Breaking News

Breaking News

ಪಾಲಿಕೆ ಇಂಜನೀಯರ್ ಮನೆ ಮೇಲೆ ಎಸಿಬಿ ದಾಳಿ

  ಬೆಳಗಾವಿ ಸ್ಮಾರ್ಟ್ ಸಿಟಿ ಸಹಾಯಕ ಕಾರ್ಯಕಾರಿ ಎಂಜನಿಯರ್ ಕಿರಣ ಸುಬ್ಬರಾವ್ ಅಕ್ರಮ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಮಂಗಳವಾರ ಎಸಿಬಿ ಎಸ್ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ‌. ರಾಣಿ ಚನ್ನಮ್ಮ‌ ನಗರದ ಮನೆಯ ಮೇಲೆ‌ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು. ಪಾಲಿಕೆಯ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಅಕ್ರಮ‌ ಆಸ್ತಿ ಹೊಂದಿದ್ದ ದೂರಿನ ಅನ್ವಯ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡು ಪರಶೀಲನೆ ನಡೆಸಿದ್ದಾರೆ 12 ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ

Read More »

ಪ್ಯಾಸ್ ಫೌಂಡೇಶನ್..ಸಬ್ ಕೀ ಪ್ಯಾಸ್ ಭುಝಾಯೇ ರೇ…..!!!

  ಬೆಳಗಾವಿ – ಭೂಮಿ ಮೇಲೆ ವಾಸ ಮಾಡುವ ಸಕಲ ಜೀವ ಸಂಕುಲಕ್ಕೆ ನೀರು ಬೇಕು ಬೇಸಿಗೆ ದಿನಗಳಲ್ಲಿ ಹಕ್ಕಿ ಗಳು ಕುಡಿಯುವ ನೀರಿಗಾಗಿ ಪರದಾಡುವದು ನಿಲ್ಲಬೇಕು ಹಕ್ಕಿಗಳಿಗೂ ನೀರು ಸಿಗಬೇಕು ಅದಕ್ಕಾಗಿ ಮಾನವ ಕೈಲಾದಮಟ್ಟಿಗೆ ಪ್ರಯತ್ನ ಮಾಡಬೇಕು ಪ್ಲಾಸ್ಟಿಕ್ ನಲ್ಲಿ ತಯಾರಿಸಿದ ನೀರಿನ ತೊಟ್ಟಿಗಳನ್ನು ತಯಾರಿಸಿ ಅವುಗಳನ್ನು ಅಲ್ಲಲ್ಲಿ ತೂಗು ಹಾಕುವ ವಿಶಿಷ್ಟ ಮತ್ತು ವಿಭಿನ್ನವಾದ ಅಭಿಯಾನವನ್ನು ಬೆಳಗಾವಿಯಲ್ಲಿ ಪ್ಯಾಸ್ ಫೌಂಡೇಶನ್ ಆರಂಭಿಸಿದೆ :ಬೇಸಿಗೆ ಬಂತು ಅಂದ್ರೆ ಸಾಕು …

Read More »

ಗಡಿ ವಿವಾದ ಮುಗಿದ ಮೇಲೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಲಿ

ಬೆಳಗಾವಿ ಗಡಿ ವಿಷಯ ಸುಪ್ರೀಂಕೋರ್ಟ್ ನಲ್ಲಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದು ಸೂಕ್ತವಲ್ಲ ಎಂದು ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಆಗ್ರಹಿಸಿದರು. ಅವರು ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಈಗಾಗಲೇ ಗಡಿ ವಿಷಯ ಸುಪ್ರೀಂಕೋರ್ಟ್ ನಲ್ಲಿ ಇದೆ. ಅದು ಇತ್ಯರ್ಥವಾಗುವವರೆಗೂ ಜಿಲ್ಲಾ ವಿಭಜನೆ ಮಾಡುವುದು ಸರಿಯಲ್ಲ. ಈಗಾಗಲೇ ಕನ್ನಡ ಹೋರಾಟಗಾರರು ಎರಡು ಬಾರಿ ಸಿಎಂಗೆ ನಿಯೋಗ ತೆರಳಿ ಜಿಲ್ಲಾ ವಿಭಜನೆ …

Read More »

ಸೋಮವಾರ ಹಲಗಾ- ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ಚಾಲನೆ

ಬೆಳಗಾವಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡಕರಿ ಇದೇ ಮಾರ್ಚ 19 ರಂದು ಬೆಳಗಾವಿಗೆ ಆಗಮಿಸಲಿದ್ದು ಎರಡು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸದ ಸುರೇಶ ಅಂಗಡಿ ಹಲಗಾ-ಖಾನಾಪುರ  ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಹಾಗೂ ಖಾನಾಪುರ ಮತ್ತು ಗೋವಾ ಗಡಿವರೆಗಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿಗೆ ಸಚಿವರು ದಿನಾಂಕ 19 ರಂದು ಸಂಜೆ 5 ಗಂಟೆಗೆ ಶಂಕುಸ್ಥಾಪನೆ …

Read More »

ನಗರಸೇವಕ ಭೈರಗೌಡ ಪಾಟೀಲ ಸದಸ್ಯತ್ವ ರದ್ದು

ಬೆಳಗಾವಿ- ಖೊಟ್ಟಿ ಜಾತಿ ಪ್ರಮಾಣ ಪತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯ ತೀರ್ಪು ನೀಡಿದ್ದು ಕಣಬರ್ಗಿ ನಗರಸೇವಕ ಭೈರಗೌಡ ಪಾಟೀಲ ಅವರ ಸದಸ್ಯತ್ವ ರದ್ದುಗೊಂಡಿದೆ ಎಂದು ಡೇಲಿ ಪುರಾಡಿ ಮರಾಠಿ ದಿನಪತ್ರಿಕೆ ಸುದ್ಧಿ ಮಾಡಿದೆ ಭೈರಗೌಡ ಪಾಟೀಲ ಅವರ ಪ್ರತಿಸ್ಪರ್ಧಿ ಸುಧೀರ ಗಡ್ಡೆ ಭೈರಗಗೌಡ ಪಾಟೀಲ ಖೊಟ್ಟಿ ಜಾತಿ ಪ್ರಮಾಣ ಪತ್ರವನ್ನು ಬಳಿಸಿ ಚುನಾವಣೆಯಲ್ಲಿ ಸ್ಪರ್ದೆ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು ಜಿಲ್ಲಾ ನ್ಯಾಯಾಲಯದಲ್ಲಿ ಸುಧೀರ ಗಡ್ಡೆ …

Read More »

ಎಂ ಡಿ ಲಕ್ಷ್ಮೀ ನಾರಾಯಣ ಆರ್ ಎಸ್ ಎಸ್ ಮೆಸ್ಸೇಂಜರ್- ಮುನವಳ್ಳಿ ಆರೋಪ

ಬೆಳಗಾವಿ- ಆರ್ ಎಸ್ ಎಸ್ ಮತ್ತು ಬಿಜೆಪಿ ಪಕ್ಷದಲ್ಲಿದ್ದ ಎಂಡಿ ಲಕ್ಷ್ಮೀ ನಾರಾಯಣ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಚೆ ಅವರ ಸಂಪರ್ಕದಲ್ಲಿ ಇದ್ದುಕೊಂಡು ಬಿಜೆಪಿ ಮತ್ತು ಆರ್ ಎಸ್ ಎಸ್ ಮೆಸೆಂಜರಗ ಆಗಿ ಕಾರ್ಯನಿರ್ವಹಿಸುತ್ತಿದ್ದು ಅವರನ್ನು ಕೂಡಲೇ ಕಾಂಗ್ರೆಸ್ ಪಕ್ಷದಿಂದ ರಿಮೂವ್ ಮಾಡಬೇಕು ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯ ಮಾಡಿದ್ದಾರೆ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ದುಡಿದವರು ಹಲವಾರು ಜನ ಕಾರ್ಯಕರ್ತರಿದ್ದು …

Read More »

ನಾಡದ್ರೋಹಿಗಳಿಂದ ಭೀಮಪ್ಪ ಗಡಾದ ಅವರಿಗೆ ಧಮಕಿ

ಸಮಾಜ ಸೇವಕ ಭೀಮಪ್ಪ ಗಡಾದ ಅವರಿಗೆ ಪ್ರಾಣ ಬೆದರಿಕೆ ಬೆಳಗಾವಿ- ಸಮಾಜ ಸೇವಕ ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾದ ಅವರಿಗೆ ಅನಾಮಧೇಯ ಮರಾಠಾ ಯುವಕ ಮಂಡಳವೊಂದು ಪತ್ರ ಬರೆದು ಪ್ರಾಣ ಬೆದರಿಕೆ ಹಾಕಿದ ಘಟನೆ ನಡೆದಿದೆ ಪತ್ರವನ್ನು ನಿಪ್ಪಾಣಿ ಪಟ್ಟಣದಿಂದ ಭೀಮಪ್ಪ ಗಡಾದ ಅವರಿಗೆ ಪೋಸ್ಟ ಮಾಡಲಾಗಿದೆ ಬೆಳಗಾವಿ ಮಹಾನಗರ ಪಾಲಿಕೆಯ ಮೇಲಿನ ಭಗ್ವಾ ಧ್ವಜವನ್ನು ತೆಗೆದಾಗ ಸುಮ್ಮನಿದ್ದೇವು,ಯಳ್ಳೂರಿನ ಮಹಾರಾಷ್ಟ್ರ ಫಲಕ ತೆರವು ಮಾಡಿದಾಗ ಸುಮ್ಮನಿದ್ದೇವು ಈಗ …

Read More »

ಬೆಳಗಾವಿ ನಗರಸೇವಕನಿಗೆ ಥಳಿಸಿದ ಕಾಂಟ್ಯಾಕ್ಟರ್

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ನಗರಸೇವಕನ ಮೇಲೆ ಗುತ್ತಿಗೆದಾರನೊಬ್ಬ ಹಲ್ಲೆ ನಡೆಸಿದ ಘಟನೆ ಈಗ ಮಧ್ಯಾಹ್ನ ನಡೆದಿದೆ ಗುತ್ತಿಗೆದಾರ ಡಿಎಲ್ ಕುಲಕರ್ಣಿ ನಗರ ಸೇವಕ ಸತೀಶ ದೇವರ ಪಾಟೀಲ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದ್ದು ನಗರ ಸೇವಕನ ಶರ್ಟು ಹರಿದಿದೆ ಎಂದು ತಿಳಿದು ಬಂದಿದೆ ಪಾಲಿಕೆಯ ಮೂರನೆಯ ನೂರು ಕೋಟಿ ರೂ ಅನುದಾನದ ಕಾಮಗಾರಿಗೆ ಸಮಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗಿದ್ದು ಹಲ್ಲೆಗೊಳಗಾದ ನಗರ ಸೇವಕ …

Read More »

ಅಧಿಕೃತ ಕಸಾಯಿಖಾನೆ ಮೇಲೆ ದಾಳಿ ಅನಧಿಕೃತ ಅಂಗಡಿಕಾರರಿಗೆ ವಾರ್ನಿಂಗ್

ಬೆಳಗಾವಿ- ಬೆಳಗಾವಿ ನಗರದಲ್ಲಿ ಬೀಪ್ ಸ್ಟೋರ್ ಮಾಡುವ ಶೀತಗೃಹಗಳ ಮೇಲೆ ದಾಳಿ ನಡೆದ ಬೆನ್ನಲ್ಲಿಯೇ ಪಾಲಿಕೆ ಮತ್ತು ಪೋಲೀಸ್ ಅಧಿಕೃತ ಕಸಾಯಿಖಾನೆಯ ಮೇಲೆ ದಾಳಿ ನಡೆಸಿ ಲೈಸನ್ಸ ಇಲ್ಲದ ಅನಧೀಕೃತ ಅಂಗಡಿಕಾರರಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ ಸೋಮವಾರ ಬೆಳಿಗ್ಗೆ ಪಾಲಿಕೆ ಆಯುಕ್ತ ಶಶಿಧರ ಕುರೇರ ಡಿಸಿಪಿ ಸೀಮಾ ಲಾಟ್ಕರ್ ಅವರು ಕೇಂದ್ರ ಬಸ್ ನಿಲ್ಧಾಣದ ಎದುರಿನಲ್ಲಿರುವ ಕಸಾಯಿ ಗಲ್ಲಿಯ ಅಧಿಕೃತ ಕಸಾಯಿಖಾನೆಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಪರಶೀಲಿಸಿದರು ಜೊತೆಗೆ …

Read More »

ಬೆಳಗಾವಿಯಲ್ಲಿ ಇಲೆಕ್ಷನ್ ಸರ್ಜರಿ ಹಲವಾರು ಠಾಣೆಗಳ ಸಿಪಿಐ ಗಳ ವರ್ಗಾವಣೆ

ಬೆಳಗಾವಿ – ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ರಾಜ್ಯ ಪೋಲೀಸ್ ಇಲಾಖೆ ಬೆಳಗಾವಿಯಲ್ಲಿ ಮೇಜರ್ ಸರ್ಜರಿ ಮಾಡಿದ್ದು ನಗರ ವ್ಯಾಪ್ತಿಯ ಹಲವಾರು ಠಾಣೆಗಳ ಸಿಪಿಐ ಗಳನ್ನು ವರ್ಗಾವಣೆ ಮಾಡಲಾಗಿದ್ದು ವರ್ಗಾವಣೆಯ ಮೊಲನೇಯ ಪಟ್ಟಿ ಬಿಡುಗಡೆಯಾಗಿದೆ ಬೆಳಗಾವಿ ಖಡೇ ಬಝಾರ್ ಠಾಣೆಯ ಸಾತೇನಹಳ್ಳಿ,ಕಾಕತಿ ಠಾಣೆಯ ಗೋಕಾಕ,ಸಿಸಿಬಿ ಠಾಣೆಯ ಗಡ್ಡೇಕರ ಗ್ರಾಮೀಣ ಠಾಣೆಯ ನಾರಾಯಣ ಸ್ವಾಮಿ ಎಪಿಎಂಸಿ ಠಾಣೆಯ ಕಾಳಿಮಿರ್ಚಿ ಶಹಾಪೂರ ಠಾಣೆಯ ಜಾವೇದ ಮುಶಾಪೂರೆ ಸೇರಿದಂತೆ ಟಿಳಕವಾಡಿ ಹಾಗು …

Read More »