ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿಯ ನೇಕಾರರಿಂದ ಬೇಕಾಬಿಟ್ಟಿಯಾಗಿ ತೆರಿಗೆ /ದಂಡ ವಸೂಲಿ ಮಾಡುತ್ತಿರುವದನ್ನು ವಿರೋಧಿಸಿ ಹೆಸ್ಕಾಂ ಹೆಚ್ಚುವರಿ ಡಿಪಾಜಿಟ್ ವಸೂಲಿ ಮಾಡುತ್ತಿರುವದನ್ನು ದಿಕ್ಕರಿಸಿ ಬೆಳಗಾವಿಯ ಸಾವಿರಾರು ಜನ ನೇಕಾರರು ಸೋಮವಾರ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಸಾವಿರಾರು ಜನ ನೇಕಾರ ಬಂಧುಗಳು ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಬೃಹತ್ತ ಪ್ರತಿಭಟನಾ ರ್ಯಾಲಿ ನಡೆಸಿದರು ಮಹಾನಗರ ಪಾಲಿಕೆಯ ಅಧಿಕಾರಿಗಳ ಮನಬಂದಂತೆ ಆಸ್ತಿ ತೆರಿಗೆ ಮತ್ತು …
Read More »ಖಾನಾಪೂರ ಅರಣ್ಯ ಪ್ರದೇಶದಲ್ಲಿ ಜಿಂಕೆಯ ಅನುಮಾನಾಸ್ಪದ ಸಾವು
ಬೆಳಗಾವಿ- ಬೆಳಗಾವಿ ಜಿಲ್ಲೆಯ ಖಾನಾಪೂರ ಅರಣ್ಯ ಪ್ರದೇಶದಲ್ಲಿ ಇತ್ತಿಚಿಗೆ ಜಿಂಕೆಗಳ ಬೇಟೆಯಾಡಿ ಮೂವರು ಜನ ಆರೋಪಿಗಳು ನಂದಗಡ ಪ್ರದೇಶದಲ್ಲಿ ಸಿಕ್ಕಿ ಬಿದ್ದ ಬೆನ್ನಲ್ಲಿಯೇ ತಾಲೂಕಿನ ಹಿಡಕಲ್ ಗ್ರಾಮದ ಕಲ್ಮೇಶ್ವರ ಕೆರೆಯ ದಡದಲ್ಲಿ ಜಿಂಕೆ ಮರಿಯೊಂದು ಸತ್ತು ಬಿದ್ದಿದೆ ಅನುಮಾನಾಸ್ಪದವಾಗಿ ಜಿಂಕೆ ಸಾವನ್ನೊಪ್ಪದ್ದು ಕೆಲವರು ಜಿಂಕೆ ಮರಿಯ ಬೇಟೆಯಾಡಿ ಜಿಂಕೆಯನ್ನು ಕೆರೆಯ ದಡದಲ್ಲಿ ಎಸೆದು ಹೋಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ಖಾನಾಪೂರ ತಾಲೂಕು ಹಿಡಕಲ್ ಸಮೀಪದ ಕಲ್ಮೇಶ್ವರ ಕೆರೆಯ ಬಳಿ ಘಟನೆ …
Read More »ಕುಂದಾ ನಗರಿಯಲ್ಲಿ ತಿರುಗುತ್ತಿದೆ ಅಭಿವೃದ್ಧಿಯ ಬುಗರಿ…!!!
ಬೆಳಗಾವಿ ಕುಂದಾ ನಗರಿ ಬೆಳಗಾವಿಯಲ್ಲಿ ಸ್ಮಾರ್ಟ ಸಿಟಿ ಯೋಜನೆಯ ಕೆಲಸ ಯಾವಾಗ ಪ್ರಾರಂಭ ವಾಗುತ್ತದೆಯೋ ಗೊತ್ತಿಲ್ಲ ಆದರೆ ನೂರು ಕೋಟಿ ಅನುದಾನದಲ್ಲಿ ನಗರದಲ್ಲಿ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಬೆಳಗಾವಿ ನಗರದ ಹೃದಯ ಭಾಗದಲ್ಲಿರುವ 27 ರಸ್ತೆಗಳ ಡಾಂಬರೀಕರಣ ಮಾಡಲು ಪಾಲಿಕೆ ನಿರ್ಧರಿದಿದ್ದು 27 ರಸ್ತೆಗಳಲ್ಲಿ ಮೂರು ರಸ್ತೆಗಳ ಡಾಂಬರೀಕರಣ ಕಾರ್ಯ ಮುಗಿದಿದೆ 24 ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಹೆಸ್ಕಾಂ ಕೇಬಲ್ ಕಾಮಗಾರಿ ಅಡ್ಡಿಯಾಗಿದೆ ಗ್ಯಾಸ್ ಪೈಪ್ ಲೈನ್ …
Read More »ಡಾ. ಬಾಬಾ ಸಾಹೇಬರ ಅತೀ ಎತ್ತರದ ಮೂರ್ತಿ ಬೆಳಗಾವಿಯಲ್ಲಿ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ಅನಾವರಣಗೊಳ್ಳಲಿರುವ,ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಅತೀ ಎತ್ತರದ ಕಂಚಿನ ಪುತ್ಥಳಿಯನ್ನು ಅದ್ಧೂರಿ ಮೆರವಣಿಗೆ ಮೂಲಕ ಮಹಾನಗರ ಪಾಲಿಕೆಗೆ ತರಲಾಯಿತು ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಮೇಯರ್ ಸಂಜೋತಾ ಬಾಂಧೇಕರ ಉಪ ಮೇಯರ್ ನಾಗೇಶ ಮಂಡೋಳ್ಕರ್ ಮಾಜಿ ಮಹಾಪೌರ ಕಿರಣ ಸೈನಾಯಕ ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ ಹಲವಾರು ಜನ ಗಣ್ಯರು ಮೂರ್ತಿಗೆ ಪೂಜೆ ನೆರವೇರಿಸಿ ಪುಷ್ಪ …
Read More »ರೈತರ ನೆರವಿಗೆ ಕೇಂದ್ರ,ರಾಜ್ಯ ಸರ್ಕಾರಗಳು ಧಾವಿಸಲಿ- ದೇವೆಗೌಡ
ಬೆಳಗಾವಿ- ರಾಜ್ಯದಲ್ಲಿ ಭೀಕರ ಬರಗಾಲವಿದೆ ರೈತ ಸಮುದಾಯ ಸಂಕಷ್ಟದಲ್ಲಿದೆ ಜನ ಜಾನುವಾರಗಳು ನೀರು ಮತ್ತು ಮೇವಿಗಾಗಿ ಪರದಾಡುತ್ತಿದ್ದಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆಕ್ರೋಶ ವ್ಯೆಕ್ತಪಡಿಸಿದ್ದಾರೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬ್ಬರ ಮೇಲೆ ಇನ್ನೊಬ್ಬರು ಹೊಣೆ ಹೊರಿಸಿ …
Read More »ಈಜಲು ಹೋಗಿ ನೀರು ಪಾಲಾದ ಯುವಕ..
ಬೆಳಗಾವಿ- ಬೆಳಗಾವಿ ನಗರದ ಮರಾಠಾ ಮಂಡಳ ಕಾಲೇಜಿನ ವಿಧ್ಯಾರ್ಥಿಯೊಬ್ಬ ಸುವರ್ಣ ಸೌಧದ ಹಿಂದಿರುವ ಕಲ್ಲಿನ ಕ್ವಾರಿ ಹೊಂಡದಲ್ಲಿ ಈಜಲು ಹೋಗಿ ನೀರು ಪಾಲದ ಘಟನೆ ನಡೆದಿದೆ ಬೆಳಗಾವಿ ಸಮೀಪದ ಹಂದಿಗನೂರ ಗ್ರಾಮದ ನಿವಾಸಿ ಅಮರ ಪೀರಾಜಿ ಮಾವುತ (18) ಮೃತ ದುರ್ದೈವಿಯಾಗಿದ್ದಾನೆ ಶುಕ್ರವಾರದಂದು ಈತ ತನ್ನ ಗೆಳೆಯರೊಂದಿಗೆ ಸೇರಿಕೊಂಡು ನೀಲಜಿ ಗ್ರಾಮದಲ್ಲಿರುವ ಮತ್ತೊಬ್ಬ ಗೆಳೆಯನ ಮನೆಗೆ ಉಟಕ್ಕೆ ಹೊರಟಿದ್ದ ಇಲ್ಲಿ ಹೋಗುವಾಗ ಸುವರ್ಣ್ ಸೌಧದ ಹಿಂದೆ ಇರುವ R N …
Read More »IPL ಕ್ರಿಕೇಟ್ ಹಂಗಾಮಾ,ಬೆಟ್ಟಿಂಗ್ ಮಾಫಿಯಾ ಮೇಲೆ ಪೋಲೀಸರ ಹದ್ದಿನ ಕಣ್ಣು..!!!
ಬೆಳಗಾವಿ- ಐಪಿಎಲ್ ಕ್ರಿಕೆಟ್ ಹಂಗಾಮಾ ಶುರುವಾಗಿದೆ ಎಲ್ಲಿ ನೋಡಿದರೂ ಕ್ರಕೇಟ್ ಬಗ್ಗೆ ಚರ್ಚೆ ನಡೆಯುತ್ತಿದೆ ಸೂರ್ಯಾಸ್ತವಾಗುತ್ತಿದ್ದಂತೆಯೇ ಕ್ರಿಕೆಟ್ ಪ್ರೇಮಿಗಳು ಮನೆ ಸೇರಿ ಟಿವ್ಹಿ ಎದುರು ಠಿಖಾನಿ ಹೂಡುವ ದೃಶ್ಯಗಳು ಈಗ ಸಾಮಾನ್ಯವಾಗಿದೆ ನಗರದ ದೊಡ್ಡ ದೊಡ್ಡ ಹೊಟೇಲ್ ಗಳಲ್ಲಿ ದೊಡ್ಡ ದೊಡ್ಡ ಸ್ಕ್ರೀನ್ ಹಾಕಿ ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸಲಾಗುತ್ತಿದೆ ನಗರದಲ್ಲಿ ಕ್ರಿಕೇಟ್ ಕ್ರೇಜ್ ಹೆಚ್ಚಾಗಿದೆ ಆದರೆ ಕ್ರಿಕೇಟ್ ಅಭಮಾನಿಗಳ ಅಭಿಮಾನದ ಹೊಳೆಯಲ್ಲಿ ಡೈವ್ ಹೊಡೆಯಲು ಬೆಟ್ಟಿಂಗ್ ಬುಕ್ಕಿಗಳು ಜಾಲ ಬೀಸಿದ್ದಾರೆ …
Read More »ಸೋಮವಾರದಿಂದ ಪೆಟ್ರೋಲ್ ಡಿಸೈಲ್ ಸಪ್ಲಾಯ್ ಮೇಲೆ ಎಫೆಕ್ಟ…
ಬೆಳಗಾವಿ-ಥರ್ಡ ಪಾರ್ಟಿ ಪ್ರಿಮೀಯಂ ಇಳಿಕೆ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುತ್ತಿರುವದನ್ನು ವಿರೋಧಿಸಿ ದೇಶಾದ್ಯಂತ ಅನಿರ್ಧಿಷ್ಠ ಕಾಲದವರೆಗೆ ಲಾರಿ ಮುಷ್ಕರ ನಡೆಯುತ್ತಿದೆ ಶುಕ್ರವಾರ ವಿಮಾ ಪ್ರಾಧಿಕಾರದ ಅಧಿಕಾರಿಗಳು ನಡೆಸಿದ ಸಭೆ ವಿಫಲವಾಗಿದ್ದು ಮುಷ್ಕರಕ್ಕೆ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ ಬೆಂಬಲ ಸೂಚಿಸಿದೆ ದೇಶವ್ಯಾಪಿ ನಡೆಯುತ್ತಿರುವ ಲಾರಿ ಮುಷ್ಕರಕ್ಕೆ ಸಮಂಧಿಸಿದಂತೆ ಕೇಂದ್ರ ಹಣಕಾಸು ಇಲಾಖೆಯ ಅಧಿಕಾರಿಗಳು ನಡೆಸಿದ ಸಂಧಾನ ವಿಫಲವಾಗಿದ್ದು ಸೋಮವಾರದಿಂದ ಪೆಟ್ರೋಲ್ ಡಿಸೈಲ್ ವಾಹನಗಳ ಮಾಲೀಕರೂ ಮುಷ್ಕರದಲ್ಲಿ …
Read More »ನಿರ್ಗತಿಕವಾಗಿರುವ ಬೆಳಗಾವಿಯ ಪೋಲೀಸ್ ಚೌಕಿಗಳು…!!!
ಬೆಳಗಾವಿ- ಬರೊಬ್ಬರಿ ಒಂದು ದಶಕದ ಹಿಂದೆ ಪೋಲೀಸ್ ಚೌಕಿಗಳು ಚುರಕಾಗಿದ್ದವು ನೊಂದವರು ಪೋಲೀಸ್ ಠಾಣೆಗಳಿಗಿಂತ ಹೆಚ್ವು ಪೋಲೀಸ್ ಚೌಕಿಗಳಿಗೆ ಹೋಗುವ ರೂಢಿಯನ್ನು ಬೆಳೆಸಿಕೊಂಡಿದ್ದರು ಆದರೆ ಇಂದು ಈ ಚೌಕಿಗಳು ಸಂಪೂರ್ಣವಾಗಿ ನಿರ್ಗತಿಕವಾಗಿವೆ ಬೆಳಗಾವಿಯ ಖಡೇಬಝಾರ ಫೋರ್ಟ್ ರಸ್ತೆ ಸೇರಿದಂತೆ ನಗರದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಪೋಲೀಸ್ ಇಲಾಖೆ ಪೋಲೀಸ್ ಚೌಕಿಗಳನ್ಮು ತೆರೆದು ಅಪರಾಧ ಪ್ರಕರಣಗಳನ್ನು,ಆಗಾಗ್ಗೆ ನಡೆಯುತ್ತಿದ್ದ ಗಲಭೆಗಳನ್ನು ನಿಯಂತ್ರಿಸುತ್ತಿದ್ದರು ಒಂದು ಕಾಲದಲ್ಲಿ ಅತ್ಯಂತ ಕ್ರಿಯಾಶೀಲ ವಾಗಿದ್ದ ಪೋಲೀಸ್ ಚೌಕಿಗಳಿಗೆ ಕೀಲಿ …
Read More »ಬೀಗರ ಬುತ್ತಿ ಊಟ ಸೇವಿಸಿ ಐವರು ಅಸ್ವಸ್ಥ
ಬೆಳಗಾವಿ- ಕಲುಷಿತ ಆಹಾರ ಸೇವಿಸಿ ಐವರು ಅಸ್ವಸ್ಥಗೊಂಡ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಗ್ರಾಮದಲ್ಲಿ ನಡೆದಿದೆ. ಬೀಗರು ತಂದಿದ್ದ ಬುತ್ತಿಯ ಊಟ ಸೇವಿಸಿದ ಒಂದೇ ಕುಟುಂಬದ ಐವರು ವಾಂತಿ ಬೇಧಿಯಿಂದ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನ ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಐವರಲ್ಲಿ ಮೂವರಿಗೆ ಬಿಪಿ ಲೋ ಆಗುತ್ತಿದ್ದು ಕೂಡಲೇ ಜಿಲ್ಲಾಸ್ಪತ್ರೆಗೆ ಒಯ್ಯುವಂತೆ ಅಲ್ಲಿನ ವೈದ್ಯರು ಸೂಚಿಸಿದ ಹಿನ್ನೆಲೆ ಅಸ್ವಸ್ಥ ಮೂವರನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ …
Read More »