ಬೆಳಗಾವಿಯಲ್ಲಿ ಆ್ಯಂಟಿ ಕರೆಪ್ ಶನ್ ಬ್ಯುರೋ ಕುರಿತು ಶಾಲಾ ಮಕ್ಕಳಿಗೆ ಪಾಠ….!!! ಬೆಳಗಾವಿ- ಬ್ರಷ್ಟಾಚಾರ ನಿಗ್ರಹ ದಳ ಆ್ಯಂಟಿ ಕರಪಶನ್ ಬ್ಯುರೋ ACB ಯಾವ ರೀತಿ ಕಾರ್ಯನಿರ್ವಹಣೆ ಮಾಡುತ್ತದೆ ಎನ್ನುವದರ ಬಗ್ಗೆ ಶಾಲಾ ಮಕ್ಕಳನ್ನು ACB ಕಚೇರಿಗೆ ಕರೆತಂದು ಪಾಠ ಮಾಡಿ ಎಸಿಬಿ ಅಧಿಕಾರಿಗಳು ಎಲ್ಲರ ಗಮನ ಸೆಳೆದಿದ್ದಾರೆ ಬೆಳಗಾವಿಯ ಎಸಿಬಿ ಕಚೇರಿಯಲ್ಲಿ ಬೆಳಗಾವಿಯ ವಿವಿಧ ಶಾಲೆಗಳ ಮಕ್ಕಳಿಗೆ ಆಮಂತ್ರಣ ನೀಡಲಾಗಿತ್ತು ಎಸಿಬಿ ಯಾರ ಮೇಲೆ ದಾಳಿ ಮಾಡುತ್ತದೆ ,ಬ್ರಷ್ಟಾಚಾರಿಗಳು …
Read More »ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ಪಂಚಾಯ್ತಿ ರಾಜಕಾರಣಕ್ಕೆ ಬೆಳಗಾವಿಯೇ ಅಡ್ಡಾ….
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ಪಂಚಾಯ್ತಿ ರಾಜಕಾರಣಕ್ಕೆ ಬೆಳಗಾವಿಯೇ ಅಡ್ಡಾ…. ಬೆಳಗಾವಿ- ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲಾ ಪಂಚಾಯಿತಿ ಸದಸ್ಯರು ಬೆಳಗಾವಿ ಪೊಲೀಸರ ಕಣ್ಣಗಾವಲಿನಲ್ಲಿ ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಿದರು ನಿನ್ನೆಯಿಂದ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದ ಕೊಲ್ಲಾಪುರ ಜಿ.ಪಂ ಸದಸ್ಯರು. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ಬೆಳಗಾವಿಗೆ ಆಗಮಿಸಿದ್ದ ಜಿಪಂ ಸದಸ್ಯರು ಎಂಇಎಸ್, ಎನ್ ಸಿಪಿ , ಶಿವಸೇನಾ ಸದಸ್ಯರು ಕರ್ನಾಟಕದಲ್ಲಿ ರೆಸಾರ್ಟ್ ರಾಜಕಾರಣ. ಬೆಳಗಾವಿಯ ನೇಟಿವ್ ಹೊಟೆಲ್ ನಲ್ಲಿ ಉಳಿದುಕೊಂಡಿದ್ದರು ಚುನಾವಣೆ …
Read More »ಎಂಈಎಸ್ ನಾಯಕರು ಭಯೋತ್ಪಾದಕರು -ಟಿ ಎ ನಾರಾಯಣಗೌಡ
ಎಂಈಎಸ್ ನಾಯಕರು ಭಯೋತ್ಪಾದಕರು -ಟಿ ಎ ನಾರಾಯಣಗೌಡ ಬೆಳಗಾವಿ – ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಟಿ ಎ ನಾರಾಯಣಗೌಡರು ಬೆಳಗಾವಿಯಲ್ಲಿ ಎಂಈಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಎಂಈಎಸ್ ನಾಯಕರನ್ನು ಪಾಕಿಸ್ತಾನದ ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ಶಿವಸೇನಾ ಅಧಿಕಾರಕ್ಕೆ ಬಂದಿರುವ ವಿಚಾರ. ಶಿವಸೇನಾ ಅಧಿಕಾರಕ್ಕೆ ಬರುವುದೇ ಇಂತಹ ಗಡಿ ವಿಚಾರ ಮುಂದೆ ಇಟ್ಟುಕೊಂಡು ಶಿವಸೇನಾ ಸಾಮಾಜಿಕ ಕೆಲಸವನ್ನು ಮಾಡಿಕೊಂಡು , ಜನರ ಮುಂದೆ ಕಾರ್ಯವೈಖರಿ ಮುಂದೆ …
Read More »ತುಮಕೂರಿಗೆ ಪ್ರದಾನಿ…ಬೆಳಗಾವಿಗೆ ಕೋನರೆಡ್ಡಿ..ಮಹಾದಾಯಿ ತೀರ್ಪು ಗೆಜೆಟ್ ಹೊರಡಿಸಲು ಆಗ್ರಹ..
ತುಮಕೂರಿಗೆ ಪ್ರದಾನಿ…ಬೆಳಗಾವಿಗೆ ಕೋನರೆಡ್ಡಿ..ಮಹಾದಾಯಿ ತೀರ್ಪು ಗೆಜೆಟ್ ಹೊರಡಿಸಲು ಆಗ್ರಹ.. ಬೆಳಗಾವಿ- ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಜೆಡಿಎಸ್ ಮುಖಂಡ ಆಗ್ರಹಿಸಿದ್ದಾರೆ. ಬೆಳಗಾವಿಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು, ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಮಹಾದಾಯಿ ತೀರ್ಪಿನ ಗೆಜೆಟ್ ಹೊರಡಿಸುವಂತೆ ಆಗ್ರಹಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜೆಡಿಎಸ್ ಮುಖಂಡ ಎನ್.ಹೆಚ್.ಕೋನರೆಡ್ಡಿ ನೇತೃತ್ವದಲ್ಲಿ ರೈತ ಸಂಘಟನೆಗಳು ಧರಣಿ ನಡೆಸಿದವು ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನಾ …
Read More »ಬೆಳಗಾವಿ ತಾಲ್ಲೂಕಿನಲ್ಲಿ. ಹೊಸ ವರ್ಷದ ಮೊದಲ ದಿನವೇ ಹೊಸ ರಾಜ್ಯದ ಬೇಡಿಕೆ ದ್ವಜಾರೋಹಣಕ್ಕೆ ಯತ್ನ
ಹೊಸ ವರ್ಷದ ಮೊದಲ ದಿನವೇ ಹೊಸ ರಾಜ್ಯದ ಬೇಡಿಕೆ ಹಿರೇಬಾಗೇವಾಡಿ ಗ್ರಾಮದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಕ್ಕೆ ಯತ್ನ ,ಕಾರ್ಯಕರ್ತರ ಅರೆಸ್ಟ್… ಬೆಳಗಾವಿ- ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಧ್ವಜಾರೋಹಣ ಮಾಡಲು ಯತ್ನಸಿದ ಹೋರಾಟಗಾರನ್ನು ಪೋಲೀಸರು ವಶಕ್ಕೆ ಪಡೆದ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದಿದೆ ಜನೇವರಿ 1 ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಬೇಕು ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ಸಮಿತಿಯಿಂದ ಆಚರಣೆ ಮಾಡುವ ಉದ್ದೇಶದಿಂದ …
Read More »ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ವರ್ಗಾವಣೆ ,ಸಿಮಿ ಮರಿಯಂ ಜಾರ್ಜ ಹೊಸ ಡಿಸಿಪಿ
ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ವರ್ಗಾವಣೆ ಬೆಳಗಾವಿ- ಬೆಳಗಾವಿಯಲ್ಲಿ ಲೇಡಿ ಸಿಂಗಮ್ ಎಂದೇ ಪ್ರಸಿದ್ಧಿ ಪಡೆದಿದ್ದ ಖಡಕ್ ಪೋಲೀಸ್ ಅಧಿಕಾರಿಯಾಗಿದ್ದ ಡಿಸಿಪಿ ಸೀಮಾ ಲಾಟ್ಕರ್ ಅವರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಶ್ರೀಮತಿ ಸೀಮಿ ಮರಿಯಂ ಜಾರ್ಜ ಅವರನ್ನು ಬೆಳಗಾವಿಯ ಕಾನೂನು ಸುವ್ಯೆವಸ್ಥೆ ವಿಭಾಗದ ಡಿಸಿಪಿ ಯನ್ನಾಗಿ ನೇಮಿಸಲಾಗಿದೆ ಬೆಳಗಾವಿ ಡಿಸಿಪಿ ಆಗಿದ್ದ ಸೀಮಾ ಲಾಟ್ಕರ್ ಅವರು ಅನೇಕ ಸೂಕ್ಷ್ಮ ಸಂಧರ್ಭಗಳಲ್ಲಿ ತಮ್ಮ ಖಡಕ್ ಧೋರಣೆಯಿಂದ ಬೆಳಗಾವಿಯಲ್ಲಿ ಕಾನೂನು …
Read More »ಮಾಜಿ ಸಚಿವ ಮಲ್ಹರಗೌಡ ಪಾಟೀಲ ಇನ್ನಿಲ್ಲ
ಮಾಜಿ ಸಚಿವ ಮಲ್ಹರಗೌಡ ಪಾಟೀಲ ಇನ್ನಿಲ್ಲ ಬೆಳಗಾವಿ- ಮಾಜಿ ಸಚಿವ ಮಲ್ಹರಗೌಡ ಪಾಟೀಲ ಇಂದು ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಇಂದು ರಾತ್ರಿ ಮಾಜಿ ಸಚಿವ ಮಲ್ಹರಗೌಡ ಪಾಟೀಲರನ್ನು ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು ತೀವ್ರ ಹೃದಯಾಘಾತದಿಂದ 9-45 ರ ಸುಮಾರಿಗೆ ಮಾಜಿ ಸಚಿವರು ನಿಧನರಾಗಿದ್ದಾರೆ ಎಸ್ ಬಂಗಾರಪ್ಪ ಅವರ ಸಚಿವ ಸಂಪುಟದಲ್ಲಿ ನೀರಾವರಿ ಮಂತ್ರಿಯಾಗಿದ್ದ ಮಲ್ಹರಗೌಡ ಪಾಟೀಲ ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿ ಆಗಿದ್ದರು ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ …
Read More »ಮಿನಿಸ್ಟರ್ ಇದ್ರೆ ಹಿಂಗಿರಬೇಕಪ್ಪಾ ….ಅವರೇ ನಮ್ಮ ಹೆಮ್ಮೆಯ ಈಶ್ವರಪ್ಪಾ…!!!
ಮಿನಿಸ್ಟರ್ ಇದ್ರೆ ಹಿಂಗಿರಬೇಕಪ್ಪಾ ….ಅವರೇ ನಮ್ಮ ಹೆಮ್ಮೆಯ ಈಶ್ವರಪ್ಪಾ…!!! ಬೆಳಗಾವಿ- ಬೆಳಗಾವಿಯ ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಅಭಿವೃದ್ಧಿಯ ದಿಕ್ಸೂಚಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ,ಶಕ್ತಿ ಕೇಂದ್ರ ಎಂದು ಭಾಷಣ ಬಿಗಿದು ಪ್ರಚಾರ ಪಡೆಯುವ ಮಿನಿಸ್ಟರ್ ಗಳ ಕೊರತೆ ಇಲ್ಲ ಆದ್ರೆ ಮಿನಿಸ್ಟರ್ ಈಶ್ವರಪ್ಪ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ತಮ್ಮ ಇಲಾಖೆಯ ಸಭೆಗಳನ್ನು ನಡೆಸುವ ಮೂಲಕ ಈ ಭಾಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಇತ್ರೀಚಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಬೆಳಗಾವಿಯ …
Read More »ಬೆಳಗಾವಿಯ ಎಂಈಎಸ್ ನಾಯಕರ ಜೊತೆ ಪೋಲೀಸರ ಮೀಟಿಂಗ್…ಖಡಕ್ ವಾರ್ನಿಂಗ್
ಬೆಳಗಾವಿಯ ಎಂಈಎಸ್ ನಾಯಕರ ಜೊತೆ ಪೋಲೀಸರ ಮೀಟಿಂಗ್… ಬೆಳಗಾವಿ- ನಿನ್ನೆ ಸೋಮವಾರ ಕನ್ನಡ ಸಂಘಟನೆಗಳ ನಾಯಕರು ಮತ್ತು ರೈತ ಸಂಘಟನೆಗಳ ನಾಯಕರ ಜೊತೆ ಸಭೆ ನಡೆಸಿ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದು ಇಂದು ಪೋಲೀಸ್ ಆಯುಕ್ತರು ಎಂಈಎಸ್ ನಾಯಕರ ಸಭೆ ಕರೆದು ಗಡಿಯಲ್ಲಿ ಪುಂಡಾಟಿಕೆ ನಡೆಸದಂತೆ ಖಡಕ್ ವಾರ್ನಿಂಗ್ ಮಾಡಿದ್ದಾರೆ ಗಡಿ ವಿವಾದದ ಕುರಿತು ಯಾವುದೇ ಭಾಷಿಕರ ಭಾವನೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಶಾಂತಿ ಕದಡುವ ಪ್ರಯತ್ನ ಮಾಡಿದರೆ ಶಿಸ್ತಿನ …
Read More »ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆಗೆ ಟೋಪಣ್ಣವರ ಖಂಡನೆ
ಬೆಳಗಾವಿ ರೈತರ ಬಗ್ಗೆ ಕಳಕಳಿ, ನಾಡಿನ ಬಗ್ಗೆ ಕಾಳಜಿ ಹೊಂದಿರುವ ಸಿಎಂ ಬಿ.ಎಸ್.ಯಡಿಯೂರಪ್ಪನವರ ಪ್ರತಿಕೃತಿಯನ್ನು ಕೊಲ್ಲಾಪುರದಲ್ಲಿ ಶಿವಸೇನೆಯ ಕಾರ್ಯಕರ್ತರು ಧಹಿಸಿದ್ದು ಖಂಡನೀಯ ಎಂದು ಕರ್ನಾಟಕ ನವನಿರ್ಮಾಣ ಪಡೆಯ ಸಂಸ್ಥಾಪಕ, ಅಧ್ಯಕ್ಷ ರಾಜಕುಮಾರ ಟೋಪಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬೆಳಗಾವಿ ಕನ್ನಡಿಗರ ಸ್ವತ್ತು. ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಶಿವಸೇನೆಯ ಕಾರ್ಯಕರ್ತರು ಕರ್ನಾಟಕದ ಸಿಎಂ ಪ್ರತಿಕೃತಿಯನ್ನು ದಹಿಸಿ ಪುಂಡಾಕೆ ಮೆರೆದಿರುವುದು ನಾಚಿಗೇಡಿನ ಸಂಗತಿ. ಸಿಎಂ ಬಿ.ಎಸ್.ಯಡಿಯೂರಪ್ಪನವರು …
Read More »