ಬೆಳಗಾವಿ-ಅಪರಿಚಿತ ವಾಹನ ಹಾಯ್ದು ಸವದತ್ತಿ ಠಾಣೆ ಎಎಸ್ಐ ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಸವದತ್ತಿ ಠಾಣೆ ಎಎಸ್ಐ ಯಲ್ಲಪ್ಪ ತಳವಾರ(59) ಸಾವನ್ನೊಪ್ಪಿದ್ದಾರೆ. ಕೆಲಸ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದ್ದು ಘಟನಾ ಸ್ಥಳಕ್ಕೆ ಸವದತ್ತಿ ಠಾಣೆಯ ಪೋಲೀಸ್ ಅಧಿಕಾರಿಗಳು ತೆರಳಿ ತನಿಖೆ ಆರಂಭಿಸಿದ್ದಾರೆ. ಸವದತ್ತಿ ಪಟ್ಟಣದ ಹೊರ ವಲಯದಲ್ಲಿ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಮೃತ ಯಲ್ಲಪ್ಪ ತಳವಾರ್ ಬೈಲಹೊಂಗಲ ತಾಲೂಕಿನ ಅನಿಗೋಳ ನಿವಾಸಿ ಎನ್ನಲಾಗಿದೆ. …
Read More »ಕಿಡ್ನ್ಯಾಪ್ ಮಾಡಿ ಕೋಟ್ಯಾಂತರ ರೂ ಮೌಲ್ಯದ ಜಮೀನು ಕಬಳಿಸಲು ಯತ್ನಿಸಿದ ಖತರ್ನಾಕ್ ಗ್ಯಾಂಗ್ ಅರೆಸ್ಟ್……
ಬೆಳಗಾವಿ- ಲಾಕ್ ಡೌನ್ ಒತ್ತಡದ ನಡುವೆಯೂ ಬೆಳಗಾವಿ ನಗರದ ಮಾರ್ಕೆಟ್ ಠಾಣೆಯ ಪೋಲೀಸರು ಭರ್ಜರಿ ಬೇಟೆಯಾಡಿದ್ದಾರೆ ಕೋಟ್ಯಾಂತರ ರೂಪಾಯಿ ಮೌಲ್ಯದ ಜಮೀನು ಕಬಳಿಸಲು ಮಾಸ್ಟರ್ ಪ್ಲ್ಯಾನ್ ಮಾಡಿ ಜಮೀನು ಮಾಲೀಕನನ್ನು ಕಿಡ್ನ್ಯಾಪ್ ಮಾಡಿದ ನಾಲ್ಕು ತಿಂಗಳ ಕಾಲ ಈ ಮಾಲೀಕನನ್ನು ಕೂಡಿಹಾಕಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್ ಮಾಡುವಲ್ಲಿ ಮಾರ್ಕೆಟ್ ಪೋಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಬಾಂದೂರ ಗಲ್ಲಿಯ ನಿವಾಸಿ ಅಣ್ಣಾಸಾಹೇಬ ಚೌಗಲೆ ಬ್ರಹ್ಮಚಾರಿ ಈತನ ಹೆಸರಿನಲ್ಲಿ ಬೆಳಗಾವಿಯ ಸಾಂಬ್ರಾ ರಸ್ತೆಯ ಪೋತದಾರ …
Read More »ಇದು ಭಾವೈಕ್ಯತೆಯ ಬೆಳಗಾವಿ, ಮುಸ್ಲಿಂ ಗರ್ಭವತಿಗೆ,ರಕ್ತದಾನ ಮಾಡಿದ ಹಿಂದೂ ಯುವಕ
ಬೆಳಗಾವಿ- ಈಗಲಾಕ್ ಡೌನ್, ಆಸ್ಪತ್ರೆ ನೋಡಿದ್ರೆ ಓಡಿ ಹೋಗುವ ಸಮಯ,ಇಂತಹ ಸಂಕಷ್ಟದ ಸಮಯದಲ್ಲಿ ಮುಸ್ಲಿಂ ಗರ್ಭವತಿಗೆ ಹಿಂದೂ ಯುವಕನೊಬ್ಬ ರಕ್ತದಾನ ಮಾಡಿ ಮಾನವೀಯತೆ ಮೆರೆಯುವ ಜೊತೆಗೆ ಭಾವೈಕ್ಯತೆ ಮೆರೆದ ಘಟನೆ ಕುಂದಾ ನಗರಿ ಬೆಳಗಾವಿಯಲ್ಲಿ ನಡೆದಿದೆ. ಕೊರೊನಾ ವೈರಸ್ ಆತಂಕ ಈಗ ಎಲ್ಲರಿಗೂ ಕಾಡುತ್ತಿದೆ. ದೇಶಾದ್ಯಂತ ಲಾಕ್ಡೌನ್ಗೆ ಘೋಷಿಸಲಾಗಿದೆ. ಇಡೀ ದೇಶವೇ ಕೊರೊನಾ ಅಟ್ಟಹಾಸಕ್ಕೆ ತಲ್ಲನಗೊಂಡಿದೆ.ಇಂತಹ ಬೀತಿಯ ವಾತಾವರಣದಲ್ಲಿ ರಕ್ತದಾನ ಮಾಡಲು ಆಸ್ಪತ್ರೆಯತ್ತ ಮುಖಮಾಡಲು ಹಲವರು ಹೆದರುತ್ತಿದ್ದಾರೆ. ಅದರೆ ಇದೆಲ್ಲದರ …
Read More »ಬಣ್ಣಕ್ಕೆ ಬೆರೆಸುವ ಟರ್ಪಂಟೈನ್ ಎಣ್ಣೆ ಕುಡಿದು ಒಂದುವರೆ ವರ್ಷದ ಮಗು ಸಾವು..
ಬೆಳಗಾವಿ- ಬಣ್ಣಕ್ಕೆ ಬೆರೆಸುವ ಟರ್ಪಂಟೈನ್ ಎಣ್ಣೆ ಕುಡಿದು ಒಂದುವರೆ ವರ್ಷದ ಮಗು ಸಾವನ್ನೊಪ್ಪಿದ ಘಟನೆ ಬಾಳೆಕುಂದ್ರಿ ಬಿ ಕೆ ಯಲ್ಲಿ ನಡೆದಿದೆ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸ ಏನೂ ಇಲ್ಲ ಅಂತಾ ಮನೆಯವರು ಚಕ್ಕಡಿಗೆ ಬಣ್ಣ ಹಚ್ಚುವಲ್ಲಿ ಪೋಷಕರು ನಿರತರಾಗಿರುವಾಗ ಮನೆಯಿಂದ ಹೊರಗೆ ಬಂದು ನೀರಿನ ಬಾಟಲಿ ಎಂದು ತಿಳಿದು ಬಣ್ಣದ ಡಬ್ಬಿಯ ಬದಿಗಿದ್ದ ಟರ್ಪಂಟೈನ್ ಎಣ್ಣಿ ಬಾಟಲಿ ಎತ್ತಿಕೊಂಡು ಟರ್ಪಂಟೈನ್ ಎಣ್ಣೆ ಕುಡಿದು ಸಾವನ್ನೊಪ್ಪಿದ ಘಟನೆ ನಡೆದಿದೆ ಈ …
Read More »ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ವಿಶೇಷ ಗೌರವ…..ಪುಷ್ಪಾರ್ಚನೆ….
ಜಿಲ್ಲಾಧಿಕಾರಿಗಳಿಗೂ ಸೇರಿದಂತೆ ಕರೊನಾ ಸೈನಿಕರಿಗೆ ಪುಷ್ಪಾರ್ಚನೆ …………………………………………………….. ಸಾರಿಗೆ ಸಂಸ್ಥೆಯಿಂದ ಹೃದಯಸ್ಪರ್ಶಿ ಅಭಿನಂದನೆ ಬೆಳಗಾವಿ, ಮೇ ): ದೇಶದ ಗಡಿಯನ್ನು ಸೈನಿಕರು ರಕ್ಷಿಸುವ ಹಾಗೆ ದೇಶದ ಒಳಗಡೆ ಮಹಾಮಾರಿ ಕೋವಿಡ್-19 ರೋಗವನ್ನು ನಿಯಂತ್ರಿಸುವುದರ ಜತೆಗೆ ಸಾರ್ವಜನಿಕರಿಗೆ ತುರ್ತು ಸೌಲಭ್ಯ ಒದಗಿಸಲು ಕಳೆದ ಐವತ್ತು ದಿನಗಳಿಂದ ಹಗಲಿರುಳು ಶ್ರಮಿಸುತ್ತಿರುವ ಸಾರಿಗೆ, ಆರೋಗ್ಯ, ಪೊಲೀಸ್, ಮಹಾನಗರ ಪಾಲಿಕೆಯ ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಇಂದು ಪುಷ್ಪಾರ್ಚನೆ ಮಾಡುವ ಮೂಲಕ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು. …
Read More »ಸಂಪರ್ಕ ತಂದ ಸಂಕಟ….ಮಗಳ ಮಮತೆಯಲ್ಲಿ ಎ ಆರ್ ಎಸ್ ಐ ಲಾಕ್ ಬೆಳಗಾವಿ KSRP ಗೆ ಬಿಗ್ ಶಾಕ್..!!!
ಬೆಳಗಾವಿ-ಬೆಳಗಾವಿ ಕೆ ಎಸ್ ಆರ್ ಪಿ ಈಗ ಕೊರೋನಾ ಸುಳಿಯಲ್ಲಿ ಸಿಲುಕಿದೆ.ಕೆ ಎಸ್ ಆರ್ ಪಿ ASI ಯೊಬ್ಬರು ಕ್ವಾರಂಟೈನಲ್ಲಿದ್ದ ಸೊಂಕಿತ ಮಗಳನ್ನು ಭೇಟಿಯಾಗಿದ್ದರಿಂದ ಇವರ ಸಂಪರ್ಕದಲ್ಲಿದ್ದ ಇತರ ಸಹೋದ್ಯೋಗಿಗಳಿಗೆ ಆತಂಕ ಶುರುವಾಗಿದೆ. ಹಿರೇಬಾಗೇವಾಡಿ ಗ್ರಾಮದಲ್ಲಿ ಎರಡನೇಯ ಸಂಪರ್ಕಕ್ಕೆ ಬಂದ ಮಗಳನ್ನು ಶಂಕಿತೆ ಎಂದು ಪರಗಣಿಸಿ ಬೆಳಗಾವಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು ಇಂದು ಬೆಳಿಗ್ಗೆ ಬಿಡುಗಡೆಯಾಗಿರುವ ಹೆಲ್ತ್ ಬುಲಿಟೀನ್ ನಲ್ಲಿ ಮಗಳಿಗೆ ಸೊಂಕು ಇರುವದು ದೃಡವಾಗಿದ್ದು ಕೆ ಎಸ್ ಆರ್ ಪಿ …
Read More »ಬೆಳಗಾವಿಯಲ್ಲಿ ಕೊರೋನಾ ಬಾಂಬ್ ಸ್ಪೋಟ ಇಂದು ಮತ್ತೆ 11 ಪಾಸಿಟೀವ್ ಕೇಸ್ ಪತ್ತೆ 85 ಕ್ಕೇರಿದ ಸೊಂಕಿತರ ಸಂಖ್ಯೆ……
ಬೆಳಗಾವಿ- ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ರುದ್ರ ನರ್ತನ ಮುಂದುವರೆದಿದೆ.ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 11 ಪಾಸಿಟೀವ್ ಕೇಸ್ ಗಳು ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 85 ಕ್ಕೇರಿದೆ ಇಂದು ಶುಕ್ರವಾರದ ಬೆಳಗಿನ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಈ ಬುಲಿಟೀನ್ ಬೆಳಗಾವಿ ಜಿಲ್ಲೆಗೆ ಆಘಾತ ನೀಡಿದೆ.ಹಿರೇಬಾಗೇವಾಡಿ ಗ್ರಾಮದಲ್ಲಿ ಕೊರೋನಾ ತಾಂಡವ ಮುಂದುವರೆದಿದ್ದು ಇಂದು ಒಂದೇ ದಿನ ಈ ಗ್ರಾಮದಲ್ಲಿ 10 ಜನ ಸೊಂಕಿತರು ಪತ್ತೆಯಾಗಿದ್ದಾರೆ.ಹಿರೇಬಾಗೇವಾಡಿ ಗ್ರಾಮವೊಂದರಲ್ಲಿಯೇ ಸೊಂಕಿತರ ಸಂಖ್ಯೆ 47 …
Read More »ಗುರುವಾರ ಒಂದು ಇನ್ ಕಮೀಂಗ್ …ಇಬ್ಬರು ಔಟ್ ಗೋಯಿಂಗ್…..!!!
ಮತ್ತೆ ಇಬ್ಬರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆಳಗಾವಿ, ಮೇ 7(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದವರ ಪೈಕಿ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರೇಬಾಗೇವಾಡಿಯ ಪಿ-284 ಮತ್ತು ಕುಡಚಿಯ ಪಿ-300 ಇಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಇಂದು ಗುರುವಾರ ಒಂದು ಪಾಸಿಟೀವ್ ಕೇಸ್ ಪತ್ತೆಯಾಗಿ ಸೊಂಕಿತರ ಗುಂಪಿನಲ್ಲ ಸೇರ್ಪಡೆಯಾದ್ರೆ ಇಬ್ಬರು …
Read More »ಕೊರೋನಾ ವಾರಿಯರ್ಸ ಮಾಡಿದ ಮೊತ್ತೊಂದು ಮಹತ್ಕಾರ್ಯ ಯಾವುದು ಗೊತ್ತಾ….???
“ಕರೊನಾ ವಾರಿಯರ್ಸ್”ಗಳಿಂದ ರಕ್ತದಾನ ಬೆಳಗಾವಿ,- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ವತಿಯಿಂದ “ವಾರ್ತಾಭವನ” ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶಿಬಿರದಲ್ಲಿ ಕೊರೊನಾ ವಾರ್ಯರ್ಸ್ ಹಾಗೂ ಮತ್ತಿತರರು ರಕ್ತದಾನ ಮಾಡಿದರು. ಕೊರೊನಾ ಹಿನ್ನೆಲೆಯಲ್ಲಿ ತುರ್ತು ಅಗತ್ಯವಿರುವ ಕುಟುಂಬಗಳಿಗೆ ಔಷಧಿ, ದಿನಸಿ ಒದಗಿಸುವುದು; ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜನಜಾಗೃತಿ ಸೇರಿದಂತೆ ವಿವಿಧ ಬಗೆಯ ಕೆಲಸಗಳನ್ನು ಸ್ವಯಂಪ್ರೇರಣೆಯಿಂದ ಮಾಡುತ್ತಿರುವ ಸ್ವಯಂಸೇವಕರು ಹಾಗೂ …
Read More »ಬೆಳಗಾವಿ ಜಿಲ್ಲೆಗೆ ಮತ್ತೆ ಆಘಾತ ಇಂದು ಮತ್ತೊಂದು ಪಾಸಿಟಿವ್ ಕೇಸ್ ಪತ್ತೆ…
ಬೆಳಗಾವಿ- ಇಂದು ಗುರುವಾರ ಬೆಳಗಿನ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಮೊತ್ತೊಂದು ಪಾಸಿಟೀವ್ ಕೇಸ್ ಪತ್ತೆಯಾಗಿದೆ. ಹಿರೇಬಾಗೇವಾಡಿ ಗ್ರಾಮದ ಸೊಂಕಿತನ ಸಂಪರ್ಕಕ್ಕೆ ಬಂದಿರುವ ಮತ್ತೋರ್ವನಿಗೆ ಸೊಂಕು ತೊಗಲಿದ್ದು ದೃಡವಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 74 ಕ್ಕೆ ಏರಿದಂತಾಗಿದೆ ಹಿರೇಬಾಗೇವಾಡಿಲ್ಲಿ ಸೊಂಕಿತರ ಸಂಖ್ಯೆ 37 ಕ್ಕೆ ಏರಿದೆ.
Read More »