ಬೆಳಗಾವಿ- ಎಂಈಎಸ್ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ಕನ್ನಡದ ಸೇನಾನಿಗಳು ಕನ್ನಡದ ಬಾವುಟ ಹಾರಿಸುವ ಮೂಲಕ ಗಡಿನಾಡ ಕನ್ನಡಿಗರ ಹಲವಾರು ದಶಕಗಳ ಕನಸನ್ನು ನನಸು ಮಾಡಿದ್ದಾರೆ ಪ್ರತಿ ವರ್ಷಕನ್ನಡ ರಾಜೋತ್ಸವ ಸಂದರ್ಭದಲ್ಲಿ ಇಡೀ ಬೆಳಗಾವಿ ನಗರದಲ್ಲಿನ ಕಚೇರಿ ಮುಂದೆ ಕನ್ನಡ ದ್ವಜ ಹಾರಾಡುತ್ತಿದ್ದರೆ, ಎಂಇಎಸ್ ಆಡಳಿತ ನಡೆಸಿಕೊಂಡು ಬಂದಿರುವ ಬೆಳಗಾವಿ ಮಹಾನಗರ ಪಾಲಿಕೆ ಎದುರು ಒಮ್ಮೆಯೂ ಕನ್ನಡ ದ್ವಜ ಹಾರಾಡಿರಲಿಲ್ಲ.ಅಷ್ಟೇ ಅಲ್ಲ ಪಾಲಿಕೆಯನ್ನ ನಾಡವಿರೋಧಿ ಚಟುವಟಿಕೆ ತಾಣವಾಗಿಸಿಕೊಂಡಿತ್ತು. ಇಂತಹ …
Read More »ಮೇಯರ್ ವಿರುದ್ಧ ಪರಶೀಲಿಸಿ ಕ್ರಮ – ರಮೇಶ ಜಾರಕಿಹೊಳಿ
ಬೆಳಗಾವಿ- ಎಂಈಎಸ್ ಕರಾಳ ದಿನಾಚರಣೆಯ ರ್ಯಾಲಿ ಯಲ್ಲಿ ಮೇಯರ್ ಸಂಜೋತಾ ಬಾಂಧೇಕರ ಸೇರಿದಂತೆ ಮೂವರು ಎಂಈಎಸ್ ನಗರ ಸೇವಕರು ಪಾಲ್ಗೊಂಡಿದ್ದು ಸಾಧಕ ಬಾಧಕಗಳನ್ನು ಪರಶೀಲಿಸಿ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದ್ದಾರೆ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಎಂಈಎಸ್ ಕರಾಳ ದಿನಾಚರಣೆಗೆ ಮಹತ್ವ ಕೊಡಬೇಕಾಗಿಲ್ಲ ಚುನಾವಣೆ ಬಂದಾಗ ಅವರು ಈ ರೀತಿಯ ಪುಂಡಾಟಿಕೆ …
Read More »ನಾಡವಿರೋಧಿ ಕರಾಳ ದಿನಾಚರಣೆಗೆ ಮೇಯರ್ ಹಾಜರ್.. ಸರ್ಕಾರಕ್ಕೆ ಸವಾಲ್..
ಬೆಳಗಾವಿ- ರಾಜ್ಯೋತ್ಸವನ್ನು ವಿರೋಧಿಸಿ ನಾಡ ದ್ರೋಹಿ ಎಂಇಎಸ್ ನಿಂದ ಕರಾಳ ದಿನ ಆಚರಣೆಗೆ ರ್ಯಾಲಿಯಲ್ಲಿ ಪಾಲಿಕೆ ಮೇಯರ್ ಸಂಜೋತಾ ಬಾಂಧೇಕರ ಅವರು ಭಾಗವಹಿಸುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ್ದಾರೆ ಕರಾಳ ದಿನಾಚರಣೆಯ ಸೈಕಲ್ ರ್ಯಾಲಿಯಲ್ಲಿ ಭಾಗವಹಿಸಿದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಹಾಗೂ ಮೇಯರ ಸಂಜೋತ್ ಬಾಂದೇಕರ ಭಾಗಿ ರಾಗ ಬದಲಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಇದುವೆರೆಗೂ ಕನ್ನಡಿಗರು ಕರ್ನಾಟಕ …
Read More »ಕನ್ನಡದ ಹಬ್ಬಕ್ಕೆ ಕ್ರಾಂತಿಯ ನೆಲ ಬೆಳಗಾವಿ ಸಜ್ಜು
ಬೆಳಗಾವಿ- ಕನ್ನಡದ ಕ್ರಾಂತಿಯ ನೆಲ ಗಡಿನಾಡ ಗುಡಿಯಲ್ಲಿ ಕನ್ನಡದ ಝೇಂಕಾರ ಕೇಳಿಬರುತ್ತಿದೆ ಕನ್ನಡದ ಹಬ್ಬ ಆಚರಿಸಲು ಕನ್ನಡದ ನೆಲ ಸಜ್ಜಾಗಿದೆ ಎಲ್ಲಿ ನೋಡಿದಲ್ಲಿ ಕನ್ನಡದ ಬಾವುಟಗಳ ಹಾರಾಟ.ಸ್ವಾಗತ ಕೋರುವ ಬ್ಯಾನರ್ ಕಟೌಟ್ ಗಳು ಬೆಳಗಾವಿ ನಗರವನ್ನು ಸಂಪೂರ್ಣವಾಗಿ ಕನ್ನಡಮಯ ಗೊಳಿಸಿದೆ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ,ಪ್ರಾಧೇಶಿಕ ಆಯುಕ್ತರ ಕಚೇರಿ.ಸೇರಿದಂತೆ ನಗರದ ಪ್ರಮುಖ ಕಚೇರಿಗಳಿಗೆ ದೀಪಾಲಂಕಾರ ಮಾಡಲಾಗಿದೆ ಜೊತೆಗೆ ನಗರದ ಹೊಟೆಲ್ ಗಳಿಗೂ ದೀಪಾಲಂಕಾರ ಮಾಡಲಾಗಿದ್ದು ಈಡೀ ಬೆಳಗಾವಿ ನಗರ ಝಗಮಗಿಸುತ್ತಿದೆ ಚನ್ನಮ್ಮ …
Read More »ಎಂಈಎಸ್ ಕರಾಳ ದಿನಾಚರಣೆಗೆ ಅನುಮತಿ
ಬೆಳಗಾವಿ- ನಾಳೆ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ನಿಂದ ಕರಾಳ ದಿನ ಆಚರಿಸಲಾಗುತ್ತಿದ್ದು ಕನ್ನಡ ವಿರೋಧಿ ಚಟುವಟಿಕೆಗೆ ಪರೋಕ್ಷವಾಗಿ ಜಿಲ್ಲಾಡಳಿತ ಅನುಮತಿ ನೀಡಿದೆ ಕರಾಳ ದಿನ ಆಚರಣೆಗೆ ಬೆಳಗಾವಿ ನಗರ ಪೊಲೀಸರಿಂದ ಅನುಮತಿ ಸಿಕ್ಕಿದ್ದು 11 ಷರತ್ತು ವಿಧಿಸಿ ಕರಾಳ ದಿನಕ್ಕೆ ಅನುಮತಿ ನೀಡಿದ ಪೊಲೀಸರು ರ್‍ಯಾಲಿ ವೇಳೆಯಲ್ಲಿ ಯಾವುದೇ ಜಾತಿ, ಭಾಷೆಯ ವಿರುದ್ಧ ಘೋಷಣೆ ಕೂಗವಂತಿಲ್ಲ ಪ್ರಚೋಧನಕಾರಿ ಭೀತಿಪತ್ರ, ಸ್ಲೋಗನ್ ಹಾಗೂ ಭಾಷಣ …
Read More »ಅಮೀತ ಶಾ.ಹಿಂದೂ ಅಲ್ಲ ಅವರೇಕೆ ಬಿಜೆಪಿ ಅಧ್ಯಕ್ಷರಾದ್ರು.? ವಿನಯ ಕುಲಕರ್ಣಿ ಪ್ರಶ್ನೆ
ಲಿಂಗಾಯತರ ನಡಿಗೆ…ಹುಬ್ಬಳ್ಳಿ ಕಡೆಗೆ.. ಬೆಳಗಾವಿ- ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹೋರಾಟ ನಡೆದಿದೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನವ್ಹೆಂಬರ 5 ರಂದು ಹುಬ್ಬಳ್ಳಿಯಲ್ಲಿ ಬೃಹತ್ತ ಸಮಾವೇಶ ನಡೆಯಲಿದೆ ಎಂದು ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದರು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಲಂಗಾಯತ ಧರ್ಮ ಸ್ವತಂತ್ರ ಧರ್ಮ ಎನ್ನುವದು ಸುಪ್ರೀಂ ಕೋರ್ಟಿನ ಹಲವಾರು ತೀರ್ಪು ಗಳಲ್ಲಿ ಸಾಭೀತಾಗಿದೆ ಹಿಂದೂ ಧರ್ಮದ ವ್ಯಾಪ್ತಿಗೆ ಬಾರದ ಸಿಖ್ …
Read More »ಗಡಿನಾಡಿನಲ್ಲಿ ಕನ್ನಡದ ರಂಗು, ಅಭಿಮಾನಿಗಳಲ್ಲಿ ಕನ್ನಡದ ಗುಂಗು…
ಬೆಳಗಾವಿ- ನಾಡ ನೋಡಬೇಂದ್ರ ಮೈಸೂರು ಹೋಗಬೇಕಪ್ಪ. ಕನ್ನಡದ ಹಬ್ಬ ನೋಡಬೇಕಂದ್ರ ಬೆಳಗಾವಿಗೆ ಬರಲೇಬೆಕಪ್ಪ ಎನ್ನುವ ವೈಭವ ಬೆಳಗಾವಿಯಲ್ಲಿ ನಮಗೆ ನೋಡಲು ಸಿಗುತ್ತದೆ ಬೆಳಗಾವಿಯ ರಾಜ್ಯೋತ್ಸವ ವಿಶೇಷ ಮತ್ತು ಅನೇಕ ಅದ್ಧೂರಿಗಳಿಗೆ ಸಾಕ್ಷಿಯಾಗಿದೆ ರಾಜ್ಯೋತ್ಸವ ಆಚರಿಸಲು ಕನ್ನಡದ ನೆಲ ಬೆಳಗಾವಿ ಸಜ್ಜಾಗುತ್ತಿದೆ ಜಿಲ್ಲಾಡಳಿತ ನಗರದ ವೃತ್ತಗಳನ್ನು ಅಲಂಕಾರ ಮಾಡುವದರ ಜೊತೆಗೆ ದೊಡ್ಡ ದೊಡ್ಡ ಸ್ವಾಗತ ಕಮಾನುಗಳನ್ನು ಹಾಕುವ ಮೂಲಕ ರಾಜ್ಯೋತ್ಸವಕ್ಕೆ ಬರುವ ಲಕ್ಷಾಂತರ ಕನ್ನಡಿಗರನ್ನು ಹೃದಯತುಂಬಿ ಸ್ವಾಗತಿಸುತ್ತಿದೆ ಬೆಳಗಾವಿ ಜಿಲ್ಲಾ ಹೊಟೇಲ್ …
Read More »ಎಂಈಎಸ್ ಕರಾಳ ದಿನಾಚರಣೆಯ ಮೇಲೆ ಜಿಲ್ಲಾಡಳಿತದ ಹದ್ದಿನ ಕಣ್ಣು…
ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಸೆಕ್ಟರ್ ಮ್ಯಾಜಿಸ್ಟ್ರೇಟ್ ನೇಮಕ ಬೆಳಗಾವಿ: ಬೆಳಗಾವಿ ನಗರದಲ್ಲಿ ನವೆಂಬರ್ 1 ರಂದು ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೇಂದ್ರ ಸರ್ಕಾರದ ವಿರುದ್ಧ ಹರತಾಳ ಮತ್ತು ಪ್ರತಿಭಟನಾ ರ್ಯಾಲಿ ನಡೆಸುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಬೆಳಗಾವಿ ನಗರಕ್ಕೆ ಐದು ಕಾರ್ಯನಿರ್ವಾಹಕ ದಂಡಾಧಿಕಾರಿ (ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್) ಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ದಂಢಾಧಿಕಾರಿಗಳಾದ ಜಿಯಾವುಲ್ಲಾ ಎಸ್ …
Read More »ಸಹಾಯ ಪಡೆದವರು ಕಣ್ಣೀರು ಹಾಕಿದ್ರು..ಸಮಂಧಿಕರು ಕಿತ್ತಾಡಿದ್ರು
ಬೆಳಗಾವಿ ಬಹುಕೋಟಿ ನಕಲಿ ಛಾಪಾ ಕಾಗದ ಹಗರಣ ಪ್ರಮುಖ ಆರೋಪಿ ಅಬ್ದುಲ್ ಕರಿಂಲಾಲ್ ತೆಲಗಿ ಸಾವನ್ನಪ್ಪಿದ್ದು, ಅಂತ್ಯಕ್ರಿಯೆಗೂ ಮುನ್ನ ಆತನ ಹೆಣದ ಮುಂದೆ ಕುಟುಂಬಸ್ಥರು ಕಿತ್ತಾಡಿಕೊಂಡಿದ್ದಾರೆ. ಗಲಾಟೆಯ ಕರಿ ನೆರಳಿನ ನಡುವಯೇ ತೆಲಗಿ ಅಂತ್ಯಕ್ರಿಯೆ ನಡೆದಿದ್ದು, ಕುಟುಂಬಸ್ಥರ ನಡುವಿನ ಜಗಳ ಬುದಿ ಮುಚ್ಚಿದ ಕೆಂಡದಂತಿದೆ. ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರಿಂಲಾಲ್ ತೆಲಗಿ ಪರ್ವ ಅಂತ್ಯಗೊಂಡಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನೆ ಬುಡಮೇಲು ಮಾಡಿ ಸತತ …
Read More »ಕರಾಳದಿನ ,ಮರಾಠಿ ಮೇಳಾವ್ ಗೆ” ಮಹಾ” ಕಿಡಗೇಡಿಗಳು
ಬೆಳಗಾವಿ- ಗಡಿ ಭಾಗದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ನಾಡವಿರೋಧಿ ಎಂಈಎಸ್ ಮತ್ತೆ ಬಾಲಬಿಚ್ಚಿಕೊಂಡಿದ್ದು ಕರ್ನಾಟಕ ರಾಜ್ಯೋತ್ಸವದ ದಿನ ಕರಾಳದಿನ ಆಚರಿಸಿ ಪುಂಡಾಟಿಕೆ ಪ್ರದರ್ಶಿಸಲು ಮಹಾರಾಷ್ಟ್ರದ ಕಿಡಗೇಡಿಗಳನ್ನು ಬೆಳಗಾವಿಗೆ ಕರೆಯಿಸಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ನಿರ್ಧರಿಸಿದೆ ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ಮಾಜಿ ಮಂತ್ರಿ ನಾರಾಯಣ ರಾಣೆ ಅವರ ಪುತ್ರ ನಿತೀಶ ರಾಣೆ ಬೆಳಗಾವಿಗೆ ಬಂದು ಮುಖಕ್ಕೆ ಕಪ್ಪು ಪಟ್ಟಿ ಕಟ್ಟಿಕೊಂಡು ಸೈಕಲ್ ಹತ್ತತಾರಂತೆ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ನಾಡವಿರೋಧಿಗಳು …
Read More »