Breaking News

LOCAL NEWS

ಸೂಪರ್ ಸೀಡ್ ಸಂಧಾನಕ್ಕಾಗಿ ಸಿಎಂ ಬಳಿ ಕಾಕಾ..ಮಾಮಾ ಹಾಜರ್…!

ಬೆಳಗಾವಿ- ನಾಡವಿರೋಧಿ ಎಂಈಎಸ್ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ ಮೇಯರ್ ಸರೀತಾ ಪಾಟೀಲ ಹಾಗು ಉಪ ಮೇಯರ್ ಸಂಜಯ ಶಿಂಧೆಗೆ ನೋಟೀಸ್ ಜಾರಿಯಾದಾಗಿನಿಂದ ಎಂಈಎಸ್ ನಾಯಕರು ಬೆಚ್ಚಿಬಿದ್ದಿದ್ದಾರೆ ಸರ್ಕಾರ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬಹುದೆಂಬ ಆತಂಕದಿಂದ ಎಂಈಎಸ್ ನಾಯಕ ಕಿರಣ ಸೈನಾಯಕ,ಮಹೇಶ ನಾಯಕ.ಸೇರಿದಂತೆ ಹಲವಾರು ಜನ ಎಂಈಎಸ್ ನಗರ ಸೇವಕರು ಮುಖ್ಯಮಂತ್ರಿಗಳನ್ನು ಸಾಂಬ್ರಾ ವಿಮಾಣ ನಿಲ್ದಾಣದಲ್ಲಿ ಭೇಟಿಯಾಗಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಡಿ ಎಂದು ಅಂಗಲಾಚಿದ್ದು ಹಾಸ್ಯಾಸ್ಪದವಾಗಿತ್ತು ಕರಾಳ …

Read More »

ಕೆಎಲ್ಇ ಶತಮಾನದ ದಾರಿ,ನೋಡು.ಬಾ.ಒಂದೇ.ಸಾರಿ.!

ಬೆಳಗಾವಿ- ಬೆಳಗಾವಿಯ ಹೆಮ್ಮೆಯ ಕೆಎಲ್ಇ ಸಂಸ್ಥೆಯೂ ಶತಮಾನೋತ್ಸವದ ಸವಿನೆನಪಿನಲ್ಲಿ ನಗರದ ಲಿಂಗರಾಜ ಮೈದಾನದ ಪಕ್ಕದಲ್ಲಿ ಅದ್ಛುತವಾದ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದೆ ಸಮಾಜ ಸೇವಕಿ ಚಿತ್ರ ನಟಿ ಶಬಾನಾ ಆಜ್ಮೀ ಉದ್ಘಾಟಿಸಿರುವ ಈ ಮ್ಯುಜಿಯಂ ಕೆಎಲ್ಇ ಸಂಸ್ಥೆಯ ಶತಮಾನದ ಕೈಗನ್ನಡಿಯಾಗಿದೆ ಕೆಎಲ್ಇ ಸಂಸ್ಥೆಯ ಈ ಮ್ಯುಜಿಯಂ ನಲ್ಲಿ ಶತಮಾನದ ಇತಿಹಾಸವನ್ನು ತೆರೆದಿಡಲಾಗಿದೆ ಸಪ್ತ ಋಷಿಗಳ ತ್ಯಾಗ ಅವರು ಮಾಡಿದ ಸಾಧನೆ ಅವರ ಪತ್ರ ವ್ಯೆವಹಾರ ಶತಮಾನದ ಹಳೇಯ ದಾಖಲೆಗಳು ಅವರು ಬಳಿಸುತ್ತಿದ್ದ …

Read More »

ಮಹಾದಾಯಿ ವಿವಾದ ,ಪ್ರಧಾನಿ ಮಧ್ಯಸ್ಥಿಕೆಗೆ ಮುಖ್ಯಮಂತ್ರಿ ಆಶಯ

ಸವದತ್ತಿ- ಮಹಾದಾಯಿ ನೀರು ಹಂಚಿಕೆ ವಿವಾದದ ಪರಿಹಾರಕ್ಕೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಿ ಸವದತ್ತಿ ತಾಲೂಕಿನ ನವಿಲುತೀರ್ಥದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಈ ಹಿಂದೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲು ಮಹಾರಾಷ್ಟ್ರದಲ್ಲಿ ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ, ಗೋವಾ ಮುಖ್ಯಮಂತ್ರಿಗಳು ಭಾಗವಹಿಸದ ಕಾರಣ …

Read More »

ಕಾನೂನು ಸಲಹೆ ಪಡೆದು ಎಂಈಎಸ್ ವಿರುದ್ಧ ಕ್ರಮ

ಬೆಳಗಾವಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ ಸಾಂಬ್ರಾ ವಿಮಾನ ನಿಲ್ದಾಣದಕ್ಕೆ ಆಗಮಿಸಿದ್ಬೈದಾರೆ ಲಹೊಂಗಲ, ಸವದತ್ತಿ ತಾಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭಭೇಟಿನೀಡಲಿದ್ದಾರೆ ಈ ಸಂಧರ್ಭದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಅವರು ಸಚಿವ ತನ್ವೀರ್ ಸೇಠ ಅಶ್ಲಿಲ್ ಚಿತ್ರ ವೀಕ್ಷಣೆ ಪ್ರಕರಣ. ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ. ತನ್ವೀರ್ ಸೇಠ ಅವರಿಂದ ಪ್ರಕರಣ ವರದಿ ಕೇಳಲಾಗುದೆ. ವಾಟ್ಸ್ ಅಪ್ ಸ್ಕ್ರೋಲ್ ಮಾಡುವಾಗ ಅಶ್ಲಿಲ್ ಚಿತ್ರ ಬಂದಿದೆ. ತಪ್ಪು ಯಾರು ಮಾಡಿದ್ರು ತಪ್ಪೇ. ಇದು …

Read More »

ಶುಕ್ರವಾರ ಬೆಳಗಾವಿಗೆ ಸಿಎಂ ಸಿದ್ರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ನವೆಂಬರ್ ೧೧ರಂದು ಬೆಳಿಗ್ಗೆ ೧೦.೩೦ಕ್ಕೆ ಬೈಲಹೊಂಗಲ ತಾಲ್ಲೂಕು ಕಲಕುಪ್ಪಿ ಗ್ರಾಮದಲ್ಲಿ ಬರಪರಿಶೀಲನೆ ನಡೆಸಲಿದ್ದಾರೆ ಇದಾದ ಬಳಿಕ ಬೆಳಗಾವಿಯಲ್ಲಿ ಬರ ಪರಿಹಾರ ಕಾಮಗಾರಿಗಳ ಪ್ರಗತಿಪರಶೀಲನಾ ಸಭೆ ನಡೆಸಲಿದ್ದಾರೆ

Read More »

ಬೆಳಗಾವಿಯಲ್ಲಿ ಟಿಪ್ಪು ಜಯಂತಿ ಆಚರಣೆ

ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಟಿಪ್ಪು ಜಯಂತಿಯನ್ನು ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಆಚರಿಸಲಾಯಿತು ನಗರದ ಕುಮಾರ ಗಂಧರ್ವ ಭವನದಲ್ಲಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪಾಚರಣೆ ಮಾಡುವ ಮೂಲಕ ಟಿಪ್ಪು ಜಯಂತಿಗೆ ಚಾಲನೆ.ನೀಡಲಾಯಿತು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ರಿಂದ ಚಾಲನೆ. ಜಿಲ್ಲಾಧಿಕಾರಿ ಎನ್ ಜಯರಾಮ್. ನಗರ ಪೋಲಿಸ್ ಆಯಕ್ತ ಕೃಷ್ಣ ಭಟ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು ಜಿಲ್ಲಾಧಿಕಾರಿ ಎನ್ …

Read More »

ವ್ಹಾ..ರೇ.ವ್ಹಾ…ಗೋಡೆಯ ಮೇಲೆ ಅರಳಿದ ಮಕ್ಕಳ ಪ್ರತಿಭೆ

ಬೆಳಗಾವಿ-ನಗರದ ಕಾಲೇಜು ರಸ್ತೆ ಬದಿಯ ಗೋಡೆಗಳ ಮೇಲೆ ಕಾಲೇಜು ವಿಧ್ಯಾರ್ಥಿಗಳು ಬಣ್ಣದ ಚಿತ್ರ ಮೂಡಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ಕೆಎಲ್ಇ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಸಂಸ್ಥೆಯ ೪೨ ಕಾಲೇಜುಗಳ  ೨೦೦. ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ನಗರದ ಸಂಬಾಜಿ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ರಸ್ತೆ ಬದಿಯ ಗೋಡೆಗಳ ಮೇಲೆ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಗೋಡೆಗಳ ಮೇಲೆ ಬಿಡಿಸಿದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು ಮಕ್ಕಳಲ್ಲಿರುವ ಕಲೆ ಗೋಡೆಗಳ ಮೇಲೆ …

Read More »

ಕರವೇ ಕಾರ್ಯಕರ್ತರ ಬಂಧನ

ಬೆಳಗಾವಿ- ಮಹಾಪೌರ ಸರೀತಾ ಪಾಟೀಲ ಉಪ ಮಹಾಪೌರ ಸಂಜಯ ಶಿಂದೆ ಅವರ ಕಚೇರಿಯ ಬಾಗಿಲುಗಳಿಗೆ ಹಾಗು ನಾಮ ಫಲಕಕ್ಕೆ ಮಸಿ ಬಳಿದು ಪಾಲಿಕೆಯ ಎದರು ಪ್ರತಿಭಟನೆ ನೆಡೆಸುತ್ತಿದ್ದ ಕರವೇ ಕಾಯ೯ಕತ೯ರನ್ನು ಪೊಲೀಸರು ಬಂದಿಸಿದರು. ಬೆಳಗಾವಿ ಮಹಾನಗರ ಪಾಲಿಕೆಯನ್ನು ವಜಾ ಮಾಡಬೇಕು. ಮಹಾಪೌರ ಹಾಗೂ ಉಪಮಹಾಪೌರರಿಗೆ ಸಕಾ೯ರ ನೀಡುತ್ತಿರುವ ವಾಹನ ಮತ್ತು ಇತರೆ ಸೌವಲತ್ತುಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿತ್ತಾ ಎಂಇಎಸ್‌ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸುತ್ತಿದ್ದ  ೫ …

Read More »

ಬಗಾದಿ ಗೌತಮ ವರ್ಗಾವಣೆ

ಬೆಳಗಾವಿ- ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌತಮ ಬಗಾದಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಗೌತಮ ಬಗಾದಿ ಅವರು ಪದೋನ್ನತಿ ಹೊಂದಿದ್ದು ರಾಯಚೂರು ಜಿಲ್ಲಾಧಿಕಾರಿಗಳಾಗಿ ನಿಯ್ಯುಕ್ತಿಗೊಂಡಿದ್ದಾರೆ ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಯಾರು ಬರ್ತಾರೆ ಕಾದು ನೋಡನೇಕಾಗಿದೆ

Read More »

೧೩ ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ

ಬೆಳಗಾವಿ: ಐತಿಹಾಸಿಕ ಕ್ರಾಂತಿಯ ನೆಲದಲ್ಲಿ ಹುಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಬೆಳಗಿದ ಕನ್ನಡಿಗರ ಹೆಮ್ಮೆಯ ಸಂಸ್ಥೆ ಆಗಿರುವ ಕೆಎಲ್ಇ ಸಂಸ್ಥೆಯ ಶತಮಾನೋತ್ಸವದ ವರ್ಣರಂಜಿತ ಕಾರ್ಯಕ್ರಮ ವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ 13ರಂದು ನಗರಕ್ಕೆ ಆಗಮಿಸುತ್ತಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೆ, ದಿಲ್ಲಿಯಿಂದ ದುಬೈವರೆಗೆ ನೂರಾರು ಶಾಖೆಗಳನ್ನು ತೆರೆದು ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿರುವ ಹೆಮ್ಮೆಯ ಕೆಎಲ್ಇ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ …

Read More »
Sahifa Theme License is not validated, Go to the theme options page to validate the license, You need a single license for each domain name.