Breaking News

Breaking News

ಸ್ಮಾರ್ಟ್ ಸಿಟಿ ಸಭೆ ,ಅದೇ ರಾಗ ಅದೇ ಹಾಡು……ಶಾಸಕರು ಫುಲ್ ಅಪಸೇಟ್ ….!!!

ಬೆಳಗಾವಿ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆ ನಡೆಯಿತು ಸಭೆಯಲ್ಲಿ ಸಂಸದ ಸುರೇಶ ಅಂಗಡಿ, ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಅಭಯ ಪಾಟೀಲ್, ಅನಿಲ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ ಭಾಗವಹಿಸಿದ್ದರು ಪಾಲಿಕೆ ಆಯುಕ್ತ ಶಶಿಧರ ಕುರೇರ್ ಸಭಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ರು ಸ್ಮಾರ್ಟ್ ಸಿಟಿಗೆ ರಾಜ್ಯ ಕೇಂದ್ರದಿಂದ 396 ಕೋಟಿ ರೂ. ಬಿಡುಗಡೆಯಾಗಿದೆ. ನಾಲ್ಕು ಜನ ಹೆಚ್ಚುವರಿ ಡೈರೆಕ್ಟರ್ ಪಾಲಿಕೆ …

Read More »

ಕೋಮು ಭಾವನೆ ಕೆರಳಿಸಿದ ಬೆಳಗಾವಿ ಸ್ಟಾರ್ ಗ್ರೂಪ್ ಅಡ್ಮೀನ್ ಅರೆಸ್ಟ್

ಬೆಳಗಾವಿ-ಗ್ರೂಪ್ ಒಂದನ್ನು ರಚಿಸಿ ಅದಕ್ಕೆ ಸ್ಟಾರ್ ಗ್ರೂಪ್ ಎಂದು ನಾಮಕರಣ ಮಾಡಿ ಗ್ರೂಪ್ ಗೆ ವಿರೋಧಿ ರಾಷ್ಟ್ರದವರನ್ನು ಗ್ರೂಪ್ ಸದಸ್ಯರನ್ನಾಗಿಸಿಕೊಂಡು ಕೋಮು ಭಾವನೆಗಳನ್ನು ಕೆರಳಿಸುವ ಪೋಸ್ಟ್ ಹಾಕಿದ್ದರೂ ಕ್ರಮ ಕೈಗೊಳ್ಳದ ಗ್ರೂಪ್ ಅಡ್ಮೀನ್ ನನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ ಬೆಳಗಾವಿ ಉದ್ಯಮಬಾಗ ಮಹಾವೀರ ನಗರದ 20 ವರ್ಷದ ಅಕ್ಷಯ ರಾಜೇಂದ್ರ ಅಲಗೋಡಿಕರ ವಿರುದ್ಧ ಸೋಮೋಟೋ ಕೇಸ್ ದಾಖಲಿಸಿ ಕೊಂಡಿರುವ ಪೋಲೀಸರು ಆತನನ್ನು ಬಂಧಿಸಿದ್ದಾರೆ ನೆರೆಯ ವಿರೋಧಿ ರಾಷ್ಟ್ರದ ಇಬ್ಬರನ್ನು ಒತ್ತಾಯಪೂರ್ವಕವಾಗಿ …

Read More »

ಬೆಳಗಾವಿ ರಸ್ತೆಗಳ ಸುಧಾರಣೆಗೆ 200 ಕೋಟಿ ಕೊಡದಿದ್ದರೆ ಬೆಳಗಾವಿ ಬಂದ್ ಗೆ ಕರೆ ,ಬಿಜೆಪಿ ಎಚ್ಚರಿಕೆ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳೆಲ್ಲವೂ ಹದಗೆಟ್ಟು ಹೋಗಿದ್ದು, ಈ ರಸ್ತೆಗಳ ದುರಸ್ತಿಗೆ ರಾಜ್ಯ ಸರ್ಕಾರ ಅನುದಾನ ನೀಡದಿದ್ದರೆ ಬೆಳಗಾವಿ ಬಂದ್‌ಗೆ ಕರೆ ನೀಡಲಾಗುವುದು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಸಂಸದರ ಗೃಹ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಸ್ತೆಗಳನ್ನು ದುರಸ್ತಿ ಮಾಡದಿದ್ದರೆ ಚಳಿಗಾಲದ ಅಧಿವೇಶನ ನಡೆಸುವುದು ಕಠಿಣವಾಗುತ್ತದೆ. ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ …

Read More »

ಬೆಳಗಾವಿಯಲ್ಲಿ ಬಕ್ರೀದ ಸಂಬ್ರಮ

ಬೆಳಗಾವಿ- ತ್ಯಾಗ ಬಲಿದಾನದ ಸಂದೇಶ ಸಾರುವ ಬಕ್ರೀದ್ ಹಬ್ಬವನ್ನು ಬೆಳಗಾವಿಯಲ್ಲಿ ಶೃದ್ಧಾಭಕ್ತಿಯಿಂದ ಆಚರಿಸಲಾಯಿತು ಮಳೆಯನ್ನು ಲೆಕ್ಕಿಸದೇ ಮುಸ್ಲೀಂ ಬಾಂಧವರು ಈದಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಬೆಳಿಗ್ಗೆ 9 ಘಂಟೆಗೆ ಪ್ರಥಮ ಕಂತಿನ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು 10 ಘಂಟೆಗೆ ಎರಡನೇಯ ಕಂತಿನ ಪ್ರಾರ್ಥನೆ ನಡೆಯಿತು ಹಬ್ಬದ ನಿಮಿತ್ಯ ಬೆಳಗಾವಿ ನಗರದ ವಿವಿಧ ಬಡಾವಣೆಗಳ ಮಸೀದಿಗಳಲ್ಲಿಯೂ ಕೂಡಾ ಮುಸ್ಲೀಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು ಈದಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ …

Read More »

ಉಕ್ಕಿದ ಮಹಾದಾಯಿ ಖಾನಾಪೂರ ತಾಲ್ಲೂಕಿನ 4 ಹಳ್ಳಿಗಳ ಸಂಪರ್ಕ ಕಡಿತ?

ಬೆಳಗಾವಿ- ಪಶ್ಚಿಮ ಘಟ್ಟದಲ್ಲಿ ನರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮಹಾದಾಯಿ ಮತ್ತು ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು ತಾಲ್ಲೂಕಿನ 4 ಹಳ್ಳಿಗಳು ಸಂಪರ್ಕ ಕಡಿತವಾಗಿದೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹದಿಮೂರು ಹಳ್ಳಿಗಳು ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನ ಬಿದಿರಿನ ಪಲ್ಲಕ್ಕಿಯಲ್ಲಿ ಹೊತ್ತು ಹೊಳಿ ದಾಟಿದ ಗವಾಳಿ ಗ್ರಾಮಸ್ಥರು ಮಹಿಳೆಯನ್ನು ಖಾನಾಪೂರ ಪಟ್ಟಣದ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ ಗವಾಳಿ ಗ್ರಾಮ ಸಂಪರ್ಕ ಕಳೆದುಕೊಂಡ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನ …

Read More »

ಹೋ ಮೈ ಗಾಡ್ …ಮಾಲೀಕನ ಪ್ರಾಣ ಉಳಿಸಲು ಹೋಗಿ ಬಲಿಯಾಯ್ತು ನಿಯತ್ತಿನ ಡಾಗ್……!!!!!

ಮಾಲೀಕನಿಗೆ ಕರೆಂಟ್ ಶಾಕ್,ಪ್ರಾಣ ಉಳಿಸಲು ಪ್ರಾಣ ಕಳೆದುಕೊಂಡ ನಿಯತ್ತಿನ ನಾಯಿ….. ಬೆಳಗಾವಿ- ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂದು ಕೇಳಿದ್ದೆವು ಆದರೆ ಕರೆಂಟ್ ತಗುಲಿ ನರಳುತ್ತಿದ್ದ ಮಾಲೀಕನ ಪ್ರಾಣ ಉಳಿಸಲು ನಿಯತ್ತಿನ ನಾಯಿ ನಡೆಸಿದ ಹೋರಾಟ ನೋಡಿದ್ರೆ ಮೈ ಝುಂ ಅನ್ನುತ್ತೆ ಹಾಗಾದ್ರೆ ಈ ನಾಯಿ ಮಾಡಿದ್ದಾರೂ ಏನು ಅಂತೀರಾ ಈ ಡಿಟೇಲ್ ಸ್ಟೋರಿ ಓದಿ ಜಮೀನಿನಲ್ಲಿ ಮಂಗಗಳ ಕಾಟ ತಾಳಲಾರದೆ ವಿದ್ಯುತ್ ತಂತಿ ಹಾಕಿದ್ದ ರೈತನೊಬ್ಬ ಮೈಮರೆತು ವಿದ್ಯುತ್ …

Read More »

ಕೆಶಿಪ್,ಆಯುಷ್ ಔಷಧಿ ಘಟಕ ಸ್ಥಳಾಂತರ ವಿರುದ್ಧ ಪ್ರತಿಭಟನೆ

ಬೆಳಗಾವಿ ,- ಬೆಳಗಾವಿಯಿಂದ ಬೆಂಗಳೂರು ಹಾಸನ ಜಿಲ್ಲೆಗಳಿಗೆ ಕಚೇರಿಗಳನ್ನು ಸ್ಥಳಾಂತರ ಮಾಡುತ್ತರುವ ಸರ್ಕಾರದ ಹಠಮಾರಿ ಧೋರಣೆ ಖಂಡಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯೆದುರು ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟಿಸಿದವು ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಕೆಶಿಪ್ ಮತ್ತು 2017.18 ರ ಬಜೆಟ್ ನಲ್ಲಿ ಘೋಷಿಸಿದ್ದ ಆಯುಷ್ ಔಷಧಿ ತಯಾರಿಕೆ ಘಟಕವನ್ನು ಬೆಳಗಾವಿಯಿಂದ ಸ್ಥಳಾಂತರಿಸಿರುವದನ್ನು ಕನ್ನಡ ಸಂಘಟನೆಗಳು ಪ್ರತಿಭಟಸಿ ಕೂಡಲೇ ಈ ಎರಡೂ ಆದೇಶಗಳನ್ನು ಸರ್ಕಾರ ರದ್ದು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು …

Read More »

P O P ಗಣೇಶ ಮೂರ್ತಿಗಳ ನಿಷೇಧ ಡಿಸಿ ಜಿಯಾವುಲ್ಲಾ ಖಡಕ್ ಆದೇಶ

ಬೆಳಗಾವಿ: ಗಣೇಶ ಚತುರ್ಥಿ ನಿಮಿತ್ಯ ಪಿಓಪಿ ಗಣೇಶ ಮೂರ್ತಿಗಳನ್ನು (ಬಣ್ಣದ ಗಣೇಶ ಮೂರ್ತಿಗಳನ್ನು) ತಯಾರಿಸುವಂತಿಲ್ಲ. ಈ ಬಗ್ಗೆ ತಯಾರಕರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಅದಾಗ್ಯೂ ತಯಾರಿಸುವುದಕ್ಕೆ ಮುಂದಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆಯನ್ನು ತಡೆಗಟ್ಟುವ ಬಗ್ಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರ …

Read More »

22 ರಂದು ಬುಧವಾರ ಬಕ್ರೀದ ಹಬ್ಬ

ಬೆಳಗಾವಿ- ಬುಧವಾರ ದಿನಾಂಕ 22 ರಂದು ಬೆಳಗಾವಿ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುವದು ಎಂದು ಮುಫ್ತಿ ಅಬ್ದುಲ್ ಅಜೀಜ ಅವರು ಸ್ಪಷ್ಟಪಡಿಸಿದ್ದಾರೆ 23 ರಂದು ಬಕ್ರೀದ ಹಬ್ನವೆಂದು ನಗರದಲ್ಲಿ ವದಂತಿಗಳು ಹರಡಿದ ಕಾರಣ ಬುಧವಾರ ದಿ 22 ರಂದೇ ಬಕ್ರೀದ ಹಬ್ಬ ಆಚರಿಸಲಾಗುತ್ತಿದೆ ಮುಸ್ಲೀಂ ಬಾಂಧವರು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡಿರುವ ಮುಫ್ತೀ ಅಬ್ದುಲ್ ಅಜೀಜ್ 22 ರಂದು ಬೆಳಿಗ್ಗೆ 9 ಘಂಟೆಗೆ ಅಂಜುಮನ್ ಸಂಸ್ಥೆಯ ಈದಗಾ ಮೈದಾನದಲ್ಲಿ …

Read More »

ಸಂಕಷ್ಟದಲ್ಲಿಯೂ ಸಂತ್ರಸ್ತರ ನೆರವಿಗೆ ಧಾವಿಸಿದ ಅನ್ನದಾತ…..

ಬೆಳಗಾವಿ-ನಾಲ್ಕು ವರ್ಷ ಸತತ ಬರಗಾಲ ಇನ್ನೊಂದೆಡೆ ಸಾಲದ ಶೂಲ,ಜತೆಗೆ ಕಬ್ಬಿನ ಬಿಲ್ ಬಾಕಿ ಇಂತಹ ಸಂಕಷ್ಟದಲ್ಲಿಯೂ ಅನ್ನದಾತ ಸಂತ್ರಸ್ಥರ ನೆರವಿಗೆ ಧಾವಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿವಿಧ ರೈತ ಸಂಘಟನೆಗಳು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಹಲವಾರು ವರ್ಷಗಳಿಂದ ಟೆಂಟ್ ಹೊಡೆದಿದ್ದಾರೆ ಆದರೇ ಇದೇ ಟೆಂಟ್ ಇಂದು ಸಂತ್ರಸ್ಥರ ನೆರವಿಗೆ ಧಾವಿಸಿ ಎಲ್ಲರ ಗಮನ ಸೆಳೆಯಿತು ರೈತರು ಇಂದು ಬೆಳಿಗ್ಗೆಯದಲೇ ಮನೆಯಿಂದ ಕಡಕ್ …

Read More »