ಬೆಳಗಾವಿ- ರಾಜ್ಯದಲ್ಲಿಯೇ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ ಜಿಲ್ಕೆಯ ಏಳು ಜನ ಬಿಜೆಪಿಯ ಹಾಲಿ ಹಾಗು ಮಾಜಿ ಶಾಸಕರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಯಲ್ಲಿ ದೊಡ್ಡ ಬಲೇಯನ್ನೇ ಬೀಸಿದ್ದಾರೆ ಮಾಜಿ ಸಚಿವ ಸತೀಶ ಜಾರಕಿಹೊಳಿ,ಉಮೇಶ ಕತ್ತಿ,ರಮೇಶ ಕತ್ತಿ,ಬಾಲಚಂದ್ರ ಜಾರಕಿಹೊಳಿ,ಜದೀಶ ಮೆಟಗುಡ್ಡ, ಅವರನ್ನು ಜೆಡಿಎಸ್ ಪಕ್ಷದ ಕಡೆಗೆ ಸೆಳೆಯಲು ಕುಮಾರಸ್ವಾಮಿ ಅವರು ಈಗಾಗಲೇ ಈ ನಾಯಕರ ಜೊತೆ …
Read More »ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಸಹಿ ಸಂಗ್ರಹ …!!!!!
ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಎಲ್ಲಿಲ್ಲದ ಪ್ರಯತ್ನ ನಡೆದಿದೆ ಬೆಳಗಾವಿ ಜಿಲ್ಲೆಯ ಕೆಲವು ಕಾಂಗ್ರೆಸ್ ಶಾಸಕರು ಮತ್ತು ಬ್ಲಾಕ್ ಅಧ್ಯಕ್ಷರುಗಳು ಸಹಿ ಸಂಗ್ರಹ ಮಾಡಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣು ಗೋಪಾಲ ಅವರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಸಚಿವ ರಮೇಶ ವಿರುದ್ಧ ದೊಡ್ಡ ಹೋರಾಟವೇ ನಡೆದಿದೆ ಶಾಸಕರಾದ ಗಣೇಶ ಹುಕ್ಕೇರಿ,ಫಿರೋಜ್ …
Read More »ಮೇ 11 ರಂದು puc 12 ರಂದು sslc ರಿಸಲ್ಟ..
ಬೆಳಗಾವಿ – ಪ್ರಸಕ್ತ ಸಾಲಿನ PUC ದ್ವಿತೀಯ ವರ್ಷದ ಫಲಿತಾಂಶ ಮೇ 11 ರಂದು ವೆಬ್ ಸೈಟ್ ನಲ್ಲಿ ಪ್ರಕಟ ವಾಗಲಿದ್ದು SSLC ಫಲಿತಾಂಶ ಮೇ 12 ರಂದು ಪ್ಕಟವಾಗಲಿದೆ ಪಿಯು ಮಂಡಳಿ ಯ ನಿರ್ದೇಶಕಿ ಸಿಂಗ್ ಅವರು ಶಿಕ್ಷಣ ಸಚಿವ ತನ್ವೀರ ಸೇಠ ಅವರ ಜೊತೆ ಸಮಾಲೋಚನೆ ನಡೆಸಿ ಫಲಿತಾಂಶ ಪ್ರಕಟಿಸುವ ದಿನಾಂಕ ಪ್ರಕಟಿಸಿದ್ದಾರೆ
Read More »,ಬೆಳಗಾವಿ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ..
ಬೆಳಗಾವಿ- ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಭಿನ್ನಮತ ಭುಗಿಲೆದ್ದಿದೆ ಶಾಸಕ ಸಂಜಯ ಪಾಟೀಲ ಮತ್ತು ಸಂಸದ ಸುರೇಶ ಅಂಗಡಿ ಯಡಿಯೂರಪ್ಪ ಅವರ ಎದುರೇ ಆರೋಪ ಪ್ರತ್ಯಾರೋಪ ಮಾಡಿ ಸಭೆಯಲ್ಲಿ ರಂಪಾಟ ನಡೆಸಿದರೆ ಸಭೆ ಮುಗಿದ ಬಳಿಕ ಉಜ್ವಲಾ ಬಡವನ್ನಾಚೆ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಹರಕುಣಿ ಅವರ ನಡುವೆ ಜಟಾಪಟಿ ನಡೆದಿದೆ ಬೆಳಗಾವಿಯ ಡಾಬರ್ ಗೆಸ್ಟ್ ಹೌಸ್ ಪ್ರಭಾಕರ ಕೋರೆ ನಿವಾಸದಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಗ್ರಾಮೀಣ ಶಾಸಕ …
Read More »ಕೋರೆ ಮನೆಯಲ್ಲಿ ಬಿಜೆಪಿ ಕೋರ್ ಕಮೀಟಿ ಮೀಟಿಂಗ್..ಟಿಕೆಟ್ ಫಕ್ಸಿಂಗ್..!!!
ಕೋರೆ ಮನೆಯಲ್ಲಿ ಬಿಜೆಪಿ ಕೋರ್ ಕಮೀಟಿ ಮೀಟಿಂಗ್..ಟಿಕೆಟ್ ಫಕ್ಸಿಂಗ್..!!! ಬೆಳಗಾವಿ- ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ,ಕಾಂಗ್ರೆಸ.ಮತ್ತು ಜೆಡಿಎಸ್ ಪಕ್ಷದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿವೆ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ದೌಡಾಯಿಸಿದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೆಳಗಾವಿಗೆ ದೌಡಾಯಿಸಿ ಬೆಳಗಾವಿಯ ಬಿಜೆಪಿ ನಾಯಕರನ್ನು ಸೆಟಲ್ ಮಾಡುತ್ತಿದ್ದಾರೆ ಬೆಳಗಾವಿ ಉತ್ತರದಲ್ಲಿ ಬಿಜೆಪಿ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು …
Read More »ನಶೇ ಏರುವ ಮೊದಲೇ ನಶೇ ಇಳಿಸಿದ ಪೋಲೀಸರು….
ಬೆಳಗಾವಿ- ಹುಬ್ಬಳ್ಳಿಯ ksrtc ನೌಕರನೊಬ್ಬ ಯಾವುದೋ ಸರ್ಕಾರಿ ಕೆಲಸಕ್ಕೆ ಬೆಳಗಾವಿಗೆ ಬಂದಿದ್ದ ಆತ ಸಿಬಿಟಿ ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ ಆತನ ಪಿಕ್ ಪಾಕೇಟ್ ಮಾಡಿದ ಇಬ್ಬರು ಚಾಲಾಕಿ ಕಳ್ಳರು ಆತನ ಪರ್ಸನಲ್ಲಿದ್ದ ಹಣದಿಂದ ಬಾರ್ ನಲ್ಲಿ ಮಜಾ ಮಾಡುತ್ತಿರುವಾಗ ಕಳ್ಳರನ್ನು ಎಪಿಎಂಸಿ ಪೋಲೀಸರು ಪತ್ತೆ ಮಾಡಿ ಕಳುವಾಗಿದ್ದ ಪರ್ಸನ್ನು ಹಣ ಸಮೇತ ಮರಳಿಸಿದ ಘಟನೆ ನಡೆದಿದೆ ಮ್ಯಾಹ್ನ ಮೂರು ಘಂಟೆ ಹೊತ್ತಿಗೆ ಇಬ್ಬರು ಕಳ್ಳರು ksrtc ನೌಕರನ ಜೇಬಿಗೆ ಕತ್ತರಿ …
Read More »ಅಕಾಲಿಕ ಮಳೆಗೆ, ಐದು ಜನ,17 ಜಾನುವಾರು ಬಲಿ 97 ,ಮನೆಗಳಿಗೆ ಹಾನಿ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಐದು ಜನ ,17 ಜಾನುವಾರುಗಳು ಮೃತಪಟ್ಟಿದ್ದು ಒಟ್ಟು 97 ಮನೆಗಳಿಗೆ ಹಾನಿಯಾಗಿದೆ ಎಪ್ರೀಲ್ ಒಂದರಿಂದ ಇಲ್ಲಿಯ ವರೆಗೆ ಜಿಲ್ಲೆಯಲ್ಲಿ ಒಟ್ಟು 18.2 mm ಮಳೆಯಾಗಿದೆ ಮತ್ತು ನಿನ್ನೆ ರಾತ್ರಿ ಹಾಗು ಮೊನ್ನೆ ರಾತ್ರಿ 24 ತಾಸಿನಲ್ಲಿ 12.2 mm ಮಳೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ತಿಳಿಸಿದ್ದಾರೆ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಸಿಡಿಲು ಬಡಿದು …
Read More »ಬಿಜೆಪಿ ಟಿಕೆಟ್ ಬಗ್ಗೆ ಅಮೀತ್ ಷಾ ನಿರ್ಧರಿಸುತ್ತಾರೆ- ಯಡಿಯೂರಪ್ಪ
ಬೆಳಗಾ ಮಾಜಿ ಸಿಎಂ ಎಚ್.ಡಿ.ಕೆ ಬಿಜೆಪಿ ಆರು ಹೋಳಾಗಲಿದೇ ಎಂದು ನೀಡಿದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿರಗೇಟು ನೀಡಿದ್ದಾರೆ ಬೆಳಗಾವಿ ಸಾಂಬ್ರಾ ವಿಮಾಣ ನಿಲ್ದಾಣ ದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಎಚ್.ಡಿ. ಕುಮಾರಸ್ವಾಮಿ ಮೊದಲು ತಮ್ಮ ಮನೆ ಸ್ವಚ್ಛ ಮಾಡಿಕೊಳ್ಳಲಿ.ವಎಚ್.ಡಿ.ಕೆ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವುದು ಬಿಟ್ಟಿದ್ದೇನೆ.ಎಂದು ಯಡಿಯೂರಪ್ಪ ಹೇಳಿದ್ದಾರೆ ರಾಜ್ಯದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನ ಅಮಿತ್ ಶಾ ನಿರ್ಧರಿಸುತ್ತಾರೆ.ಎಂದು ಹೇಳಿದ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಸಂಘಟನೆಯನ್ನು …
Read More »ಬೆಳಗಾವಿಯಲ್ಲಿ 7 ಜನ ಬಾಂಗ್ಲಾದೇಶಿಯರ ಅರೇಸ್ಟ.
ಬೆಳಗಾವಿ- ಕೆನರಾ ಸಂಸದ ಅನಂತಕುಮಾರ ಹೆಗಡೆ ಅವರು ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಮೊದಲು ಬಾಂಗ್ಲಾ ದೇಶೀಯರನ್ನು ಹಿಡಿಯಿರಿ ಎನ್ನುವ ಒತ್ತಾಯ ಮಾಡಿದ ಬೆನ್ನಲ್ಲಿಯೇ ಬೆಳಗಾವಿ ಪೋಲೀಸರು ಬೆಳಗಾವಿಯಲ್ಲಿ ಒಟ್ಟು 7 ಜನ ಬಾಂಗ್ಲಾ ದೇಶೀಯರನ್ನು ಹಿಡಿಯುವ ಮೂಲಕ ಬಾಂಗ್ಲಾ ದೇಶೀಯರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ ದೇಶದ ಗಡಿಯಲ್ಲಿ ಆಕ್ರಮವಾಗಿ ನುಸುಳಿ ಬಂದು ಬೆಳಗಾವಿಯಲ್ಲಿ ನೆಲೆಸಿದ್ದ 7 ಬಾಂಗ್ಲಾ ದೇಶೀಯರನ್ನು ಬೆಳಗಾವಿ ಪೋಲೀಸರು ಪತ್ತೆ ಮಾಡಿದ್ದಾರೆ ಬೆಳಗಾವಿ ಪೊಲೀಸರಿಂದ ಓರ್ವ ಮಹಿಳೆ …
Read More »ಗಾದಿ ಕೆಳಗಿದ್ದ ಚಾವಿ ತಗೊಂಡು 120 ಗ್ರಾಂ ಚಿನ್ನಾಭರಣ ದೋಚಿದರು
ಬೆಳಗಾವಿ- ಬೆಳಗಾವಿ ನಗರದ ಮಹಾಂತೇಶ ನಗರದಲ್ಲಿ ಹಾಡು ಹಗಲೇ ಮನೆಗಳ್ಳತನ ನಡೆದಿದ್ದು ಕಳ್ಳರು ಮನೆಯ ಲಾಕ್ ಮುರಿದು ಹನ್ನೆರಡು ತೊಲೆ ಬಂಗಾರದ ಆಭರಣ ಹಾಗು ಐದು ಸಾವಿರ ರೂ ನಗದು ಹಣವನ್ನು ದೋಚಿದ ಘಟನೆ ನಡೆದಿದೆ ಮಹಾಂತೇಶ ನಗರದ ಮಲ್ಲಿಕಾರ್ಜುನ್ ರೆಡ್ಡಿ ಎಂಬುವವರು ಶುಕ್ರವಾರ ಮಧ್ಯಾಹ್ನ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಲು ಬೇರೆ ಕಡೆಗೆ ಹೋದ ಸಂಧರ್ಭದಲ್ಲಿ ಸಮಯ ಸಾಧಿಸಿ ಮನೆಯ ಲಾಕ್ ಮುರಿದು ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿ ಗಾದಿ …
Read More »