Breaking News

LOCAL NEWS

ಪೋಲೀಸ್ ಮಕ್ಕಳಿಗಾಗಿ ಇಂಗ್ಲೀಷ್ ನರ್ಸರಿ…..ಕಮಿಷ್ನರ್ ಸೇವೆ ಭರ್ಜರಿ….!!!

ಬೆಳಗಾವಿ- ಪೋಲೀಸರ ಮಕ್ಕಳು ಇಂಗ್ಲೀಷ್ ಕಾನ್ವೆಂಟ್ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪರದಾಡುವ ಸ್ಥಿತಿ ಬರಬಾರದು ಅವರು ವಾಸವಾಗಿರುವ ಕಾಲೋನಿಯಲ್ಲಿ ಕನಿಷ್ಠ ನರ್ಸರಿ ಶಾಲೆಯ ಸವಲತ್ತು ದೊರಕಿಸಿ ಕೊಡಲು ಬೆಳಗಾವಿ ನಗರ ಪೋಲೀಸ್ ಆಯುಕ್ತ ಡಿಸಿ ರಾಜಪ್ಪ ಮುಂದಾಗಿದ್ದಾರೆ ಬೆಳಗಾವಿಯ ಪೋಲೀಸ್ ಹೆಡ್ ಕ್ವಾಟರ್ಸ ಆವರಣದಲ್ಲಿ ವೀರಭದ್ರೇಶ್ವರ. ಮಂದಿರದ ಹತ್ತಿರವಿರುವ ಖಾಲಿ ಕ್ವಾಟರ್ಸನಲ್ಲಿ ಎಕಸ್ ಕಂಪನಿಯ ಮಾಡಿದ ಮೂರು ಲಕ್ಷ ರೂ ಧನ ಸಹಾಯದಲ್ಲಿ ಖಾಲಿ ಕ್ವಾಟರ್ಸನ್ನು ನವೀಕರಣ ಮಾಡಿ ಅಲ್ಲಿ …

Read More »

ರಾಷ್ಟ್ರಪತಿಗಳ ಗಾರ್ಡನ್ ಗೆ ಮೂರು ವರ್ಷದಲ್ಲಿ 12 ಕೋಟಿ ಖರ್ಚು

ಬೆಳಗಾವಿ-ರಾಷ್ಟ್ರಪತಿಗಳ ಉದ್ಯಾನವನ ನಿರ್ವಹಣೆಗೆ ದುಂದುವೆಚ್ಚ ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ಆರೋಪಿಸಿದ್ದು ಮೂರು ವರ್ಷದ ಅವಧಿಯಲ್ಲಿ 12ಕೋಟಿ ರೂ ಉದ್ಯಾನವನಕ್ಕೆ ಖರ್ಚು ಮಾಡಲಾಗಿದೆ ಎಂಬ ಮಾಹಿತಿಯನ್ನು ಮಾಹಿತಿಹಕ್ಕಿನಲ್ಲಿ ಹೊರಹಾಕಿದ್ದಾರೆ ಮಾಹಿತಿ ಹಕ್ಕಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಣ ಪೋಲಾಗುತ್ತಿರುವುದು ಬಹಿರಂಗ ಮಾಡಿರುವ ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಉದ್ಯಾನವನಕ್ಕೆ ದುಂದು ವೆಚ್ಚ ಮಾಡಲಾಗಿದೆ ಹೂದೋಟ ನಿರ್ವಹಣೆಗೆ ಅವಶ್ಯವಿರುವ ಯಂತ್ರೋಪಕರಣಗಳಿಗೆ 1.46ಕೋಟಿ ವೆಚ್ಚ 12ಕೋಟಿ ನಿರ್ವಹಣಾ ವೆಚ್ಚವಾಗಿದ್ದುಇದರಲ್ಲಿ ಕೆಲಸಗಾರರ …

Read More »

ಮನೆಗಳು ರೆಡಿ ಆಶ್ರಯ ನೀಡಲು ಇವ್ರಿಗೇನು ಧಾಡಿ…..!!!!

ಬೆಳಗಾವಿ ಶ್ರೀನಗರ ಉದ್ಯಾನವದ ಜೋಪಡಪಟ್ಟಿಯ ಪಕ್ಕದಲ್ಲಿ ನಿರ್ಮಾಣವಾಗಿರುವ ರಾಜೀವಗಾಂಧಿ ಆವಾಸ್ ಯೋಜನೆಯಡಿಯಲ್ಲಿ ಮನೆಗಳು ನಿರ್ಮಾಣವಾಗಿದ್ದು ಅಲೆಮಾರಿ ಸಮುದಾಯದವರಿಗೆ ನೀಡುವಂತೆ ಆಗ್ರಹಿಸಿ ಬುಧವಾರ ಅಖಿಲ ಕರ್ನಾಟಕ ಅಲೆಮಾರಿ ಸಮುದಾಯದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು . ಕಳೆದ 30 ವರ್ಷದಿಂದ ಶ್ರೀನಗರದ ಜೋಪಡಪಟ್ಟಿಯಲ್ಲಿ ವಾಸ ಮಾಡುತ್ತಿದ್ದೇವೆ. ಸರಕಾರ ಅಲೆಮಾರಿ ಜನಾಂಗದವರಿಗಾಗಿ 2015ರಲ್ಲಿ ಕಟ್ಟಡ ನಿರ್ಮಿಸಿದ್ದಾರೆ. ಸ್ಥಳೀಯ ಶಾಸಕರ ಹಸ್ತಕ್ಷೇಪದಿಂದ ನಮಗೆ ಹಸ್ತಾಂತರವಾಗಬೇಕಿದ್ದ ಮನೆಗಳು ಇಲ್ಲಿಯವರೆಗೂ ಹಂಚಿಕೆ ಮಾಡದೆ ಅನ್ಯಾಯ ಮಾಡಿದ್ದಾರೆ ಎಂದು ಮನವಿಯಲ್ಲಿ …

Read More »

ನಾಗರಗಾಳಿ ಅರಣ್ಯದಲ್ಲಿ ಕದ್ದು ಮುಚ್ಚಿ ಬೇಟೆಯಾಡುತ್ತಿದ ಬೇಟೆಗಾರನಿಗೆ ಬೇಡಿ ಹಾಕಿದ ಅರಣ್ಯಾಧಿಕಾರಿ

*ನಾಗರಗಾಳಿ:ತಡರಾತ್ರಿ ಮುಳ್ಳುಹಂದಿ ಕೊಲ್ಲಿತ್ತಿದ್ದವನು ಅರೆಸ್ಟ್* ಬೆಳಗಾವಿ: ನಶಿಸುವ ಅಂಚಿನಲ್ಲಿರುವ ಮುಳ್ಳುಹಂದಿ ಅಕ್ರಮವಾಗಿ ತಡರಾತ್ರಿ ಭೇಟಿ ಆಡಿದ್ದ ವ್ಯಕ್ತಿಯನ್ನು ನಾಗರಗಾಳಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ನಾಗರಗಾಳಿ ಅರಣ್ಯ ವಲಯದ ಬಸ್ತವಾಡ ಗ್ರಾಮದ ಪರಶುರಾಮ ನಾರಾಯಣ ಕಾಪೋಲಕರ ಎಂಬಾತ ಕಳೆದ ಜು. 8ರಂದು ಮಧ್ಯರಾತ್ರಿ ತನ್ನ ಸಿಂಗಲ್ ಬಾರ್ ಗನ್ ನಿಂದ ಮುಳ್ಳುಹಂದಿಗೆ ಗುಂಡು ಹಾರಿಸಿ, ಕಳ್ಳತನದಿಂದ ಹೊತ್ತೊಯ್ಯುತ್ತಿದ್ದಾಗ ಕರ್ತವ್ಯದಲ್ಲಿದ್ದ DRFO ಸಂತೋಷ ಗೌಡರ ಮತ್ತು ಸಿಬ್ಬಂಧಿ ರಾಜು ಚಿಂತಾ, ಮಂಜುನಾಥ ಹುಣಸಿಕಟ್ಟಿ, …

Read More »

ನಕ್ಸಲರ ಅಟ್ಟಹಾಸಕ್ಕೆ ಬೆಳಗಾವಿ ಯೋಧ ಹುತಾತ್ಮ

ಬೆಳಗಾವಿ- ನಕ್ಸಲರ ಅಟ್ಟಹಾಸಕ್ಕೆ ಬೆಳಗಾವಿ ಮೂಲದ ಯೋಧ ಹುತಾತ್ಮನಾದ ಘಟನೆ ನಡೆದಿದೆ ಬೆಳಗಾವಿ ಮೂಲದ ಸಂತೋಷ ಗೌರ (27) ಹುತಾತ್ಮ ಖಾನಾಪುರ ತಾಲೂಕಿನ ಹುಲಗಾ ಗ್ರಾಮದ ಯೋಧನಾಗಿದ್ದು ಸುಧಾರಿತ ಸ್ಟೋಟಕ ಸಿಡಿದು ನಿನ್ನೆ ಛತ್ತಿಸಗಢದಲ್ಲಿ ಹುತಾತ್ಮನಾಗಿದ್ದಾನೆ ನಾಳೆ ಬೆಳಗ್ಗೆ ಯೋಧನ ಪಾರ್ಥಿವ ಶರೀರ ಸ್ವ ಗ್ರಾಮಕ್ಕೆ ಆಗಮಿಸಲಿದ್ದು ಛತೀಸಗಢದಿಂದ ಬೆಂಗಳೂರು ಮಾರ್ಗ ಸ್ವ ಗ್ರಾಮಕ್ಕೆ ಬರಲಿದೆ ಬಿ ಎಸ್ ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂತೋಷ ಬೆಳಗಾವಿ ಜಿಲ್ಲೆಯ ಖಾನಾಪೂರ …

Read More »

ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡದಿದ್ದರೆ ಊಗ್ರ ಹೋರಾಟ

ಬೆಳಗಾವಿ- ಪ್ರಸಕ್ತ ಬಜೆಟ್ ನಲ್ಲಿ ಉತ್ತರ ಕರ್ನಾಟ ಪ್ರದೇಶಕ್ಕೆ ಅನ್ಯಾಯ ವಾಗಿರುವದನ್ನು ಖಂಡಿಸಲು ವಿವಿಧ ರಾಜಕೀಯ ಪಕ್ಷಗಳ ನಾಯಕರು ಒಗ್ಗಟ್ಟಾಗಿ ಸುವರ್ಣ ಸೌಧದ ಎದರು ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು ಉತ್ತರ ಕರ್ನಾಟಕ ವಿಕಾಸ ವೇದಿಕೆಯಿಂದ ಧರಣಿ ನಡೆಸಿ ಅಭಿವೃದ್ಧಿಯ ಹಕ್ಕೊತ್ತಾಯ ಮಾಡಿದರು ಸುವರ್ಣ ಸೌಧ ಉತ್ತರ ಕರ್ನಾಟಕ ಭಾಗದ ಆಡಳಿತಾತ್ಮಕ ಶಕ್ತಿ ಕೇಂದ್ರವಾಗಬೇಕು ನಿರಂತರ …

Read More »

ಬೆಳಗಾವಿ ನಿರಂತರ ನೀರು ಪೂರೈಕೆ ಯೋಜನೆ ವಿಸ್ತರಣೆಗೆ ಗ್ರೀನ್ ಸಿಗ್ನಲ್

ಬೆಳಗಾವಿ- ಬೆಳಗಾವಿ ನಗರದ ಹತ್ತು ವಾರ್ಡಗಳಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯನ್ನು ಉಳಿದ 48 ವಾರ್ಡಗಳಿಗೆ ವಿಸ್ತರಿಸುವ ಯೋಜನೆ ಕುರಿತು ವಿಧಾನನಸೌಧದಲ್ಲಿ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತ್ರೆಯಲ್ಲಿ ಉನ್ನತ ಮಟಟ್ದ ಸಭೆ ನಡೆಯಿತು. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ಒತ್ತಾಯದ ಮೇರೆಗೆ ಬೆಳಗಾವಿ ನಗರದ 24×7 ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. 5 ವರ್ಷದ ಹಿಂದೇಯೇ ಈ …

Read More »

ಸಂಡೇ ಟೂರ್ ತಿಲ್ಲಾರಿ ಘಾಟದಲ್ಲಿ ಬೆಳಗಾವಿಯ ಐವರ ದುರ್ಮರಣ

  ಬೆಳಗಾವಿ- ಬೆಳಗಾವಿ ಸಮೀಪದ ಅಂಬೋಲಿ ಮತ್ತು ತಿಲ್ಲಾರಿ ಲಷ್ಕರ್ ಪಾಯಿಂಟ್ ಗಳು ಮೃತ್ಯುಕೂಪವಾಗಿವೆ ತಲ್ಲಾರಿ ಘಾಟದಲ್ಲಿ ಕಾರು ಉರುಳಿ ಬಿದ್ದ ಪರಿಣಾಮ ಬೆಳಗಾವಿಯ ಐವರು ಮೃತಟ್ಟಿದ್ದಾರೆ ಸಂಡೇ ಪ್ರವಾಸಕ್ಕೆ ತೆರಳಿದ ಐವರು ಬೆಳಗಾವಿಯ ಶಿವಾಜಿ ನಗರದ ಯುವಕರು ಎಂದು ಗುರುತಿಸಲಾಗಿದೆ ಕಾರು ಕೆಳಗೆ ಬಿದ್ದು ಮೃತಪಟ್ಟ ಘಟನೆ ರವಿವಾರ ನಡೆದಿದೆ. ಮೃತಪಟ್ಟ ಯುವಕರನ್ನು ಪಂಕಜ ಕಿಲ್ಲೇಕರ, ಯಲ್ಲಪ್ಪ ಪಾಟೀಲ, ನೀತಿನ ರೇಡೇಕರ, ಕಿಶನ್ ಗಾವಡೆ ಹಾಗೂ ನಾಗೇಂದ್ರ ಗಾವಡೆ …

Read More »

ಕ್ಷೇತ್ರದ ಭರವಸೆಗಳನ್ನು ಈಡೇರಿಸುವವರೆಗೆ ಒಂದು ಕ್ಷಣವೂ ಸುಮ್ಮನಿರಲಾರೆ

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದ್ದು ದೇಸೂರ ಹಾಗು ನಂದಿಹಳ್ಳಿ ಗ್ರಾಮವನ್ನು ಸಂಪರ್ಕಿಸುವ ಮುಖ್ಯ ಸೇತುವೆ ಕಾಮಗಾರಿಗೆ 40 ಲಕ್ಷ ರೂ ಅನುದಾನವನ್ನು ಮಂಜೂರು ಮಾಡಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ಭಾನುವಾರ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ಅಭಿವೃದ್ಧಿ ಯ ಸಂಕಲ್ಪ ಮಾಡಿರುವ ಲಕ್ಷ್ಮೀ ಹೆಬ್ಬಾಳಕರ ಲೋಕೋಪಯೋಗಿ ಇಲಾಖೆಯಿಂದ 40 ಲಕ್ಷ ರೂ ಅನುದಾನ ಮಂಜೂರು ಮಾಡಿಸಿ …

Read More »

ಬೆಳಗಾವಿಯ ಸೊಸೈಟಿಯಲ್ಲಿ ಅಡವಿಟ್ಟ ನಾಲ್ಕು ಕೆಜಿ ಬಂಗಾರ ಸ್ವಾಹಾ…..!!!

ಬೆಳಗಾವಿ- ಸೊಸೈಟಿಯಲ್ಲಿ ಅಡವಿಟ್ಟ 4 ಕೆಜಿ ಬಂಗಾರ ನಾಪತ್ತೆಯಾದ ಘಟನೆ ಬೆಳಗಾವಿಯ ಬಾಪಟಗಲ್ಲಿಯ ಶ್ರೀಕಾಳಿಕ ದೈವಜ್ಞ ಸಹಕಾರಿ ಸೊಸೈಟಿಯಲ್ಲಿ ನಡೆದಿದೆ ಕೃತ್ಯ ಸೊಸೈಟಿ ಸಿಬ್ಬಂದಿಯಿಂದಲೇ ನಡೆದಿದ್ದು ನೂರಾರು ಗ್ರಾಹಕರಿಗೆ ಪಂಗನಾಮ ಹಾಕಿದ ಪ್ರಕರಣದ ಕುರಿತು ಸೊಸೈಟಿ ಚೇರ್ಮನ್ ಶಶಿಕಾಂತ ಕಾರೇಕರ್ ಖಡೇಬಜಾರ್ ಠಾಣೆಗೆ ದೂರು ನೀಡಿದ್ದಾರೆ ಸೊಸೈಟಿ ಮ್ಯಾನೆಜರ್ ಮಂಗೇಶ ಶಿರೋರ್ಡರ್ ವಿರುದ್ಧ ವಂಚನೆ ಆರೋಪ ಮಾಡಲಾಗಿದ್ದು ವಂಚನೆಗೈದು ಪರಾರಿಯಾಗಿದ್ದ ಮ್ಯಾನೆಜರ್ ಸೇರಿ 3 ಜನರ ಬಂಧನ ಮಾಡಲಾಗಿದೆ ಮ್ಯಾನೆಜರ್ …

Read More »