ಬೆಳಗಾವಿ- ಬೆಳಗಾವಿ ಸಿಸಿಐಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮಣ್ಣಮುಖ ಹಾವು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳ ಬಂದಿಸುವಲ್ಲಿ ಯಸಶ್ವಿಯಾಗಿದ್ದಾರೆ. ಈ ಕುರಿತು ಬೆಳಗಾವಿ ಡಿಸಿಪಿ ಜಿ.ರಾಧಿಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರ ದ ಕೊಲ್ಲಾಪುರದಿಂದ ಧಾರವಾಡಗೆ ಅಕ್ರಮವಾಗಿ ಸಾವು ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದು ಬೆಳಗಾವಿ ಸಿಸಿಐಬಿ ಪಿಐ ಎ ಎಸ್ ಗುದಿಗೊಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ನಾಲ್ಕು ಜನರ ಬಂಧಿಸಿದ್ದಾರೆ. ಎಂದು ತಿಳಿಸಿದ್ರು ಸುಮಾರು 35 …
Read More »ಎಸಿಬಿ ದಾಳಿ ಹೆಸ್ಕಾಂ ಸಹಾಯಕ ಇಂಜನೀಯರ್ ಬಲೆಗೆ
ಬೆಳಗಾವಿ- ನಗರದಲ್ಲಿ ಎಸಿಬಿ ಜೀವಂತವಾಗಿದೆ ಬುಧವಾರ ಎಸಿಬಿ ಅಧಿಕಾರುಗಳು ದಾಳಿ. ನಡೆಸಿದ್ದು ಹೆಸ್ಕಾಂ ಸಹಾಯಕ ಇಂಜನೀಯರ್ ಎಸಿಬಿ ಬಲೆಗೆ ಬಿದ್ದಿದ್ದಾನೆ ನಗರದ ರೈಲ್ವೆ ಸ್ಟೇಷನ್ ನಿಲ್ದಾಣದ ಬಳಿ ಹೆಸ್ಕಾಂ ಶಾಖೆ ೩ರ ಕಚೇರಿ ಮೇಲೆ ದಾಳಿ. ನಡೆಸಿದೆ ಹೆಸ್ಕಾಂ ಸಹಾಯಕ ಅಭಿಯಂತರ ಕಾಮತೇಶ ಕಂಡಾಳೆ ಬಲೆಗೆ. ಬಿದ್ದಿದ್ದಾನೆ ಎರಡು ಸಾವಿರ ರುಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ದಾಳಿ. ಎಸಿಬಿ ಡಿವೈಎಸ್ಪಿ ಕೆ.ಎಚ. ಪಠಾಣ್ ನೇತೃತ್ವದಲ್ಲಿ ದಾಳಿ.ನಡೆದಿದೆ …
Read More »ಇಬ್ಬರು ಪುಟ್ಟ ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ
ಬೆಳಗಾವಿ-ತಾಯಿ ಮತ್ತು ಇಬ್ಬರು ಗಂಡು ಮಕ್ಕಳು ವಿಷ ಸೇವಿಸಿ ಆತ್ಮಹತ್ಶಗೆ ಶರಣಾದ ಘಟನೆಬ. ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದಲ್ಲಿ ಬೆಳಿಗ್ಗೆ ನಡೆದಿದೆ . ತಾಯಿ ನಿರ್ಮಲಾ ಸುಭಾಸ ಅಕ್ಕಿ (24), ಮಕ್ಕಳಾದ ಆನಂದ (2), ಧನುಷ (6ತಿಂಗಳು) ಆತ್ಮಹತ್ಶೆಗೆ ಶರಣಾದ ದುರ್ದೈವಿಗಳಾಗಿದ್ದಾರೆ ಆತ್ಮ ಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ ಘಟನೆಯಿಂದಾಗಿ ಬಸಿಡೋಣಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು ತನಖೆ ಆರಂಭಿಸಿದ್ದಾರೆ
Read More »ಗೋಡೆ ಕುಸಿದು ಟ್ರಾಕ್ಟರ್ ಸಮೇತ ಬಾವಿಗೆ ಬಿದ್ದ ಬಾಲಕ
ಬೆಳಗಾವಿ-ಬಾವಿಯ ಆವರಣ ಗೋಡೆಗೆ ಕಲ್ಲು ಡಂಪ್ ಮಾಡುವಾಗ ಮಗು ಸಮೇತ ಟ್ರ್ಯಾಕ್ಟರ್ ಪಲ್ಟಿಯಾದ ಘಟನೆ ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಾದನವಾಡಿ ಗ್ರಾಮದಲ್ಲಿ ನಡೆದಿದೆ ಮಗುವನ್ನು ತೊಡೆಯ ಮೇಲೆ ಚಾಲಕ ಕುಳ್ಳಿರಿಸಿಕೊಂಡು ಟ್ರ್ಯಾಕ್ಟರ್ ನಿಂದ ಕಲ್ಲು ಡಂಪ್ ಮಾಡುವಾಗ ಅವಘಡ ಸಂಭವಿಸಿದೆ. ೫ ವರ್ಷದ ಸ್ವಪ್ನಿಲ್ ನೀರು ಪಾಲಾಗಿದ್ದಾನೆ ರಾಜು ಖೊತ ಎಂಬುವರ ತೋಟದ ಬಾವಿ ಆವರಣ ಗೋಡೆ ಕುಸಿದು ಈ ಅವಘಡ. ಸಂಭವಿಸಿದೆ ರಾಜು – ಸುಜಾತಾ ದಂಪತಿ …
Read More »ವಾಮಾಚಾರ, ಬಾಲಕನನ್ನು ಅಪಹರಿಸಿ ಕೊಲೆಗೆ ಯತ್ನ…
ಬೆಳಗಾವಿ-ವಾಮಾಚಾರಕ್ಕಾಗಿ ಬಾಲಕನನ್ನು ಅಪಹರಿಸಿ ಕೊಲೆಗೆ ಯತ್ನಿಸಿದ್ದು ಅದೃಷ್ಟವಶಾತ್ ಬಾಲಕ ಬದುಕಿದ್ದಾನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೊರರು ಗ್ರಾಮದಲ್ಲಿ ಘಟನೆ ನಡೆದಿದೆ ನಿನ್ನೆ ಮಗುವನ್ನು ಅಪಹರಣ ಮಾಡಿದ್ದ ಇಬ್ಬರು ದುಷ್ಕರ್ಮಿಗಳು ಕೋಕಟನೂರು ಗ್ರಾಮದ ಹೊರ ವಲಯದಲ್ಲಿ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನ ನಡೆಸಿದ್ದರು ವಾಮಚಾರಾಕ್ಕೆ ಬಾಲಕನ ಕೊಲೆಗೆ ಯತ್ನ ನಡೆಸಿರುವ ಶಂಕೆ ವ್ಯಕ್ತವಾಗಿದೆ ನರಳುತ್ತಿದ್ದ ಬಾಲಕನನ್ನು ಸಾರ್ವಜನಿಕರು.ರಕ್ಷಿಸಿದ್ದಾರೆ 9 ವರ್ಷದ ರಾಜಕುಮಾರ ಮಾರುತಿ ಉಪ್ಪಾರನನ್ನು ಮಹಾರಾಷ್ಟ್ರದ ಮಿರಜನ್ …
Read More »ಏಕಸ್ ಕಂಪನಿಯ ಕಾರ್ಮಿಕರ ಮೇಲೆ ಖಾಕಿ ದರ್ಪ…
ಬೆಳಗಾವಿ- ಹತ್ತರಗಿ ಗ್ರಾಮದ ಹದ್ದಿಯಲ್ಲಿರುವ ಏಕಸ್ ಕಂಪನಿಯ ಆವರಣದಲ್ಲಿ ವವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಕಾರ್ಮಿಕರ ಮೇಲೆ ಪೋಲಿಸರು ಹಿಗ್ಗಾ ಮುಗ್ಗಾ ಲಾಠಿ ಬೀಸಿದ ಕಾರಣ ನಾಲ್ವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಶನಿವಾರ ಸಂಜೆ ಹೊತ್ತಿಗೆ ಕಾರ್ಖಾನೆಗೆ ನುಗ್ಗಿದ ಪೋಲೀಸರು ಧರಣಿ ನಿರತ ಕಾರ್ಮಿಕರ ಮೇಲೆ ಮನಬಂದಂತೆ ಲಾಠಿ ಪ್ರಹಾರ ನಡೆಸಿರುವ ಪೋಲೀಸರು ಕಾರ್ಮಿಕರನ್ನು ಈಡೀ ರಾತ್ರಿ ಕಾರ್ಖಾನೆಯಲ್ಲಿಯೇ ಕೂಡಿ ಹಾಕಿದ್ದರೆಂದು ತಿಳಿದು ಬಂದಿದೆ . ಏಕಸ್ …
Read More »ಬೆಳಗಾವಿಯಲ್ಲಿ ಭೀಮಾ ನಾಯಿಕ್ ಮನೆ ಮೇಲೆ ಎಸಿಬಿ ರೇಡ್….
ಬೆಳಗಾವಿ-ಗಣಿ ಧಣಿಗಳ ಕಪ್ಪು ಹಣವನ್ನು ಬಿಳಿ ಧನವನ್ನಾಗಿ ಬದಲಾಯಿಸಿ ಕೊಟ್ಟಿರುವ ಆರೋಪ ಎದುರಿಸುತ್ತಿರುವ ಅಧಿಕಾರಿ ಭಿಮಾ ನಾಯಿಕ್ ಅವರಿಗೆ ಸೇರಿದ ಮನೆ ಬೆಳಗಾವಿ ನಗರದ ಸದಾಶಿವ ನಗರದ ೈದನೇಯ ಕ್ರಾಸ್ ನಲ್ಲಿದ್ದು ಈ ಮನೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯ ಅಧಕಾರಿಗಳು ವಿಚಾರಣೆ ನಡೆಸಿದರು ಅಧಿಕಾರಿ ಭೀಮಾ ನಾಯಿಕ ಸದ್ಯಕ್ಕೆ ಈ ಮನೆಯಲ್ಲಿ ವಾಸ ವಾಗಿಲ್ಲ ಈ ಮನೆಯನ್ನು ಬೇರೆಯರಿಗೆ ಬಾಡಿಗೆ ನೀಡಲಾಗಿದೆ ಹಿಗಾಗಿ ಆದಾಯ ತರಿಗೆ ಇಲಾಖೆಯ …
Read More »ಬೈಕ್ ರಗಳೆ: ತಂದೆಯಿಂದ ಮಗನ ಶೂಟ್.. ಬೈಲಹೊಂಗಲ ತಲ್ಲಣ
ಬೆಳಗಾವಿ :ಬೈಕ್ ಕಿಡಿಸುವಂತೆ ತಂದೆ ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ತಂದೆ ಮಗನಿಗೆ ರಿವಾಲ್ವರ್ ನಿಂದ ಶೂಟ್ ಮಾಡಿದ್ದು ಮಗ ಸ್ಥಳದಲ್ಲಿಯೇ ಅಸುನೀಗಿದ್ದಾನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ತಂದೆಯೇ ರಿವಾಲ್ವರ್‌ನಿಂದ ಗುಂಡುಹಾರಿಸಿ ಪುತ್ರನನ್ನ ಹತ್ಯೆ ಮಾಡಿದ್ದು, ತಂದೆ ಮಾಡಿದ ಫೈರಿಂಗ್‌ಗೆ ಪತ್ನಿ ಮತ್ತು ಪುತ್ರಿಯು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಬೈಲಹೊಂಗಲ ಪಟ್ಟಣದ್ದ ನಯಾ ನಗರದಲ್ಲಿ ಈ ಘಟನೆ ನಡೆದಿದೆ. ಆರೋಪಿ ವಿಠ್ಠಲ ಇಂಡಿ ಹಾರಿಸಿದ ಗುಂಡಿಗೆ …
Read More »ಶಹಾಪೂರ ಪೋಲೀಸರ ಬಲೆಗೆ ಬಿದ್ದ ಚಾಲಾಕಿ ಕಳ್ಳ.
ಬೆಳಗಾವಿ- ನನ್ನ ಬೈಕ್ ಕೀ ಕಳೆದಿದೆ ಸ್ವಲ್ಪ ನಿಮ್ಮ ಕೀ ಕೊಡಿ ಎಂದು ಹೇಳಿ ಕೇಳಿ ಕೀ ಒಡೆದು ನಂತರ ಆ ಕೀಯನ್ನು ಸಾಬೂನಿನಲ್ಲಿ ಒತ್ತಿ ನಂತರ ಅದೇ ತರಹದ ಡೂಬ್ಲಿಕೇಟ್ ಕೀ ತಯಾರಿಸಿ ಬೈಕ್ ಕದಿಯುತ್ತಿದ್ದ ಚಾಲಾಕಿ ಕಳ್ಳ ಶಹಾಪೂರ ಪೋಲೀಸರ ಬಲೆಗೆ ಬಿದ್ದಿದ್ದಾನೆ ಬೆಳಗಾವಿ ಮಹದ್ವಾ ರಸ್ತೆಯ ಬಸವರಾಜ ಮಲ್ಲಪ್ಪ ಮಾಳಿ ಎಂಬಾತನನ್ನು ಬಂಧಿದಿರುವ ಶಹಶಪೂರ ಪೋಲೀಸರು ಮೂರು ಬೈಕ್ ಗಳನ್ನು ಡೂಬ್ಲಿಕೇಟ್ ಕೀಗಳನ್ನು ಹಾಗು ನಕಲಿ …
Read More »ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ
ಬೆಳಗಾವಿ-ತನ್ನಿಬ್ಬರ ಹೆಣ್ಣು ಮಕ್ಕಳ ಜೊತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ.ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಉಚ್ಚಗಾಂವ ಬಳಿ ನಡೆದಿದೆ ಉಚ್ಚಗಾಂವ ನಿವಾಸಿ ಉಜ್ವಲ್ (೪೩) ಮಕ್ಕಳಾದ ಸಿದ್ದು (೪),ಸೋಯಿರಾ (೨) ಮೃತರು.ಎಂದು ಗುರುತಿಸಲಾಗಿದೆ ಅತ್ತೆ ಜೊತೆ ಜಗಳವಾಡಿ ತವರುಮನೆಗೆ ಹೊಗುವಾಗಿ ಹೇಳಿ ತನ್ನ ಇಬ್ಬರು ಮಕ್ಕಳೊಂದಿಗೆ ಮಾರ್ಕಂಡೇಯ ನದಿ ದಂಡೆಯ ಮೇಲೆ ಕೆಲ ಹೊತ್ತು ಕುಳಿತ ತಾಯಿ ಶುಕ್ರವಾರ ಮಧ್ಯಾಹ್ನ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ತಾಯಿ ತನ್ನ ಇಬ್ಬರು …
Read More »