Breaking News

LOCAL NEWS

ಕಣ್ಣಿಗೆ ಕಾರದಪುಡಿ ಎರೆಚಿ 24 ಲಕ್ಷ ರೂ ದೋಚಿದ ಖದೀಮರು ಪೋಲೀಸರ ಬಲೆಗೆ..

ಬೆಳಗಾವಿ- ಡಿಸೆಂಬರ ನಾಲ್ಕರಂದು ಬೆಳಗಾವಿಯ ಸಾಗರ ಹೊಟೆಲ್ ಬಳಿ ತುಮಕೂರ ಮೂಲದ ಹೂವಿನ ವ್ಯಾಪಾರಿಯ ಕಣ್ಣಿಗೆ ಕಾರದಪುಡಿ ಎರೆಚಿ 24 ಲಕ್ಷ ರೂ ದೋಚಿ ಪರಾರಿಯಾಗಿದ್ದ ಖದೀಮರು ಈಗ ಸಿಸಿಐಬಿ ಪೋಲೀಸರ ಬಲೆಗೆ ಬಿದ್ದಿದ್ದಾರೆ ಹುಕ್ಕೇರಿ ಮೂಲದ ಮೂರು ಜನ ಹೂವಿನ ವ್ಯಾಪಾರಿಗಳು ಕೂಡಿಕೊಂಡು ತಮಗೆ ಹೂವು ಸಪ್ಲಾಯ್ ಮಾಡುತ್ತಿದ್ದ ಮಾಲೀಕನ ಹಣ ದೋಚಿ ಈಗ ಪೋಲೀಸರ ಅತಿಥಿಯಾಗಿದ್ದಾರೆ ಹುಕ್ಕೇರಿಯ ಅಸ್ಕರ ಅಲಿ ನಜೀರ ಅಹ್ಮದ ಮಕಾನದಾರ ಉಮೇಶ ತಮ್ಮಣ್ಣ …

Read More »

ಚಳಿ ಬಿಡಿಸಲು ಬೆಂಕಿ ಗೆ ಕೈ ಮಾಡಿದ ಅಜ್ಜ ಕೈಲಾಸ ಸೇರಿದ

ಬೆಳಗಾವಿ- ನಿನ್ನೆ ರಾತ್ರಿ ಇಡೀ ಬೆಳಗಾವಿ ನಗರ ಹೊಸ ವರ್ಷದ ಸಂಬ್ರಮದಲ್ಲಿ ಮಿಂದೆದ್ದು ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸುತ್ತಿರುವಾಗ ರೊಟ್ಟಿ ಗಂಟು ಕಟ್ಟಿಕೊಂಡು ಪ್ಯಾಕ್ಟರಿ ಕಾಯಲು ಬಂದ ಅಜ್ಜನೊಬ್ಬ ಚಳಿ ತಾಳಲಾರದೇ ಬೆಂಕಿ ಹಚ್ವಿ ಅದೇ ಬೆಂಕಿಯ ಜ್ವಾಲೆಗೆ ಆಹುತಿಯಾಗಿ ಬೆಳಿಗ್ಗೆ ಬೀದಿ ನಾಯಿಗಳಿಗೆ ಆಹಾರವಾದ ಹೃದಯ ವಿದ್ರಾವಕ ಘಟನೆ ಬೆಳಗಾವಿಯ ಉದ್ಯಮಭಾಗ ಪ್ರದೇಶದಲ್ಲಿ ನಡೆದಿದೆ ಬೆಳಗಾವಿ ಅನಿಗೋಳ ಪ್ರದೇಶದ ನಿವಾಸಿ 61 ವರ್ಷದ ಪ್ರಭಾಕರ ಕುಕಲೇಕರ ಎಂಬಾತ ಉದ್ಯಮಭಾಗ …

Read More »

ಮಹಾದಾಯಿ ಸಮಸ್ಯೆ ಬೇಗ ಬಗೆಹರಿಯಲಿ – ಗೋವಾ ಸಚಿವ

ಬೆಳಗಾವಿ- ಮನಿರ್ಮಿಸುವಂತೆ ನೀರು ಹಂಚಿಕೆ ವಿವಾದದ ಕುರಿತು ಗೋವಾ ಸಂಸದ, ಕೇಂದ್ರ ಸಚಿವ ಶ್ರೀಪಾದ ನಾಯಕ್ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಮರಸ್ಯದ ಮಾತುಗಳನ್ನಾಡಿದ್ದಾರೆ ಮಹದಾಯಿ ಕುಡಿಯುವ ನೀರಿನ ವಿವಾದ ಬಗೆಹರಿಯಬೇಕು ಗೋವಾ-ಕರ್ನಾಟಕ ನೇರೆ ಹೊರೆ ರಾಜ್ಯದವರು ನಾವು ಅಕ್ಕಪಕ್ಕ ರಾಜ್ಯದವರಾಗಿ ಒಬ್ಬರಿಗೊಬ್ಬರು ಸಹಾಯ ಆಗಬೇಕು ಮಹದಾಯಿ ವಿವಾದ ಇಷ್ಟೊಂದು ಮುಂದೆ ಹೋಗಬಾರದಿತ್ತು ಎಂದು ಸಚಿವರು ಭೇಸರ ವ್ಯೆಕ್ತಪಡಿಸಿದರು ನಮಗೆ ಎದುರಾಗುವ ಸಂಕಷ್ಟುಗಳನ್ನ ಒಟ್ಟಾಗಿ …

Read More »

ಎಂಜಾಯ್ ಮೂಡ್ ನಲ್ಲಿ ಕುಂದಾ ನಗರಿ

ಬೆಳಗಾವಿ- ಕುಂದಾ ನಗರಿ ಬೆಳಗಾವಿಯಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತವೆ. ಹೊಸ ವರ್ಷದ ಸಡಗರವನ್ನು ಬೆಳಗಾವಿಯಲ್ಲಿ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ನಗರದಲ್ಲಿ ವರ್ಷದ ಕಹಿ ಘಟನೆಯನ್ನು ಮರೆಯಲು ಓಲ್ಡ್ ಮ್ಯಾನ್ ಪ್ರತಿಮೆ ಧಹಿಸುವ ಪದ್ಧತಿ ಜಾರಿಯಲ್ಲಿದೆ. ನಗರದ ಕ್ಯಾಂಪ್ ಸೇರಿ ವಿವಿಧ ಕಡೆಗಳಲ್ಲಿ ಬೃಹತ್ ಆಕಾರದ ಓಲ್ಡ್ ಮ್ಯಾನ್ ಮೂರ್ತಿಗಳು ಈಗಾಗಲೇ ಸಿದ್ಧಗೊಳ್ಳುತ್ತಿವೆ. ಮದ್ಯರಾತ್ರಿ 12 ಗಂಟೆಗೆ ಓಲ್ಡ್ ಮ್ಯಾನ್ ಧಹಿಸುವ ಮೂಲಕ ನೂತನ ವರ್ಷಕ್ಕೆ ಸ್ವಾಗತ ಮಾಡಲಾಗುತ್ತದೆ.

Read More »

ರಾತ್ರಿ ಹೊತ್ತು ಪೋಲೀಸರ ಗಸ್ತು….ಹಗಲು ಹೊತ್ತು ಕಳ್ಳರ ಮಸ್ತು…ಕಳ್ಳರ ಹಾವಳಿಯಿಂದ ಜನ ಸುಸ್ತೋ ಸುಸ್ತು.!!!

ಬೆಳಗಾವಿಯಲ್ಲಿ ಹಾಡುಹಗಲೇ ಕಳ್ಳತನ 100 ಗ್ರಾಂ ಬಂಗಾರ ,2 ಲಕ್ಷ ರೂ ಸ್ವಾಹಾ….!! ,ಬೆಳಗಾವಿ- ಬೆಳಗಾವಿ ನಗರ ಹೊಸ ವರ್ಷದ ಆಚರಣೆಯ ಮೂಡ್ ನಲ್ಲಿರುವಾಗ ಸುಭಾಷ್ ನಗರದ ಮನೆಯನ್ನು ಟಾರ್ಗೇಟ್ ಮಾಡಿರುವ ಕಳ್ಳರು ಮನೆಯ ಲಾಕ್ ಮುರಿದು ಬಂಗಾರದ ಆಭರಣ ಮತ್ತು ನಗದು ಹಣವನ್ನು ದೋಚಿದ್ದಾರೆ ಮನೆಗೆ ಕೀಲಿ ಹಾಕಿ ಶನಿವಾರ ಬೆಳಿಗ್ಗೆ ಸಮಂಧಿಕರ ಮನೆಗೆ ಹೋದ ಸಂಧರ್ಭದಲ್ಲಿ ಮನೆಯ ಲಾಕ್ ಮುರಿದು ಮನೆಯೊಳಗೆ ನುಗ್ಗಿರುವ ಕಳ್ಳರು ಟ್ರೇಝರಿಯ ಲಾಕ್ …

Read More »

ಅನಂತಕುಮಾರ ಹೆಗಡೆ ವಜಾ ಮಾಡಲು ಬೆಳಗಾವಿ ಕಾಂಗ್ರೆಸ್ ಒತ್ತಾಯ..

ಬೆಳಗಾವಿ- ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭಾರತದ ಒಕ್ಕೂಟ ವ್ಯೆವಸ್ಥೆಗೆ ಧಕ್ಕೆ ತರುವ ಹೇಳಿಕೆ ನೀಡುತ್ತಿರುವದನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮೀತಿ ನಗರದಲ್ಲಿ ಪ್ರತಿಭಟನೆ ನಡೆಸಿತು ಕ್ಲಬ್ ರಸ್ತೆಯ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ರ್ಯಾಲಿ ಹೊರಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಅನಂತಕುಮಾರ ಹೆಗಡೆ ಅವರ ಪ್ರತಿಕೃತಿ ಧಹಿಸಿ ಆಕ್ರೋಶ ವ್ಯೆಕ್ತಪಡಿಸಿದರು ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು ಮನವಿಯಲ್ಲಿ ಏನೇನಿದೆ …

Read More »

ಬೀಟ್ ಕ್ವಾಯಿನ್… ಮಾಯಾಜಾಲದಲ್ಲಿ ಬೆಳಗಾವಿಯ ಶ್ರೀಮಂತರು…..!!!!!

ಬೆಳಗಾವಿ- ಜಪಾನ ಲೈಫ್ ಎಂಬ ಅನಾಮಿಕ ಸಂಸ್ಥೆ ಬೆಳಗಾವಿ ಜಿಲ್ಲೆಯ ಪ್ರಜ್ಞಾವಂತರಿಗೆ ಮರಳು ಮಾಡಿ ಕೋಟ್ಯಾಂತರ ರೂಪಾಯಿಯ ಟೋಪಿ ಹಾಕಿದ ಹಾಗೆ ಈಗ ಬಿಟ್ ಕ್ವಾಯಿನ್ ಎಂಬ ಆನ್ ಲೈನ್ ಕರೆನ್ಸಿ ಉಳ್ಳವರ ತಲೆಕೆಡಿಸಿದೆ 2009 ರ ಜನೇವರಿ ತಿಂಗಳಲ್ಲಿ ಸತೋಷಿ ನಾಕೋಮೋಟೋ ಎಂಬ ವ್ಯೆಕ್ತಿ ಆನ್ ಲೈನ್ ನಲ್ಲಿ ಬಿಟ್ ಕ್ವಾಯಿನ್ ಕರೆನ್ಸಿ ಯನ್ನು ಪರಿಚಯಿಸಿದ ಆಗ ಒಂದು ಬಿಟ್ ಕ್ವಾಯಿನ್ ಬೆಲೆ ಹತ್ತರಿಂದ ಇಪ್ಪತ್ತು ರೂಪಾಯಿ ಇತ್ತು …

Read More »

ಬೆಳಗಾವಿಯಲ್ಲಿ ಆರಂಭವಾಗಲಿದೆ ಸ್ಕೀನ್ ಬ್ಯಾಂಕ್….

ಬೆಳಗಾವಿ- ಐ ಬ್ಯಾಂಕ್, ಬ್ಲಡ್ ಬ್ಯಾಂಕ್,ನಂತರ ಈಗ ಬೆಳಗಾವಿಯಲ್ಲಿ ಸ್ಕೀನ್ ಬ್ಯಾಂಕ್ ಆರಂಭವಾಗಲಿದೆ ಬೆಳಗಾವಿಯ ರೋಟರಿ ಸಂಸ್ಥೆ ಕೆಎಲ್ಇ ಸಂಸ್ಥೆಯ ಸಹಯೋಗದಲ್ಲಿ ಬೆಳಗಾವಿಯಲ್ಲಿ ಸ್ಕೀನ್ ಬ್ಯಾಂಕ್ ಆರಂಭಿಸಲು ನಿರ್ಧರಿಸಿದೆ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಈ ಸ್ಕೀನ್ ಬ್ಯಾಂಕ್ ಇದ್ದು ಬೆಳಗಾವಿಯಲ್ಲಿ ಆರಂಭವಾಗಲಿರುವ ಈ ಸ್ಕೀನ್ ಬ್ಯಾಂಕ್ ರಾಜ್ಯದ ಎರಡನೇಯ ಸ್ಕೀನ್ ಬ್ಯಾಂಕ್ ಆಗಲಿದೆ ಸ್ಕೀನ್ ಬ್ಯಾಂಕ್ ಗೆ ಅಗತ್ಯವಿರುವ ಯಂತ್ರಗಳಿಗೆ ಈಗಾಗಲೇ ಆರ್ಡರ್ ಮಾಡಲಾಗಿದ್ದು ಫೆಬ್ರುವರಿ ತಿಂಗಳಲ್ಲಿ ಬೆಳಗಾವಿಯ ಸ್ಕೀನ್ …

Read More »

ಬೆಳಗಾವಿ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಮುತ್ತಿಗೆ

ಬೆಳಗಾವಿ- ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸಿ ಬಿಜಿಪಿ ರೈತ ಮೋರ್ಚಾ ವತಿಯಿಂದ ಮೋರ್ಚಾ ಜಿಲ್ಲಾಧ್ಯಕ್ಷ ಬಸನಗೌಡ ಸಿದ್ರಾಮಣಿ ನೇತ್ರತ್ವದಲ್ಲಿ ಇಂದು ಕ್ಲಬ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಭಟಿಸಲಾಯಿತು ಮಹದಾಯಿ ವಿಚಾರ ಕಾಂಗ್ರೆಸ್ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದುಆರೋಪಿಸಿ ಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನಿಸಲಾಯಿತು ಮೋರ್ಚಾದ ಜಿಲ್ಲಾಧ್ಯಕ್ಷ ಬಸನಗೌಡ ಸಿದ್ರಾಮನಿ ನೇತ್ರತ್ವದಲ್ಲಿ ಮುತ್ತಿಗೆ ಯತ್ನಿಸಲಾಯಿತು ನಗರದ ಚನ್ನಮ್ಮ ವೃತ್ತದಿಂದ ಕಾಂಗಸ್ …

Read More »

ಮೊದಲು ಗಡಿ ವಿವಾದ ಆಮೇಲೆ ಮಹಾದಾಯಿ ಮತ್ತೇ ಎಂಈಎಸ್ ಕ್ಯಾತೆ…!!!

  ಬೆಳಗಾವಿ – ಉತ್ತರ ಕರ್ನಾಟಕದಲ್ಲಿ ಮಹಾದಾಯಿಗಾಗಿ ಸಂಘರ್ಷ ನಡೆಯುತ್ತಿರುವಾಗಲೇ ನಾಡದ್ರೋಹಿ ಎಂಈಎಸ್ ಕ್ಯಾತೆ ತೆಗೆದಿದೆ ಗಡಿ ವಿವಾದ ಬಗೆಹರಿಸುವ ವರೆಗೂ ಮಹಾರಾಷ್ಟ್ರ ಸರ್ಕಾರ ಮಹಾದಾಯಿ ಯೋಜನೆಗೆ ಒಪ್ಪಿಗೆ ಸೂಚಿಸ ಬಾರದು ಎಂದು ಎಂಈಎಸ್ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ಕಾಲು ಕೆದರಿ ಜಗಳಕ್ಕೆ ನಿಂತಿದೆ ಬೆಳಗಾವಿಯ ಮರಾಠಾ ಯುವ ಮಂಚ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕ ಸರ್ಕಾರ ಗಡಿ ಭಾಗದ ಮರಾಠಿಗರಿಗೆ ಅನ್ಯಾಯ …

Read More »