Breaking News

Breaking News

mbbs ಸೀಟು ಕೊಡಿಸುವದಾಗಿ ತ್ರಿಪಾಠಿಗೆ,೪೦ ಲಕ್ಷ ರೂ ಟೋಪಿ

ಬೆಳಗಾವಿ- ಎಂಬಿಬಿಎಸ್ ಸೀಟು ಕೊಡಿಸುವದಾಗಿ ಬೆಳಗಾವಿಯ ಮೂವರು ಖಿಲಾಡಿಗಳು ಕೂಡಿಕೊಂಡು ಮದ್ಯಪ್ರದೇಶದ ಮದನಕುಮಾರ ತ್ರಿಪಾಠಿ ನಲವತ್ತು ಲಕ್ಷ ರೂ ಗಳ ಮಕ್ಮಲ್ ಟೋಪಿ ಹಾಕಿದ ಘಟನೆ ಬೆಳಗಾವಿಯ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಬೆಳಗಾವಿಯ ಸಿದ್ಧಾರ್ಥ,ಅಮೀತ ಮಹೇಶ ಎಂಬುವರು ಮದ್ಯಪ್ರದೇಶದ ಡಾ ಮದನಕುಮಾರ ಅವರನ್ನು ಸಂಪರ್ಕಿಸಿ ಬೆಳಗಾವಿಯ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಶನ್ ಮಾಡಿಸುವದಾಗಿ ನಂಬಿಸಿ ಆತನಿಂದ ಬರೊಬ್ಬರಿ ನಲವತ್ತು ಲಕ್ಷ ರೂ ಲಪಟಾಯಿಸಿದ್ದು ವಂಚನೆಗೊಳಗಾದ ಮದ್ಯಪ್ರದೇಶದ ಮದನಕುಮಾರ ಈಗ …

Read More »

ನೇಣುಗಂಬ ಇರುವದು ಕೇವಲ ಹಿಂಡಲಗಾದಲ್ಲಿ ಮಾತ್ರ…!

ಬೆಳಗಾವಿ-ಹಲವಾರು ಅತ್ಯಾಚಾರ ಪ್ರಕರಣಗಳಿಗೆ ಸಂಬಂದಿಸಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವಿಕೃತ ಕಾಮಿ ಉಮೇಶ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ ಆಗಿದ್ದು,  ಕಳೆದ ಹತ್ತು  ವರ್ಳಷಗಳಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ  ಇತನಿಗೆ ಗಲ್ಲು ಶಿಕ್ಷೆ  ನೀಡಲು ಸದ್ದಿಲ್ಲದೇ ಸಿದ್ಧತೆ ಮಾಡಿಕೊಲ್ಳಲಾಗುತ್ತಿದೆ. ಉಮೇಶ ರೆಡ್ಡಿ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ವಜಾಗೊಂಡ ಹಿನ್ನಲೆಯಲ್ಲಿ ಇತನಿಗೆ ಗಲ್ಲು ಗ್ಯಾರಂಟಿಯಾಗಿದ್ದು ಹಿಂಡಲಗಾ ಕಾರಾಗೃಹದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ ಬೆಳಗಾವಿಯ ಪ್ರಸಿದ್ದ ಹಿಂಡಲಗಾ ಕಾರಾಗ್ರಹದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರು ಒಟ್ಟು …

Read More »

ಜಿ .ರಾಧಿಕಾ ಬೆಳಗಾವಿ ಡಿಸಿಪಿ

ಬೆಳಗಾವಿ- ಬೆಳಗಾವಿ ನಗರದ ಕಾನೂನು ಸುವ್ಯೆವಸ್ಥೆಯ ಡಿಸಿಪಿ ಯಾಗಿ ಬೆಂಗಳೂರಿನ ಜಿ ರಾಧಿಕಾ ನಿಯ್ಯುಕ್ತಿಗೊಂಡಿದ್ದಾರೆ ಅನುಪಂ ಅಗರವಾಲ್ ಅವರ ವರ್ಗಾವಣೆಯ ಬಳಿಕ ಖಾಲಿಯಾಗಿದ್ದ ಸ್ಥಾನಕ್ಕೆ ಜಿ ರಾಧಿಕಾ ಅವರನ್ನು ನಿಯ್ಯುಕ್ತಿಗೊಳಿಸಲಾಗಿದೆ ೧೯೮೦ ರಲ್ಲಿ ಬೆಂಗಳೂರಿನಲ್ಲಿ ಜನಿಸಿರುವ ಅವರು ೨೦೧೨ ರಲ್ಲಿ ಐಪಿಎಸ್ ಪಾಸಾಗಿದ್ದಾರೆ ಈಗ ಸದ್ಯಕ್ಕೆ ಅವರು ಬೆಂಗಳೂರಿನ ಗುಪ್ತಚರ ಇಲಾಖೆಯ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಶಿಘ್ರದಲ್ಲಿಯೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ

Read More »

ತಾಯಿ, ಮಗಳು ನಾಪತ್ತೆ

ಬೆಳಗಾವಿ-ನಗರಕ್ಕೆ ಹೊಂದಿಕೊಂಡಿರುವ ಮಜಗಾಂವ ಗ್ರಾಮದಲ್ಲಿ ತಾಯಿ ಮತ್ತು ಮೂರು ವರ್ಷದ ಮಗಳು ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬದವರು ಉದ್ಯಮಬಾಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಮಜಗಾಂವ ಗ್ರಾಮದ 22 ವರ್ಷದ ಅಕ್ಷತಾ ಶೀತಲ ಕುಲಗೌಡ,ಹಾಗು ಮೂರು ವರ್ಷದ ಅಕ್ಷತಾ ನಾಪತ್ತೆಯಾಗಿದ್ದಾರೆ ಅಕ್ಟೋಬರ 4ರಂದು ಇವರು ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಅಕ್ಷತಾಳ ಪತಿ ಶೀತಲ ಕುಲಗೌಡಾ ಉದ್ಯಮಬಾಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ ಇವರ ಬಗ್ಗೆ …

Read More »

ಶಶಿಕಾಂತ ಸಿಧ್ನಾಳ ತ್ಯಜಿಸಿದ್ದು ಕನ್ನಡ ನಾಡು ಪಕ್ಷವನ್ನು -ನಾವಲಗಟ್ಟಿ

ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ರಾಜಕೀಯವಾಗಿ ಬೆಳೆದ ಮಾಜಿ ಸಂಸದ ಎಸ್ ಬಿ ಸಿಧ್ನಾಳ ಅವರ ಪುತ್ರ ಕಾಂಗ್ರೆಸ್ ಪಕ್ಷದ ಯಾವೂದೇ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಕಾಂಗ್ರೆಸ್ ಪಕ್ಷದ ಕಚೇರಿಯ ಕಡೆ ಹಾಯದ ಅವರು ಕಾಂಗ್ರೆಸ್ ಪಕ್ಷವನ್ನು ಬಿಡುವ ಪ್ರಶ್ನೇಯೇ ಉದ್ಭವಿಸುವದಿಲ್ಲ ಎಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ ಶಶಿಕಾಂತ ಸಿಧ್ನಾಳ ಅವರು ಯಾವಾಗಲೂ ಕಾಂಗ್ರೆಸ್ …

Read More »

ಬೆಳಗಾವಿಯ ಅಟೋ ನಗರದಲ್ಲಿ ವ್ಯಕ್ತಿಯ ಕೊಲೆ

ಬೆಳಗಾವಿ-ಬೆಳಗಾವಿಯ ನಗರದ ಅಟೋ ನಗರದ ಬಳಿ ೩೩ ವರ್ಷದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ಒಂಬತ್ತು ಘಂಟೆಗೆ ನಡೆದಿದೆ ಕೊಲೆಯಾದ ವ್ಯಕ್ತಿಯನ್ನು ೩೩ ವರ್ಷದ ವಿಶಾಲ ಭಾತಖಾಂಡೆ ಎಂದು ಗುರುತಿಸಲಾಗಿದೆ ಮಾಳಮಾರುತಿ ಠಾಣೆಯ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದುಕೊಲೆಗೆ ಕಾರಣ ತಿಳಿದು ಬಂದಿಲ್ಲ ವಿಶಾಲ ಭಾತಖಾಂಡೆಯ ಹೊಟ್ಟೆಗೆ ಚೂರಿ ಹಾಕಲಾಗಿದೆ ಎಂದು ಹೇಳಲಾಗಿದ್ದು ಪೋಲೀಸರು ಮೃತ ವ್ಯಕ್ತಿಯ ಶವವನ್ನು ಶವಾಗಾರಕ್ಕೆ ರವಾನಿಸಿದ್ದಾರೆ ಎಂದು ತಿಳಿದು …

Read More »

ಪಾಲಿಕೆ ಆಯುಕ್ತರಾಗಿ ಶಶಿಧರ ಕುರೇರ ನಿಯೋಜನೆ,

ಬೆಳಗಾವಿ -ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ರಾಜ್ಯಸರ್ಕಾರ ಶಶಿಧರ ಕುರೇರ ಅವರನ್ನು ನಿಯೋಜಿಸಿ ಆದೇಶ ಹೊರಡಿಸಿದೆ ಶಶಿಧರ ಕುರೇರ ಅವರು ಕಳೆದ ಒಂದು ವರ್ಷದಿಂದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು ಪಾಲಿಕೆ ಆಯುಕ್ತ ಜಿ ಪ್ರಭು ಅವರು ರಾಜ್ಯ ವಸತಿ ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ಬಡ್ತಿ ಹೊಂದಿದ್ದಾರೆ ಶುಕ್ರವಾರ ಸಂಜೆ ಸರ್ಕಾರದ ಆದೇಶ ಹೊರಬಿದ್ದಿದೆ ಶಶಿಧರ ಕುರೇರ ಅವರು ಸೋಮವಾರ ಅಧಿಕಾರ ಸ್ವಿಕರಿಸುವ ಸಾಧ್ಯತೆಗಳಿವೆ

Read More »

ಹೇಳದೇ ಕೇಳದೇ ಕೃಷ್ಣಾ ನದಿಗೆ ನೀರು ಬಿಟ್ಟ ಮಹಾರಾಷ್ಟ್ರ ಕಲ್ಲೋಳ-ಯಡೂರ ಸೇತುವೆ ಜಲಾವೃತ

ಬೆಳಗಾವಿ-    ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ  ನಿರಂತರವಾಗಿ ಮಳೆ ಸುರಯುತ್ತಿರುವಮಹಾರಾಷ್ಟ್ರ ರಾಜ್ಯದ ರಾಜಾಪೂರೆ ಡ್ಯಾಂ ನಿಂದ ೫೨ ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ  ಹೇಳದೇ ಕೇಳದೇ ನೀರು ಬಿಡುಗಡೆ ಮಾಡಿದ ಕಾರಣ ಚಿಕ್ಕೋಡಿ ತಾಲೂಕಿನ  ಅನೇಕ  ಸೇತುವೆಗಳು ಜಲಾವೃತಗೊಂಡಿವೆ , ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಜಲಾವೃತ,ಗೋಡಿದೆ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಸೇತುವೆ ಜಲಾವೃತಗೋಡಿದ್ದು ಮಹಾರಾಷ್ಟ್ರಸರ್ಕಾರದ ಧಿಡೀರ್ ನಿರ್ಧಾರದಿಂದಾಗಿ,ಜಿಲ್ಲೆಯ ಅಧಿಕಾರಿಗಳು ಕಂಗಾಲಾಗಿದ್ದಾರೆ ಈ …

Read More »

24 ಗಂಟೆಗಳ ಕಾಲ ನಡೆದ ಗಣೇಶ ವಿಸರ್ಜನೆ..!

ಬೆಳಗಾವಿ-ಗುರುವಾರ ಮಧ್ಯಾಹ್ನ ನಾಲ್ಕು ಘಂಟೆಗೆ ಆರಂಭವಾದ ಗಣೇಶ ವಿರ್ಜನಾ ಮೆರವಣಿಗೆ ಶುಕ್ರವಾರ ಮಧ್ಯಾಹ್ನ ಮೂರು ಘಂಟೆಗೆ ಮುಕ್ತಾಯವಾಯಿತು ಬೆಳಗಾವಿ ನಗರದಲ್ಲಿ ನಡೆದ ಐತಿಹಾಸಿಕ ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ 357 ಸಾರ್ವಜನಿಕ ಮಂಡಳಗಳ ಗಣೇಶ ಮೂರ್ತಿಗಳು ಭಾಗವಹಿದ್ದವು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನ ಭಕ್ತರು ವಿಘ್ನ ವಿನಾಯಕನಿಗೆ ಭಕ್ತಿಯ ವಿದಾಯ ಹೇಳಿದರು ಅಲ್ಲಲ್ಲಿ ಸಣ್ಣ ಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿದರೆ ಮೆರವಣಿಗೆ ಶಾಂತವಾಗಿ ಮುಕ್ತಾಯವಾಯಿತು ಹುತಾತ್ಮ ಚೌಕ ಮಂಡಳದ ಗಣೇಶ ಪ್ರಥಮವಾಗಿ ಕಪೀಲೇಶ್ವರ …

Read More »

ಬೆಳಗಾವಿ ಪಾಲಿಕೆಯಲ್ಲಿ ಕಾರ್.. ವಾರ್ ಹಳೆ ಅಂಬ್ಯಾಸಿಡರ್ ಆಯ್ತು ಡಿಬಾರ್..!

ಬೆಳಗಾವಿ- ಮಹಾನಗರ ಪಾಲಿಕೆಯಲ್ಲಿ ಹೊಸ ಕಾರಿಗಾಗಿ ಕದನ ಶುರುವಾಗಿದೆ ತಮಗೆ ಹೊಸ ಕಾರು ಬೇಕು ಎಂದು ಪಟ್ಟು ಹಿಡಿದಿರುವ ಡಪ್ಯುಟಿ ಮೇಯರ್ ಸಂಜಯ ಶಿಂಧೆ, ಪಾಲಿಕೆ ಅಂಬ್ಯಾಸಿಡರ್ ಕಾರನ್ನು ತ್ಯೇಜಿಸಿ ಖಾಸಗಿ ವಾಹನದಲ್ಲಿ ಪಾಲಿಕೆ ಕಚೇರಿಗೆ ಬರುತ್ತಿದ್ದಾರೆ. ಪಾಲಿಕೆಯ ಅಂಬ್ಯಾಸಿಡರ್ ಕಾರ್ ರೀಪೇರಿಗೆ ಬಂತು ಈ ಕಾರನ್ನು ಹುಬ್ಬಳ್ಳಿಯ ಗ್ಯಾರೇಜಿಗೆ ಕಳುಹಿಸಿ 50 ಸಾವಿರ ಖರ್ಚುಮಾಡಿ ಕಾರು ದುರಸ್ಥಿ ಮಾಡಲಾಯಿತು ಅಲ್ಲಿಯವರೆಗೆ ಉಪಮಹಾಪೌರರು ಪಾಲಿಕೆ ಆರೋಗ್ಯಾಧಿಕಾರಿಗಳ ಕಾರನ್ನು ಉಪಯೋಗ ಮಾಡುತ್ತಿದ್ದರು …

Read More »