Breaking News

Breaking News

ಕೇರಳದ ಲೆಪ್ಟಿಷ್ಠ ಸರ್ಕಾರವನ್ನು ಲೆಫ್ಟ..ರೈಟ್ ತಗೊಳ್ಳಿ

ಬೆಳಗಾವಿ- ಕೇರಳದಲ್ಲಿ ಎಡಪಂಥೀಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ಹೆಚ್ಚಾಗಿದ್ದು ಕೇಂದ್ರ ಸರ್ಕಾರ ಕೂಡಲೇ ಕೇರಳ ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಜರುಗಿಸಿ ಕೇರಳದಲ್ಲಿ ಪ್ರೆಸಿಡೆಂಟ ರೂಲ್ ಜಾರಿ ಮಾಡುವಂತೆ ವಿವಿಧ ಹಿಂದು ಸಂಘಟನೆಗಳು ಒತ್ತಾಯಿಸಿವೆ ಸಂಘ ಪರಿವಾರ ಬಿಜೆಪಿ ಹಾಗು ವಿವಿಧ ಹಿಂದೂ ಸಂಘಟನೆಗಳು ಕೇರಳ ಸರ್ಕಾರವನ್ನು ವಜಾ ಮಾಡುವಂತೆ ಒತ್ತಾಯಿಸಿ ನಗರದ ಧರ್ಮವೀರ ಸಂಬಾಜಿ ವೃತ್ರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿಯನ್ನು ಹೊರಡಿಸಿದ್ದರು …

Read More »

ಕನ್ನಡಿಗರ ಕನಸು ನುಚ್ಚು ನೂರು ಪಾಲಿಕೆಯಲ್ಲಿ ಮತ್ತೇ ಎಂಈಎಸ್ ಕಾರ್ಬಾರು..!!!

ಬೆಳಗಾವಿ- ಹಲವಾರು ದಿನಗಳಿಂದ ಅತ್ಯಂತ ಕುತೂಹಲ ಕೆರಳಿಸಿದ್ದ ಮೇಯರ್ ಚುನಾವಣೆಯಲ್ಲಿ ಕನ್ನಡಿಗರು ಮೇಯರ್ ಆಗುವ ಕನಸು ನುಚ್ಚು ನೂರಾಗಿದ್ದು ಎಂಈಎಸ್ ಅಭ್ಯರ್ಥಿ ಸಂಜೋತಾ ಬಾಂಧೇಕರ ಮೇಯರ್ ಆಗಿ  ಉಪ ಮೇಯರ್ ಆಗಿ ಎಈಎಸ್ ನ ನಾಗೇಶ ಮಂಡೋಳ್ಕರ್ ಆಯ್ಕೆಯಾಗಿದ್ದಾರೆ   ಎಂಈಎಸ್ ಗುಂಪಿನಿಂದ ಮೇಯರ್ ಸ್ಥಾನಕ್ಕೆ ಸಂಜೋತಾ ಬಾಂಧೇಕರ,ಮೀನಾಕ್ಷಿ ಚಿಗರೆ ಮತ್ತು ಮಧುಶ್ರೀ ಪೂಜಾರಿ ನಾಮತ್ರ ಸಲ್ಲಿಸಿ ಬಂಡಾಯದ ಬಾವುಟ ಹಾರಿಸಿ ಎಂಈಎಸ್ ನಿಂದ ಉಪ ಮೇಯರ್ ಸ್ಥಾನಕ್ಕೆ ನಾಗೇಶ …

Read More »

ಬೆಳಗಾವಿಗೆ ಆಗಮಿಸಿದ ಹಮ್ ಸಫರ್ ರೈಲಿಗೆ ಅದ್ಧೂರಿ ಸ್ವಾಗತ

ಬೆಳಗಾವಿ- ತಿರುಚನಾಪಳ್ಳಿಯಿಂದ ರಾಜಸ್ಥಾನದ ಗಂಗಾ ನಗರ  ವರೆಗೆ ಬೆಳಗಾವಿ ಮಾರ್ಗವಾಗಿ ಸಂಚರಿಸುವ ಹಮ್ ಸಫರ್ ರೈಲಿನ ಪ್ರಯಾಣ ಆರಂಭ ವಾಗಿದ್ದು ಈ ರೈಲು ೧೦-೪೦ ಕ್ಕೆ ಬೆಳಗಾವಿಗೆ ಆಗಮಿಸಿತು ಪ್ರಾಯೋಗಿಕವಾಗಿ ಈ ರೈಲು ರಾಜಸ್ಥಾನದ ಗಂಗಾ ನಗರದಿಂದ ಪ್ರಯಾಣ ಆರಂಭಿಸಿ ೧೦-೪೦ ಕ್ಕೆ ಬೆಳಗಾವಿ ರೈಲು ನಿಲ್ಧಾಣಕ್ಕೆ ಆಗಮಿಸಿತು ಬೆಳಗಾವಿಯ ರೈಲ್ವೆ ಇಲಾಖೆಯ ಅಧಿಕಾರಿ ಗಳು ಹಮ್ ಸಫರ್ ರೈಲಿಗೆ ಹಸಿರು ಧ್ವಜ ತೋರಿಸಿ ಬರ ಮಾಡುಕೊಂಡರು ರೇಲ್ವೆ ಇಲಾಖೆ …

Read More »

ಬೆಳಗಾವಿಯ ಕನ್ನಡ ಮೇಯರ್ ಮಾಡುವ ಕನಸಿಗೆ ಯಳ್ಳು ನೀರು.

ಬೆಳಗಾವಿಯ ಕನ್ನಡ ಮೇಯರ್ ಮಾಡುವ ಕನಸಿಗೆ ಯಳ್ಳು ನೀರು.. ಕನ್ನಡಿಗರು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್- ಉಪ ಮೇಯರ್ ಎಂಬ ಆಸೆಗೆ ಕೊನೆಗು ಜನ ಪ್ರತಿನಿಧಿಗಳು ಎಳ್ಳು ನೀರು ಬಿಟ್ಟಿದ್ದಾರೆ. ಸ್ವಪ್ರತಿಷ್ಠೆ, ರಾಜಕೀಯ ಹಿತಾಸಕ್ತಿಗೆ ಮತ್ತೊಮ್ಮೆ ಗಡಿ ಕನ್ನಡಿಗರ ಹಿತಾಸಕ್ತಿ ಬಲಿಯಾಗಿದೆ. ನಾಳೆ ಪಾಲಿಕೆಯ ಮೂರನೇ ಅವಧಿಯ ಮೇಯರ್- ಉಪಮೇಯರ್ ಚುನಾವಣೆ ನಡೆಯಲಿದೆ. ಈ ಭಾರಿ ಕನ್ನಡಿಗರು ಮೇಯರ್ ಆಗಬೇಕು ಎಂದು ಕನಸಾಗಿತ್ತು. ಈ ಹಿನ್ನಲೆಯಲ್ಲಿ ಅನೇಕ ಚಟುವಟಿಕೆ ನಡೆದಿದ್ದವು. …

Read More »

ಇಂದು ರಾಷ್ಟ್ರೀಕೃತ ಬ್ಯಾಂಕ್ ಬಂದ್,ಪ್ರತಿಭಟನೆ.

ಬೆಳಗಾವಿ- ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದೇಶಾದ್ಯಂತ ರಾಷ್ಟ್ರೀಕೃತ ಬ್ಯಾಂಕುಗಳು ಮುಷ್ಕರ ಹೂಡಿದ್ದು ಮಂಗಳವಾರ ಬೆಳಗಾವಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳ ಕಾರ್ಮಿಕರು ಬೆಳಗಾವಿ ನಗರದಲ್ಲಿ ಬೃಹತ್ ಪ್ತತುಭಟನಾ ರ್ಯಾಲಿಯನ್ನು ಹೊರಡಿಸಿದ್ದರು ಬ್ಯಾಂಕ್ ಬಂದ್ ಮಾಡಿ ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಸಮಾವೇಶಗೊಂಡ ಬ್ಯಾಂಕ ಕಾರ್ಮಿಕರು ಇಂಡಿ ಕೂಟ ಖಡೇಬಝಾರ,ಗಣಪತಿ ಗಲ್ಲಿ ಮೂಲಕ ಸಂಚರಿಸಿ ಮಾರುತಿ ಗಲ್ಲಿಯ ಸಿಂಡಿಕೇಟ್ ಬ್ಯಾಂಕ್ ಬಳಿ ರ್ಯಾಲಿಯನ್ನು ಸಮಾರೋಪ ಮಾಡಿದರು ದೇಶದಲ್ಲಿ 500/1000  ಮುಖ ಬೆಲೆಯ …

Read More »

ಬೆಳಗಾವಿಯಲ್ಲಿ ಡೆಪ್ಯುಟಿ ತಹಶೀಲ್ದಾರನ ಮನೆಗೆ ACB ರೇಡ್.

ಬೆಳಗಾವಿ,-ಬೆಳಗಾವಿ ನಗರದ ರಾಮತೀರ್ಥ ನಗರದಲ್ಲಿರುವ ಡೆಪ್ಯುಟಿ ತಹಶೀಲ್ದಾರನ ಮನೆಯ ಮೇಲೆ ಎಸಿಬಿ ದಾಳಿ ನಡೆದಿದೆ ಆದಾಯ ಮೀರಿದ ಆಸ್ತಿಗಳಿಕೆ‌ ಪ್ರಕರಣ ಬೆಳಗಾವಿಯಲ್ಲಿ ಎಸಿಬಿ‌ ದಾಳಿ.ನಡೆದಿದೆ ಡೆಪ್ಯೂಟಿ ತಹಶಿಲ್ದಾರರ ಸಲೀಂ ಸಾಬುಸಾಬ್ ಸೈಯದ್ ಮನೆ ಮೇಲೆ ದಾಳಿ ನಡೆದಿದ್ದು ಪರಿಶೀಲನೆ. ಮುಂದುವರೆದಿದೆ ನಗರದ ರಾಮತೀರ್ಥ ನಗರ ಬಡಾವಣೆಯಲ್ಲಿ ಮನೆ ದಾಖಲೆ ಪರಿಶೀಲನೆ. ಮಾಡಲಾಗುತ್ತಿದೆ ಎಸಿಬಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ಬೆಳಗಾವಿಯಲ್ಲಿ ಏಕಕಾಲಕ್ಕೆ ಎಸಿಬಿ ದಾಳಿ …

Read More »

ವೈದ್ಯರ ನಿರ್ಲಕ್ಷ್ಯ ಆಸ್ಪತ್ರೆಯಲ್ಲಿ ತಾಯಿ ಮಗು ಸಾವು, ಪ್ರತಿಭಟನೆ

ಬೆಳಗಾವಿ- ಬೆಳಗಾವಿ ನಗರದ ಶಹಾಪೂರ ಪ್ರದೇಶದಲ್ಲಿರುವ ಸರಾಫ ಗಲ್ಲಿಯ ದಾನೇಶ್ವರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ದಾಖಲಾಗಿದ್ದ ತಾಯಿ ಮತ್ತು ಮಗು ಸಾವನೊಪ್ಪಿದ ಘಟನೆ  ಇಂದು ಮಧ್ಯಾಹ್ನ ನಡೆದಿದೆ ಬಸ್ತವಾಡ ಗ್ರಾಮದ ಮಾಲಾಶ್ರೀ ಶೀತಲ ಸಂಕೇಶ್ವರಿ ಎಂಬ ಇಪ್ಪತ್ತು ವರ್ಷ ವಯಸ್ಸಿನ ಮಹಿಳೆ ಡಾ ಉಮದಿ ಅವರ ದಾನೇಶ್ವರಿ ಆಸ್ಪತ್ರೆಗೆ ದಾಖಲಾಗಿದ್ದಳು ಈ ಮಹಿಳೆ ಇಂದು ಬೆಳಗಿನವರೆಗೆ ಆರೋಗ್ಯವಾಗಿದ್ದಳು ಆದರೆ ಮಧ್ಯಾಹ್ನ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಗು ಇಬ್ಬರೂ ವೈದ್ಯರ …

Read More »

ಜಿಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ..ವಾಕ್..ವಾರ್..!

ಬೆಳಗಾವಿ- ಬೆಳಗಾವಿ ಜಿಲ್ಲಾ ಪಂಚಾಯತಿಯ ಸಾಮಾನ್ಯ ಸಭೆಗೆ ಬಾರದ ಅಧಿಕಾರಗಳ ವಿರುದ್ಧ ಕ್ರಮ ಜರುಗಿಸುವಂತೆ ಸದಸ್ಯರು ಒತ್ತಾಯಿಸಿದರು ಸಭೆ ಆರಂಭವಾಗುತ್ತಿದ್ದಂತೆಯೇ ಜಿಪಂ ಸದಸ್ಯ ಕಾಗಲ್ ಮಾತನಾಡಿ ಅಧಿಕಾರಿಗಳು ಸಾಮಾನ್ಯ ಸಭೆಗೆ ಬಾರದೇ ಅವಮಾನ ಮಾಡುತ್ತಿದ್ದಾರೆ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾತನಾಡಿ ಸಭೆಗೆ ಬಾರದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗುವದು ಅವರು ನೀಡುವ ಉತ್ತರ ತೃಪ್ತಿದಾಯಕ ಇಲ್ಲದಿದ್ದರೆ ಕಾನೂನು …

Read More »

ಭಾವನೆಯ ಮೂಲಕ ಹೊರ ಬಂದ,ಮೂಕ ವೇದನೆ…!

ಬೆಳಗಾವಿ- ತಮ್ಮ ಬೇಡಿಕೆ ಹೇಳಲು ಬಾಯಿಲ್ಲದೇ ಇದ್ರು.. ಶಿಳ್ಳೆ ಮೂಲಕವೇ ಪ್ರತಿಭಟನೆ ನಡೆಸಿ ಬೆಳಗಾವಿಯಲ್ಲಿ ಇಂದು ಕಿವುಡ, ಮೂಕ ಸಂಘದ ನೂರಾರು ಜನರು ಗಮನ ಸೆಳೆದರು. ಕೇವಲ ಘೋಷಣೆ ಇಲ್ಲದೇ ಭಾವನೆ ಮೂಲಕವೆ ಪ್ರತಿಭಟನೆ ನಡೆಸಿದರು. ಚನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು ಜನ ಕಿವುಡರು ಮತ್ತು ಮೂಕರು ಸೀಟಿ ಊದಿ ತಮ್ಮ ವೇದನೆಯನ್ನು ಹೊರ ಹಾಕಿದರು ರಾಜ್ಯದಲ್ಲಿ ಎಲ್ಲಾ ವಿಕಲಾಂಗ ಚೇತನರಿಗೆ  ಸರ್ಕಾರ ಮೀಸಲಾತಿ ಸೌಲಭ್ಯ ಕಲ್ಪಿಸಿದೆ. ಅದರಂತೆ ಸರ್ಕಾರಿ …

Read More »

ರೆಸಾರ್ಟ್ ಗೆ ತೆರಳಿದ ಕನ್ನಡ ಪುರಪಿತೃರು….

ಬೆಳಗಾವಿ- ಬೆಳಗಾವಿ ಮಹಾಪೌರ ಹಾಗು ಉಪ ಮಹಾಪೌರರ ಚುನಾವಣೆ ಮಾರ್ಚ 1 ರಂದು ನಡೆಯಲಿದ್ದು ಪಾಲಿಕೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬೆಳಗ್ಗೆ  ಶಾಸಕ ಫಿರೋಜ್ ಸೇಠ ಮನೆಯಲ್ಲಿ ೭ ಜನ ಪಾಲಿಕೆ ಸದಸ್ಯರು ಸಭೆ ನಡೆಸಿದ್ದರು. ಇದೀಗ ೧೬ ಜನ ಪಾಲಿಕೆಯ ಸದಸ್ಯ ರೆಸಾರ್ಟ್ ಗೆ ತೆರಳಿದ್ದಾರೆ. ನಗರದ ಕಲಾ ಮಂದಿರದ ಬಳಿ ಪಾಲಿಕೆ ಸದಸ್ಯ ರವಿ ದೋತ್ರೆ, ದೀಪಕ ಜಮಖಂಡಿ ಹಾಗೂ ರಮೇಶ ಸೊಂಟಕ್ಕಿ ನೇತೃತ್ವದಲ್ಲಿ ರೆಸಾರ್ಟ್ ಗೆ …

Read More »