Breaking News

LOCAL NEWS

ಬೆಳಗಾವಿಯಲ್ಲಿ ಬೌವ್… ಬೌವ್…ನೋಡಿದವರೇಲ್ಲ ಕೌವ್ ಬೌವ್….!!!

ಬೆಳಗಾವಿ: ಬೌವ್..‌ಬೌವ್.. ಅದಾಕ್ಷಣ‌ ಹೇದರಬೇಡಿ. ಏಕೆಂದರೆ ಇದು ಕಚ್ಚುವ ಬೌವ್…‌ಬೌವ್ ಅಲ್ಲವೇ ಅಲ್ಲ. ಇದು ಶೋಕಿಗಾಗಿ ಸಾಕಿದ ಸಾಕಿದ ಬೌವ್… ಬೌವ್ ಗಳು. ಅದು ಹೇಗೆ ಎಲ್ಲಿ ಅಂತೀರಾ. ಬೆಳಗಾವಿ ಸುದ್ದಿ ನೋಡಿ ಮಜಾಮಾಡಿ. ದೇಶದಲ್ಲಿರುವ ಎಲ್ಲಾ ಜಾತಿಯ ನಾಯಿಗಳು ಇಂದು ಬೆಳಗಾವಿಗೆ ಬಂದಿದೆ.‌ಏಕೆಂದರೆ ಬೆಳಗಾವಿಯಲ್ಲಿ ಇಂದು ರಾಷ್ಟ್ರಮಟ್ಟದ ಡಾಗ್ ಶೋ‌ ನಡೆಯುತ್ತಿದೆ. ಬೆಳಗಾವಿಯ ಶಗುನ್ ಗಾರ್ಡನಲ್ಲಿ ಎಲ್ಲ ಜಾತಿಯ ನಾಯಿಗಳು ಸದ್ದು ಮಾಡುತ್ತಿವೆ. ಅದನ್ನು ನೋಡಲು ಶ್ವಾನ ಪ್ರಿಯರು …

Read More »

ಐದು ಜನ ಹೋರಾಟಗಾರರು ಐವರು ಹಿರಿಯ ಪತ್ರಕರ್ತರಿಗೆ ಜಿಲ್ಲಾಡಳಿತದಿಂದ ಗೌರವ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹೊಸ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಹೊಸ ಸಂಪ್ರದಾಯ ಆರಂಭಿಸಿದ್ದಾರೆ ಈ ವರ್ಷ ರಾಜ್ಯೋತ್ಸವದ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯ ಐವರು ಕನ್ನಡ ಹೋರಾಟಗಾರರನ್ನು ಮತ್ತು ಐವರು ಹಿರಿಯ ಪತ್ರಕರ್ತರಿಗೆ ಕನ್ನಡದ ಸಮ್ಮಾನ ನೀಡಲಿದೆ ಬೆಳಗಾವಿಯ ಹಿರಿಯ ಕನ್ನಡಪರ ಹೋರಾಟಗಾರರಾದ ರಾಮಚಂದ್ರ ಢವಳಿ,ಜೋರಾಪೂರೆ,ಶಿವಪ್ಪ ಕೋರವಾರ,ಕಸ್ತೂರಿ ಭಾವಿ ,ಮೈನೋದ್ದೀನ್ ಮಕಾನದಾರ ಅವರನ್ನು ಜಿಲ್ಲಾಡಳಿತದಿಂದ ರಾಜ್ಯೋತ್ಸವದ ದಿನ ಸತ್ಕರಿಸಲಾಗುತ್ತಿದೆ ಕಳೆದ 71 ವರ್ಷದಿಂದ ಬೆಳಗಾವಿಯಲ್ಲಿ ಕನ್ನಡದ ಸೇವೆ ಮಾಡುತ್ತಿರುವ …

Read More »

ಹೊಡೀ ಒಂಬತ್ತ್..,..ನವೆಂಬರ್ ಒಂದಕ್ಕ ಬೆಳಗಾವಿ ಬಸ್ ಹತ್ತ್…..!!!!

ಬೆಳಗಾವ್ಯಾಗ ಚನ್ನಮನ ಮೂರ್ತಿ ಲಕ…ಲಕ…ಹೊಳೀತೈತಿ ನೋಡ್ಲ ಮಗಾ….!!! ಬೆಳಗಾವಿ- ನೋಡಾಕ್ ಸುಂದರಿ ಜನ ಕರೀತಾರೆ ಇದಕ್ಕೆ ಕುಂದಾನಗರಿ ಜಗಳಕ್ಕ ಬಂದ್ರ ಇಲ್ಲಿ ಜನ ಆಗ್ತಾರೆ ಭಜರಂಗಿ ನಾಡ ವಿರೋಧಿಗಳಿಗೆ ಬಿಡ್ತಾರ ಫಿರಂಗಿ ಮೊದ್ಲ ಚನ್ನಮ್ಮ ಸರ್ಕಲ್ ನೋಡಿದ್ರ ದ್ವಜ ಚಿಂದಿ ಆಗಿರತಿತ್ತ ,ಚನಮ್ಮನ ಮೂರ್ತಿಮ್ಯಾಲ ಧೂಳು ಕುಂಡುರ್ತಿತ್ತ ಅದನ್ನ ತೊಳ್ಯಾವ್ರ ಯಾರೂ ಗತಿ ಇರ್ತಿರಲಿಲ್ಲ ಈಗ ಈ ಸರ್ಕಲ್ ನಸೀಬ್ ಚೇಂಜ್ ಆಗೈತಿ ನೋಡ್ಲ ಮಗಾ ಬೆಳಗಾವಿಗೆ ಹೊಸ ಡಿಸಿ …

Read More »

ಬೆಳಗಾವಿ ಪಾಲಿಕೆ ಪಕ್ಕದಲ್ಲಿ ತೆಲೆಎತ್ತಲಿದೆ ಅನ್ಯೆಕ್ಷ ಬಿಲ್ಡಿಂಗ್‌….!!

ಬೆಳಗಾವಿ- ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಅಂದ ..ಚೆಂದ ಮಾಡುವ ಪ್ರಯತ್ನಗಳು ಮುಂದುವರೆದಿವೆ ಪಾಲಿಕೆ ಪಕ್ಕದಲ್ಲಿರುವ ಭಾರತ ರತ್ನ ಡಾ ಬಾಬಾಸಾಹೇಬ್ ಅಂಬೇಡ್ಜರ್ ಅವರ ಮೂರ್ತಿಯ ಹಿಂಬದಿಯಲ್ಲಿ ಈ ಮೂರ್ತಿ ಕಟ್ಟಡದ ಮುಂಬಾಗದಲ್ಲಿ ಬರುವ ಹಾಗೆ ಅನ್ಯೆಕ್ಷ ಬಿಲ್ಡಿಂಗ್‌ ನಿರ್ಮಾಣ ಮಾಡಲಾಗುತ್ತಿದೆ ಬೆಳಗಾವಿ ಮಹಾನಗರ ಪಾಲಿಕೆಯ ಹದಿನಾಲ್ಕನೆಯ ಹಣಕಾಸಿನ ಉಳಿತಾಯದ ಹಣದಲ್ಲಿ ಈ ಕಟ್ಟಡ ನಿರ್ಮಿಸಲಾಗುತ್ತಿದೆ ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡದಲ್ಲಿ …

Read More »

ಬೆಳಗಾವಿ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ

ಬೆಳಗಾವಿ, ಮುಂಬರುವ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನಿಸಲು ಮಹಾಪೌರರ ನೇತೃತ್ವದಲ್ಲಿ ನಿಯೋಗ ಕೊಂಡೊಯ್ಯಲು ಮತ್ತು ಒಂದು ಕೋಟಿ ರೂಪಾಯಿ ವಿಶೇಷ ಅನುದಾನ ಕೋರಿ ಪ್ರಸ್ತಾವ ಕಳಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ (ಅ.25) ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರ ಒತ್ತಾಯದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಯಿತು. ಕಳೆದ ಸಭೆಯಲ್ಲಿ ಸಿಎಂ ಆಹ್ವಾನಿಸಲು ಚರ್ಚಿಸಲಾಗಿತ್ತು. ಆ …

Read More »

ಮಹಾರಾಷ್ಟ್ರ ಸಿಎಂ ಭೇಟಿಯಾದ ಬೆಳಗಾವಿಯ ಕಂಗಾಲ್ ಕಂಪನಿ

  ಬೆಳಗಾವಿ- ವಿಧಾನಸಭೆ ಚುನಾವಣೆಯಲ್ಲಿ ಮಣ್ಣು ಮುಕ್ಕರಿಸಿ ಅಸ್ತಿತ್ವ ವವನ್ನೇ ಕಳೆದುಕೊಂಡು ಕಂಗಾಲ್ ಆಗಿರುವ ಎಂಈಎಸ್ ಕಂಗಾಲ್ ಕಂಪನಿ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರನ್ನು ಭೇಟಿಯಾದರು ಕರ್ನಾಟಕ ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದೆ.ನಾವೆಲ್ಲಾ ಮಹಾರಾಷ್ಟ್ರಕ್ಕೆ ಬರಲು ರೆಡಿ ಆಗಿದ್ದೇವೆ ಸುಪ್ರೀಂ ಕೋರ್ಟ್ ನಲ್ಲಿ ವಿವಾದ ಬೇಗ ಬಗೆಹರಿಸಿ ಎಂದು ಮನವಿ ಮಾಡಿಕೊಂಡರು ದೀಪಕ ದಳವಿ ಸರ್ಕಾರದ ಅಧಿಕೃತ ಪ್ರತಿನಿಧಿ ಅನೇಕ ಸರ್ಕಾರಿ ಸಮೀತಿಗಳ ಸದಸ್ಯ ಆಗಿರುವ ವಿಕಾಸ ಕಲಘಟಗಿ …

Read More »

ಮಹಾರಾಷ್ಟ್ರ ಮುಖ್ಯಮಂತ್ರಿ ಯನ್ನು ಭೇಟಿ ಮಾಡಿ ಮೊಸಳೆ ಕಣ್ಣೀರು ಸುರಿಸಲಿರುವ ನಾಡದ್ರೋಹಿ ಪಡೆ

ಬೆಳಗಾವಿ- ಮಹಾ ರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಂದಿಳಿದು ಹೆಲಿಕಾಪ್ಟರ್ ನಲ್ಲಿ ಮಹಾರಾಷ್ಟ್ರ ಮೀರಜ  ಗೆ ಪ್ರಯಾಣ ಬೆಳೆಸಿದರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮುಂಬೈನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಫಡ್ನವಿಸ್.ಬೆಳಗಾವಿ ನಿಲ್ದಾಣದಿಂದ ಮೀರಜ್‌ಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಬೆಳೆಸಿದರು ಮಹಾರಾಷ್ಟ್ರ ಸಿಎಂಗೆ ಡಿಸಿ ಎಸ್ ಬಿ ಬೊಮ್ಮನಹಳ್ಳಿ, ನಗರ ಪೊಲೀಸ ಆಯುಕ್ತ ಡಿ.ಸಿ ರಾಜಪ್ಪ ಸ್ವಾಗತಿಸಿದರು ಸಂಜೆ ಮತ್ತೆ ಮೀರಜ್ ನಿಂದ …

Read More »

ಎಂಈಎಸ್ ಕರಾಳದಿನ ಹೊಸದೇನಲ್ಲ ಕಾನೂನಿನ ಚೌಕಟ್ಟಿನಲ್ಲಿ ಕ್ರಮ- ಜಿ ಪರಮೇಶ್ವರ

ಬೆಳಗಾವಿ– ಬೆಳಗಾವಿಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಗೋಕಾಕ್ ಸಿಪಿಆರ್ ಪಿ ಎಫ್ ಯೋದ ಮಣಿಪುರದಲ್ಲಿ ಹುತಾತ್ಮ ಹಿನ್ನೆಲೆಯಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಯೋಧನಿಗೆ ಗೌರವ ಸಲ್ಲಿಸಿದರು ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಹುತಾತ್ಮ ಯೋಧ 20 ಜನ ಯೋಧರ ಪ್ರಾಣ ಉಳಿಸಿದ್ದಾರೆ. ಯೋಧನ ದೈರ್ಯ, ಸಾಹಸಕ್ಕೆ ನಮ್ಮ ನಮನ. ಸರ್ಕಾರ ಯೋಧನ ಕುಟುಂಬಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಸಿಎಂ ಚರ್ಚೆ ಮಾಡುವದಾಗಿ ಹೇಳಿದರು ಜಮಖಂಡಿ ಚುನಾವಣೆ …

Read More »

ತಿಲ್ಲಾರಿ ಡ್ಯಾಮ್ ನಲ್ಲಿ ಬೆಳಗಾವಿಯ ಇಬ್ಬರು ಯುವಕರು ನೀರು ಪಾಲು

ಬೆಳಗಾವಿ- ಸಮೀಪದ ತಿಲ್ಲಾರಿ ಡ್ಯಾಮ್ ಪರಿಸರದಲ್ಲಿ ಸ್ನೇಹಿತನ ಜನ್ಮ ದಿನ ಆಚರಿಸಲು ಹೋದ ಬೆಳಗಾವಿಯ ಇಬ್ಬರು ನರ್ಸಿಂಗ್ ಸ್ಟೂಡೆಂಟ್ ಗಳು ನೀರು ಪಾಲಾದ ಘಟನೆ ನಡೆದಿದೆ ಬೆಳಗಾವಿಯ ನರ್ಸಿಂಗ್ ಕಾಲೇಜೊಂದರಲ್ಲಿ ಓದುತ್ತಿದ್ದ ಯರಗಟ್ಟಿಯ 22 ವರ್ಷದ ಸೋಹೇಲ್ ಗುದಗಿ,ಹಾಗು ಶಿವಶಂಕರ ಪಾಟೀಲ ಅವರು ತಲ್ಲಾರಿ ಡ್ಯಾಮಿನ ಹಿನ್ನೀರಿನಲ್ಲಿ ನಾಪತ್ತೆಯಾಗಿದ್ದಾರೆ ಎರಡು ದಿನದ ಹಿಂದೆ ತಲ್ಲಾರಿ ಡ್ಯಾಮ್ ಹಿನ್ನೀರಿನ ಪರಿಸರದಲ್ಲಿ ಧಾಮಣೆ ಗ್ರಾಮದ ಬಳಿ ಐದು ಜನ ಸ್ನೇಹಿತರು ಸೇರಿಕೊಂಡು ಸ್ನೇಹಿತನೊಬ್ಬನ …

Read More »

ಕರಾಳ ದಿನಾಚರಣೆ ನಾಳೆ ಒಂದು ಕಡೆ ಕರವೇ ಮೀಟಿಂಗ್ ಇನ್ನೊಂದು ಕಡೆ ಎಂಈಎಸ್ ಮೀಟೀಂಗ್

ಬೆಳಗಾವಿ- ರಾಜ್ಯೋತ್ಸವದ ದಿನ ನಾಡವಿರೋಧಿ ಎಂಈಎಸ್ ಆಚರಿಸುವ ಕರಾಳ ದಿನಾಚರಣೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಮರ ಸಾರಿದ್ದು ಅಧ್ಯಕ್ಷ ಟಿ ಎ ನಾರಾಯಯಣ ಗೌಡ್ರು ಇಂದು ರಾತ್ರಿ ಬೆಳಗಾವಿಗೆ ಧಾವಿಸಲಿದ್ದಾರೆ ಇಂದು ರಾತ್ರಿ ಬೆಳಗಾವಿಗೆ ಆಗಮಿಸುವ ಅವರು ನಾಳೆ ಬೆಳಿಗ್ಗೆ ಕರವೇ ಪದಾಧಿಕಾರಿಗಳ ಸಭೆ ನಡೆಸಿ ಕರಾಳ ದಿನವನ್ನು ತಡೆಯಲು ಹೋರಾಟದ ರೂಪರೇಷೆಗಳನ್ನು ರೂಪಿಸಲಿದ್ದಾರೆ ಕನ್ನಡಿಗರು ಹಬ್ಬ ಆಚರಿಸುವ ದಿನ ಕನ್ನಡದ ನೆಲದಲ್ಲಿ ಕರಾಳ ದಿನಕ್ಕೆ ಅವಕಾಶ ಕೊಡಬಾರದು …

Read More »