ಮೂಡಲಗಿ ತಾಲ್ಲೂಕು ಹೋರಾಟ ಕೊನೆಗೂ” J ‘ ಕಂಪನಿ ಗೆ..ಜೈ…! ಬೆಳಗಾವಿ- ಮೂಡಲಗಿ ತಾಲ್ಲೂಕು ಘೋಷಣೆಯ ವಿಷಯದಲ್ಲಿ ಗೋಕಾಕ ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ರಾಜಕೀಯ ಸಂಘರ್ಷ ನಡೆದು ಕೊನೆಗೂ ಈ ವಿಷಯ ಈಗ ತಾರ್ಕಿಕ ಅಂತ್ಯ ಕಂಡಿದೆ ರಾಜ್ಯ ಸರ್ಕಾರ ಬುಧವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಮೂಡಲಗಿಗೆ ತಾಲ್ಲೂಕಿನ ಪಟ್ಟ ನೀಡಿದ್ದು ಈ ವಿಷಯದಲ್ಲಿ ಜಾರಕಿಹೊಳಿ ಕಂಪನಿಗೆ ಜಯ ಸಿಕ್ಕಿದೆ ಮೂಡಲಗಿ ತಾಲ್ಲೂಕು ಘೋಷಣೆಯನ್ನು ರಾಜ್ಯ ಸರ್ಕಾರ …
Read More »ನವ್ಹೆಂಬರ್ 13 ರಿಂದ 24 ,ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ…!
ಬೆಳಗಾವಿ- ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ,ಅಭಿವೃದ್ಧಿಯ ದಿಕ್ಸೂಚಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನವ್ಹೆಂಬರ್ 13 ರಿಂದ 24 ರ ವರೆಗೆ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ತಿಳಿದು ಬಂದಿದೆ ಬುಧವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಚಳಿಗಾಲದ ಅಧಿವೇಶನದ ಕುರಿತು ಚರ್ಚೆ ನಡೆದಿದ್ದು ಸರ್ಕಾರ ನವ್ಹೆಂಬರ್ 13 ರಿಂದ 24 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ನಿರ್ಧಾರ ಕೈಗೊಂಡಿದ್ದು ಆದರೆ ಇದಕ್ಕೆ ಮುಂದಿನ …
Read More »ಇಬ್ಬರು ಹೆಣ್ಣು ಮಕ್ಕಳ ಕತ್ತು ಕೊಯ್ದು ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ
ಬೆಳಗಾವಿ- ಹೆತ್ತ ತಂದೆಯೊಬ್ಬ ಹೃಧಯ ಸಂಬಂದಿ ಕಾಯಿಲೆ ಇದೆ ಎಂದು ತನ್ನ ಮುದ್ದಾದ ಎರಡು ಮಕ್ಕಳನ್ನು ಕತ್ತು ಕೊಯ್ದು ಕೊಂದ ತಾನು ಸಹ ಆತ್ಮಹತ್ಯಗೆ ಯತ್ನ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿ ಮೂಳ್ಳೂರ್ ಘಾಟ್ ಅಲ್ಲಿ ನಡೆದಿದೆ. ತನಗೆ ಹೃದಯ ಸಂಬಂದಿ ಕಾಯಿಲೆ ಇದೆ ಎಂದು ಹೃದಯವೆ ಇಲ್ಲದ ಪಾಪಿ ತಂದೆ ಹೆತ್ತ ಇಬ್ಬರು ಹೆಣ್ಣು ಮಕ್ಕಳ ಕತ್ತು ಕೊಯ್ದು ಕೊಲೆ …
Read More »ರಮೇಶ ಜಾರಕಿಹೊಳಿ ,ಬಾಲಚಂದ್ರ ಜಾರಕಿಹೊಳಿಗೆ ದಿಗ್ಭಂಧನ ಹಾಕ್ತಾರಂತೆ…!
ಬೆಳಗಾವಿ-ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ರಾಜ್ಯ ಸರ್ಕಾರ ಮೂಡಲಗಿ ತಾಲ್ಲೂಕು ಎಂದು ಘೋಷಣೆ ಮಾಡಬೇಕು ಇಲ್ಲದಿದ್ದರೆ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಮೂಡಲಗಿ ತಾಲ್ಲೂಕಿನ ಹಳ್ಳಿಗಳಲ್ಲಿ ದಿಗ್ಭಂಧನ ಹೇರುತ್ತೇವೆ ಮೂಡಲಗಿ ತಾಲ್ಲೂಕು ಆಗುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಭೀಮಪ್ಪ ಗಡಾದ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು ಬೆಳಗಾವಿ ನಾಡು ನುಡಿ ವಿಚಾರದಲ್ಲಿ ರಾಜ್ಯ ಸರ್ಕಾರದ ಉದಾಸೀನತೆ ಮುಂದೊವರೆದಿದೆ.. ಕನ್ನಡ ರಾಜ್ಯೋತ್ಸವ ಹೊಸ್ತಿಲ್ಲಲಿದೇ.. ಆದ್ರೂ ಈವರೆಗೂ ಕನ್ನಡ …
Read More »ಹಿಂದು ದೇವಸ್ಥಾನ ನಡೆಸಲು ,ಹಿಂದು ಬೋರ್ಡ ನಿರ್ಮಿಸಿ
ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭೇಟಿ ನೀಡಿದರು ಶ್ರೀರಾಮ ವಿದ್ಯಾಸಂಸ್ಥೆಯ ಅನ್ನಪ್ರದಾಸಕ್ಕಾಗಿ ರಾಜ್ಯಾದ್ಯಂತ ದೇಣಿಗೆ ಸಂಗ್ರಹ ಕಾರ್ಯ ಆರಂಭಿಸಿದೆ ರಾಜ್ಯ ಸರ್ಕಾರ ಏಕಾಏಕಿ ನಮ್ಮ ಸಂಸ್ಥೆಗೆ ನೀಡುತ್ತಿದ್ದ ಅನುದಾನ ನಿಲ್ಲಿಸಿದೆ. ರಾಜ್ಯ ಸರ್ಕಾರ ಧ್ವೇಷ ರಾಜಕೀಯ ಮಾಡುತ್ತಿದೆ. ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದರು ಮಕ್ಕಳ ಅನ್ನ ಪ್ರಸಾದಕ್ಕಾಗಿ ಇದೀಗ ರಾಜ್ಯಾದ್ಯಂತ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ ಅಹಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಏಕಾಏಕಿ …
Read More »ರಾಜ್ಯೋತ್ಸವ ಅಂದು ಜಯರಾಮ ಇಂದು ಜಿಯಾವುಲ್ಲಾ. ಹೊಸತನ ಏನೂ ಇಲ್ಲಾ…!
,ಬೆಳಗಾವಿ- ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ ನಡೆಯಿತು ಸಭೆಯಲ್ಲಿ ಕನ್ನಡಪರ ಹೋರಾಟಗಾರರು ಬೆಳಗಾವಿಯಲ್ಲಿ ಕನ್ನಡಪರ ವಾತಾವರಣ ಬೆಳೆಸುವ ನಿಟ್ಟಿನಲ್ಲಿ ತಮ್ಮ ವೇದನೆಯನ್ನು ಹೊರಹಾಕಿದರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿಯಾವುಲ್ಲಾ,ಎಸ್ಪಿ ರವಿಕಾಂತೇಗೌಡ ಜಿಪಂ ಸಿಇಓ ರಾಮಚಂದ್ರನ ಡಿಸಿಪಿ ಅಮರನಾಥ ರೆಡ್ಡಿ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು,ಎಲ್ಲ ಸರ್ಕಾರಿ ಹಾಗು …
Read More »ಬೆಳಗಾವಿಯಲ್ಲಿ ಆಂಗ್ಲರು ಕಟ್ಟಿದ ರೇಲ್ವೆ ಸೇತುವೆ ಈಗ ನೆನಪು ಮಾತ್ರ…..!
ಬೆಳಗಾವಿ- ಬೆಳಗಾವಿ ರೇಲ್ವೆ ಸ್ಟೇಶನ್ ಪಕ್ಕದ ಖಾನಾಪೂರ ರಸ್ತೆಯಲ್ಲಿ ಆಂಗ್ಲರು ನಿರ್ಮಿಸಿದ ರೇಲ್ವೇ ಮೇಲ್ಸೇತುವೆ ಈಗ ನೆನಪು ಮಾತ್ರ ಏಕೆಂದರೆ ಈ ಸೇತುವೆಯನ್ನು ನೆಲಸಮ ಮಾಡುವ ಕಾಮಗಾರಿಗೆ ಸಂಸದ ಸುರೇಶ ಅಂಗಡಿ ಇಂದು ಚಾಲನೆ ನೀಡಿದರು ಮಾಜಿ ಶಾಸಕ ಅಭಯ ಪಾಟೀಲ ರಾಜೇಂದ್ರ ಹರಕುಣಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಮತ್ತು ರೆಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತಿ ರಿದ್ದರು ಸೇತುವೆ ನೆಲಸಮ ಮಾಡುವ ಕಾಮಗಾರಿಗೆ ಭೂಮಿ ಪೂಜೆ ಮಾಡಿದ …
Read More »ಗಾಂಧೀ ಪಾದಸ್ಪರ್ಶ ಮಾಡಿದ ನೆಲದಲ್ಲಿ ಗಾಂಧೀ ಜಯಂತಿ.
ಬೆಳಗಾವಿ- ಇಂದು ದೇಶಾದಂತ ರಾಷ್ಟ್ರಪಿತ ಮಹಾತ್ಮ ಗಾಂಧಿ ೧೪೮ ಜನ್ಮದಿನಾಚರಣೆ ಎಲ್ಲಡೆ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಆದ್ರೆ ೧೯೨೪ರಲ್ಲಿ ಮೊದಲು ಕಾಂಗ್ರೇಸ್ ಅಧಿವೇಶನಕ್ಕೆ ಸ್ವತಹ ಬೆಳಗಾವಿಗೆ ಆಗಮಿಸಿ, ಅಧಿವೇಶನಕ್ಕೆ ಗಾಂಧಿಯವರು ಚಾಲನೆ ಕೊಟ್ಟಿದ್ದರು. ಅವರ ಸ್ಮರಣಾರ್ಥ ಬೆಳಗಾವಿಯಲ್ಲಿ ಅವರು ಉಳಿದ ಸ್ಥಳದಲ್ಲಿ ಭವ್ಯ ಬಂಗಲೆ ಕಟ್ಟಿ ಅಲ್ಲಿ ಅವರ ಪುತಳಿ ಅನಾವರಣ ಮಾಡಿದ್ದಾರೆ. ಅಂತಹ ಪುತಳಿ ಇಂದು ಅನಾಥವಾಗಿದ್ದು ಜಿಲ್ಲಾಡಳಿತ ಪ್ರತಿವರುಷ ಅದ್ದೂರಿಯಾಗಿ ಗಾಂಧಿ ಜಯಂತಿಯನ್ನು ಆಚರಣೆ ಮಾಡುತ್ತಿದ್ದರು. ಜಿಲ್ಲಾ …
Read More »ಎಂಈಎಸ್ ನಾಯಕಿ ರೇಣು ಕಿಲ್ಲೇಕರ ಅವರ ಅತ್ತೆ,ಮಾವ ನೇಣಿಗೆ ಶರಣು
ಬೆಳಗವಿ- ವೃದ್ಧ ದಂಪತಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ ನ್ಯೂ ಗೂಡ್ ಶೇಡ್ ರಸ್ತೆಯ ಅಪಾರ್ಟ್ಮೆಂಟ್ ನಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ತಿಳಿದುಬಂದಿಲ್ಲ ನಾರಾಯಣ ಕಿಲ್ಲೇಕರ್ (೭೦), ವಸುಂಧರಾ ಕಿಲ್ಲೇಕರ್ ( ೫೦) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ ಮೃತರು ಬೆಳಗಾವಿ ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ರೇಣು ಕಿಲ್ಲೇಕರ್ ಅತ್ತೆ, ಮಾವ.ಎಂದು ತಿಳಿದು ಬಂದಿದೆ ಸ್ಥಳಕ್ಕೆ ಖಡೇಬಜಾರ ಪೊಲೀಸರ ಭೇಟಿ ನೀಡಿ ಪರಿಶೀಲನೆ …
Read More »ಬೆಳಗಾವಿಯಲ್ಲಿ ಮೊಹರಂ ಹಬ್ಬದ ಸಂಬ್ರಮದ ಸಮ್ಮಿಲನ….
ಬೆಳಗಾವಿ- ಬೆಳಗಾವಿಯಲ್ಲಿ ಅದ್ಧೂರಿ ಮೊಹರಂ ಹಬ್ಬ ನಡೆಯಿತು ಮೊಹರಂ ಹಬ್ಬದ ಹತ್ತನೇಯ ದಿನವಾದ ಇಂದು ಬೆಳಗಾವಿಯ ದರ್ಬಾರ್ ಗಲ್ಲಿಯಲ್ಲಿ ಮೊಹರಂ ಪಂಜಾ ಗಳ ಸಮ್ಮಿಲನವಾಯಿತು ಇದನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಹಿಂದು ಮುಸ್ಲಿಂ ಬಾಂಧವರು ಸೇರುವದರ ಮೂಲಕ ಭಾವೈಕ್ಯತೆ ಮರೆದರು ಬೆಳಗಾವಿ ನಗರದ ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪಿಸಲಾದ ಪಂಜಾ ಗಳು ಇಂದು ಬೆಳಿಗ್ಗೆ ದರ್ಬಾರ್ ಗಲ್ಲಿಯಲ್ಲಿ ಸೇರಿದವು ಬೆಳಗಾವಿ ನಗರ ಹಾಗು ಸುತ್ತಮುತ್ತಲಿನ ಗ್ರಾಮಗಳಾದ ಪೀರನವಾಡಿ,ಮಚ್ಚೆ,ಕಾಕತಿಉಚಗಾಂವ ಸೇರಿದಂತೆ ಸುಮಾರು ಐವತ್ತಕ್ಕೂ …
Read More »