Breaking News

LOCAL NEWS

ಟಿಪ್ಪು ಸುಲ್ತಾನರ ಬಗ್ಗೆ ಅಪಸ್ವರ ಸಹಿಸಲಾಗದು- ರಮೇಶ ಜಾರಕಿಹೊಳಿ

ಬೆಳಗಾವಿ-ಮೈಸೂರ ಹುಲಿ ಟಿಪ್ಪು ಸುಲ್ತಾನ ಅಪ್ಪಟ ಕನ್ನಡ ಪ್ರೇಮಿ ,ಅಪ್ರತಿಮ ಹಿಂದೂ ಪ್ರೇಮಿ ಅವರ ಬಗ್ಗೆ ಅಪಸ್ವರ ಸಹಿಸಲಾಗದು ಟಿಪ್ಪು ಅವರ ಆಡಳಿತ ಸರ್ವ ಧರ್ಮ ಸಮಬಾಳು ಸಮಪಾಲೀನ ಪ್ರತೀಕವಾಗಿದೆ ಕೆಲವರು ಅವರ ಬಗ್ಗೆ ಹಗುರವಾಗಿ ಮಾತನಾಡುವದರಿಂದ ಟಿಪ್ಪು ಅವರ ಇತಿಹಾಸದ ಸತ್ಯಾಂಶ ಅಳಿಸಲಾಗದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಹಜರತ್ ಟಿಪ್ಪು ಸುಲ್ತಾನ ಅವರ ಭಾವ ಚಿತ್ರಕ್ಕೆ ಪುಷ್ಪಗೌರವ …

Read More »

ಟಿಪ್ಪು ಜಯಂತಿ ಬೆಳಗಾವಿಯಲ್ಲಿ ಹೈ ಅಲರ್ಟ್..

ಬೆಳಗಾವಿ- ಇಂದು ಟಿಪ್ಪು ಸುಲ್ತಾನ್ ಜಯಂತಿ ಹಿನ್ನಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆ ಕೋಮು ಗಲಬೆ ನಡೆಯುವ ಸಾಧ್ಯತೆ ಇದೆ ಎಂದು ವರದಿ ನೀಡಿದ ಹಿನ್ನಲೆಯಲ್ಲಿ ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಟಿಪ್ಪು ಜಯಂತಿ ಕುರಿತು ಪರ ವಿರೋಧ ಅಲೆ ಕಾಣಿಸಿಕೊಂಡಿದ್ದು ಬೆಳಗಾವಿಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ರಾಜ್ಯ ಸರ್ಕಾರ ಜಯಂತಿ ಆಚರಣೆ ಮಾಡುತ್ತಿದ್ದು ಜಯಂತಿ ಸಂಧರ್ಭದಲ್ಲಿ ರ್ಯಾಲಿ ಅಥವಾ ಮೆರವಣಿಗೆ ನಡೆಸಲು ಅನುಮತಿ ನೀಡಿಲ್ಲ ಈ ಸಂಧರ್ಭದಲ್ಲಿ …

Read More »

ಎಂಈಎಸ್ ಮಹಾ ಮೇಳಾವ್ , ಮಹಾರಾಷ್ಟ್ರದ ಗಡಿ ಮಂತ್ರಿಗೆ ಬುಲಾವ್…!

ಬೆಳಗಾವಿ- ಗಡಿನಾಡ ಗುಡಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಶಕ್ತಿಯ ಕೇಂದ್ರ ಸುವರ್ಣ ವಿಧಾನಸೌಧ ಬೆಳಗಾವಿಯಲ್ಲಿ ನಿರ್ಮಾಣ ಆದಾಗಿನಿಂದ ನಾಡದ್ರೋಹಿ ಎಂಈಎಸ್ ಗೆ ಹೊಟ್ಟೆ ಕಿಚ್ಚು ಅಸೂಹೆ ಹೀಗಾಗಿ ಕನ್ನಡಿಗರು ಸಂಬ್ರಮ ಪಡುವ ದಿನ ಎಂಈಎಸ್ ನಾಯಕರು ಮಂಗನಾಟ ಆಡುವದು ಇವರ ಫ್ಯಾಶನ್ ಆಗಿ ಬಿಟ್ಟಿದೆ ನವ್ಹೆಂಬರ್ 13 ರಿಂದ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವ ದಿನ ಎಂಈಎಸ್ ಬೆಳಗಾವಿಯಲ್ಲಿ ಮರಾಠಿ ಮಹಾ ಮೇಳಾವ್ ಆಯೋಜಿಸಿ ಈ …

Read More »

ಬೆಳಗಾವಿಯಲ್ಲಿ ಹಾರಾಡಲಿದೆ ದೇಶದಲ್ಲಿಯೇ ಅತೀ ಎತ್ತರದ ರಾಷ್ಟ್ರ ಧ್ವಜ..

ಬೆಳಗಾವಿ – ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಫಿರೋಜ್ ಸೇಠ ಅವರ ಕನಸು ನನಸಾಗುವ ಕಾಲ ಕೂಡಿ ಬಂದಿದೆ ಕ್ರಾಂತಿಯ ನೆಲ ಬೆಳಗಾವಿಯಲ್ಲಿ ದೇಶದಲ್ಲಿಯೇ ಅತೀ ಎತ್ತರವಾದ ನಮ್ಮೆಲ್ಲರ ಹೆಮ್ಮೆಯ ರಾಷ್ಟ್ರ ಧ್ವಜ ಹಾರಾಡಲಿದೆ ಬೆಳಗಾವಿಯ ಕೋಟೆ ಕೆರೆಯ ದಡದಲ್ಲಿ ಬುಡಾ ಕಚೇರಿಯ ಎದುರಲ್ಲಿರುವ ಓಪನ್ ಥೇಟರ್ ಆವರಣದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಕಂಬ ನಿರ್ಮಾಣದ ಕಾಮಗಾರಿಗೆ ಶಾಸಕ ಫಿರೋಜ್ ಸೇಠ ಇಂದು ಸಂಜೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ …

Read More »

ಬೆಳಗಾವಿಯಲ್ಲಿ ಗಂಡನಿಂದ ಹಲ್ಲೆ ಮಹಿಳೆಗೆ ಗರ್ಬಪಾತ

ಬೆಳಗಾವಿ: ಎರಡೂವರೆ ತಿಂಗಳ ಗರ್ಭಿಣಿ ಮೇಲೆ ಗಂಡನಿಂದ ಹಲ್ಲೆ ನಡೆದಿದ್ದು ಮಹಿಳೆಗೆ ಗರಬಪಾತವಾದ ಘಟನೆ ನಗರದ ಶಾಹಾಪೂರನಲ್ಲಿ ನಡೆದಿದೆ ಹೊಟ್ಟೆ ಮೇಲೆ ಹಲ್ಲೆ ಹಿನ್ನಲೆ ಮಹಿಳೆಯ ಗರ್ಭಪಾತವಾಗಿದ್ದು ಪತಿ ಅಮಿತ್ ಆರೋಳ್ಳಿ ವಿರುದ್ಧ ಪತ್ನಿ‌ ರೇಣು ಆರೋಪ ಮಾಡಿ ಶಹಶಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ ಪತಿ ಅಮಿತ್ ಹಾಗೂ ಅತ್ತೆಮಾವ ವರದಕ್ಷಿಣೆಗಾಗಿ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಗಾಯಾಳು ರೇಣು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಶಾಹಾಪೂರ …

Read More »

ಆನಂದ ಅಪ್ಪುಗೋಳ್ ಗೆ ಜಾಮೀನು ನೀಡಿದ ಹೈಕೋರ್ಟ್

ಬೆಳಗಾವಿ- ರಾಯಣ್ಣ ಸೊಸೈಟಿಯ ಬಹು ಕೋಟಿ ಹಗರಣಕ್ಕೆ ಸಮಂಧಿಸಿದಂತೆ ಬಂಧನಕ್ಕೊಳಗಾಗಿರುವ ಆನಂದ ಅಪ್ಪುಗೋಳ್ ಅವರಿಗೆ ಹೈಕೋರ್ಟ ಜಾಮೀನು ನೀಡಿದೆ ಆನಂದ ಅಪ್ಪುಗೋಳ್ ಅವರ ಜಾಮೀನು ಅರ್ಜಿ ಜಿಲ್ಲಾ ನ್ಯಾಯಾಲಯ ದಲ್ಲಿ ತಿರಸ್ಕೃತವಾಗಿದ್ದು ಆದರೆ ಇಂದು ಮಾನ್ಯ ಹೈಕೋರ್ಟ್ ಜಾಮೀನು ನೀಡಿದ್ದು ಆನಂದ ಅಪ್ಪುಗೋಳ್ ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ

Read More »

ಶಾಸಕ ಸಂಜಯ ಪಾಟೀಲ ವಿರುದ್ಧ ಸೋ ಮೋಟೋ ಕೇಸ್….

ಬೆಳಗಾವಿ- ಇತ್ತೀಚಿಗೆ ಬೆಳಗಾವಿಯಲ್ಲಿ ವಿಶ್ವ ಹಿಂದೂ ಪರಿಷತ್ತ ಭಜರಂಗದಳ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳು ಟಿಪ್ಪು ಜಯಂತಿ ವಿರೋಧಿಸಿ ಆಯೋಜಿಸಿದ ರ್ಯಾಲಿಯಲ್ಲಿ ಶಾಸಕ ಸಂಜಯ ಪಾಟೀಲ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನಿಂದಿಸಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಡಿಯಲ್ಲಿ ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ಸೋ ಮೋಟೋ ಕೇಸ್ ದಾಖಲಾಗಿದೆ ಶಾಸಕ ಸಂಜಯ ಪಾಟೀಲ ಹಾಗು ಭಜರಂಗದಳದ ಸ್ವರೂಪ ಕಾಲಕುಂದ್ರಿ ಅವರ ವಿರುದ್ಧ ಸೋ ಮೋಟೋ ಕೇಸ್ ದಾಖಲಿಸಲಾಗಿದೆ …

Read More »

ನೋಟ ಬಂಧಿ..ಬಡವರ ಬಾಳು ಚಿಂದಿ…ಹಿಂಗ ಹೇಳಿದ್ರು ಕಾಂಗ್ರೆಸ್ ಮಂದಿ…!

ಬೆಳಗಾವಿ- ಕೇಂದ್ರದ ಬಿಜೆಪಿ ಸರ್ಕಾರ 500, ಹಾಗು 1ಸಾವಿರ ಮುಖಬೆಲೆಯ ನೋಟುಗಳನ್ನು ಅಮಾನ್ಯ ಗೊಳಿಸಿ ಜನಸಾಮಾನ್ಯರ ಹೊಟ್ಟೆ ಮೇಲೆ ಬರೆ ಎಳೆದು ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಲುಪಿಸಿದೆ ಎಂದು ಆರೋಪಿಸಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಘಟಕದ ನೂರಾರು ಕಾರ್ಯಕರ್ತರು ನೋಟು ಅಮಾನ್ಯ ಗೊಳಿಸಿದ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದರು ನಗರದ ಕ್ಲಬ್ ರಸ್ತೆಯಲ್ಲಿರುವ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಬೃಹತ್ತ ಪ್ರತಿಭಟನಾ ರ್ಯಾಲಿ ಹೊರಡಿಸಿದ ನೂರಾರು ಕಾಂಗ್ರೆಸ್ …

Read More »

ಬೆಳಗಾವಿಯಲ್ಲಿ ಮಹಿಳೆಯ ಮರ್ಡರ್

ಬೆಳಗಾವಿ- ಬೆಳಗಾವಿಯ ಆಝಾದ್ ನಗರದಲ್ಲಿ ಮಹಿಳೆಯೊಬ್ಬಳನ್ನು ಬರ್ಬರ ಹತ್ಯೆ ಮಾಡಲಾಗಿದೆ ಆಝಾಧ ನಗರದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 54 ವರ್ಷದ ಶೆಹನಾಜ ಮೊಕಾಶಿ ಅವರ ಮನೆಗೆ ನುಗ್ಗಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಯೆ ಮಾಡಿ ಹತ್ಯೆಮಾಡಲಾಗಿದೆ ಸೋಮವಾರ ಮದ್ಯರಾತ್ರಿ ಮನೆಗೆ ನುಗ್ಗಿರುವ ಕಿರಾತಕರು ಮಹಿಳೆಯ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದ್ದು ಮನೆಯಲ್ಲಿದ್ದ 60 ಗ್ರಾಂ ಚಿನ್ನಾಭರಣಗಳನ್ನು ದೋಚಲಾಗಿದೆ ಶೆಹನಾಜ ಮೊಕಾಶಿಗೆ ಇಬ್ಬರು ಗಂಡು ಮಕ್ಕಳಿದ್ದು ಒಬ್ನ ಮಗ ದುಬೈ ಯಲ್ಲಿ ನೌಕರಿ …

Read More »

ಬಿಜಗರ್ಣಿ ಗ್ರಾಮದಲ್ಲಿ ದಲಿತರು,ಸವರ್ಣಿಯರ ನಡುವೆ ಘರ್ಷಣೆ ,ಲಾಠಿ ಪ್ರಹಾರ

ಬೆಳಗಾವಿ- ಗೋಮಾಳ ಜಮೀನಿಗಾಗಿ ದಲಿತರು ಸವರ್ಣಿಯರ ನಡುವೆ ಘರ್ಷಣೆ ನಡೆದಿದೆ ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದಲ್ಲಿ ಘಟನೆ ನಡೆದಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಕಳೆದ 15 ವರ್ಷಗಳಿಂದ ಗ್ರಾಮದಲ್ಲಿ ಗೋಮಾಳ ಜಮೀನು ವಿವಾದವಿತ್ತು ಕೋರ್ಟ್ ನಲ್ಲಿ ಸವರ್ಣೀಯರ ಪರ ಆದೇಶ ಆದೇಶ ಬಂದು 15 ದಿನ ಕಳೆದ್ರು ಜಮೀನು ವಶಕ್ಕೆ ಬಿಟ್ಟುಕೊಡದ ದಲಿತರು ಇಂದು ಜಮೀನು ವಶ ಪಡಿಸಿಕೊಳ್ಳಲು ಸವರ್ಣೀಯರು ಮುಂದಾದರು ಗೋಮಾಳ ಜಮೀನಿನಲ್ಲಿ ತಮ್ಮ ಜಾನುವಾರು ನುಗ್ಗಲು …

Read More »