Breaking News

Breaking News

ಕೊರೊನಾ ಮಾಯಾಜಾಲದ ವಿರುದ್ಧ ನೇರ ಹೋರಾಟದ ಸಾಹಸಿಗರು,ನಮ್ಮ ಹೆಮ್ಮೆಯ ಪೋಲೀಸರು

ಬೆಳಗಾವಿ ಸುದ್ಧಿ ಕಳಕಳಿ ವೈರಿ ಎದುರಿಗಿದ್ದು ದೃಷ್ಟಿಗೋಚರವಾಗುತ್ತಿದ್ದರೆ ಹೋರಾಟದ ತಂತ್ರಗಳ ಮೂಲಕ ಸಮರ್ಥವಾಗಿ ಎದುರಿಸಲು ಸುಲಭ ಸಾಧ್ಯಾಗುತ್ತದೆ. ಕಣ್ಣಿಗೆ ಕಾಣದೇ ಮಾಯಾಜಾಲದ ಮೂಲಕ ಆಕ್ರಮಣ ಮಾಡಿದರೆ ಸೋಲು, ಸಾವು ಗ್ಯಾರಂಟಿ. ಇಂದು ಜಗತ್ತಿನಲ್ಲಿ ಕೊರೋನಾ ವಿರುದ್ದ ನಡೆದಿರುವ ಹೋರಾಟದ ಸಾಹಸ ಇದೇ ಮಾದರಿಯಾಗಿದೆ. ಕಣ್ಣಿಗೆ ಕಾಣದ ಕೊರೊನಾ ಯಾರ ಮೈಯಲ್ಲಿ ಸೇರಿ ಮತ್ತೇ ಯಾರ್ಯಾರನ್ನು ಬಲಿಪಡೆದುಕೊಳ್ಳುತ್ತದೆ ಹೇಳಲಾಗುವುದಿಲ್ಲ. ಹೀಗಾಗಿ, ಈ ಮಹಾಮಾರಿಯ ವೈರಿಯಿಂದ ತಪ್ಪಿಸಿಕೊಳ್ಳುವ ಒಂದೇ ಒಂದು ತಂತ್ರ ಮನೆಯಲ್ಲಿ …

Read More »

ಗೋವಾ ಸರ್ಕಾರದ ಅಮಾನವೀಯ ಮಂತ್ರ…ನಡು ರಸ್ತೆಯಲ್ಲೇ ಕನ್ನಡದ ಕಾರ್ಮಿಕರು ಅತಂತ್ರ….!!!!

ಬೆಳಗಾವಿ- ಕನ್ನಡದ ಕಾರ್ಮಿಕರನ್ನು ದುಡಿಸಿಕೊಂಡು ಅವರ ಜೊತೆ ನರಂತರವಾಗಿ ಅಮಾನವೀಯವಾಗಿ ವರ್ತಿಸುತ್ತಲೇ ಬಂದಿರುವ ಗೋವಾ ಸರ್ಕಾರ,ಕೊರೋನಾ ಲಾಕ್ ಡೌನ್ ಕರಾಳ ಛಾಯೆಯಲ್ಲೂ,ಗೋವಾ ಸರ್ಕಾರ ಕನ್ನಡದ ಕಾರ್ಮಿಕರನ್ನು ನಡು ರಸ್ತೆಯಲ್ಲಿ ಕೈ ಬಿಟ್ಟಿರುವ ಘಟನೆ ನಡೆದಿದೆ . ಗೋವಾದ ಶಿಪ್ ಯಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ಬೀದರ ಹುಮ್ನಾಬಾದ ಮೂಲದ ಸುಮಾರು ಇಪ್ಪತ್ತು ಕಾರ್ಮಿಕರಿಗೆ ಮಂಗಳವಾರದಿಂದ ಊಟವನ್ನು ಕೊಡದೇ ಅವರ‌ನ್ನು ಕರ್ನಾಟಕದ ಗಡಿಯಲ್ಲಿ ಬಿಟ್ಟು ಹೋಗಿದ್ದು.ಮಂಗಳವಾರದಿಂದ ಊಟ ಮಾಡದೇ ಅಶಕ್ತರಾಗಿದ್ದ ಈ ಕನ್ನಡದ …

Read More »

ಬೆಳಗಾವಿ : ಮತ್ತೇ ಮೂರು ಪ್ರಕರಣಗಳ ವರದಿ ನೆಗೆಟಿವ್

ಬೆಳಗಾವಿ ಜಿಲ್ಲೆ: ಮತ್ತೇ ಮೂರು ಪ್ರಕರಣಗಳ ವರದಿ ನೆಗೆಟಿವ್- ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಮಾ.೨೭(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇತ್ತೀಚೆಗೆ ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ನಾಲ್ಕು ಮಾದರಿಗಳ ಪೈಕಿ ಮೂರು ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾಲ್ಕು ಮಾದರಿಗಳ ಪೈಕಿ ಇನ್ನೊಂದು ಮಾದರಿಯ ವರದಿಯನ್ನು ನಿರೀಕ್ಷಿಸಲಾಗಿದೆ. ಇತ್ತೀಚೆಗಷ್ಟೇ ಕಳಿಸಲಾಗಿದ್ದ ಹತ್ತು ಮಾದರಿಗಳು ಕೂಡ ನೆಗೆಟಿವ್ …

Read More »

ಬೆಳಗಾವಿ ಎಪಿಎಂಸಿ: ತರಕಾರಿ ಮಾರಾಟ-ಖರೀದಿಗೆ ಸಮಯ ನಿಗದಿ

ಬೆಳಗಾವಿ- ಬೆಳಗಾವಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಹೆಚ್ಚು ಜನಸಂದಣಿ ಸೇರುತ್ತಿರುವುದರಿಂದ ರೈತ ಬಾಂಧವರು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೇಡಿಕೆ ಇರುವಷ್ಟು ಮಾತ್ರ ತರಕಾರಿಗಳನ್ನು ವ್ಯಾಪಾರಕ್ಕಾಗಿ ತರಬೇಕು ಎಂದು ಎಪಿಎಂಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್ -19 ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಜನಸಂದಣಿ ಕಡಿಮೆಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ನಗರದಲ್ಲಿ ಮಾರಾಟಕ್ಕಾಗಿ …

Read More »

ಪೋಲೀಸರೇ, ಬೋರ್ಡ್ ನೋಡಿ,ಬಿಟ್ಟು ಬಿಡಿ…..!!!

ಬೆಳಗಾವಿ- ಬೆಳಗಾವಿ ಪೋಲೀಸರ ಲಾಠಿ ಏಟಿಗೆ ಇನ್ನೂ ಬೆಳಗಾವಿಯ ಜನ ಹೆದರಿಲ್ಲ ,ಆದ್ರೆ ಖಾನಾಪೂರ ಮೂಲದ ವ್ಯೆಕ್ತಿಯೊಬ್ಬನಿಗೆ ನಾಯಿ ಕಚ್ಚಿದ್ದು ಆತ ಮಾತ್ರ ಬೆಳಗಾವಿ ಪೋಲೀಸರ ಲಾಠಿಗೆ ಬೆದರಿದ್ದು ನಿಜ ಅದು ಹೇಗೆ ? ಅಂತೀರಾ ಹಾಗಾದರೆ ಈ ಸ್ಟೋರಿ ಸಂಪೂರ್ಣವಾಗಿ ಓದಿ….. ಖಾನಾಪೂರದ ವ್ಯೆಕ್ತಿಯೊಬ್ಬನಿಗೆ ನಾಯಿ ಕಚ್ಚಿದೆ ಆತ ಖಾನಾಪೂರದಿಂದ ಬೆಳಗಾವಿಗೆ ಬೈಕ್ ಮೇಲೆ ಬರುವಾಗ ,ನನಗೆ ನಾಯಿ ಕಚ್ವಿದೆ ,ನಾನು ಆಸ್ಪತ್ರೆಗೆ ಹೊರಟಿದ್ದೇನೆ ದಯವಿಟ್ಟು ಬಿಡಿ’ ಎಂಬ …

Read More »

ಬೆಳಗಾವಿಯಲ್ಲಿ ಅನವಶ್ಯಕವಾಗಿ ಸುತ್ತಾಡುವವರ ವಾಹನ ಸೀಜ್, ಜೊತೆಗೆ ಕ್ರಿಮಿನಲ್ ಕೇಸ್. ಹುಷಾರ್…..!!!

  ಬೆಳಗಾವಿ-  ,ಬೆಳಗಾವಿ ನಗರವನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದ್ದು,ನಗರದಲ್ಲಿ ಅನಗತ್ಯವಾಗಿ ಸುತ್ತಾಡುವ ಕಿಡಗೇಡಿಗಳ ವಾಹನಗಳನ್ನು ಸೀಜ್ ಮಾಡಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವದು ಎಂದು ನಗರ ಪೋಲೀಸ್ ಆಯುಕ್ತ ,ಬಿ.ಲೋಕೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯ ಎಪಿಎಂಸಿ ಮಾರುಕಟ್ಟೆ ಕಚೇರಿಯಲ್ಲಿ ನಡೆದ ಜಿಲ್ಲಾಡಳಿತದ ಸಭೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಬೆಳಗಾವಿ ನಗರ ನಿವಾಸಿಗಳು ಯಾರೂ ಮನೆಯಿಂದ ಹೊರಗೆ ಬರಬೇಡಿ,ಯಾರ ಮೇಲೂ ಬಲ ಪ್ರಯೋಗ ಮಾಡುವ …

Read More »

ಮಸೀದಿಯಲ್ಲಿ ಪ್ರಾರ್ಥನೆ, ಪೋಲೀಸರಿಂದ ಲಾಠಿ ಚಾರ್ಜ….

ಬೆಳಗಾವಿ- ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದವರನ್ನ ಹೊರ ಕರೆತಂದು ಲಾಠಿ ಚಾರ್ಜ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ಮಸೀದಿಯೊಂದರಲ್ಲಿ ನಡೆದಿದೆ. ಲಾಕ್ ಡೌನ್ ಇದ್ದರು ಕ್ಯಾರೆ ಎನ್ನದೇ ನಮಾಜ್ ಗೆ ಜನ ಸೇರಿದ್ದಾರೆಂಬ ಮಾಹಿತಿ ಪಡೆದ ಪೋಲೀಸರು ಲಾಠಿ ಚಾರ್ಜ ಮಾಡಿ ಜನರನ್ನು ಚದುರಿಸಿದ್ದಾರೆ. ಎರಡು ಮಸೀದಿಗಳಲ್ಲಿ ನಮಾಜ್ ಮಾಡುತ್ತಿದ್ದ ಮೂವತ್ತಕ್ಕೂ ಅಧಿಕ ಜನರನ್ನು ಮಸೀದಿಯಿಂದ ಹೊರಗೆ ಕರೆದು ಪೋಲೀಸರು ಲಾಠಿ ರುಚಿ ತೋರಿಸಿದ್ದಾರೆ. ಗೋಕಾಕ್ ಶಹರ …

Read More »

ಆರ್ಡರ್ ಮಾಡಿದ್ರೆ ಸಾಕು, ಮನೆ ಬಾಗಿಲಿಗೆ ತರಕಾರಿ,ಕಿರಾಣಿ ಸಾಮಾನು, ಬರತೈತಿ…!!!

ಮನೆಬಾಗಿಲಿಗೆ ದಿನಸಿ ಸಾಮಗ್ರಿ, ತರಕಾರಿ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಮಾ.೨೫(ಕರ್ನಾಟಕ ವಾರ್ತೆ): ರಾಷ್ಟ್ರದಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ನಾಗರಿಕರಿಗೆ ದೈನಂದಿನ ಅಗತ್ಯ ಸಾಮಗ್ರಿಗಳಾದ ದಿನಸಿ, ತರಕಾರಿ ಮತ್ತಿತರ ವಸ್ತುಗಳನ್ನು ಮನೆಬಾಗಿಲಿಗೆ ಕಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ (ಮಾ.೨೫) ದಿನಸಿ, ತರಕಾರಿ ವ್ಯಾಪಾರಸ್ಥರು ಹಾಗೂ ಹೋಟೆಲ್ ಮಾಲೀಕರ ಜತೆ ಸಭೆ ನಡೆಸಿದ ಬಳಿಕ ಈ ವಿಷಯ ತಿಳಿಸಿದರು. ಕೋವಿಡ್-೧೯ ವೈರಾಣು ಹರಡುವಿಕೆ ತಡೆಗಟ್ಟಲು …

Read More »

ಬೆಳಗಾವಿ ಜಿಲ್ಲೆ: ಹತ್ತೂ ಪ್ರಕರಣಗಳ ವರದಿ ನೆಗೆಟಿವ್-…

ಬೆಳಗಾವಿ ಜಿಲ್ಲೆ: ಹತ್ತೂ ಪ್ರಕರಣಗಳ ವರದಿ ನೆಗೆಟಿವ್- ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಮಾ.೨೫(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇದುವರೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲ್ಲ ಹತ್ತೂ ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಇದುವರೆಗೆ ಹತ್ತು ಐದು ಜನರ ಗಂಟಲು ದ್ರವಗಳ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಈಗಾಗಲೇ ಐದು ಮಾದರಿಗಳ ವರದಿಗಳು ನೆಗೆಟಿವ್ ಬಂದಿದ್ದವು. ಹೊಸದಾಗಿ ಕಳಿಸಲಾಗಿದ್ದ …

Read More »

ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಐವರ ಕೊರೋನಾ ಶಂಕಿತರ ಸ್ಯಾಂಪಲ್ ಕಲೆಕ್ಟ್….

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ ಒಟ್ಟು ಹತ್ತು ಜನರ ಕೊರೋನಾ ಶಂಕಿತರ ಗಂಟಲು ದ್ರವವನ್ನು ಕಲೆಕ್ಟ್ ಮಾಡಲಾಗಿದ್ದು ಈಗಾಗಲೇ ಐವರ ರಿಪೋರ್ಟ್ ನೆಗೆಟಿವ್ ಬಂದಿದ್ದು ಇನ್ನೂ ಐವರ ಸ್ಯಾಂಪಲ್ ಗಳನ್ನು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ. ಬೆಳಗಾವಿ ಜಿಲ್ಲಾಡಳಿತ ಇಂದು ಸಂಜೆ ಹೆಲ್ತ ಬುಲೆಟಿನ್ ಬಿಡುಗಡೆ ಮಾಡಿದ್ದು,ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಲೇಟೆಸ್ಟ್ ಬುಲಿಟೀನ್ ನಲ್ಲಿ ಈ ವಿಷಯವನ್ನು ತಿಳಿಸಿದೆ . ಬೆಳಗಾವಿ ಜಿಲ್ಲೆಯಲ್ಲಿ ಒಟ್ಡು ಹತ್ತು ಜನ ಶಂಕಿತರ …

Read More »