Breaking News

Breaking News

ರಾಯಣ್ಣ ಬ್ರಿಗೇಡ್ ಸೇರ್ಪಡೆಗೆ,ಯಡಿಯೂರಪ್ಪನವರಿಗೆ ಅಹ್ವಾನ

ಬೆಳಗಾವಿ- ರಾಯಣ್ಣ ಬ್ರಿಗೇಡ್ ಯಾರದೋ ರಾಜಕೀಯ ಅಸ್ತಿತ್ವ ಊಳಿಸಲು ಹುಟ್ಟಿಕೊಂಡಿಲ್ಲ ಬ್ರಗೇಡ್ ಗೂ ಬಿಜೆಪಿ ಗೆ ಯಾವುದೇ ಸಮಂಧವಿಲ್ಲ ಎಂದು ಬ್ರಿಗೇಡ್ ಕಾರ್ಯಾಧ್ಯಕ್ಷ  ಕೆ ಮುಕಡಪ್ಪ ತಳಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ರಾಯಣ್ಣ ಬ್ರಿಗೇಡ್ ಸರ್ವ ಜನಾಂಗಗಳಿಗೆ ರಾಜಕೀಯವಾಗಿ ಶೈಕ್ಷಣಿಕವಾಗಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಹುಟ್ಟಿಕೊಂಡ ಸಂಘಟನೆಯಾಗಿದೆ ಎಂದರು ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ಬಲ ಪಡಿಸಲು ತಾಲೂಕು ಹಾಗು ಜಿಲಗಲಾ ಮಟ್ಟದ ಪದಾಧಿಕಾರಿಗಳನ್ನು ನೇಮಿಸಲಾಗುತ್ತಿದೆ ಶೈಕ್ಷಿಕ ಶಿಭಿರಗಳನ್ನು …

Read More »

ಬೆಳಗಾವಿಯಲ್ಲಿ ದೆಹಲಿ ಮಾದರಿಯ” ಮೋಹಲ್ಲಾ ” ಕ್ಲಿನಿಕ್…

ಬೆಳಗಾವಿ- ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ನಗರದ ಸ್ಲಂ ಪ್ರದೇಶಗಳಲ್ಲಿ ದೆಹಲಿ ಮಾದರಿಯ ಮೋಹಲ್ಲಾ ಕ್ಲಿನಿಕ್ ಗಳನ್ನು ಆರಂಭಿಸಲು ನಿರ್ಧರಿಸಿದೆ ಪ್ರಾಯೋಗಿಕವಾಗಿ ನಗರದ ಹತ್ತು ಸ್ಲಂ ಪ್ರದೇಶಗಳಲ್ಲಿ ಮೋಹಲ್ಲಾ ಕ್ಲಿನಿಕ್ ಗಳು ಆರಂಭವಾಗಲಿವೆ ಗಾಂಧೀ ನಗರ ಆಝಾಧ ನಗರ,ರುಕ್ಮೀಣಿ ನಗರ,ಸೇರಿದಂತೆ ನಗರದ ಹತ್ತು ಸ್ಲಂ ಪ್ರದೇಶಗಳಲ್ಲಿ ಕ್ಲಿನಿಕ್ ಗಳು ಆರಂಭವಾಗಲಿವೆ ಈ ಕುರಿತು ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ …

Read More »

ಕಾಕತಿ ರೇಪ್ ಕೇಸ್,ದೆಹಲಿಯ ನಿರ್ಭಯ ಪ್ರಕರಣಕ್ಕಿಂತಲೂ ಭಯಾನಕ..!!!!

ಬೆಳಗಾವಿ- ಸಮೀಪದ ಕಾಕತಿ ಗ್ರಾಮದ ಹೊರ ವಲಯದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾವಾರ ಪ್ರಕರಣಕ್ಕಿಂತಲೂ ಭಯಾನಕ ಎನ್ನುವ ಅಂಶ ಬೆಳಕಿಗೆ ಬಂದಿದೆ ಬೆಳಗಾವಿಯ ಕಾಲೇಜ ಒಂದರಲ್ಲಿ ಓದಿತ್ತದ್ದ ಈ ಬಾಲಕಿ ತನ್ನ ಬಾಯ್ ಫ್ರೆಂಡ ಜೊತೆ ಕಾಕತಿ ಗ್ರಾಮದ ಹೊರ ವಲಯದಲ್ಲಿ ವಿಹಾರಕ್ಕೆ ಹೋಗಿದ್ದಾಳೆ ಜಾತ್ರೆ ಮುಗಿಸಿಕೊಂಡು ಬರುತ್ತಿದ್ದ ಮುತ್ಯಾನಟ್ಟಿ ,ಮತ್ತು ಮನಗುತ್ತಿಯ   ಗ್ರಾಮದ ಸುಮಾರು ಏಳು …

Read More »

ಕುಲಕರ್ಣಿ ಜಾಗೆಯಲ್ಲಿ ಪೋಲೀಸ್ ಬಂದೋಬಸ್ತ ಹೈಕೋರ್ಟ ಆದೇಶದ ಮೇರೆಗೆ ಚಟುವಟಿಕೆ ಆರಂಭ

ಬೆಳಗಾವಿ- ನಗರದ ಮೆಥೀಡಿಸ್ಟ ಚರ್ಚ ಬಳಿಯ ಕುಲಕರ್ಣಿ ಕುಟುಂಬಕ್ಕೆ ಸೇರಿದ ಜಾಗೆಯಲ್ಲಿ ಕುಲಕರ್ಣಿ ಕುಟುಂಬ ಮತ್ತು ಶಂಕರ ಮುನವಳ್ಳಿ ಅವರು ಬಿಗಿ ಪೋಲೀಸ್ ಬಂದೋಬಸ್ತಿಯಲ್ಲಿ ಚಟುವಟಿಕೆ ಆರಂಭಿಸಿದ್ದಾರೆ ಈ ಜಾಗೆಯಲ್ಲಿ ಎಂಜಾಯ್ ಮಾಡಲು ಕುಲಕರ್ಣಿ ಕುಟುಂಬದವರಿಗೆ ಮತ್ತು ಶಂಕರ ಮುನವಳ್ಳಿ ಅವರಿಗೆ ಪೋಲೀಸ್ ಬಂದೋಬಸ್ತಿ ನೀಡುವಂತೆ ಹೈಕೋರ್ಟ ಆದೇಶ ನೀಡಿದ್ದು ಕುಲಕರ್ಣಿ ಕುಟುಂಬ ಈ ಜಾಗೆಯಲ್ಲಿ ಪೋಲೀಸರ ರಕ್ಷಣೆಯೊಂದಿಗೆ ಚಟುವಟಿಕೆ ಆರಂಭಿಸಿದೆ ಡಿಸಿಪಿ ರಾಧಿಕಾ ಅಮರನಾಥ ರೆಡ್ಡಿ ಸೇರಿದಂತೆ ಹಿರಿಯ …

Read More »

ರಾಜ್ಯದ ಕನ್ನಡ ಸಂಘಟನೆಗಳಿಗೆ ಸಂಸ್ಕೃತಿ ಇಲಾಖೆಯಿಂದ ೬೧ ಕೋಟಿ ಗಿಫ್ಟ..

ಬೆಳಗಾವಿ- ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಳೆ ಐದು ವರ್ಷದಲ್ಲಿ ರಾಜ್ಯದ ಕನ್ನಡ ಸಂಘಟನೆಗಳಿಗೆ ಒಟ್ಟು ೬೧ ಕೋಟಿ ರೂಗಳನ್ನು ಗಿಪ್ಟ ನೀಡಿರುವ ವಿಷಯವನ್ನು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೊರ ಹಾಕಿದ್ದಾರೆ ಬೆಳಗಾವಿ ಜಿಲ್ಲೆಯ ಕನ್ನಡ ಸಂಘಟನೆಗಳು ಐದು ವರ್ಷದಲ್ಲಿ ಒಟ್ಟು ೬೫ ಲಕ್ಷ ,೫೫ ಸಾವಿರ ರೂ ಗಳನ್ನು ಪಡೆದುಕೊಂಡಿವೆ ರಾಜ್ಯದಲ್ಲಿ ಕನ್ನಡ ಬೆಳೆಸಲು ವಿವಿಧ ಸಂಘಟನೆಗಳಿಗೆ ೫ ವರ್ಷದಲ್ಲಿ ೬೦.೫ ಕೋಟಿ ಹಣ ನೀಡಿದ …

Read More »

ಲವರ್ ಜೊತೆ ವಿಹಾರಕ್ಕೆ ಹೋದಾಗ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ ರೇಪ್

ಬೆಳಗಾವಿ- ಬೆಳಗಾವಿ ಸಮೀಪದ ಕಾಕತಿ ಹೊರ ವಲಯದಲ್ಲಿ ಲವರ್ ಜೊತೆ ವಿಹಾರಕ್ಕೆ ಹೋದ ಸಂಧರ್ಭದಲ್ಲಿ ಅಪ್ರಾಪ್ತ ಮೇಲೆ ಐದು ಜನ ಯುವಕರು ಸೇರಿಕೊಂಡು ಸುಮಾರು ನಾಲ್ಕು ಘಂಟೆ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ ಪಕ್ಕದ ಜಿಲ್ಲೆಯ ಅಪ್ರಾಪ್ತ ಬಾಲಕಿ ಕಾಲೇಜು ಕಲಿಯಲು ಬೆಳಗಾವಿಯಲ್ಲಿ ನೆಲೆಸಿದ್ದ ಳು ಸೋಮವಾರ ಸಂಜೆ ಈ ಬಾಲಕಿ ಕಾಕತಿ ಹೊರ ವಲಯದಲ್ಲಿ ಇರುವ ಪವನ ವಿದ್ಯುತ್ ಫ್ಯಾನಗಳ ಹತ್ತಿರ ಕುಳಿತಿರುವಾಗ ಆಕೆಯ …

Read More »

ಕಾಂಟೋನ್ಮೆಂಟ ಪ್ರದೇಶದಲ್ಲಿ,ಭಾರೀ ವಾಹನಗಳ ಸಂಚಾರ ನಿಷೇಧ

ಬೆಳಗಾವಿ-ಕಾಂಟೋನ್ಮೆಂಟ ಪ್ರದೇಶದಲ್ಲಿ ಶಾಲೆ ಕಾಲೇಜು ಗಳ ಸಂಖ್ಯೆ ಹೆಚ್ಚಿದೆ ಭಾರೀ ವಾನಗಳ ಓಡಾಟದಿಂದ ಶಾಲಾ ಮಕ್ಕಳು ಅಪಘಾತಕ್ಕೀಡಾಗುತ್ತಿರುವದನ್ನು ಗಮನಿಸಿ ಸೇಂಟ್ ಪಾಲ್, ಕೇಂದ್ರೀಯ ವಿದ್ಯಾಲಯ ಸೇರಿದಂತೆ ಶಾಲಾ ಕಾಲೇಜುಗಳು ಇರುವ ಪ್ರದೇಶದಲ್ಲಿ ಭಾರೀ ವಾನಗಳ ಸಂಚಾರವನ್ನು ನಿಷೇಧಿಸುವ ಮಹತ್ವದ ನಿರ್ಣಯ ವನ್ನು ಕಾಂಟೋನ್ಮೆಂಟ ಸಭೆಯಲ್ಲಿ ಕೈಗೊಳ್ಳಲಾಯಿತು ಕಾಂಟೋನ್ಮೆಂಟ ಸಿಇಓ ಹರ್ಷ ಮಾತನಾಡಿ ಸದಸ್ಯರು ಭಾರೀ ವಾಹನಗಳ ಓಡಾಟದ ಮೇಲೆ ನಿಗಾ ವಹಿಸಬೇಕು ಎಂದು ಮನವಿ ಮಾಡಿಕೊಂಡರು ಸಭೆಯಲ್ಲಿ ಕಡ್ಟಡ ಪರವಾಣಿಗೆಯ …

Read More »

ಪೋಲೀಸ ಅಧಿಕಾರಿಗಳ ಕಿರುಕಳ,ಊರು ಬಿಟ್ಟು ಡಿಸಿ ಕಚೇರಿಗೆ ಬಂದ ಬಡ ಕುಟುಂಬ

ಬೆಳಗಾವಿ- ಕೊಲೆ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರ ವಿರುದ್ಧ ಖಾಸಗಿ ದೂರು ದಾಖಲಿಸದ ಅಥಣಿ ತಾಲೂಕಿನ ಮೊಳೆ ಗ್ರಾಮದ ಬಡ ಕುಟುಂಬಕ್ಕೆ ಅಥಣಿ ಠಾಣೆಯ ಪೋಲೀಸ್ ಅಧಿಕಾರಿಗಳು ಈ ಕುಟುಂಬಕ್ಕೆ ಕಿರುಕಳ ನೀಡುತ್ತಿರುವದಕ್ಕೆ ಈ ಬಡ ಕುಟುಂಬ ಕಳೆದ ಒಂದು ತಿಂಗಳಿನಿಂದ ಮನೆ ಉರು ಬಿಟ್ಟು ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದೆ ಅಥಣಿ ತಾಲೂಕಿನ ಮೊಳೆ ಗ್ರಾಮದ ಸುಜಾತಾ ಸಂಜಯ ಹಿಪ್ಪಲಕರ ಎಂಬ ಮಹಿಳೆ ತನ್ನ ಎರಡು ಗಂಡು ಮಕ್ಕಳು …

Read More »

ಸುವರ್ಣ ಸೌಧದಲ್ಲಿ ಲೇಸರ್ ಶೋ ಅಳವಡಿಸಲು ಇ-ಟೆಂಡರ್.

ಬೆಳಗಾವಿ-ಉತ್ತರ ಕರ್ನಾಟಕದ ಅಭಿವೃದ್ಧಿಯ ದಿಕ್ಸೂಚಿ,ಗಡಿನಾಡಿನ ಹೆಮ್ಮೆಯ ಕಿರೀಟ ಬೆಳಗಾವಿಯ ಸುವರ್ಣ ವಿಧಾನ ಸೌಧ ಮುಂದಿನ ಚಳಗಾಲದ ಅಧಿವೇಶನ ನಡೆಯುವ ಹೊತ್ತಿಗೆ ಲೇಸರ್ ಶೋ ನಿಂದ ಕಂಗೊಳಿಸಲಿದೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಲೇಸರ್ ಶೋ ಅಳವಡಿಕೆಗೆ ಲೋಕೋಪಯೋಗಿ ಇಲಾಖೆಯ ಎಲೆಕ್ಟ್ರಿಕಲ್ ವಿಭಾಗ ಇ- ಟೆಂಡರ್ ಕರೆದಿದೆ ಅತ್ಯಾಕರ್ಷಕ ಶೈಲಿಯಲ್ಲಿ 43.50 ಲಕ್ಷ ರೂ ವೆಚ್ಚದಲ್ಲಿ ಲೇಸರ್ ಶೋ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಅತ್ಯಾಧುನಿಕ ಶೈಲಿಯಲ್ಲಿ …

Read More »

ರಾಣಿ ಶುಗರ್ಸ ನಲ್ಲಿ ಕಿತ್ತಾಟ..ನಡೆಯುತ್ತಿಲ್ಲ ಇನಾಮದಾರ ಆಟ..ಎಸ್ ಎಂ ಜೊತೆ ಬಿಜೆಪಿಗೆ .ಓಟ..!!!

ಬೆಳಗಾವಿ- ಕಿತ್ತೂರ ಶಾಸಕ ಡಿಬಿ ಇನಾಮದಾರ ಈಗ ಸುದ್ಧಿಯಲ್ಲಿದ್ದಾರೆ ಎಸ್ ಎಂ ಕೃಷ್ಣಾ ಅವರ ಕಟ್ಟಾ ಶಿಷ್ಯರಾಗಿರುವ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರುವದು ಗ್ಯಾರಂಟಿ ಎಂದು ನಂಬಲರ್ಹ ಮೂಲಗಳು ತಿಳಿಸಿವೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಅವರ ಜೊತೆ ಮುನಿಸಿಕೊಂಡಿರುವ ಅವರು ಎಸ್ ಎಂ ಜೊತೆ ಬಿಜೆಪಿಗೆ ಸೇರಲು ತಯಾರಿ ಮಾಡಿಕೊಂಡಿದ್ದಾರೆ ಆದರೆ ಮಾದ್ಯಮಗಳಿಗೆ ಇದರ ಸುಳಿವು ನೀಡದ ಅವರು ಬಿಜೆಪಿ …

Read More »