕಾಕ್ ಕ್ಷೇತ್ರದ ನಗರ ಪ್ರದೇಶದಲ್ಲಿ 123, ಗ್ರಾಮೀಣ ಪ್ರದೇಶದಲ್ಲಿ 165 ಸೇರಿ ಒಟ್ಟು 288 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು …

Read More »

ಮಾವನ ಗೆಲುವಿಗೆ ಟೋಪಿ ಹಾಕಿದ. ಅಳಿಯ ಅಂಬಿರಾವ್

ಬೆಳಗಾವಿ- ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರಿಗೆ ಅವರ ಭಾಮೈದ ಅಂಬೀರಾವ್ ಪ್ರಚಾರದಲ್ಲಿ ಸಾಥ್ ನೀಡಿದ್ದಾರೆ ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ಅಂಬಿರಾವ್ ಅವರು ಗೋಕಾಕ್ ಸಿಟಿಯಲ್ಲಿ ರೌಂಡ್ಸ ಹಾಕುತ್ತಿದ್ದಾರೆ ಗೋಕಾಕಿನಲ್ಲಿ ಮುಸ್ಲಿಂ ಬಡಾವಣೆಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ ವಿರೋಧಿಗಳಿಗೆ ಸೆಡ್ಡು ಹೊಡೆದಿರುವ ಆಂಬೀರಾವ್ ಕೊನೆಯ ದಿನ ಭರ್ಜರಿ ಪ್ರಚಾರ ನಡೆಸಿದ್ದಾರೆ. ಇಲ್ಲಿವರೆಗೂ ತೆರೆಮರೆಯಲ್ಲಿ ರಣತಂತ್ರ ರೂಪಸುತ್ತಿದ್ದ ಆಂಬಿರಾವ್ ಕೊನೆಯ ದಿನ ರಣಕಣಕ್ಕ್ ಅಧಿಕೃತ ಎಂಟ್ರಿ ಕೊಡುವದರ ಮೂಲಕ ಎಲ್ಲರ …

Read More »