Breaking News

Breaking News

ಅಮೇರಿಕ, ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಮೊದಲ ಭಾರತೀಯ

ಬೆಳಗಾವಿ: ಕೆಎಲ್ ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಅಮೆರಿಕದ ಪ್ರತಿಷ್ಠಿತ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಮೆರಿಕದ ಫಿಲಾಡೆಲ್ಫಿಯಾದಲ್ಲಿರುವ ಥಾಮಸ್ ಜೆಫರಸನ್ ವಿವಿಯ ಮೇ 25ರ ಘಟಿಕೋತ್ಸವ ಸಮಾರಂಭದಲ್ಲಿ ಡಾ.ಪ್ರಭಾಕರ ಕೋರೆ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪದವಿ ಪ್ರಧಾನ ಮಾಡಲಾಯಿತು. ಥಾಮಸ್ ಜೆಫರಸನ್ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಡಾ.ಪ್ರಭಾಕರ್ ಕೋರೆ ಪಾತ್ರರಾಗಿದ್ದಾರೆ. ಡಾ.ಪ್ರಭಾಕರ್ ಕೋರೆಯವರ ಬಯೋಡೆಟಾ …

Read More »

ಈ ಕಡೆ ಮೃನಾಲ್, ಆ ಕಡೆ ರಾಹುಲ್ ,ನಡುವೆ ನಲ್ಪಾಡ್, ಎಲ್ಲರ ಕೈಯಲ್ಲಿ ಪ್ಲೇ ಕಾರ್ಡ್….!!

40% ಕಮಿಷನ್‌, ಪೆಟ್ರೋಲ್‌-ಡಿಸೇಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್‌ ದಂಧೆಗೆ ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ್‌ ಬಲಿಯಾಗಿದ್ದು, ಈ ಸರ್ಕಾರದ ಅವಧಿಯಲ್ಲಿ ಇನ್ನು ಎಷ್ಟು ಜೀವಗಳು ಬಲಿಯಾಗಬೇಕೆಂದು ಯುತ್‌ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ಪ್ರಶ್ನಿಸಿದ್ದಾರೆ. ರಾಜ್ಯ ಬಿಜೆಪಿ ಸರಕಾರದ 40% ಕಮಿಷನ್‌, ಪೆಟ್ರೋಲ್‌-ಡಿಸೇಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ …

Read More »

ಇವತ್ತು ಬೆಳಗಾವಿಯಲ್ಲಿ ಜಬರದಸ್ತ್ ಹೆಲ್ತ್ ಚೆಕಪ್ ಕ್ಯಾಂಪ್ ನಡೀತು..

ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳ ಆಯುಷ್ಮಾನ್ ಆರೋಗ್ಯ ವಿಮೆಯ ಸದುಪಯೋಗ ಪಡೆದುಕೊಳ್ಳಿ: ಸಂಸದೆ ಮಂಗಳಾ ಅಂಗಡಿ ಬೆಳಗಾವಿ, ಏ.29(ಕರ್ನಾಟಕ ವಾರ್ತೆ): ದೇಶದಲ್ಲಿಯೇ ಅತ್ಯಂತ ದೊಡ್ಡ ಆರೋಗ್ಯ ವಿಮೆ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿ ತರಲಾಗಿದೆ. ಈ ಆರೋಗ್ಯ ವಿಮೆಯಿಂದ ಅನೇಕ ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಹಾಗೂ ಗರ್ಭಿಣಿ ಮಹಿಳೆಯರು ಕೂಡ ಇದರ ಲಾಭವನ್ನು ಪಡೆಯಬಹುದಾಗಿದೆ ಹಾಗಾಗಿ ಎಲ್ಲರೂ ಆಯುಷ್ಮನ್ ಆರೋಗ್ಯ ವಿಮೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಲೋಕಸಭಾ ಸಂಸದೆ …

Read More »

ಇಂಗ್ಲೆಂಡ್ ದಲ್ಲಿ ಕನ್ನಡದ ಕಲರ್……..!!!

ಇಂಗ್ಲೆಂಡಿನ ಕನ್ನಡ ಬಳಗದ ಅಧ್ಯಕ್ಷರಾಗಿ ಸುಮನಾ ಗಿರೀಶ್ ಉಪಾಧ್ಯಕ್ಷರಾಗಿ ಡಾ.ಸ್ನೇಹಾ ಕುಲಕರ್ಣಿ ಆಯ್ಕೆ ಯುನೈಟೆಡ್ ಕಿಂಗ್ ಡಮ್ ಕನ್ನಡ ಬಳಗದ ಅಧ್ಯಕ್ಷರಾಗಿ ಶ್ರೀಮತಿ ಸುಮನಾ ಗಿರೀಶ್ ಮತ್ತು ಉಪಾಧ್ಯಕ್ಷರಾಗಿ ಡಾ.ಸ್ನೇಹಾ ಕುಲಕರ್ಣಿ ಅವರು ಮೂರು ವರ್ಷಗಳ ಅವಧಿಗಾಗಿ ಆಯ್ಕೆಗೊಂಡಿದ್ದಾರೆ.2022 ರಿಂದ 2025 ರವರೆಗಿನ ಮೂರು ವರ್ಷಗಳ ಅವಧಿಗಾಗಿ ಚುನಾವಣೆ ನಡೆದಿದ್ದು ಕಳೆದ ಶನಿವಾರ ರಾತ್ರಿ ಫಲಿತಾಂಶ ಪ್ರಕಟಗೊಂಡಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬೆಳಗಾವಿ ಮೂಲದ ಶ್ರೀ ರಾಜೀವ ಮೇತ್ರಿ ಅವರು …

Read More »

ಶೆರೆ ಕುಡ್ಯಾಕ್ ರೊಕ್ಕಾ ಕೊಡಲಿಲ್ಲ ಅಂತ, ಹೆಂಡತಿ, ಹೊಟ್ಯಾಗ ಕತ್ರಿ ಹಾಕಿದ ಗಂಡ….

ಬೆಳಗಾವಿ-ಅದೊಂದು ಪುಟ್ಟ ಸಂಸಾರ ಗಂಡ ಕುಡುಕನಾದರೂ ಹೆಂಡತಿ ಟೇಲರಿಂಗ್ ಮಾಡಿ ಬದುಕು ಸಾಗಿಸುತ್ತಿರುವಾಗ,ಸರಾಯಿ ಕುಡಿಯಲು ದುಡ್ಡು ಕೊಡಲಿಲ್ಲ ಅಂತಾ ಕುಡುಕ ಗಂಡ ಹೆಂಡತಿಯ ಹೊಟ್ಟೆಯಲ್ಲಿ ಟೇಲರಿಂಗ್ ಕತ್ರಿಯಿಧ ಹತ್ತಾರು ಬಾರಿ ಇರಿದು ಹಲ್ಲೆ ಮಾಡಿ ಗಂಭೀರವಾಗಿ ಗಾಯಪಡಿಸಿದ ಘಟನೆ ಬೆಳಗಾವಿ ಪಕ್ಕದ ಹೊನಗಾ ಗ್ರಾಮದಲ್ಲಿ ನಡೆದಿದೆ. ಹುಕ್ಕೇರಿ ತಾಲ್ಲೂಕಿನ ರಾಜನಕಟ್ಟಿ ಗ್ರಾಮದವರಾದ ಯಲ್ಲವ್ವಾ ಗುರವಣ್ಣವರ,35,ಹಾಗೂ ಗಂಡ ಸಿದ್ದಪ್ಪ ಗುರುವಣ್ಣರ 36 ಇಬ್ಬರೂ ಈಗ ಹೊನಗಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ವಾಸವಾಗಿದ್ದರು ಗಂಡ …

Read More »

ಕೊಲೆ ಪ್ರಕರಣ- ಮುರುಕಿಬಾವಿ- ಬಬಲಿ ಕುಟುಂಬದ ನಡುವೆ ಗುದ್ದಾಟ…!

ಗೋಕಾಕ್ ತಾಲ್ಲೂಕಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳ ಗುಂಪೊಂದು ,ಗೋಕಾಕ್ ಸಿಪಿಐ ರಾಠೋಡ್ ಅವರು 15 ಲಕ್ಷ ರೂ ಲಂಚ ಪಡೆದ ಮೇಲೂ ಕಾಟ ಕೊಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಬೆನ್ನಲ್ಲಿಯೇ ಈಗ ಮತ್ತೊಂದು ಗುಂಪು ಬೆಳಗಾವಿಯಲ್ಲಿ ಪೋಟೋ ಬಿಡುಗಡೆ ಮಾಡಿದೆ.ಈ ನಡುವೆ 15 ಲಕ್ಷ ರೂ ಲಂಚದ ಆರೋಪ,ಮುಚ್ವಿ ಹಾಕುವ ಎಲ್ಲ ಪ್ರಯತ್ನಗಳು ನಡೆದಿದ್ದು,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಆರೋಪಿಗಳ ನಡುವಿನ ಕಿತ್ತಾಟಕ್ಕೆ ಬ್ರೇಕ್ ಹಾಕಿ,15 ಲಕ್ಷ …

Read More »

ಧಾರವಾಡ- ಬೆಳಗಾವಿ ಹೊಸ ರೈಲು ಮಾರ್ಗಕ್ಕೆ ಹೈಕೋರ್ಟ್, ತಡೆಯಾಜ್ಞೆ..

ಹಲವಾರು ದಶಕಗಳ ಕನಸಿನ ಕೂಸಾದ ಬೆಳಗಾವಿ- ಧಾರವಾಡ ಹೊಸ ರೈಲು ಮಾರ್ಗಕ್ಕೆ ಧಾರವಾಡ ಹೈಕೋರ್ಟ್ ಫೀಠ ತಡೆಯಾಜ್ಞೆ ನೀಡಿದೆ. ಧಾರವಾಡ: ಧಾರವಾಡ- ಬೆಳಗಾವಿ ನೂತನ ರೈಲ್ವೆ ಮಾರ್ಗದ ಯೋಜನೆಗೆ ಸಂಬಂಧಸಿದಂತೆ 2021ರ ಅಕ್ಟೋಬರ್ 16ರಂದು ಹುಬ್ಬಳ್ಳಿಯಲ್ಲಿ ಸಂಸತ್ತಿನ ಸದಸ್ಯರು ತೆಗೆದುಕೊಂಡ ನಿರ್ಧಾರಕ್ಕೆ ಗುರುವಾರ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬೆಳಗಾವಿ ತಾಲೂಕಿನ ಕೆಕೆ ಕೊಪ್ಪ, ದೇಸೂರು ಗ್ರಾಮದ ವ್ಯಾಪ್ತಿಯಲ್ಲಿ ಧಾರವಾಡ-ಬೆಳಗಾವಿ ರೈಲು ಮಾರ್ಗ ಹಾದು ಹೋಗಲಿದೆ. ಇದಕ್ಕೆ ಸಾಕಷ್ಟು …

Read More »

ಎಲ್ಲಾ ರೈತರಿಗೆ ಸಾಲಾ ಕೊಡ್ರಿ ,ಅಂತಾ ಬೆಳಗಾವಿ ಡಿಸಿ ಸಾಹೇಬ್ರ ಆರ್ಡರ್ ಮಾಡ್ಯಾರ್ರಿಪ್ಪೋ….!!

ಎಲ್ಲgಪ್ರತಿಯೊಬ್ಬ ರೈತರಿಗೆ ಕಡ್ಡಾಯವಾಗಿ ಕೃಷಿ ಸಾಲ ವಿತರಿಸಬೇಕು: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬೆಳಗಾವಿ,ಏ.22(ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ರೈತರಿಗೂ ಕಡ್ಡಾಯವಾಗಿ ಕೃಷಿ ಸಾಲವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ(ಏ.22) ನಡೆದ ಜಿಲ್ಲಾ ಅಗ್ರಣಿ ಬ್ಯಾಂಕಿನ ಸಲಹಾ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಏಪ್ರಿಲ್ 24ರಂದು ಪಂಚಾಯತ್ ರಾಜ್ ದಿನ ಕಿಸಾನ್ ಭಾಗೇಧಾರಿ ಪ್ರಾಥಮಿಕತಾ ಹಮಾರಿ ಎಂಬ ವಿನೂತನ ಕಾರ್ಯಕ್ರಮಕ್ಕೆ ಪ್ರಧಾನ …

Read More »

ಬೆಳಗಾವಿಯಲ್ಲಿ ಪಿಯುಸಿ ಪರೀಕ್ಷೆ 350 ವಿದ್ಯಾರ್ಥಿಗಳು ಗೈರು…

ಬೆಳಗಾವಿ: ಬೆಳಗಾವಿಯೂ ಸೇರಿ ರಾಜ್ಯದಲ್ಲಿ ಇಂದಿನಿಂದ ಪಿಯುಸಿ ಪರೀಕ್ಷೆ ಆರಂಭಗೊಂಡಿತು. ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 42 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, 24,046 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನ ನಡೆದ ಬಿಜಿನೆಟ್ ಸ್ಟಡೀಸ್ ಪರೀಕ್ಷೆಗೆ 7,609 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಆ ಪೈಕಿ 7,259 ವಿದ್ಯಾರ್ಥಿಗಳು ಹಾಜರಾದರು. 350 ವಿದ್ಯಾರ್ಥಿ ಗೈರಾದರು. ಜಿಲ್ಲಾ ಖಾಜಾನೆಯಲ್ಲಿ ಪ್ರಶ್ನೆ ‌ಪತ್ರಿಕೆ ಪೂರೈಕೆ ಮಾಡಲು 26 ವಾಹನಗಳನ್ನು ಬಳಸಲಾಯಿತು. ಪರೀಕ್ಷಾ ಕೇಂದ್ರಗಳ 200 ಮೀ …

Read More »

ಹಿಂಡಲಗಾ ಕಾಮಗಾರಿಗೆ ಅನುಮೋದನೆ ಸಿಕ್ಕಿಲ್ಲ, ಪತ್ರದಲ್ಲಿ ಹಿಂದಿನ ಜಿಪಂ ಅಧ್ಯಕ್ಷ ಹಸ್ತಾಕ್ಷರ ಪೋರ್ಜರಿ

ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಜಿಪಂ ಮಾಜಿ ಅಧ್ಯಕ್ಷೆ ಆಶಾ ಐಹೊಳೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಅವರ ಹಸ್ತಾಕ್ಷರವನ್ನು ಪೋರ್ಜರಿ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ಕುರಿತು ತನಿಖೆಗೆ ಆದೇಶಿಸಿರುವ ಜಿಪಂ ಸಿಇಓ ದರ್ಶನ ಅವರು ಹಿಂಡಲಗಾದಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿಲ್ಲ. ಹಿಂದಿನ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಅವರ ಹಸ್ತಾಕ್ಷರವನ್ನು …

Read More »