Breaking News

Breaking News

ಬೀಸುವ ದೊಣ್ಣೆಯಿಂದ ಪಾರಾದ ವಿಕೃತ ಕಾಮಿ

ಬೆಳಗಾವಿ-ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಲ್ಲಿರುವ ವಿಕೃತ ಕಾಮಿ ಉಮೇಶ ರೆಡ್ಡಿ ಕೊನೆಗೂ ಬೀಸುವ ದೊಣ್ಣೆಯಿಂದ ಪಾರಾಗಿದ್ದಾನೆ ಗಲ್ಲು ಶಿಕ್ಷೆಗೆ ಗುರಿಯಾದ ಇತನಿಗೆ ಮರಣ ದಂಡನೆ ಗ್ಯಾರಂಟಿಯಾಗಿತ್ತು ಆದರೆ ಇತನು ಗಲ್ಲು ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ ಅರ್ಜಿ ಆಲಿಸಿದ ಸಿಜೆ ನೇತ್ರತ್ವದ ನ್ಯಾಯ ಪೀಠವು ಶಿಕ್ಷೆ ಜಾರಿಗೆ ಮದ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿರುವ ಪೀಠವು ಅಕ್ಷೇಪಣೆ ಸಲ್ಲಿಸಲು ಹತ್ತು ದಿನ …

Read More »

ಬೆಳಗಾವಿಯಲ್ಲಿ ವೈನ್ ಉತ್ಸವ,ಮುಂದಿನ ವರ್ಷ ಅಂತರಾಷ್ಟ್ರೀಯ ವೈನ್ ಮೇಳ

ಬೆಳಗಾವಿ:ತೋಟಗಾರಿಕಾ ಇಲಾಖೆ, ಜಿಲ್ಲಾಡಳಿತ ಮತ್ತು ದ್ರಾಕ್ಷಾರಸ ಮಂಡಳಿ ವತಿಯಿಂದ ಬೆಳಗಾವಿ ದ್ರಾಕ್ಷಾರಸ ಉತ್ಸವ ಅಕ್ಟೋಬರ್ ೨೧ ರಿಂದ ೨೩ರವರೆಗೆ ಮೂರು ದಿನ ನಗರದ ಮಿಲೇನಿಯಂ ಉದ್ಯಾನದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿ ಯಲ್ಲಿ ವಿಷಯ ತಿಳಿಸಿದ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು ಆರೋಗ್ಯಕರ ಪೇಯ ವೈನ್ ಬಳಕೆ ಉತ್ತೇಜಿಸುವ ದೃಷ್ಟಿಯಿಂದ, ವೈನ್ ದ್ರಾಕ್ಷಿ ಬೆಳೆಗಾರರ ಅಭಿವೃದ್ಧಿ ಗಾಗಿ ಮತ್ತು ಸಾರ್ವಜನಿಕ ರಿಗೆ ಉದ್ಯಮದ ಬಗ್ಗೆ ತಿಳಿವಳಿಕೆ ನೀಡಲು ನಗರದಲ್ಲಿ ಸತತ …

Read More »

ನವ್ಹೆಂಬರ 21 ರಿಂದ ಡಿಸೆಂಬರ 7 ರವರೆಗೆ ಬೆಳಗಾವಿಯಲ್ಲಿ ಗೂಟದ ಕಾರುಗಳ ಕಾರಬಾರು

ಬೆಳಗಾವಿ -ಬೆಳಗಾವಿಯ ಸುವರ್ಣ ವಿದಾನ ಸೌಧದಲ್ಲಿ ನವ್ಹೆಂಬರ 21ರಂದ ಡಿಸೆಂಬರ 7 ರವರೆಗೆ ಚಳಿಗಾಲದ ಅಧಿವೇಶನ ನಡೆಸಲು ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿಬಿ ಜಯಚಂದ್ರ ತಿಳಿಸಿದ್ದಾರೆ ಸಚಿವ ಸಂಪುಟದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಚಳಿಗಾದ ಅಧಿವೇಶನ ನಡೆಸಲು  ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದರು ಒಟ್ಟಾರೆ ಹದಿನೈದು ದಿನಗಳ ಕಾಲ ಬೆಳಗಾವಿ ನಗರದ ಸುವರ್ಣ ವಿಧಾನ ಸೌಧದಲ್ಲಿ …

Read More »

ಶಶಿಧರ ಕುರೇರ ವರ್ಗಾವಣೆ ಆದೇಶ ರದ್ದು ,

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಗೆ ಐಎಎಸ್ ಅಧಿಕಾರರಿಯನ್ನು ಪಾಲಿಕೆ ಆಯುಕ್ತ ರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದಾಗಿದೆ. ಆದೇಶ ಹೊರಡಿಸಿದ ೧೨ ಗಂಟೆಯ ಒಳಗಾಗಿಯೇ ಸರ್ಕಾರ ಆದೇಶವನ್ನು ರದ್ದು ಮಾಡಿ ಬೆಳಗಾವಿ ಪಾಲಿಕೆಯ ಆಯುಕ್ತರಾಗಿ ಶಶಿಧರ ಕುರೇರ್ ಅವರೇ ಮುಂದುವರಿಯುವಂತೆ ಆದೇಶಿಸಿದೆ. ರಾಜ್ಯ ಸರ್ಕಾರ ಮಂಗಳವಾರ ಐಎಎಸ್ ಎಂ.ಪಿ.ಮಲ್ಲಾಯಿ ಅವರನ್ನು ನೇಮಕ ಮಾಡಲಾಗಿತ್ತು. ಸರ್ಕಾರ ಕೊನೆಗೂ ತನ್ನ ನಿರ್ಧಾರವನ್ನು ಬದಲಿಸಿದೆ. ಪಾಲಿಕೆ ಆಯುಕ್ತ ಶಶಿಧರ ಕುರೇರ …

Read More »

ಕಿತ್ತೂರ ತಾಲೂಕಿಗೆ ದಂಡಾಧಿಕಾರಿ,ಉತ್ಸವದಲ್ಲಿ ಘೋಷಣೆ…!

ಬೆಳಗಾವಿ-ವೀರ ರಾಣಿ ಕಿತ್ತೂರ ಚನ್ನಮ್ಮಾಜಿ ಐತಿಹಾಸಿಕ ಕಿತ್ತೂರು ಪೂರ್ಣ ಪ್ರಮಾಣದ ತಾಲೂಕು ಆಗುವ ಕಾಲ ಈಗ ಕೂಡಿ ಬಂದಿದೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕಿತ್ತೂರ ಉತ್ಸವವನ್ನು ಊದ್ಘಾಟಿಸಲಿದ್ದು ಈ ಸಂಧರ್ಭದಲ್ಲಿ ಅವರು ಕಿತ್ತೂರ ತಾಲೂಕಿಗೆ ದಂಡಾಧಿಕಾರಿಯನ್ನು ನೇಮಕ ಮಾಡಿರುವ ಬಗ್ಗೆ ಅಧಿಕೃತವಾಗಿ ಘೋಷನೆ ಮಾಡಲಿದ್ದಾರೆ ಕಿತ್ತೂರು ತಾಲೂಕ ಪ್ರದೇಶವಾಗಿ ಘೋಷಣೆಯಾಗಿ ಹಲವಾರು ವರ್ಷಗಳು ಗತಿಸಿ ಹೋಗಿವೆ ಆದರೆ ಕಿತ್ತೂರ ತಾಲೂಕಿನಲ್ಲಿ ಈ ವರೆಗೆ ವಿಶೇಷ ತಹಶಿಲ್ದಾರ ಅವರೇ …

Read More »

ಬೆಳಗಾವಿ ಮಹಾನಗರ ಪಾಲಿಕೆಗೆ I A S ಕಮಿಷ್ನರ್ ..?

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ I A S ಅಧಿಕಾರಿಯೊಬ್ಬರನ್ನು ಪಾಲಿಕೆ ಆಯುಕ್ತರನ್ನಾಗಿ ನೇಮಿಸಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಮೂಲಗಳು ತಿಳಿಸಿವೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಲ್ಲಿ I A S ಅಧಿಕಾರಿಗಳೇ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತದ್ದರು ಆದರೆ ಬೆಳಗಾವಿಯಲ್ಲಿ ಮಾತ್ರ ಕೆ ಎ ಎಸ್ ಅಧಿಕಾರಿಗಳು ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು ಬೆಳಗಾವಿ ನಗರ ಈಗ ಸ್ಮಾರ್ಟ ಸಿಟಿ ಪಟ್ಟಿಯಲ್ಲಿ ಸೇರಿಕೊಂಡಿರುವದರಿಂದ ರಾಜ್ಯ ಸರ್ಕಾರ ಮಂಗಳವಾರ ಸಂಜೆ ಬೆಳಗಾವಿ ಮಹಾನಗರ ಪಾಲಿಕೆ I …

Read More »

ಪ್ರತ್ಯೇಕ ರಾಜ್ಯಕ್ಕೆ ಜನಾಭಿಪ್ರಾಯ ಸಂಗ್ರಹ- ಗಡಾದ

ಬೆಳಗಾವಿ-   ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಅಭಿವೃಧ್ದಿಯನ್ನು ನಿರ್ಲಕ್ಷ ಮಾಡಿದ್ದನ್ನು ಖಂಡಿಸಿ, ಉತ್ತರ ಕರ್ನಾಟಕ ಅಭಿವೃದ್ದ ವೇಧಿಕೆ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ಮಾಡಬೇಕಾ ಬೇಡವಾ ಎಂದು ಜನಾಭಿಪ್ರಾಯಕ್ಕೆ ಮುಂದಾಗಿದೆ. ಹೌದು ಕರ್ನಾಟಕ ಏಕಿಕರಣ ವಾಗಿ 5 ದಶಕಗಳು ಕಳೆದರು ಆಡಳಿತಕ್ಕೆ ಬಂದ ಸರ್ಕಾರಗಳು ಉತ್ತರ ಕರ್ನಾಟಕದ 13 ಜಿಲ್ಲೆಗಳ ಅಭಿವೃದ್ದಿಯನ್ನು ಸಂಪೂರ್ಣ ನಿರ್ಲಕ್ಷ ಮಾಡುತ್ತಾ ಬಂದಿವೆ. ಎಲ್ಲ ಸರ್ಕಾರಗಳು ಉತ್ತರ ದಕ್ಷಣ ಎಂಬ …

Read More »

ಮಟನ್ ಗಾಗಿ ಕಿತ್ತಾಟ ಮದುವೆಯಲ್ಲಿ ಬಡಿದಾಟ

ಬೆಳಗಾವಿ- ಬೆಳಗಾವಿಯ ವಡಗಾವಿಯ ಇದಗಾ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಮದುವೆಯ ರಿಸಿಪ್ಷನ್ ನಡೆಯುತ್ತಿದ್ದು ಊಟ ಬಡಿಸುವಾಗ ಮಟನ್ ಪೀಸ್ ಹಾಕದ ಕಾರಣ ವಧು ವರರ ಎರಡು ಕಡೆಯ ಯುವಕರು ಪರಸ್ಪರ ಹೊಡೆದಾಡಿದ ಘಟನೆ ನಡೆದಿದೆ ಖಂಜರ್ ಗಲ್ಲಿಯ ವಧುವಿನ ಜೊತೆ ವಡಗಾಂವಿಯ ವರನ ಮದುವೆ ಆಗಿತ್ತು ಕೋತ್ವಾಲ ಗಲ್ಲಿಯ ಕಲ್ಯಾಣ ಮಂಟಪದಲ್ಲಿ ನಿಖಾ ಆಗಿತ್ತು ಸೋಮವಾರ ವಲೀಮಾ ವಡಗಾವಿಯ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವಾಗ ಮಟನ್ ಪೀಸ್ ಸಿಗದ ಕಾರಣ …

Read More »

ಕ್ಯುರೇಟಿವ್ ಪಿಟಿಶನ್. ಉಮೇಶ ರೆಡ್ಡಿಗೆ ಗಲ್ಲು ಶಿಕ್ಷೆಯ ಟೇನಶನ್

ಬೆಳಗಾವಿ- ಕುಖ್ಯಾತ ರೇಪಿಸ್ಟ ಉಮೇಶ ರೆಡ್ಡಿಗೆ ಜೀವದಾನ ನೀಡುವ ಎಲ್ಲ ಬಾಗಿಲುಗಳು ಬಹುಶ ಬಂದ್ ಆದಂತೆ ಕಾಣುತ್ತಿದೆ ಸುಪ್ರೀಂ ಕೋರ್ಟಿನಲ್ಲಿ ಉಮೇಶ ರೆಡ್ಡಿ ದಾಖಲಿಸಿದ ಮರು ಪರಶೀಲನಾ ಅರ್ಜಿ ತಿರಸ್ಕೃತಗೊಂಡಿದ್ದು ಆತ ಮತ್ತೆ ಸುಪ್ರೀಂ ಕೋರ್ಟಿನಲ್ಲಿ ಕ್ಯುರೇಟಿವ್ ಪಿಟಿಶನ್ ದಾಖಲಿಸಲು ನಿರ್ಧರಿಸಿದ್ದು ಈ ಪಿಟಿಶನ್ ತಿರಸ್ಕೃತಗೊಳ್ಳುವ ಸಾದ್ಯತೆ ಇದ್ದು ಉಮೇಶ ರೆಡ್ಡಿಗೆ ಗಲ್ಲು ಗ್ಯಾರಂಟಿಯಾದಂತಾಗಿದೆ ಸೋಮವಾರ ಕ್ಯರೇಟಿವ್ ಪಿಟಿಶನ್ ದಾಖಲಾದರೆ ಅದು ಕೂಡಾ ತಿರಸ್ಕೃತಗೊಂಡು ಸೋಮವಾರ ಸಂಜೆಯೇ ಉಮೇಶ ರೆಡ್ಡಿಯ …

Read More »

ಕಿತ್ತೂರ ರಾಷ್ಟ್ರೀಯ ಸ್ಮಾರಕ ಘೋಷಣೆಗೆ ಪ್ರಯತ್ನ-ಜಾರಕಿಹೊಳಿ

ಬೆಳಗಾವಿ: ಇದೇ 23ರಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಈ ಉತ್ಸವದ ಅಂಗವಾಗಿ ಬೈಲಹೊಂಗಲನಲ್ಲಿರುವ ಕಿತ್ತೂರು ರಾಣಿ ಚನ್ನಮ್ಮನ ಸಮಾಧಿ ಬಳಿಯಿಂದ ಚನ್ನಮ್ಮನ ವಿಜಯೋತ್ಸವ ವೀರಜ್ಯೋತಿ ಸಂಚಾರಕ್ಕೆ ಭಾನುವಾರ(ಅ.16) ಚಾಲನೆ ನೀಡಲಾಯಿತು. ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ಪ್ರತೀಕವಾಗಿರುವ ಈ ವೀರಜ್ಯೋತಿಯ ಸಂಚಾರದೊಂದಿಗೆ ಈ ಬಾರಿಯ ಕಿತ್ತೂರು ಉತ್ಸವಕ್ಕೆ ಅಧಿಕೃತ ಚಾಲನೆ ದೊರೆತಂತಾಗಿದೆ. ಸಣ್ಣ ಕೈಗಾರಿಕೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಮೇಶ ಜಾರಕಿಹೊಳಿ ಅವರು, …

Read More »