ಮೈತ್ರಿ ಪಕ್ಷ ವ್ಯಾಪ್ತಿಯಿಂದ ಹೊರಗೆ ಇದ್ದು ಹೋರಾಟ ಮಾಡಬೇಕೆಂದಿದ್ದೇನೆ-ದೇವೇಗೌಡ ಬೆಳಗಾವಿ-ಮೈತ್ರಿ ಪಕ್ಷ ವ್ಯಾಪ್ತಿಯಿಂದ ಹೊರಗೆ ಇದ್ದು ಹೋರಾಟ ಮಾಡಬೇಕೆಂದಿದ್ದೇನೆ ಎಂದು ಹೆಚ್ ಡಿ ದೇವೇಗೌಡ ತಿಳಿಸಿದ್ದಾರೆ ಗೋಕಾಕಿನ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಗೋಕಾಕ್ಗೆ ಇಂದು ಪಕ್ಷದ ಕಾರ್ಯಕರ್ತನಾಗಿ ಬಂದಿದ್ದೇನೆ ನಾನು ಲೋಕಸಭಾ ಸದಸ್ಯನೂ ಅಲ್ಲ, ಪ್ರಧಾನಮಂತ್ರಿ ಯೂ ಅಲ್ಲಬೆಳಗಾವಿ ಮೇಲೆ ನನಗೆ ವಿಶೇಷ ಗೌರವ ಇದೆ ನಾನು ಸಿಎಂ ಆಗಿದ್ದಾಗ ಬೆಳಗಾವಿ …
Read More »ಕರ್ನಾಟಕದಲ್ಲೂ ಮಹಾರಾಷ್ಟ್ರ ಮಾದರಿ,ಪ್ರಜಾಪ್ರಭುತ್ವದ ಗೆಲುವು-ವೇಣುಗೋಪಾಲ
ಬೆಳಗಾವಿ-ಗೋಕಾಕ್ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿ ಪಕ್ಷಾಂತರಿಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಜಾ ಪ್ರಭುತ್ವದ ಗೆಲವು ಆದಂತೆ ಕರ್ನಾಟಕದಲ್ಲೂ ಪಕ್ಷಾಂತರಿಗಳಿಗೆ ಸೋಲಾಗಿ ಪ್ರಜಾಪ್ರಭುತ್ವದ ಗೆಲುವು ಆಗುತ್ತದೆ ಎಂದು ವೇಣುಗೋಪಾಲ ವಿಶ್ವಾಸ ವ್ಯೆಕ್ತ ಪಡಿಸಿದರು. ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಆಯ್ಕೆಯಾಗಿ ಮೋಸ ಕುದುರೆ ವ್ಯಾಪಾರದ ಒಂದು ಭಾಗವಾಗಿದ್ದಾರೆ ಹೀಗಾದರೆ ಪ್ರಜಾಪ್ರಭುತ್ವದ ಅರ್ಥ ಏನು? ಎಂದು ವೇಣುಗೋಪಾಲ ಪ್ರಶ್ನಿಸಿದರು. ಕಳೆದ ಬಾರಿ …
Read More »ಗೋಕಾಕ್ ಕ್ಷೇತ್ರದಲ್ಲಿ,ಅಲ್ಲಿಯೂ ಸೈ…ಇಲ್ಲಿಯೂ ಸೈ…ಎಲ್ಲರಿಗೂ ಜೈ….!!!!
ಬೆಳಗಾವಿ- ಮತದಾನದ ದಿನಾಂಕ ಸಮೀಪಿಸುತ್ತಿದ್ದ.ತೆಯೇ ಗೋಕಾಕ್ ಕ್ಷೇತ್ರ ಈಗ ಹೈ ವೋಲ್ಟೇಜ್ ಕ್ಷೇತ್ರವಾಗಿ ಉಳಿದಿಲ್ಲ ರಾಜಕೀಯ ಲೆಕ್ಕಾಚಾರಿಗಳ ಲೆಕ್ಕಾಚಾರವನ್ನೇ ಅದಲು ಬದಲು ಮಾಡುವ ಕ್ಷೇತ್ರವಾಗಿ ಮಾರ್ಪಟ್ಟಿದೆ . ಗೋಕಾಕ್ ಕ್ಷೇತ್ರದಲ್ಲಿ ಲಖನ್ ಕಾಂಗ್ರೆಸ್ ಅಭ್ಯರ್ಥಿ,ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ,ಅಶೋಕ ಪೂಜಾರಿ ಜೆಡಿಎಸ್ ಅಭ್ಯರ್ಥಿ ಆಗಿದ್ದರೂ ಸಹ ಇಲ್ಲಿ ರಾಜಕೀಯ ಪಕ್ಷಗಳು ನಾಮ ಕೇ ವಾಸ್ತೆ ಅನ್ನೋದು ಸ್ಪಷ್ಟವಾದ ಚಿತ್ರಣ ಕಾಣುತ್ತಿದೆ ನಿಜವಾಗಿಯೂ ಇಲ್ಲಿ ಸ್ಪರ್ದೆ ಇರೋದು ಜಾರಕಿಹೊಳಿ ಪರ ಮತ್ತು …
Read More »ಡಿಸೆಂಬರ್ 9 ರ ನಂತರ ರಾಜ್ಯರಾಜಕಾರದಲ್ಲಿ ಮಹತ್ವದ ಬೆಳವಣಿಗೆ- ಕುಮಾರಸ್ವಾಮಿ
ಡಿಸೆಂಬರ್ 9 ರ ನಂತರ ರಾಜ್ಯರಾಜಕಾರದಲ್ಲಿ ಮಹತ್ವದ ಬೆಳವಣಿಗೆ- ಕುಮಾರಸ್ವಾಮಿ ಬೆಳಗಾವಿ ಡಿಸೆಂಬರ್ ೯ ರ ನಂತರ ರಾಜ್ಯ ರಾಜಕೀಯ ದಲ್ಲಿ ಜೆಡಿ ಎಸ್ ಮತ್ತೆ ಕಿಂಗ್ ಮೇಕರ್ ಆಗಲಿದೆ ಮತ್ತೊಮ್ಮೆ ರಾಜ್ಯದಲ್ಲಿ ಸಮಿಶ್ರ ಸರ್ಕಾರ ಬರಯವ ಸುಳಿವು ಬಿಟ್ಟುಕೊಟ್ಟದ್ದು ಮಾಜಿ ಸಿ ಎಂ ಕುಮಾರಸ್ವಾಮಿ ಹಿರೇನಂದಿ ಗ್ರಾಮದಲ್ಲಿ ಅಶೋಕ ಪೂಜಾರಿಯವರ ಪರವಾಗಿ ಮತಯಾಚುಸಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಡಿಸೆಂಬರ್ ಒಂಬತ್ತರ ನಂತರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತವೆ,ಮುಂದಿನ …
Read More »ರಿಪಬ್ಲಿಕ್ ಆಫ್ ಗೋಕಾಕ್ ಅಂದ್ರು ಸಿದ್ಧರಾಮಯ್ಯ
ಬೆಳಗಾವಿ- ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಹೋಗುವಾಗ ಕ್ಷೇತ್ರದ ಜನರನ್ನು ಕೇಳಿದ್ರಾ…? ಹಾಗಾದ್ರೆ ನಿಮ್ಮ ಕಿಮ್ಮತ್ತೇನು..? ಎಂದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಗೋಕಾಕಿನ ಮತದಾರರನ್ನು ಪ್ರಶ್ನಿಸಿದರು ಗೋಕಾಕಿನ ವಾಲ್ಮೀಕಿ ಕ್ರೀಡಾಂಗಣ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರವಾಗಿ ಮತಯಾಚಿಸಿ ಮಾತನಾಡಿದ ಅವರು ಪಕ್ಷಾಂತರ ಮಾಡಿದ ಶಾಸಕರು ನಾಲಾಯಕ್,ನಾಲಾಯಕ್,ಎಂದು ಡಯಸ್ ಕುಟ್ಟಿದ ಅವರು ಸತೀಶ್ ಜಾರಕಿಹೊಳಿ ಅವರನ್ನು ಮಂತ್ರಿ ಸ್ಥಾನದಿಂದ ತೆಗೆದು ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಿದೇ ಆದ್ರೆ …
Read More »ಗೋಕಾಕಿನ ಲಿಂಗಾಯತರ ಸಭೆ ಮುಗಿದ ಬಳಿಕ ಗದ್ದಲ
ಬೆಳಗಾವಿ- ಗೋಕಾಕಿನ ಕೆ ಎಲ್ ಇ ಸಂಸ್ಥೆಯ ಮಹಾದೇವಪಣ್ಣಾ ಮುನವಳ್ಳಿ ಶಾಲೆಯ ಸಭಾಂಗಣದಲ್ಲಿ ಲಗಾಯತ ಸಮುದಾಯದ ಮುಖಂಡರ ಸಭೆ ಮುಗಿದ ಬಳಿಕ ದೊಡ್ಡ ಗದ್ದಲವೇ ನಡೆಯಿತು. ಅಶೋಕ ಪೂಜಾರಿ ಅವರಿಗೆ ಬೆಂಬಲ ನೀಡಿರುವ ಪಕ್ಷೇತರ ಅಭ್ಯರ್ಥಿ ಪ್ರಕಾಶ ಬಾಗೋಜಿ ಲಿಂಗಾಯತ ಮುಖಂಡರ ಸಭೆ ಮುಗಿದ ಬಳಿಕ ಸುರೇಶ್ ಅಂಗಡಿ ಅವರ ಕಾಲಿಗೆ ಬಿದ್ದು ಕೈ ಮುಗಿದು ನೀವು ಒಬ್ಬರನ್ನೇ ಬೆಂಬಲಿಸುವದು ಸರಿಯಲ್ಲ ಎಂದು ಆಕ್ರೋಶ ವ್ಯೆಕ್ತಪಡಿಸಿದರು. ಗೋಕಾಕನಲ್ಲಿ ಲಿಂಗಾಯತ ಸಭೆಯಲ್ಲಿ …
Read More »ಆ ಯಮ್ಮಾಗೆ ನಾನು ಹೈದ್ರಾಬಾದ್ ಗೆ ಕರೆದಿದ್ದದರೆ ನನ್ನ ಎರಡೂ ಮಕ್ಕಳು ಹಾಳಾಗಿ ಹೋಗಲಿ- ರಮೇಶ್ ಜಾರಕಿಹೊಳಿ
ಬೆಳಗಾವಿ- ಪ್ರಭಾಕರ ಕೋರೆ ಮತ್ತು ನಾವು ಎಲ್ಲರೂ ಕೂಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇವೆ.ಆದರೆ ಅಂದಿನ ಕಾಂಗ್ರೆಸ್ ಇಂದು ಉಳಿದಿಲ್ಲ ಕಾಂಗ್ರೆಸ್ ಪಕ್ಷ ಹಿಂದುಳಿದವರ,ಮತ್ತು ಲಿಂಗಾಯತರ ನಡುವೆ ಜಗಳ ಹಚ್ವುವ ಕೆಲಸ ಮಾಡುತ್ತಿದ್ದೇವೆ ,ನನ್ನ ಆತ್ಮದಲ್ಲಿ ಈಗಲೂ ಇಂದಿರಾ ಗಾಂಧಿ,ಮತ್ತು ರಾಜೀವ ಗಾಂಧಿ ನನ್ನ ಆತ್ಮದಲ್ಲಿದ್ದಾರೆ. ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅಂತರಾಳದ ಮಾತನ್ನು ಹೊರಹಾಕಿದರು ಗೋಕಾಕಿನಲ್ಲಿ ನಡೆದ ಲಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ,ಅಥಣಿತ್ತು ಕಾಗವಾಡ …
Read More »ಪ್ರಭಾಕರ ಕೋರೆ ನೇತ್ರತ್ವದಲ್ಲಿ ಗೋಕಾಕಿನಲ್ಲಿ ಲಿಂಗಾಯತ ಸಮಾಜದ ಮುಖಂಡರ ಸಭೆ
ಪ್ರಭಾಕರ ಕೋರೆ ನೇತ್ರತ್ವದಲ್ಲಿ ಗೋಕಾಕಿನಲ್ಲಿ ಲಿಂಗಾಯತ ಸಮಾಜದ ಮುಖಂಡರ ಸಭೆ ಬೆಳಗಾವಿ-ಗೋಕಾಕ್ ಉಪಚುನಾವಣೆ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ ಪ್ರಭಾಕರ ಕೋರೆ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಭೆ ನಡೆಯುತ್ತಿದೆ ಗೋಕಾಕ್ನಲ್ಲಿ ಲಿಂಗಾಯತ ಮತ ಸೆಳೆಯಲು ಬಿಜೆಪಿ ಕಸರತ್ತು ನಡೆಸಿದ್ದು ಬೆಳಗಾವಿ ಪ್ರಮುಖ ಲಿಂಗಾಯತ ನಾಯಕರು, ಮುಖಂಡರು ಸಭೆಯಲ್ಲಿ ಉಪಸ್ಥಿತಿತರಿದ್ದಾರೆ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾಜಿ ಶಾಸಕ ವಿಶ್ವನಾಥ ಪಾಟೀಲ್, ಶಾಸಕ …
Read More »ಯಾರಿಗೆ ಗೋ….(ಕಾ)….ಬ್ಯಾಕ್……!!!
ಬೆಳಗಾವಿ- ರಾಜ್ಯರಾಜಕಾರಣ,ಇಂದ್ರ,ಚಂದ್ರ,ಸೂರ್ಯ,ತಾರೆಗಳೊಂದಿಗೆ ,ಎಲ್ಲ ಧೂಮಕೇತುಗಳು,ಈಗ ಜಲಪಾತಿನ ನಗರಿ,ಕರದಂಟಿನ ಗೋಕಾಕಿನ ಧರೆಗೆ ಇಳಿದೆವೆ. ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಸಾಮ್ರಾಜ್ಯದ ಎಲ್ಲ ಹುಲಿಗಳು ಬೇಟೆಯಾಡಲು ಗೋಕಾಕ್ ಎಂಬ ಅರಣ್ಯದಲ್ಲಿ ದಾಳಿ ಮಾಡಿವೆ ಇಲ್ಲಿ ಯಾರು ಬೇಟೆಯಾಡುತ್ತಾರೆ,ಯಾರು ಗೋ ಬ್ಯಾಕ್ ಆಗುತ್ತಾರೆ ಎನ್ನುವ ಲೆಕ್ಕ ಯಾರ ತೆಲೆಗೂ ಹತ್ತುತ್ತಿಲ್ಲ ಆದರೆ,ಮೂರೂ ಹುಲಿಗಳು ತುಂಬಾ ಹಸಿದಿವೆ ಯಾರು ? ಯಾವ ತಂತ್ರದ ಮೂಲಕ ಬೇಟೆ ಆಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಗೋಕಾಕ್ ಕಾಂಗ್ರೆಸ್ಸಿನ ಭದ್ರಕೋಟೆ ಗೋಕಾಕ್ …
Read More »ಲಖನ್ ಜಾರಕಿಹೊಳಿ ಪರವಾಗಿ ಉಮಾಶ್ರೀತಯಾಚನೆ
ಬೆಳಗಾವಿ- ಮಲ್ಲಾಪುರ ಪಿ ಜಿ ಗ್ರಾಮದಲ್ಲಿ ಮಾಜಿ ಸಚಿವೆ ಉಮಾಶ್ರೀ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಪರವಾಗಿ ಮತಯಾಚಿಸಿದರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರುಕಾಂಗ್ರೆಸ್ ಪಕ್ಷದ ಸಿದ್ದಾಂತ ನಂಬಿ ನಾವು ಕೆಲಸ ಮಾಡುತ್ತಿದ್ದೆವೆ ಬಿಜೆಪಿಯಿಂದ ಒಂದು ಕುಟುಂಬ ಇಬ್ಬಾಗ ಆಗಿರೋದು ಕಾಣುತ್ತಿದೆ ಜಾರಕಿಹೊಳಿ ಕುಟುಂಬ ಇಬ್ಬಾಗಕ್ಕೆ ಬಿಜೆಪಿ ಕಾರಣ ಬಿಜೆಪಿ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ಪರೋಕ್ಷವಾಗಿ ಹೇಳಿದರು ಅನರ್ಹರು ಬಲಿಯಾಗಿದ್ದಾರೆ. ಇದು ಸಂವಿಧಾನ ವಿರೋಧಿ …
Read More »