Breaking News

LOCAL NEWS

ಪಂಡಿತ ದೀನ ದಯಾಳರ ಜಯಂತಿ..ಸರ್ಕಾರಿ ಶಾಲೆಗೆ ಬಣ್ಣದ ಕಾಂತಿ…!

ದೀನ ದಯಾಳರ ಜಯಂತಿ …ಸರ್ಕಾರಿ ಶಾಲೆಗೆ ಸಂಕ್ರಾಂತಿ….!!! ಬೆಳಗಾವಿ- ಮಾಜಿ ಶಾಸಕ ಅಭಯ ಪಾಟೀಲ ಅವರು ಯಾವುದೇ ಒಂದು ಕಾರ್ಯ ಮಾಡಿದರೆ ಅದಕ್ಕೊಂದು ಅರ್ಥ ಇದ್ದೇ ಇರುತ್ತದೆ ಬಿಜೆಪಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪಂಡಿತ ದೀನ ದಯಾಳ ಉಪಾದ್ಯಾಯ ಅವರ ಶತ ಜಯಂತಿ ಉತ್ಸವದ ಅಂಗವಾಗಿ ಮಹಾ ಜನಸಂಪರ್ಕ ಅಭಿಯಾನ ನಡೆಸಿದೆ ಮಾಜಿ ಶಾಸಕ ಅಭಯ ಪಾಟೀಲ ಅವರ ನೇತ್ರತ್ವದಲ್ಲಿ ರಾಯಬಾಗ ತಾಲ್ಲೂಕಿನಲ್ಲಿ ಬಿಜೆಪಿಯ ಮಹಾ ಜನಸಂಪರ್ಕ ಅಭಿಯಾನ …

Read More »

ಕರಡಿಗುದ್ದಿ ಗದ್ದೆಯ ಮೇಲೆ ಪೋಲೀಸರ ದಾಳಿ ಆರು ಕೆಜಿ ಗಾಂಜಾ ವಶ

ಬೆಳಗಾವಿ: ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ಪೊಲೀಸರ ದಾಳಿ. ಮಾಡಿ ಅಪಾರ ಪ್ರಮಾಣದ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ ಡಿಸಿಪಿಗಳಾದ ಅಮರನಾಥ ರೆಡ್ಡಿ ಮತ್ತು ಸೀಮಾ ಲಾಟ್ಕರ್ ನೇತೃತ್ವದಲ್ಲಿ ದಾಳಿ. ನಡೆಸಿದ ಪೋಲೀಸರ ತಂಡ ಗಾಂಜಾ ವಶಪಡಿಸಿಕೊಂಡಿದೆ ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದಲ್ಲಿ ದಾಳಿ ಮಾಡಲಾಗಿದ್ದು ತರಕಾರಿ ಬೆಳೆಯ ಮದ್ಯದಲ್ಲಿ ಗಾಂಜಾ ಬೆಳೆಯಲಾಗಿತ್ತು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಜಮೀನು ಮಾಲೀಕ ನಿಂಗಪ್ಪ ಚೌಗಲಾ ವಶಕ್ಕೆ ಪಡೆದುಕೊಂಡಿರುವ ಪೋಲೀಸರು. ೬ …

Read More »

ನೋ..ಸಬ್ಮಿಶನ್ ಗಿಡಾ ಕಡ್ಯಾಕ ಕೋಡೋ ಮಾರಯ್ಯ. ಪರ್ಮಿಶನ್…!

ಬೆಳಗಾವಿ- ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತಡಗೆದುಕೊಂಡರು ಜತ್ತ ಜಾಂಬೋಟಿ ರಸ್ತೆ ಕಾಮಗಾರಿ ನಡೆಯುತ್ತಿದೆ ಅಥಣಿಯಲ್ಲಿ ನಾಲ್ಕು ಗೊಡ್ಡ ಮರಗಳಿವೆ ಇವುಗಳನ್ನು ಕಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ಕೊಡುತ್ತಿಲ್ಲ ಮೂರು ತಿಂಗಳಾಯ್ತು ಕೆಲಸ ನಿಂತು ಹೋಗಿದೆ ಎಂದಾಗ ಅರಣ್ಯ ಅಧಿಕಾರಿ ಎದ್ದು ನಿಂತು ಸರ್ ಒಂದು ಸಬ್ಮಿಶನ್ ಎಂದಾಗ ಲಕ್ಷ್ಮಣ ಸವದಿ ಅಕ್ರೋಶಿತರಾಗಿ ಏ ಮಾರಯ್ಯ ಎಲ್ಲಿದ ಸಬ್ಮಿಶನ್ …

Read More »

ಕೆಡಿಪಿಯಲ್ಲಿ ಗಡಿಬಿಡಿ.ಎಂಈಎಸ್ ಶಾಸಕನ ಕಾಲೆಳೆದ ಲಕ್ಷ್ಮಣ ಸವದಿ

ಕೆಡಿಪಿ ಸಭೆಯಲ್ಲಿ ಗಡಿ..ಬಿಡಿ.ಎಂಈಎಸ್ ಶಾಸಕನ ನೀರಿಳಿಸಿದ ಲಕ್ಷ್ಮಣ ಸವದಿ ಬೆಳಗಾವಿ- ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಕುರಿತು ಎಂಈಎಸ್ ಶಾಸಕ ಅರವಿಂದ ಪಾಟೀಲ ಚರ್ಚೆ ಮಾಡುತ್ತಿರುವಾಗ ಶಾಸಕ ಲಕ್ಷ್ಮಣ ಸವದಿ ಎಂಈಎಸ್ ಶಾಸಕನ ಮಜುಗರಕ್ಕೀಡು ಮಾಡಿದ ಪ್ರಸಂಗ ನಡೆಯಿತು ಅರವಿಂದ ಪಾಟೀಲ ಖಾನಾಪೂರ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಆಗಬೇಕು ಎಂದು ಒತ್ತಾಯ ಮಾಡಿದಾಗ ಮದ್ಯಪ್ರವೇಶಿಸಿದ …

Read More »

ಗೋಕಾಕ ಧಬ ಧಬೆ ನೋಡಲು ಹರಿದು ಬಂದ ಜನಸಾಗರ…

ಬೆಳಗಾವಿ- ರಾಜ್ಯದ ಜೋಗದ ಸಿರಿ ಬಿಟ್ಟರೆ ಗೋಕಾಕಿನ ಧಬ ಧಬೆಯ ಸಿರಿ ನೋಡಲು ಎರಡು ಕಣ್ಣುಗಳು ಸಾಲುವದಿಲ್ಲ ಈ ವರ್ಷವಂತೂ ಈ ಧಬ ಧಬೆ ಮೈದುಂಬಿ ಹರಿಯುತ್ತಿದೆ ನೂರಾರು ಅಡಿ ಎತ್ತರದಿಂದ ಧಬ ಧಭ ಬೀಳುವ ಜಲಪಾತ ನೋಡಲು ಜನಸಾಗರವೇ ಗೋಕಾಕಿನಲ್ಲಿ ನೆರೆದಿದೆ ಮಳೆ ಬಂದ್ರೆ ಸಾಕು ಕೆಲವರು ಅಂಬೋಲಿಯ ಜಲಧಾರೆ ನೋಡಲು ಧಾವಿಸಿದರೆ ನಮ್ಮ ಹಳ್ಳಿಯ ಜನ ಗೋಕಾಕಿಗೆ ದೌಡಾಯಿಸುತ್ತಾರೆ ಗೋಕಾಕ ಫಾಲ್ಸ ನೋಡಿ ಅಲ್ಲಿ ಸುಡುವ ಗೊಂಜಾಳ …

Read More »

ಟಿಳಕವಾಡಿ ರೈಲ್ವೆ ಟ್ರ್ಯಾಕ್ ಮೇಲೆ ಸುಸ್ಸಾಯಿಡ್ ತಪ್ಪಿಸಿ ಮಹಿಳೆಯನ್ನು ರಕ್ಷಿಸಿದ ಟ್ರಾಫಿಕ್ ಪೋಲೀಸರು

  ಬೆಳಗಾವಿ- ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬಳು ಟಿಳಕವಾಡಿಯ ಫರೋಟಾ ಕಾರ್ನರ್ ಎದುರು ರೈಲ್ವೆ ಟ್ರ್ಯಾಕ್ ಮೇಲೆ ರೈಲಿಗೆ ತೆಲೆಯೊಡ್ಡುವ ಪ್ರಯತ್ನದಲ್ಲಿರುವಾಗ ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ಪೋಲೀಸರು ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ಬೆಳಗಾವಿಯ ಔಷದಿ ಅಂಗಡಿಯೊಂದರಲ್ಲಿ ನಿದ್ದೆ ಮಾತ್ರೆ ವಿಷಕಾರಿಕ ಔಷಧಿ ಖರೀಧಿದಲು ಹೋಗಿದ್ದಾಳೆ ಇದನ್ನು ಕೊಡಲು ಅಂಗಡೀಕಾರ ನಿರಾಕರಿಸಿ ಮಹಿಳೆಯನ್ನು ಹಿಂಬಾಲಿಸುವಂತೆ ತನ್ನ ಸ್ನೇಹಿತನಿಗೆ ತಿಳಿಸಿದ್ದಾನೆ ಔಷಧಿ ಅಂಗಡಿಯಲ್ಲಿ ನಿದ್ದೆ ಮಾತ್ರೆಯೂ ಸಿಗಲಿಲ್ಲ …

Read More »

ಬೆಳಗಾವಿಯಲ್ಲಿ ಫೇಸ್ ಬುಕ್ ಧೋಖಾ..ನಕಲಿ ಮಿಲಿಟರಿ ಮ್ಯಾನ್ ಅರೆಸ್ಟ…!

  ಬೆಳಗಾವಿ- ಮಹಾರಾಷ್ಟ್ರದ ಚಂದಗಡ ತಾಲೂಕಿನ ಖದೀಮನೊಬ್ಬ ಫೇಸ್ ಬುಕ್ ವ್ಯಾಟ್ ಸಪ್ ಮೂಲಕ ಬೆಳಗಾವಿಯ ವಡಗಾವಿ ಪ್ರದೇಶದ ಆದರ್ಶ ನಗರದ ಕುಟುಂಬವೊಂದರ ಜೊತೆ ಸ್ನೇಹ ಬೆಳೆಸಿ ಕಳೆದ ಎರಡು ವರ್ಷಗಳಿಂದ ಅವರ ನೆಯಲ್ಲಿಯೇ ಆಶ್ರಯ ಪಡೆದು ಆಶ್ರಯ ನೀಡಿದ ಕುಟುಂಬಕ್ಕೆ ಲಕ್ಷಾಂತರ ರೂ ಟೋಪಿ ಹಾಕಿ ಈಗ ಶಹಾಪೂರ ಠಾಣೆಯ ಅತಿಥಿಯಾಗಿದ್ದಾನೆ ಚಂದಗಡ ತಾಲೂಕಿನ ಕಾಗಿನೆ ಗ್ರಾಮದ ಶುಭಂ ವಿಠ್ಠಲ ದೇಸಾಯಿ ಎಂಬಾತ ಸಾಮಾಜಿಕ ಜಾಲತಾಣಗಳ ಮೂಲಕ ನಾನು …

Read More »

ರಾಕಸಕೊಪ್ಪ ಜಲಾಶಯ ಭರ್ತಿಯಾಗಲು ಕೇವಲ ಎಂಟು ಅಡಿ ಬಾಕಿ

ಬೆಳಗಾವಿ- ಬೆಳಗಾವಿ ನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕೊಪ್ಪ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜಲಾಶಯದ ಭರ್ತಿಗೆ ಕೇವಲ ಎಂಟು ಅಡಿ ಮಾತ್ರ ಬಾಕಿ ಉಳಿದಿದೆ ಕಳೆದ ಒಂದು ವಾದದಿಂದ ರಾಕಸಕೊಪ್ಪ ಜಲಾಶಯದ ಪಾತ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ ಒಳಹರಿವು ಹೆಚ್ಚಾಗಿ ಪ್ರತಿ ದಿನ ಸರಾಸರಿ ಒಂದು ಅಡಿ ನೀರಿನ ಮಟ್ಟ ಹೆಚ್ಚಾಗುತ್ತಿ ಇನ್ನೊಂದು ವಾರ ಇದೇ ರೀತಿ ಮಳೆ ಸುರಿದರೆ ವಾರದಲ್ಲಿ ಜಲಾಶಯ ಭರ್ತಿಯಾಗುತ್ತದೆ ಜಲಾಶಯ ಭರ್ತಿಯಾಗಲು …

Read More »

ಶರತ್ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನೆ

  ಬೆಳಗಾವಿ- ಮಂಗಳೂರಿನ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಖಂಡಿಸಿ ಬೆಳಗಾವಿಯ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ಹೊರಡಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಅವರ ಹತ್ಯೆಗೈದ ಆರೋಪಿಗಳನ್ನು ಬಂಧಿಸುವಲ್ಲಿ …

Read More »

ಜಿಲ್ಲೆಯಲ್ಲಿ ಧಾರಾಕಾರ ಮಳೆ ಟ್ರ್ಯಾಕ್ಸ ಸಮೇತ ಕೊಚ್ಚಿಹೋದ ರಸ್ತೆ

ಬೆಳಗಾವಿ- ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಜನ ಜೀವನ ಅಸ್ತವ್ಯೆಸ್ಥ ವಾಗಿದ್ದು ನೂರಾರು ಗಿಡಮರಗಳು ನೆಲಕ್ಕುರಿಳಿವೆ ಹಲವಡೆ ಮನೆಗಳು ಕುಸಿದಿವೆ ಮಲಪ್ರಭಾ ಉಗಮಸ್ಥಾನದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಣಕುಂಬಿಯ ಕಳಸಾ ಕಾಮಗಾರಿ ಸ್ಥಳದಲ್ಲಿ ಭೂ ಕುಸಿತವಾದ ಪರಿಣಾಮ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕಣಕುಂಬಿ. ಮಾವುಲಿ ದೇವಸ್ಥಾನದ ಎದುರಿನ ರಸ್ತೆ ಕೊಚ್ಚಿಹೋಗಿದೆ ಕಣಕುಂಬಿ-ಚಿಗಳೆ,ಕಣಕುಂಬಿ-ಹಂದಿಗೊಪ್ಪ ನಡುವಿನ ರಸ್ತೆ ಸಂಚಾರ ಸ್ಥಗಿತವಾಗಿದೆ ಪ್ರವಾಹದಲ್ಲಿ ಟ್ರ್ಯಾಕ್ಸ್ ವಾಹನ ಕೊಚ್ಚಿಹೋಗಿದೆ …

Read More »