Breaking News

ಬೆಳಗಾವಿ ನಗರ

ಸತೀಶ ಜಾರಕಿಹೊಳಿ ಹೈಕಮಾಂಡ್ ಚಿತ್ರದ ಆಡಿಶನ್ ಗೆ ಸಿದ್ಧರಾಮಯ್ಯ ಹಾಜರ್

ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ ನಿರ್ಮಾಣದ ಹೈಕಮಾಂಡ ಚಿತ್ರದ ಆಡಿಶನ್ ಬೆಳಗಾವಿಯಲ್ಲಿ ನಡೆಯಿತು ಇದರಲ್ಲಿ ಜ್ಯುನೀಯರ ಸಿದ್ಧರಾಮಯ್ಯ ಪಾಲ್ಗೊಂಡು ಎಲ್ಲರ ಗಮನ ಸೆಳೆದರು ಸಚಿವ ಸ್ಥಾನ ಕಿತ್ತುಕೊಂಡ್ರೂ ಇದುವರೆಗೆ ಅಪ್ಪಿತಪ್ಪಿ ಈ ಕುರಿತು ಮಾತನಾಡದ ಮಾಜಿ ಸಚಿವ ಸತೀಶ ಜಾರಕಿಹೋಳಿ, ಹೈಕಮಾಂಡ ವಿರುದ್ಧ ಒಳ ಒಳಗೆ ಕತ್ತಿ ಮಸೆಯುತ್ತಿದ್ದರು. ಆದ್ರೆ ಇವತ್ತು ಮೌನಮುರಿದಿದ್ದಾರೆ. ರಾಜಕೀಯ ರಿಯಲ್ ಕಹಾನಿಯನ್ನ ಚಿತ್ರದ ರೂಪದಲ್ಲಿ ಹೊರ ತಂದು ರಾಜ್ಯದ ಜನತೆ ಮುಂದೆ ಇಡಲು ಮುಂದಾಗಿದ್ದಾರೆ. …

Read More »

ಕಬ್ಬಿಗೆ ಎಸ್‍ಎಪಿ ದರ ನಿಗದಿ ಮಾಡಲು ಒತ್ತಾಯ:

ಬೆಳಗಾವಿ: ಜಿಲ್ಲೆಯಲ್ಲಿ ಈಗ ಕಬ್ಬು ನುರಿಸುವ ಹಂಗಾಮು ಆರಂಭವಾಗಿದೆ ಹೀಗಾಗಿ ರೈತ ಹೋರಾಟಗಾರರು ಈಗ ಬೆಳಗಾವಿ ಜಿಲ್ಲೆಗೆ ವಲಸೆ ಬರುವ ಸೀಜನ್ ಆರಂಭವಾಗಿದ್ದು ರೈತ ನಾಯಕ ಕುರಬರಶಾಂತಕುಮಾರ ಕಬ್ಬಿಗೆ ಎಸ್ ಎ ಪಿ ದರ ನಿಗದಿ ಮಾಡುವಂತೆ ಸರ್ಕಾರದ ವಿರುದ್ಧ ಗುಡಗಿದ್ದಾರೆ ಕಬ್ಬು ಬೆಳೆಗಾರರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನ್ಯಾಯವೆಸಗುತ್ತಿದ್ದು, ಇದುವರೆಗೂ ಎಫ್‍ಆರ್‍ಫಿ ದರ ಪರಿಷ್ಕರಣೆ ಹಾಗೂ ಎಸ್‍ಎಪಿ ದರ ನಿಗದಿಗೊಳಿಸಿಲ್ಲ. ಇದನ್ನು ಖಂಡಿಸಿ ಅಕ್ಟೋಬರ್ 19 ರಂದು …

Read More »

ಬೆಳಗಾವಿ ನಗರದಲ್ಲಿ ಅದ್ಧೂರಿಯ ವಾಲ್ಮೀಕಿ ಜಯಂತಿ

ಬೆಳಗಾವಿ -ಮಹರ್ಷಿ ವಾಲ್ಮೀಕಿ ಜಯಂತಿಂiÀನ್ನು ಬೆಳಗಾವಿ ನಗರದಲ್ಲಿ ಸಡಗರ ಸಂಬ್ರಮದಿಂದ ಆಚರಣೆ ಮಾಡಲಾಯಿತು ನಗರದ ಅಶೋಕ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಮಹರ್ಷಿ ವಾಲ್ಮೀಕಿ ಅವರ ಮೂರ್ತಿಗೆ ಪೂಜೆ ನೇರವೇರಿಸಿ ಪುಷ್ಪ ಗೌರವ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು ಶಾಸಕ ಫೀರೋಜ್ ಸೇಠ, ಜಿಲ್ಲಾಧಿಕಾರಿ ಎನ್ ಜಯರಾಮ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತೇಗೌಡಾ, ಪಾಲಿಕೆ ಆಯುಕ್ತ ಶಶಿಧರ ಕುರೇರ ಲಕ್ಷ್ಮೀ ಹೆಬ್ಬಾಳಕರ ರಾಜು ಸೇಠ ಸೇರಿದಂತೆ ಇತರ …

Read More »

ಕನ್ನಡದ ಹಬ್ಬದಲ್ಲಿ ಹೋಳಗಿ ಊಟ…!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಜಯರಾಮ ಅವರು ಜಿಲ್ಲಾಧಿಕಾರಿಗಳಾಗಿ ಬಂದಾಗಿನಿಂದ ಕರ್ನಾಟಕ ರಾಜ್ಯೋತ್ಸವಕ್ಕೆ ಹೊಸ ರೂಪ ಕೊಟ್ಟಿದ್ದಾರೆ ಮೂರು ವರ್ಷದ ಹಿಂದೆ ಆರಂಂಭದಲ್ಲಿ ನಗರಾದ್ಯಂತ ಕನ್ನಡ ನಾಡು ನುಡಿ ನೆಲ ಜಲ ಗಡಿ ಸೇರಿದಂತೆ ಕನ್ನಡ ಸಾಹಿತ್ಯ ಲೋಕದ ಬೆಳವಣಿಗೆಗ ಶ್ರಮಿಸಿದ ಮಹಾಪುರುಷರನ್ನು ಶ್ರಮಿಸು ಸದುದ್ದೇಶದಿಂದ ಕನ್ನಡದ ಮಹಾಪುರುಷರ ಭಾವಚಿತ್ರವನ್ನು ಹೊಂದಿರುವ ಬ್ಯಾನರ್ ಹಚ್ಚುವ ಸಂಪ್ರದಾಯಕ್ಕೆ ಚಾಲನೆ ನೀಡಿದ್ದರು ಈ ಸಂಪ್ರದಾಯವನ್ನು ಜಿಲ್ಲಾಡಳಿತ ಕಳೆದ ಮೂರು ವರ್ಷಗಳಿಂದ ಮುಂದುವರೆಸಿದೆ ಜಿಲ್ಲಾಧಿಕಾರಿ ಎನ್ ಜಯರಾಮ …

Read More »

ಮೇಯರ್ ಕಾರ್, ಕಿರಣ ಸಾಯಿನಾಯಿಕ ವಿರುದ್ಧ ಗುಂಜಟಕರ ವಾರ್ ಎಂಈಎಸ್ ನಲ್ಲಿ ಗುಂಪುಗಾರಿಕೆ ಜೋರಧಾರ್

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮೇಯರ್ ಹಾಗು ಉಪಮೇಯರ್ ಗೆ ಹೊಸ ಕಾರು ಕೊಡಿಸಬೇಕು ಎನ್ನುವ ವಿಷಯ ಪಾಲಕೆಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು ಸಭೆ ಆರಂಭವಾಗುತ್ತಿದ್ದಂತೇಯೇ ಎಂ ಈ ಎಸ್ ನಗರ ಸೇವಕ ವಿನಾಯಕ ಗುಂಜಟಕರ ಮೇಯರ್ ಸರೀತಾ ಪಾಟೀಲರು ಬೆಳಗಾವಿಯ ಪ್ರಥಮ ಪ್ರಜೆ ಅವರು ಸ್ಕೂಟರ್ ಮೇಲೆ ಬರುತ್ತಿರುವದರಿಂ ಬೆಳಗಾವಿ ನಿವಾಸಿಗಳಿಗೆ ಅವಮಾನವಾಗಿದೆ ಈ ಬಗ್ಗೆ ಮೇಯರ್ ಸರಿತಾ ಪಾಟೀಲರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದಾಗ ಇದಕ್ಕೆ …

Read More »

ಶಾಂತಿ ಕಾಪಾಡಲು ಸಾರ್ವಜನಿಕರಲ್ಲಿ ಸಚಿವರ ಮನವಿ

ಬೆಳಗಾವಿ. ನಗರದಲ್ಲಿ ಕಳೆದ ರಾತ್ರಿ ಸಂಭವಿಸಿದ ಗಲಾಟೆ ಕುರಿತು ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಯಾವುದೇ ಕಾರಣಕ್ಕೂ ಮುಗ್ಧರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಪೆÇಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಪ್ರವಾಸಿ ಮಂದಿರದಲ್ಲಿಂದು ಪೆÇಲೀಸ್ ಆಯುಕ್ತ ಟಿ.ಜಿ. ಕøಷ್ಣಭಟ್ ಮತ್ತು ಡಿಸಿಪಿ ಅಮರನಾಥ ರೆಡ್ಡಿ ಅವರಿಂದ ಘಟನೆಯ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಯಾರದೇ ಒತ್ತಡಕ್ಕೆ ಒಳಗಾಗಿ ಕಾರ್ಯ ಮಾಡದೇ ನಿಜವಾಗಿಯೂ …

Read More »

ಬೆಳಗಾವಿ ನಗರದಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ

ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು ಬುಧವಾರ ಬೆಳಿಗ್ಗೆ ನಗರದ ದರ್ಬಾರ ಗಲ್ಲಿಯಲ್ಲಿ ನಗರ ಹಾಗು ಸುತ್ತಮುತ್ತಲಿನ ಪ್ರದೇಶಗಳ ಪಂಜಾಗಳು ಸಮಾವೇಶಗೊಂಡವು ಪಂಜಾಗಳ ಮಿಲನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮ ಹಾಗು ಹಿಂದೂ ಬಾಂಧವರು ಸೇರಿದ್ದರು ಖಾನಾಪೂರ ಗನೇಬೈಲ,ಕ್ಯಾಂಪ್ ಕಸಾಯಿ ಗಲ್ಲಿ ಖಂಜರಗಲ್ಲಿ ಗಾಂಧಿ ನಗರ,ರುಕ್ಮೀಣಿ ನಗರ ಸೇರಿದಂತೆ ವಿವಿಧ ಪ್ರದೇಶಗಳ ಪಂಜಾಗಳು ದರ್ಬಾರ ಗಲ್ಲಿಯಲ್ಲಿ ಕೂಡಿಕೊಂಡವು ಟೋಪಿ ಗಲ್ಲಿಯ ಪಂಜಾಗಳು ಬಂದ ನಂತರ  ಎಲ್ಲ ಪಂಜಾಗಳ ಮಿಲನದ …

Read More »

ಬೆಳಗಾವಿ ನಗರದಲ್ಲಿ ಪರಿಸ್ಥಿತಿ ಶಾಂತ ಇಬ್ಬರು ನಗರ ಸೇವಕರು ಸೇರಿದಂತೆ 26 ಜನರ ಬಂಧನ

ಬೆಳಗಾವಿ- ಬೆಳಗಾವಿ ನಗರದ ಶೆಟ್ಟಿ ಗಲ್ಲಿ ಕಾರ್ನರದಲ್ಲಿ ಹಾಕಲಾಗಿದ್ದ ಧ್ವಜಕ್ಕೆ ಸಂಬಂಧಿಸಿದ ಮಂಗಳವಾರ ಮದ್ಯರಾತ್ರಿ ನಡೆದ ಗಲಬೆಗೆ ಸಂಬಂಧ5ಸಿದಂತೆ ಇಬ್ಬರು ನಗರ ಸೇವಕರರು ಸೇರಿದಂತೆ ಒಟ್ಟು 26 ಜನರನ್ನು ಬಂಧಿಸಲಾಗಿದ್ದು ನಗರದಲ್ಲಿ ಪರಿಸ್ಥಿತಿ ಈಗ ಶಾಂತವಾಗಿದೆ ಮಂಗಳವಾರ ರಾತ್ರಿ ಎರಡು ಗುಂಪುಗಳ ನಡುವೆ ಘರ್ಷನೆ ನಡೆದು ಜಾಲಗಾರ ಗಲ್ಲಿ ಭಡಕಲ್ಲ ಗಲ್ಲಿ ಖಂಜರ್ ಗಲ್ಲಿ ದರ್ಬಾರ ಗಲ್ಲಿ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆದು ಹಲವಾರು ವಾಹನಗಳು …

Read More »

ಬೆಳಗಾವಿಯಲ್ಲಿ ಕಲ್ಲು ತೂರಾಟ ಪರಿಸ್ಥಿತಿ ತ್ವೇಷಮಯ

ಬೆಳಗಾವಿ- ಬೆಳಗಾವಿಯಲ್ಲಿ ಪರಿಸ್ಥಿತಿ ಏಕಾ ಏಕಿ ಬಿಗಡಾಯಿಸಿದೆ ನಗರದ ಖಂಜರ್ ಗಲ್ಲಿ ಚವ್ಹಾಟಗಲ್ಲಿ ಶೆಟ್ಡಿಗಲ್ಲಿ ಜಾಲಗಾರ ಗಲ್ಲಿಗಳಲ್ಲಿ ವಿಪರೀತ ಕಲ್ಲು ತೂರಾಟ ನಡೆದಿದೆ ಹಲವಾರು ದ್ವಿಚಕ್ರವಾಹನಗಳು ಜಖಂ ಆಗಿದ್ದು ಪೋಲೀಸ್ ವಾಹನದ ಮೇಲೆಯೂ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ ಘಟನೆಗೆ ಕಾರಣ ತಿಳಿದು ಬಂದಿಲ್ಲ ನಗರದಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿ ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ

Read More »

ಭಾವೈಕ್ಯತೆ ಸಾರುವ ಭವ್ಯ ದಸರಾ ಮೆರವಣಿಗೆ

ಬೆಳಗಾವಿ, ಅ. 11; ಅದ್ಧೂರಿ ನವರಾತ್ರಿ ಉತ್ಸವಕ್ಕೆ ಸಮಾರೋಪವಾಗಿ ಅದ್ಧೂರಿ ದುರ್ಗಾ ಮಾತಾ ಮೆರವಣಿಗೆ ನಗರದಲ್ಲಿ ಮಂಗಳವಾರ ನಡೆಯಿತು. ಇಲ್ಲಿನ ಕ್ಯಾಂಪ್ ಪ್ರದೇಶದಲ್ಲಿ ಸಂಜೆ ಭಾವೈಕ್ಯತೆ ಸಾರುವ ವೈಶಿಷ್ಠ್ಯಪೂರ್ಣ ಮೆರವಣಿಗೆ ಮೆರಗು ಕಣ್ಣು ತುಂಬಿಸುವಂತಿತ್ತು. ಕ್ರಿಶ್ಚಿಯನ್ ಮಂದಿಯೇ ಹೆಚ್ಚಿರುವ ಕ್ಯಾಂಪ್ ಪ್ರದೇಶದಲ್ಲಿ ಸಂಬ್ರಮದ ನವರಾತ್ರಿ ಉತ್ಸವವನ್ನು ಹಿಂದಿನಿಂದಲೂ ಆಚರಿಸಲಾಗುತ್ತಿದೆ. ಗಣಪತಿ ಮೆರವಣಿಗೆ ಮಾದರಿಯಲ್ಲಿ ವಿಜೃಂಭಣೆಯ ಮೆರವಣಿಗೆಯಲ್ಲಿ ಹಿಂದೂ, ಮುಸ್ಲೀಂ ಹಾಗೂ ಕ್ರಿಶ್ಚಿಯನ್ ಬಾಂಧವರು ಸೇರಿ ಸಂಭ್ರಮದಿಂದ ಪಾಲ್ಗೊಳ್ಳುವುದೇ ನವರಾತ್ರಿ ಮೆರವಣಿಗೆಯ …

Read More »