ಬೆಳಗಾವಿ ರೇಲ್ವೆ ನಿಲ್ಧಾಣಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರು ನಾಮಕರಣ ಮಾಡಿ… ಬೆಳಗಾವಿ- ಇಂದು ಬೆಳಗಾವಿ ಮಹಾನಗರದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿ ನಿಮಿತ್ಯ ಬೈಕ್ ಜಾಗೃತಿ ರ್ಯಾಲಿ ನಡೆಯಿತು,ನೂರಾರು ಜನ ಸಮಾಜದ ಯುವಕರು ಭಾಗವಹಿಸಿದ್ದರು. ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ ಬೈಕ್ ರ್ಯಾಲಿಗೆ ಕಾರಂಜಿಮಠ,ಹಾಗೂ ಹುಕ್ಕೇರಿ ಹಿರೇಮಠದ ಶ್ರೀಗಳು ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ ,ಬೆಳಗಾವಿಯಲ್ಲಿ ಅದ್ದೂರಿಯಾಗಿ …
Read More »ಬೆಳಗಾವಿಯಲ್ಲಿ ಹತ್ತರ ಕ್ವಾಯಿನ್ ಗೆ ಕಿಮ್ಮತ್ತಿಲ್ಲ,ಇದನ್ನು ಯಾರೂ ತಗೋಳುದಿಲ್ಲಾ…!!!
ಬೆಳಗಾವಿ- ಜನ ಕೆಲವೊಮ್ಮೆ ವಿಚಿತ್ರವಾಗಿ ನಡೆದುಕೊಳ್ಳುತ್ತಾರೆ,ಅವರ ನಡತೆ ನೋಡಿದ್ರೆ ನಗಬೇಕೋ,ಅಳಬೇಕೋ ಅನಿಸುತ್ತದೆ.ಬೆಳಗಾವಿಯಲ್ಲಿ ಹತ್ತರ ಕ್ವಾಯಿನ್ ಹಿಡಿದುಕೊಂಡು ಗಲ್ಲಿ,ಗಲ್ಲಿ,ಅಲೆದಾಡಿದೆ,ಅಂಗಡಿಯಿಂದ ಮೊತ್ತೊಂದು ಅಂಗಡಿಗೆ ಅಲೆದಾಡಿದ್ರೂ,ಇಲ್ಲಾ ಇದು ನಡೆಯೋದಿಲ್ಲಾ,ಹತ್ತರ ನೋಟು ಕೊಡಿ ಅಂತಾರೆ,ಬೆಳಗಾವಿಯ ವ್ಯಾಪಾರಿಗಳು ಯಾಕಂದ್ರೆ ಹತ್ತರ ಕ್ವಾಯಿನ್ ಗಳನ್ನು ಗಿರಾಕಿಗಳು ತಗೋಳುದಿಲ್ಲಾ ಅಂತಾ,ಅಂಗಡಿಕಾರರು ತಗೋಳುದಿಲ್ಲ,ಹೀಗಾಗಿ ಸರ್ಕಾರದ ಅಧಿಕೃತ ನಾಣ್ಯಕ್ಕೆ ಈಗ ಬೆಳಗಾವಿಯಲ್ಲಿ ಬೆಲೆ ಇಲ್ಲದಂತಾಗಿದೆ.ಈಗಿನ ಕಾಲದಲ್ಲಿ ದುಡ್ಡಿಗೆ ಎಲ್ಲಿಲ್ಲದ ಬೆಲೆ. ಆದರೆ, ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದಲೇ ಮಾನ್ಯತೆ ಇದ್ದರೂ, ಬೆಳಗಾವಿ ಮಾರುಕಟ್ಟೆಯಲ್ಲಿ …
Read More »ಬೆಳಗಾವಿ ವಿಟಿಯು ,ಯುನಿವರ್ಸಿಟಿಯನ್ನು ಐಐಟಿ ಮಾದರಿಯಲ್ಲಿ ಸುಧಾರಣೆ ಮಾಡುವೆ.
*ಸಮಗ್ರ ಸುಧಾರಣೆ ಮೂಲಕ ಐಐಟಿ ದರ್ಜೆಗೆ ವಿಟಿಯು ಸುಧಾರಣೆ: ಅಶ್ವತ್ಥನಾರಾಯಣ* ಬೆಳಗಾವಿ: ಜಾಗತಿಕ ಮಟ್ಟದ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಿ, ಜ್ಞಾನಾಧಾರಿತ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ನೀತಿ ಮತ್ತು ಆಡಳಿತ ಎರಡನ್ನೂ ಸಮಗ್ರವಾಗಿ ಬದಲಾಯಿಸಬೇಕಾದ ಅಗತ್ಯವಿದೆ. ಈ ಮೂಲಕ ವಿ.ವಿ.ಯನ್ನು ಐಐಟಿ ಮಟ್ಟಕ್ಕೆ ಉನ್ನತೀಕರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ವಿಟಿಯು ಕುಲಪತಿ ಪ್ರೊ.ಕರಿಬಸಪ್ಪನವರು ವಿ.ಟಿ.ಯು.ವನ್ನು ಐಐಟಿ ಸ್ಥಾನಮಾನಕ್ಕೆ ಏರಿಸುವ ಸಂಬಂಧ …
Read More »ಖಾನಾಪೂರ ಜಂಗಲ್ ನಲ್ಲಿ ನಡೆಯಿತು ಪವಾಡ,ಮೂರು ವರ್ಷದ ಬಾಲಕಿ ಪತ್ತೆ…
ಖಾನಾಪೂರ ತಾಲ್ಲೂಕಿನ ಜಾಂಬೋಟಿ ಅರಣ್ಯಪ್ರದೇಶದಲ್ಲಿ ಪವಾಡವೇ ನಡೆದಿದೆ,ಅಜ್ಜಿ ಮನೆಗೆ ಹೋಗಿದ್ದ ಮೂರು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು ಆದ್ರೆ ಇವತ್ತು ಅರಣ್ಯ ಅಧಿಕಾರಿಗಳ ಶೋಧ ಕಾರ್ಯಾಚರಣೆಯ ಫಲವಾಗಿ ಬಾಲಕಿ ಪತ್ತೆಯಾಗಿದ್ದು, ಇದಿಂದು ಪವಾಡ ಅಂತೀದಾರೆ ಖಾನಾಪೂರ ತಾಲ್ಲೂಕಿನ ಜನ ಬೆಳಗಾವಿ- ಖಾನಾಪೂರ ತಾಲೂಕಿನ ಜಾಂಬೋಟಿ ಹೋಬಳಿಯ ಚಿರೇಖಾನಿ ಗ್ರಾಮದ ತನ್ನ ಅಜ್ಜಿಯ ಮನೆಯ ಬಳಿ ಆಟವಾಡುವಾಗ ನಾಪತ್ತೆಯಾಗಿದ್ದ 3 ವರ್ಷದ ಹೆಣ್ಣು ಮಗು ನಾಲ್ಕು ದಿನಗಳ ಬಳಿಕ ಶನಿವಾರ ಸಂಜೆ 2.5 …
Read More »ಅಮೇರಿಕ, ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಮೊದಲ ಭಾರತೀಯ
ಬೆಳಗಾವಿ: ಕೆಎಲ್ ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಅಮೆರಿಕದ ಪ್ರತಿಷ್ಠಿತ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಮೆರಿಕದ ಫಿಲಾಡೆಲ್ಫಿಯಾದಲ್ಲಿರುವ ಥಾಮಸ್ ಜೆಫರಸನ್ ವಿವಿಯ ಮೇ 25ರ ಘಟಿಕೋತ್ಸವ ಸಮಾರಂಭದಲ್ಲಿ ಡಾ.ಪ್ರಭಾಕರ ಕೋರೆ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪದವಿ ಪ್ರಧಾನ ಮಾಡಲಾಯಿತು. ಥಾಮಸ್ ಜೆಫರಸನ್ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಡಾ.ಪ್ರಭಾಕರ್ ಕೋರೆ ಪಾತ್ರರಾಗಿದ್ದಾರೆ. ಡಾ.ಪ್ರಭಾಕರ್ ಕೋರೆಯವರ ಬಯೋಡೆಟಾ …
Read More »ಈ ಕಡೆ ಮೃನಾಲ್, ಆ ಕಡೆ ರಾಹುಲ್ ,ನಡುವೆ ನಲ್ಪಾಡ್, ಎಲ್ಲರ ಕೈಯಲ್ಲಿ ಪ್ಲೇ ಕಾರ್ಡ್….!!
40% ಕಮಿಷನ್, ಪೆಟ್ರೋಲ್-ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆಗೆ ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ್ ಬಲಿಯಾಗಿದ್ದು, ಈ ಸರ್ಕಾರದ ಅವಧಿಯಲ್ಲಿ ಇನ್ನು ಎಷ್ಟು ಜೀವಗಳು ಬಲಿಯಾಗಬೇಕೆಂದು ಯುತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ಪ್ರಶ್ನಿಸಿದ್ದಾರೆ. ರಾಜ್ಯ ಬಿಜೆಪಿ ಸರಕಾರದ 40% ಕಮಿಷನ್, ಪೆಟ್ರೋಲ್-ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ …
Read More »ಇವತ್ತು ಬೆಳಗಾವಿಯಲ್ಲಿ ಜಬರದಸ್ತ್ ಹೆಲ್ತ್ ಚೆಕಪ್ ಕ್ಯಾಂಪ್ ನಡೀತು..
ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳ ಆಯುಷ್ಮಾನ್ ಆರೋಗ್ಯ ವಿಮೆಯ ಸದುಪಯೋಗ ಪಡೆದುಕೊಳ್ಳಿ: ಸಂಸದೆ ಮಂಗಳಾ ಅಂಗಡಿ ಬೆಳಗಾವಿ, ಏ.29(ಕರ್ನಾಟಕ ವಾರ್ತೆ): ದೇಶದಲ್ಲಿಯೇ ಅತ್ಯಂತ ದೊಡ್ಡ ಆರೋಗ್ಯ ವಿಮೆ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿ ತರಲಾಗಿದೆ. ಈ ಆರೋಗ್ಯ ವಿಮೆಯಿಂದ ಅನೇಕ ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಹಾಗೂ ಗರ್ಭಿಣಿ ಮಹಿಳೆಯರು ಕೂಡ ಇದರ ಲಾಭವನ್ನು ಪಡೆಯಬಹುದಾಗಿದೆ ಹಾಗಾಗಿ ಎಲ್ಲರೂ ಆಯುಷ್ಮನ್ ಆರೋಗ್ಯ ವಿಮೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಲೋಕಸಭಾ ಸಂಸದೆ …
Read More »ಇಂಗ್ಲೆಂಡ್ ದಲ್ಲಿ ಕನ್ನಡದ ಕಲರ್……..!!!
ಇಂಗ್ಲೆಂಡಿನ ಕನ್ನಡ ಬಳಗದ ಅಧ್ಯಕ್ಷರಾಗಿ ಸುಮನಾ ಗಿರೀಶ್ ಉಪಾಧ್ಯಕ್ಷರಾಗಿ ಡಾ.ಸ್ನೇಹಾ ಕುಲಕರ್ಣಿ ಆಯ್ಕೆ ಯುನೈಟೆಡ್ ಕಿಂಗ್ ಡಮ್ ಕನ್ನಡ ಬಳಗದ ಅಧ್ಯಕ್ಷರಾಗಿ ಶ್ರೀಮತಿ ಸುಮನಾ ಗಿರೀಶ್ ಮತ್ತು ಉಪಾಧ್ಯಕ್ಷರಾಗಿ ಡಾ.ಸ್ನೇಹಾ ಕುಲಕರ್ಣಿ ಅವರು ಮೂರು ವರ್ಷಗಳ ಅವಧಿಗಾಗಿ ಆಯ್ಕೆಗೊಂಡಿದ್ದಾರೆ.2022 ರಿಂದ 2025 ರವರೆಗಿನ ಮೂರು ವರ್ಷಗಳ ಅವಧಿಗಾಗಿ ಚುನಾವಣೆ ನಡೆದಿದ್ದು ಕಳೆದ ಶನಿವಾರ ರಾತ್ರಿ ಫಲಿತಾಂಶ ಪ್ರಕಟಗೊಂಡಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬೆಳಗಾವಿ ಮೂಲದ ಶ್ರೀ ರಾಜೀವ ಮೇತ್ರಿ ಅವರು …
Read More »ಶೆರೆ ಕುಡ್ಯಾಕ್ ರೊಕ್ಕಾ ಕೊಡಲಿಲ್ಲ ಅಂತ, ಹೆಂಡತಿ, ಹೊಟ್ಯಾಗ ಕತ್ರಿ ಹಾಕಿದ ಗಂಡ….
ಬೆಳಗಾವಿ-ಅದೊಂದು ಪುಟ್ಟ ಸಂಸಾರ ಗಂಡ ಕುಡುಕನಾದರೂ ಹೆಂಡತಿ ಟೇಲರಿಂಗ್ ಮಾಡಿ ಬದುಕು ಸಾಗಿಸುತ್ತಿರುವಾಗ,ಸರಾಯಿ ಕುಡಿಯಲು ದುಡ್ಡು ಕೊಡಲಿಲ್ಲ ಅಂತಾ ಕುಡುಕ ಗಂಡ ಹೆಂಡತಿಯ ಹೊಟ್ಟೆಯಲ್ಲಿ ಟೇಲರಿಂಗ್ ಕತ್ರಿಯಿಧ ಹತ್ತಾರು ಬಾರಿ ಇರಿದು ಹಲ್ಲೆ ಮಾಡಿ ಗಂಭೀರವಾಗಿ ಗಾಯಪಡಿಸಿದ ಘಟನೆ ಬೆಳಗಾವಿ ಪಕ್ಕದ ಹೊನಗಾ ಗ್ರಾಮದಲ್ಲಿ ನಡೆದಿದೆ. ಹುಕ್ಕೇರಿ ತಾಲ್ಲೂಕಿನ ರಾಜನಕಟ್ಟಿ ಗ್ರಾಮದವರಾದ ಯಲ್ಲವ್ವಾ ಗುರವಣ್ಣವರ,35,ಹಾಗೂ ಗಂಡ ಸಿದ್ದಪ್ಪ ಗುರುವಣ್ಣರ 36 ಇಬ್ಬರೂ ಈಗ ಹೊನಗಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ವಾಸವಾಗಿದ್ದರು ಗಂಡ …
Read More »ಕೊಲೆ ಪ್ರಕರಣ- ಮುರುಕಿಬಾವಿ- ಬಬಲಿ ಕುಟುಂಬದ ನಡುವೆ ಗುದ್ದಾಟ…!
ಗೋಕಾಕ್ ತಾಲ್ಲೂಕಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳ ಗುಂಪೊಂದು ,ಗೋಕಾಕ್ ಸಿಪಿಐ ರಾಠೋಡ್ ಅವರು 15 ಲಕ್ಷ ರೂ ಲಂಚ ಪಡೆದ ಮೇಲೂ ಕಾಟ ಕೊಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಬೆನ್ನಲ್ಲಿಯೇ ಈಗ ಮತ್ತೊಂದು ಗುಂಪು ಬೆಳಗಾವಿಯಲ್ಲಿ ಪೋಟೋ ಬಿಡುಗಡೆ ಮಾಡಿದೆ.ಈ ನಡುವೆ 15 ಲಕ್ಷ ರೂ ಲಂಚದ ಆರೋಪ,ಮುಚ್ವಿ ಹಾಕುವ ಎಲ್ಲ ಪ್ರಯತ್ನಗಳು ನಡೆದಿದ್ದು,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಆರೋಪಿಗಳ ನಡುವಿನ ಕಿತ್ತಾಟಕ್ಕೆ ಬ್ರೇಕ್ ಹಾಕಿ,15 ಲಕ್ಷ …
Read More »