Breaking News

Breaking News

ಅಟ್ರಾಸಿಟಿ ಕೇಸ್ ಗಳನ್ನು ತ್ವರಿತಗತಿಯಲ್ಲಿ ತನಿಖೆ ಮಾಡಿ- ಡಿಸಿ ಜಯರಾಂ

ಬೆಳಗಾವಿ-  ದಲಿತ ದೌರ್ಜನ್ಯ ಪ್ರಕರಣಕ್ಕೆ ದಮಂಧಿಸಿದಂತೆ ಅರವತ್ತು ದಿನಗಳಲ್ಲಿ ತನಿಖೆ ಮುಗಿಸಬೇಕು ಎನ್ನುವದು ನಿಯಮವಿದೆ ಆದರೆ ಬೆಳಗಾವಿ ಜಿಲ್ಲೆಯಲ್ಲಿ ಡಿಸೆಂಬರ ತಿಂಗಳಲ್ಲಿ 7 ಪ್ರಕರಣಗಳು ದಾಖಲಾಗಿದ್ದರೂ ಇನ್ನುವರೆಗೆ ತನಿಖೆ ಮುಗಿದಿಲ್ಲ ಪೋಲೀಸ್ ಅಧಿಕಾರಿಗಳು ತ್ವರಿತಗತಿಯಲ್ಲಿ ತನಿಖೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ಸೂಚಿಸಿದರು ಜಿಲ್ಲಾಧಿಕಾರಿಗ ಅಧ್ಯಕ್ಷತೆಯಲ್ಲಿ ಅನಸೂಚಿತ ಜಾತಿ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಉಸ್ತುವಾರಿ ಸಮೀತಿ ಸಭೆ ನಡೆಯಿತು ಸಭೆಯಲ್ಲಿ ಮಾತನಾಡಿದ ಅವರು ದಲಿತ ದೌರ್ಜನ್ಯ …

Read More »

ಬೆಳಗಾವಿಯ ವಿಕಲಚೇತನಕ್ಕೆ ಎರಡು ಗೋಲ್ಡ ಮೆಡಲ್..

ಬೆಳಗಾವಿ-ಇತ್ತೀಚಿಗೆ ಹೈದ್ರಾಬಾದ ನಲ್ಲಿ ನಡೆದ ಹ್ಯಾಂಡಿಕ್ಯಾಪ್ಟ ಫಿಜಿಕಲಿ ಚಾಲೇಂಜ್ ಅಥ್ಲೆಟಿಕ್ ಗೇಮ್ಸ ನಲ್ಲಿ ಬೆಳಗಾವಿಯ ಈ ವಿಕಲಚೇತನ ಎರಡು ಗೋಲ್ಡ ಮೆಡಲ್ ಗಳನ್ನು ಗಿಟ್ಟಿಸಿಕೊಂಡಿದೆ ಬೆಳಗಾವಿಯ ವೀರಭದ್ರ ನಗರದ ನಿವಾಸಿಯಾಗಿರುವ 31 ವರ್ಷ ವಯಸ್ಸಿನ ರಿಜ್ವಾನಾ ಆರ್ ಜಮಾದಾರ  ಶಾಟ್ ಪೂಟ್ ಮತ್ತು ಡಿಸ್ಕ ನಲ್ಲಿ ಚಿನ್ನದ ಪದಕ,ಜಾವಲಿಂಗ್ ನಲ್ಲಿ ಬೆಳ್ಳಿ ಪದಕ ವ್ಹೀಲ್ ಚೇರ್ ರೇಸ್ ನಲ್ಲಿ ಕಂಚಿನ ಪದಕ ಪಡೆದು ಬೆಳಗಾವಿಗೆ ಕೀರ್ತಿ ತಂದಿದ್ದಾಳೆ ಇದರ ಜೊತೆಗೆ …

Read More »

ಬೆಳಗಾವಿ KIDB ಅಧಿಕಾರಿಗಳು ACB ಬಲೆಗೆ

ಬೆಳಗಾವಿ- ಬೆಳಗಾವಿಯ ACB ಈಗ ಫುಲ್ ಆ್ಯಕ್ಟಿವ್ ಆಗಿದ್ದು ನಗರದ ಲಂಚಕೋರ ಅಧಿಕಾರಿಗಳ ಮೇಲೆ ಬಲೆ ಬೀಸುತ್ತಿದೆ ಬೆಳಗಾವಿಯಲ್ಲಿ ಎಸಿಬಿ ಅಧಿಕಾರುಗ ದಾಳಿ ನಡೆಸಿ ಲಂಚಕೊರ ಅಧಿಕಾರಿಯನ್ನ ಖೆಡ್ಡಾಗೆ ಕೆಡವಿದ್ದಾರೆ. ಬೆಳಗಾವಿಯ ಕೆ ಐ ಡಿ ಬಿ ವಲಯ ಅಧಿಕಾರಿ ಕಚೇರಿಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕೆ ಐ ಡಿ ಬಿ ವಲಯ ಅಧಿಕಾರಿ ಪ್ರಕಾಶ ಕುಮಾರ ಹಾಗೂ ಕೇಸ್ ವರ್ಕರ್ ಬಸು ಪೂಜಾರ್ ಲಂಚ್ ತೆಗೆದುಕೊಳ್ಳುವಾಗ ರೆಡ್ …

Read More »

ಅಡ್ಮೀಶನ್ ಫಾರ್ಮ ಪಡೆಯಲು ಕಿಮೀ..ಕ್ಯೂ..! ಶಾಲೆಯ ಎದುರು ವಸತಿ…!!!

ಬೆಳಗಾವಿ – ನಮ್ಮ ಮಗ ಹಾಯ್..ಹಲೋ..ಅನ್ಬೇಕು.ಇಂಗ್ಲಿಷ್ ಕಲಿಯಬೇಕು ಎನ್ನುವ ಕನಸು ಕಾಣುವ ಬೆಳಗಾವಿ ನಗರದ ಸಾವಿರಾರು ಜನ ಪಾಲಕರು ಇಂಗ್ಲಿಷ್ ಶಾಲೆಗಳಲ್ಲಿ ಪ್ರವೇಶ ಪಡೆಯಲು ಇಂಗ್ಲಿಷ್ ಶಾಲೆಗಳ ಎದುರು ಕೀಲೋ ಮೀ ನಷ್ಟು ಕ್ಯೂ ನಿಂತುಕೊಂಡು ಶಾಲೆಗಳ ಎದುರೇ ರಾತ್ರಿಯಲ್ಲ ವಸತಿ ಮಾಡುವ ಪರಿಸ್ಥಿತಿ ಬೆಳಗಾವಿಯಲ್ಲಿ ಎದುರಾಗಿದೆ ಪ್ರತಿ ವರ್ಷ ಇದೇ ಹಾಡು ನಗರದ ಇಂಗ್ಲೀಷ್ ಮಾದ್ಯಮ ಶಾಲೆಗಳಾದ ಸೆಂಟ್ ಪಾಲ್ಸ,ಸೇಂಟ್ ಮೇರಿ,ಸೇಂಟ್ ಜೋಸೆಫ್ ಸೇಂಟ್ ಝೇವಿಯರ್ಸ ಶಾಲೆಗಳಲ್ಲಿ ಪ್ರತಿ …

Read More »

ಸ್ವಾಮೀಜಿ ನೀಡಿದ ನಾಟಿ ಔಷಧಿ ಕುಡಿದು ಪ್ರಾಣ ಕಳೆದುಕೊಂಡ ಭಕ್ತ..!!

ಬೆಳಗಾವಿ- ನನ್ನ ಮಗ ವಿಪರೀತವಾಗಿ ಸರಾಯಿ ಕುಡಿಯುತ್ತಾನೆ ಸ್ವಾಮೀಜಿ ಇತನಿಗೆ ಕುಡಿಯುವದನ್ನು ಬಿಡಿಸಿ ಎಂದು ಭಕ್ತನೊಬ್ಬ ಸ್ವಾಮೀಜಿ ಬಳಿ ಬಂದಾಗ ಸ್ವಾಮೀಜಿ ಅವಾಂತರ ಮಾಡಿದ್ದಾನೆ ಸ್ವಾಮೀ ನೀಡಿದ್ದ ನಾಟಿ ಔಷಧ ಸೇವಿಸಿ ಸ್ಥಳದಲ್ಲಿಯೇ ವ್ಯಕ್ತಿ ಯೊಬ್ಬ ಸಾವನ್ನೊಪ್ಪಿದ ಘಟನೆ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿಯಲ್ಲಿ ನಡೆದಿದೆ ಬೆಳಗಾವಿ ತಾಲೂಕಿನ ಜುಮನಾಳ ಗ್ರಾಮದ ನಿವಾಸಿ ಸಿದ್ದರಾಯ್ ನಾಯಕ್ (28) ಮೃತಪಟ್ಟ ವ್ಯಕ್ತಿಯಾಗಿದ್ದಾನೆ ಮಾರ್ಚ್ 14, 2017ರಂದು ನಡೆದ ಈ ಪ್ರಕರಣ ತಡವಾಗಿ ಬೆಳಕಿಗೆ …

Read More »

ಮುಂದಿನ ವಿಶ್ವಕನ್ನಡ ಸಮ್ಮೇಳನ ದಾವಣಗೆರೆಯಲ್ಲಿ…!!

ಬೆಳಗಾವಿ- ರಾಜ್ಯಸರ್ಕಾರ ವಿಶ್ವಕನ್ನಡ ಸಮ್ಮೇಳನಕ್ಕೆ ಬಜೆಟ್ ನಲ್ಲಿ ೨೦ ಕೋಟಿ ಮಿಸಲಿಟ್ಟಿದ್ದು ಮುಂದಿನ ವಿಶ್ವ ಕನ್ನಡ ಸಮ್ಮೇಳನ ದಾವಣಗೆರೆ ಯಲ್ಲಿ ನಡೆಯುವದು ಬಹುತೇಕ ನಿಶ್ಚಿತವಾಗಿದೆ ಸರ್ಕಾರ ವಿಶ್ವಕನ್ನಡ ಸಮ್ಮೇಳನಕ್ಕೆ ೨೦ ಕೋಟಿ ಮಂಜೂರು ಮಾಡಿದೆ ಜೊತೆಗೆ ಮುಂದಿನ ಸಮ್ಮೇಳನ ದಾವಣಗೆರೆ ಯಲ್ಲಿ ಎಂದು ಸ್ಥಳ ನಿಗದಿ ಮಾಡಲಾಗಿದ್ದು ಸ್ಥಳ ಮತ್ತು ದಿನಾಂಕವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ದಾವಣಗೆರೆಗೆ ಭೇಟಿ ನೀಡಿ …

Read More »

ಮರಾಠಿ ಯುವ ಅಘಾಡಿಯ ಉಪಾಧ್ಯಕ್ಷನಿಗೆ ಚೂರಿ ಇರಿತ.

ಬೆಳಗಾವಿ- ಗಣೇಶಪೂರದಿಂದ ಬೆಳಗಾವಿಗೆ ಬೈಕ್ ಮೇಲೆ ಲಿಫ್ಟ ಕೇಳಿದ ಕಿರಾತಕನೊಬ್ಬ ಗಣೇಶಪೂರದ ನಿವಾಸಿ ಬೆನಕನಹಳ್ಳಿ ಗ್ರಾ ಪಂ ಸದಸ್ಯನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಬೆನಕನಹಳ್ಳಿ ಗ್ರಾಮಪಂ ಸದಸ್ಯ ಹಾಗು ಮರಾಠಿ ಭಾಷಿಕ ಯುವ ಅಘಾಡಿಯ ಉಪಾದ್ಯಕ್ಷ ರಾಗಿರುವ 34 ವರ್ಷ ವಯಸ್ಸಿನ ಮೌನೇಶ್ವರ ಬಾಬು ಗದಗ ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮೌನೇಶ್ವರ ಪಾಟೀಲ.  ಬೈಕ್ ಮೇಲೆ ಗಣೇಶಪೂರದಿಂದ ಬೆಳಗಾವಿಗೆ …

Read More »

ಸಹ್ಯಾದ್ರಿ ನಗರದಲ್ಲಿ ಮನೆಗಳ್ಳತನ 80 ತೊಲೆ ಚಿನ್ನಾಭರಣ ಕಳುವು..

ಬೆಳಗಾವಿ- ಬೆಳಗಾವಿಯ ಸಹ್ಯಾದ್ರಿ ನಗರದ ಹೊರವಲಯದಲ್ಲಿರುವ ಮನೆಯ ಹಿಂಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು ಮನೆಯಲ್ಲಿನ ಟ್ರೇಝರಿ ಲಾಕ್ ಮುರಿದು ಸುಮಾರು 80 ತೊಲೆ ತೂಕದ ಚಿನ್ನಾಭರಣಗಳನ್ನು ದೋಚಿದ ಘಟನೆ ನಡೆದಿದೆ ಸಹ್ಯಾದ್ರಿ ನಗರದಲ್ಲಿರುವ ರಾಮಚಂದ್ರ ಭೂತಾಳೆ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದೆ ಸ್ಥಳಕ್ಕೆ ಅಮರನಾಥ ರೆಡ್ಡಿ ಹಾಗು ಸಿಪಿಐ ಕಾಳಿಮಿರ್ಚಿ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ ರಾಮಚಂದ್ರ ಭೂತಾಳೆ ಅವರ ಮನೆಯ ಹಿಂಬಾಗಿಲನ್ನು ರಾಡ್ ನಿಂದ ಮುರಿಯಲಾಗಿದೆ …

Read More »

ಕೇಂದ್ರ,ರಾಜ್ಯ ಸರ್ಕಾರಗಳು ರೈತರನ್ನು ಕಡೆಗಣಿಸಿವೆ- ಕೋಡಿಹಳ್ಳಿ

ಬೆಳಗಾವಿ. ಸಿದ್ದರಾಮಯ್ಯ ನವರ ಬಜೇಟ ನಲ್ಲಿ ಗ್ರಾಮಿಣ ಭಾಗದವರನ್ನು ಗಂಭಿರವಾಗಿ ಪರಿಗಣಿಸಿಲ್ಲ. ಇಲ್ಲಿ ಕೃಷಿಕರನ್ನ ಕೈ ಬಿಟ್ಟಿದ್ದಾರೆ. ರೈತರಿಗೆ ಆತ್ಮಸ್ಥೈರ್ಯ ತುಂಬುವ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರೈತ ಸಮುದಾಯವನ್ನು ಕಡೆಗೆಣಿಸಿವೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜಾಧ್ಯಕ್ಷ. ಕೂಡಿಹಳ್ಳಿ ಚಂದ್ರಶೇಖರ್ ಪತ್ರಿಕಾಗೋಷ್ಠಿ. ನಡೆಸಿ ಈ ಭಾಗದ ರೈತರಿಗೆ ಅನೂಲುವಾಗುವಂತೆ ಆವೃತ್ತ ನಿಧಿ …

Read More »

ಶ್ರೀರಾಮ ಸೇನೆ ಕಾರ್ಯಕರ್ತರನ್ನು ಬಂಧಿಸಲು ಮಹಿಳಾ ಸಂಘಟನೆಗಳ ಒತ್ತಾಯ

ಬೆಳಗಾವಿ- ಕೆಲ ದಿನಗಳ ಹಿಂದೆ ಶ್ರೀರಾಮ ಸೇನೆ ಕಾರ್ಯಕರ್ತರು ಬೆಳಗಾವಿಯ ಕೋರ್ಟ ಆವರಣದಲ್ಲಿ ಮಹಿಳಾ ಸಂಘಟನೆಯ ಪದಾದಿಕಾರಿ ಮಹಿಹಳೆ ಮೇಲೆ ಹಲ್ಲೆ ಮಾಡಿ ಆಕೆಯ ಮಂಗಳ ಸೂತ್ರ ಹರಿದು ಹಾಕಿದ್ದು, ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಇನ್ನೂವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ವಿವಿಧ ಮಹಿಳಾ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಚವಾಟಗಲ್ಲಿಯ ಸಮಾಜ ಸೇವಕಿ ಅಕ್ಕಾತಾಯಿ ಸುತಾರ ಇವಳ ಮೇಲೆ ಶ್ರೀರಾಮ ಸೇನೆ …

Read More »