Breaking News

LOCAL NEWS

ಗಡಿಯಲ್ಲಿ ವಿವಾದದ ಕಿಡಿ ಹೊತ್ತಿಸಿದ ಉದ್ದವ ಠಾಕ್ರೆ.

ಬೆಳಗಾವಿ- ಉದ್ದವ ಠಾಕ್ರೆ ಶಿವಸೇನೆ ಮುಖ್ಯಸ್ಥ ಇಂದುಕರ್ನಾಟಕ ಗಡಿ ಅಂಚಿನಲ್ಲಿರುವ ಮಹಾರಾಷ್ಟ್ರ ಚಂದಗಡ ತಾಲೂಕಿನ ಸಿನ್ನೋಳ್ಳಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆಯನ್ನು ಉದ್ಘಾಟಿಸಿದರು ಗಡಿ ವಿಚಾರದಲ್ಲಿ ಶಿವಸೇನೆ ವಚನ ನೀಡುತ್ತೇನೆ. ಗಡಿ ಇರೋದು ನಮ್ಮ ದೇಶಕ್ಕೆ ರಾಜ್ಯಗಳಿಗಲ್ಲ ಮರಾಠಿ ಭೂಭಾಗ ಪ್ರದೇಶ ನಮ್ಮದು. ಕರ್ನಾಟಕ ವ್ಯಾಪ್ತಿಯ ಮರಾಠಿ ಭೂಭಾಗ ಪ್ರದೇಶ ಮಹಾರಾಷ್ಟ್ರದ್ದು ಎಂದು ಹೇಳುವ ಮೂಲಕ ಉದ್ಧವ ಠಾಕ್ರೆ ಗಡಿಯಲ್ಲಿ ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ ಮರಾಠಿ ಭೂಭಾಗ ಪ್ರದೇಶ ಮಹಾರಾಷ್ಟ್ರ …

Read More »

ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿಲ್ಲ: ಮುಖ್ಯಮಂತ್ರಿ

ನ.23:  ಕಳೆದ ನಾಲ್ಕುವರೆ ವರ್ಷಗಳಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ಒದಗಿಸಿದ್ದು, ಉತ್ತರಕರ್ನಾಟಕ ಭಾಗಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ತಿಳಿಸಿದರು. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾಗಿ ಗುರುವಾರ ನಡೆದ ವಿಶೇಷ ಚರ್ಚೆಗೆ ಉತ್ತರಿಸಿದ ಅವರು, ಕಳೆದ ನಾಲ್ಕುವರೆ ವರ್ಷಗಳಲ್ಲಿ ಉತ್ತರಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಂಕಿ ಅಂಶಗಳ ಸಹಿತ ಉತ್ತರಿಸಿದರು. ಪಂಚಾಯತ್ ರಾಜ್, ಕೃಷಿ, ರಸ್ತೆಗಳ ನಿರ್ಮಾಣ, ಕುಡಿಯುವ …

Read More »

ಬೆಳಗಾವಿ ಎಪಿಎಂಸಿ ಠಾಣೆಗೆ ಹೋಮ್ ಮಿನಿಸ್ಟರ್ ಧಿಡೀರ್ ಭೇಟಿ..

ಬೆಳಗಾವಿ- ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಧಿಡೀರ್ ಭೇಟಿ ನೀಡಿದ್ದಾರೆ ಗೃಹ ಸಚಿವ ರಾಮಲಿಂಗಾರೆಡ್ಡಿಗೆ ಐಜಿಪಿ ರಾಮಚಂದ್ರರಾವ್ ಸಾಥ್ ನೀಡಿದ್ದು ಸಚಿವರಿಗೆ ಬೆಳಗಾವಿ ಪೊಲೀಸ್ ಕಮೀಷನರ್ ಟಿ.ಜಿ.ಕೃಷ್ಣಭಟ್ , ಡಿಸಿಪಿಗಳಾದ ಸೀಮಾ ಲಾಟಕರ ಮತ್ತು ಅಮರನಾಥ ರೆಡ್ಡಿ ಅವರು ಮಾಹಿತಿ ನೀಡಿದರು ಠಾಣೆಯ ಪ್ರಕರಣಗಳ ತನಿಖಾ ಪ್ರಗತಿಯನ್ನು ಗೃಹ ಸಚಿವರು ಪರಿಶೀಲಿಸಿದರು

Read More »

ಹಲವಾರು ದಶಕಗಳ ಕನಸು ನನಸಾಯ್ತು..ಲಕ್ಷ್ಮೀ ಹೆಬ್ಬಾಳಕರ ಪ್ರಯತ್ನ ಸೆಕ್ಸೆಸ್ ಆಯ್ತು…!

ಬೆಳಗಾವಿ- ಹಿರೇಬಾಗೇವಾಡಿ ,ಗಜಪತಿ,ಬೆಂಢಿಗೇರಿ ಮುತ್ನಾಳ ಸೇರಿದಂತೆ ಒಟ್ಟು ಆರು ಗ್ರಾಮಗಳ ಕೆರೆ ತುಂಬಿಸುವ ಯೋಜನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಟೆಂಡರ್ ಪ್ರಕ್ರಿಯೆ ಮುಗುದು ದಾವಣಗೇರೆ ಮೂಲದ ಕೆ ವಿ ಆರ್ ಕನ್ಸಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು ಡಿಸೆಂಬರ ಮೊದಲ ವಾರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ ಪಾರಿಶ್ವಾಡ ಗ್ರಾಮದ ಮಲಪ್ರಭಾ ನದಿಯಿಂದ ಹಿರೇಬಾಗೇವಾಡಿ ಗ್ರಾಮದವರೆಗೆ 11.5 ಕೋಟಿ ರೂ ವೆಚ್ಚದಲ್ಲಿ …

Read More »

ಬೆಳಗಾವಿ ಅಧಿವೇಶನ ಸಂಪೂರ್ಷ ವಿಫಲ..ವಿಫಲ..ವಿಫಲ

ಸುವರ್ಣ ವಿಧಾನಸೌಧದ ಬಳಿ ವಾಟಾಳ್ ಘರ್ಜನೆ…. ಬೆಳಗಾವಿ- ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಮುಂಬೈ ಕರ್ನಾಟಕ,ದ ಅಭಿವೃದ್ಧಿಯ ದಿಕ್ಸೂಚಿ ಆಗಬೇಕಿದ್ದ ಬೆಳಗಾವಿಯ ಚಳಿಗಾಲದ ಅಧಿವೇಶನ ಈ ಭಾಗದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಕೂಡಲೇ ಉಭಯ ಸಧನಗಳ ಕಲಾಪಗಳನ್ನು ವಿರ್ಜಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸುವರ್ಣ ಸೌಧದ ಎದುರು ಗುಡುಗಿದರು ಸುವರ್ಣ ಸೌಧದ ಎದುರು ತಮ್ಮ ಕನ್ನಡ ಕಾರ್ಯಕರ್ತರ ಜೊತೆ ಆಗಮಿಸಿದ ಅವರು ಶಾಸಕರಿಗೆ …

Read More »

ನಾಗರಾಜ್ ದಾಳಿ…ಬೆದರಿದ ಪೋಲೀಸರು..ಬೆಂಬಿಡದ ನಾಗರಾಜ್ ಭೀತಿ …

.ಬೆಚ್ಚಿಬಿದ್ದ ಪೋಲೀಸರು…! ಬೆಳಗಾವಿ- ಬೆಳಗಾವಿಯ ಪೊಲೀಸ್ ಕ್ವಾಟರ್ಸ್ ಗೆ ಇಂದು ಬೆಳ್ಳಂಬೆಳಿಗ್ಗೆ ವಿಶೇಷ ಅತಿಥಿ ಆಗಮಿಸಿದ್ದು, ಒಂದು ಕ್ಷಣ ಪೋಲಿಸರು ಮತ್ತು ಕುಟುಂಬ ಸ್ಥರು ಗಾಬರಿಗೊಂಡು ಕಕ್ಕಾಬಿಕ್ಕಿಯಾದ್ರು. ಬೆಳಗಾವಿ ನಗರದಲ್ಲಿ ಪೊಲೀಸರ ಕ್ವಾಟರ್ಸ್ ನಲ್ಲಿ ಅತಿಥಿಯಾಗಿ ಬಂದ ದೊಡ್ಡ ಹಾವು ಪ್ರತ್ಯೆಕ್ಷವಾಗಿದೆ. ಇದರಿಂದ ಬೆಚ್ಚಿ ಬಿದ್ದ ಪೊಲೀಸ್ ಕುಟುಂಬಗಳು ಮಕ್ಕಳ ಸಮೇತ ಹೋರಗಡೆ ಬಂದು ಚಿರಾಡತೋಡಗಿದ್ರು. ಈ ಕ್ವಾರ್ಟರ್ಸ್ ನಲ್ಲಿ ಆಗಾಗ ಹಾವು ಚೇಳುಗಳ ಕಾಟ ಹೆಚ್ಚಾಗಿದ್ದು, ಕಳೆದ ಒಂದು …

Read More »

ಬೆಳಗಾವಿ ಅಧಿವೇಶನದಲ್ಲಿ ಗೋವಾ…ಹವಾ .. ಬೀಚ್ ಹೋಗೋಣ ಮಜಾ ಮಾಡೋಣ ಅಂದವರ್ಯಾರು ಗೊತ್ತಾ.?

ಬೆಳಗಾವಿ- ಬೆಳಗಾವಿ ಅಧಿವೇಶನ ದಉಭಯ ಸಧನಗಳಲ್ಲಿ ಅಂತಹದ್ದೇನೂ ಘನಂದಾರಿ ಚರ್ಚೆಗಳು ನಡೆಯಲಿಲ್ಲ ಆದರೆ ಸದನದ ಹೊರಗೆ ವಿಧಾನಸಭೆಯ ಕಾರ್ಯದರ್ಶಿ ಕೆಸಿ ಮೂರ್ತಿ ಮಹಿಳಾ ಸಿಬ್ಬಂದಿ ಯೊಬ್ಬರನ್ನು ಗೋವಾ ಬೀಚ್ ಗೆ ಕರೆದ ಸುದ್ಧಿ ವಿಧಾನಸಬೆಯ ಮೊಗಸಾಲೆಯಲ್ಲಿ ಚರ್ಚೆಗೆ ಗ್ರಾಸವಾಯಿತು ಬೆಳಗಾವಿಯಿಂದ ಜಸ್ಟ್ ಒಂದು ಗಂಟೆಯ ಅವಧಿ ಪಯಣಿಸಿದ್ರೆ ರಸಿಕರ ತಾಣ ಗೋವಾ ಸಿಗುತ್ತೆ. ಬೆಳಗಾವಿ ಅಧಿವೇಶನದಲ್ಲಿ ಶುಕ್ರವಾರ ಸಂಜೆಯಿಂದ ರವಿವಾರ ಸಂಜೆಯವರೆಗೆ ಬಹುತೇಕ ವಿಧಾನಸೌಧವೇ ಗೋವಾಗೆ ಶಿಫ್ಟ್ ಆಗಿರುತ್ತದೆ. ವಿಧಾನಸಭೆಯ …

Read More »

ಶಾಸಕ ಸಂಜಯ್ ಪಾಟೀಲರಿಗೆ ಸತೀಶ ಜಾರಕಿಹೊಳಿ ಟಾಂಗ್…..!!!

ಬೆಳಗಾವಿ- ಶಾಸಕ ಸಂಜಯ ಪಾಟೀಲ್ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಬೇಕಾ ಬಿಟ್ಟಿ ಹೇಳಿಕೆ ನೀಡುವದು ಸರಿಯಲ್ಲ ಅವರು ಹಿಂದೂನೆ ಅಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಂಜಯ್ ಪಾಟೀಲರಿಗೆ ಟಾಂಗ್ ನೀಡಿದರು ಜೈನ ತೀರ್ಥಂಕರು ಹಿಂದೂ ಧರ್ಮದಲ್ಲಿ ಆದ ಅನ್ಯಾಯವನ್ನು ಸಹಿಸಲಾಗದೇ ಹಿಂದೂ ಧರ್ಮದಿಂದ ಹೊರ ಬಂದು ತಮ್ಮದೇ ಆದ ಜೈನ ಧರ್ಮ ಸ್ಥಾಪಿಸಿಕೊಂಡಿದ್ದು ಇತಿಹಾಸ ಸಂಜಯ ಪಾಟೀಲ್ ಮೊದಲು ಇತಿಹಾದ ತಿಳಿದುಕೊಳ್ಳಬೇಕು ಆಮೇಲೆ ಮಾತಾಡಬೇಕು ಎಂದು ಸತೀಶ್ ಜಾರಕಿಹೊಳಿ …

Read More »

ಬೆಳಗಾವಿ ಜಿಲ್ಲೆಯಲ್ಲಿ ಅದಲ್..ಬದಲ್..ಪಾಲಿಟಿಕ್ಸ….!

  ಬೆಳಗಾವಿ- ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ರಾಜಕೀಯ ದಿಕ್ಸೂಚಿ ಬದಲಾಗುತ್ತಿದೆ ಪಕ್ಷಾಂತರ ಹಾವಳಿ ಶುರುವಾಗಿದೆ ಎಂಈಎಸ್ ನಾಯಕ ಮಾಜಿ ಮಹಾಪೌರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಂಈಎಸ್ ರೆಬೆಲ್ ಅಭ್ಯರ್ಥಿ ಶಿವಾಜಿ ಸುಂಠಕರ ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಎಂಈಎಸ್ ತೊರೆದು ಬಿಜೆಪಿ ಸೇರಲಿದ್ದಾರೆ ಇವರ ಜೊತೆಗೆ ಖ್ಯಾತ ನ್ಯಾಯವಾದಿ ಎಜಿ ಮುಳವಾಡಮಠ ಅವರೂ ಅಧಿಕೃತವಾಗಿ ಇಂದು ಬಿಜೆಪಿ ಸೇರಲಿದ್ದಾರೆ ಮುಳವಾಡಮಠ ಅವರ ಬಿಜೆಪಿ ಸೇರ್ಪಡೆಯಿಂದ ಬೆಳಗಾವಿ …

Read More »

ಬಿಜೆಪಿ ಟಿಕೆಟ್ ಸಿಗದಿದ್ದರೂ ಬೆಳಗಾವಿ ಉತ್ತರದಿಂದ ಸ್ಪರ್ದೆ ಖಚಿತ- ಶಶಿಕಾಂತ ಸಿಧ್ನಾಳ

ಬೆಳಗಾವಿ- ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್ ಬಿ ಸಿಧ್ನಾಳ ಪುತ್ರ ಶಶಿಕಾಂತ ಸಿದ್ನಾಳ ಬಿಜೆಪಿ ಮುಖಂಡರಾಗಿದ್ದು ಬೆಳಗಾವಿ ಉತ್ತರ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ನಾನೆ. ಬಿ.ಜೆ.ಪಿ ಟಿಕೆಟ್ ಸಿಗದಿದ್ದರೆ ಕನ್ನಡ ಮರಾಠಿ, ಹಿಂದು ಏಕೀಕರಣ ಸಮೀತಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ ಎಂದು ತಿಳಿಸಿದ್ದಾರೆ ಬಿ.ಜೆ.ಪಿ ಯಲ್ಲಿ ಬಂಡಾಯ ಬಾವುಟ ಹಾರಿಸಿದ ಶಶಿಕಾಂತ ಸಿದ್ನಾಳ ಈ ಬಾರಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಕನ್ನಡ ಮರಾಠಿ ಏಕೀಕರಣ ಸಮೀತಿ ಎಂಬ …

Read More »