Breaking News

ಕ್ರೈಮ್ ಸುದ್ದಿ

ಕ್ರೈಮ್ ಸುದ್ದಿ

ಸ್ಕೂಟರ್ ಗೆ ಟಿಂಪೋ ಡಿಕ್ಕಿ ಮಹಿಳೆಯ ಸಾವು

ಬೆಳಗಾವಿ- ಬೆಳಗಾವಿ ಸಮೀಪದ ಮಾರಿಹಾಳ ಬಳಿ ಟಿಂಪೋವೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ ತ್ರಿಚಕ್ರ ಸ್ಕೂಟರ ಮೇಲೆ ವಿಕಲಾಂಗನೊಬ್ಬ ತನ್ನ ಪತ್ನಿಯ ಜೊತೆ ಹೊಲದಿಂದ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ ೫೨ ವರ್ಷದ ಶಿವಗಂಗಾ ಸುಭಾಷ ಗುರುವಣ್ಣವರ ಎಂಬ ಮಹಿಳೆ ಮೃತ ದುರ್ದೈವಿಯಾಗಿದ್ದು ಸುಭಾಷ್ ಗುರವಣ್ಣವರಗೆ ಗಂಭೀರ ಗಾಯಗಳಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ನಾಲ್ವರು ಟಿಂಪೋ ಪ್ರಯಾಣಿಕರು ಗಾಯಗೊಂಡಿದ್ದಾರೆ

Read More »

ಕರಡಿಗುದ್ದಿ ಬಳಿ ರಸ್ತೆ ಅಪಘಾತ ನಾಲ್ವರ ಸಾವು ,ಜಾಂಬೋಟಿ ಬಳಿ ಓರ್ವನ ಸಾವು

ಬೆಳಗಾವಿ- ಬೆಳಗಾವಿಯ ಕರಡಿಗುದ್ದಿ ಬಳಿ ಭೀಕರ ರಸ್ತೆ ಅಪಘಾತ.  ಸಂಭವಿಸಿದೆ ಲಾರಿ ಕಾರ್ ನಡುವೆ ಡಿಕ್ಕಿ, ಸ್ಥಳದಲ್ಲೇ ನಾಲ್ವರು ಜನ ಮೃತಪಟ್ಟಿದ್ದಾರೆ . ಬೆಳಗಾವಿ- ಬಾಗಲಕೋಟೆ ಹೆದ್ದಾರಿಯಲ್ಲಿ  ಈ ಘಟನೆ.ಸಂಭವಿಸಿದೆ ಮೃತರು ಕಾಕತಿ ಮೂಲದವರು. ಎಂದು ಹೇಳಲಾಗುತ್ತಿದೆ ಸ್ಥಳಕ್ಕೆ ಪೊಲೀಸರ ಭೇಟಿ  ನೀಡಿ   ಪರಿಶೀಲನೆ ನಡೆಸಿದ್ದಾರೆ ಮೃತರ ಹೆಸರು ತಿಳಿದು ಬಂದಿಲ್ಲ ಅದರಂತೆ ಜಾಂಬೋಟಿ ಬಳಿ ಬೈಕ್ ಗೆ ಕಾರ್ ಡಿಕ್ಕಿ ಹೊಡೆದು    ಮತ್ತೊಂದು ಅಪಘಾತ ಸಂಭವಿಸಿದ್ದು …

Read More »

ವಾಹನಗಳ ಚೆಸ್ಸಿ ನಂಬರ ಬದಲಾಯಿಸಿ ವಂಚಿಸುವ ಜಾಲ ಪತ್ತೆ

  ಬೆಳಗಾವಿ:ವಿವಿಧ ಹಣಕಾಸು ಸಂಸ್ಥೆಗಳಿಂದ ವಾಹನಗಳ ಮೇಲೆ ಸಾಲ ಪಡೆದು ಚೆಸ್ಸಿ ನಂಬರ ಬದಲಾಯಿಸುತ್ತಿದ್ದ ವಂಚಕರ ಗುಂಪನ್ನು ಪತ್ತೆ ಹಚ್ಚಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಎಸ್ ಪಿ ರವಿಕಾಂತೇಗೌಡ ಒಟ್ಟು ೮ ಜನರನ್ನು ವಶಪಡಿಸಿಕೊಂಡಿದ್ದು ೩ ಜನ ಪರಾರಿಯಾಗಿದ್ದಾರೆ ಎಂದರು. ವಾಸುದೇವ ನಾಯಕ, ಚಂದ್ರಕಾಂತ ಗಾಡಿವಡ್ಡರ, ಮಹೇಶ ಗಾಡಿವಡ್ಡರ, ಉಸ್ಮಾನ್ ಮನಿಯಾರ್, ಮಹಾವೀರ ಗಾಡಿವಡ್ಡರ, ಪ್ರಭಾಕರ ಪೋಳ, ವಿನಾಯಕ ಪೋಳ, ರಾಮಪ್ಪ ಗಾಣಿಗೇರ ಎಂಬುವರನ್ನು ವಿವಿಧ ವಾಹನ …

Read More »

ಏರಪೋರ್ಟ ನುಗ್ಗಿದ ನಾಲ್ವರ ಬಂಧನ

ಬೆಳಗಾವಿ:ಇಂದು ಬೆಳಿಗ್ಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಒಳಪ್ರವೇಶಿಸಿ ವೀಕ್ಷಿಸುತ್ತಿದ್ದ ನಾಲ್ವರು ಅಪ್ರಾಪ್ತ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ನಾಲ್ಕೂ ಯುವಕರು ಸ್ಥಳೀಯ ಪಂತ ಬಾಳೇಕುಂದ್ರಿ ಗ್ರಾಮದ ಮದರಸಾ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಸಂಶಯಾಸ್ಪದ ಅವರ ಚಲನವಲನಕ್ಕೆ ಏರಪೋರ್ಟ ಪೊಲೀಸರಿಂದ ಶಂಕೆ ವ್ಯಕ್ತವಾಗಿದ್ದು, ಮಾರಿಹಾಳ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ನಡೆಸಿದ್ದಾರೆ.

Read More »

ಜಿಂಕೆ ಕೊಂಬು ಪ್ರಕರಣ ಮೂವರ ಬಂಧನ ಸ್ಯಾಂಪಲ್ ಡೆಹರಾಡೂನ ಗೆ

ಬೆಳಗಾವಿ ನಗರದ ಶೆಟ್ಟಿಗಲ್ಲಿಯ ಮನೆಯೊಂದರಲ್ಲಿ ಅಕ್ರಮವಾಗಿ ಪ್ರಾಣಿಗಳ ಅಂಗಾಂಗಗಳನ್ನು ಸಂಗ್ರಹಿಸಿಡಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಜೊತೆ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ. ಬೆಳಗಾವಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪೋಲೀಸ್ ಆಯುಕ್ತ ಟಿ ಜಿ ಕೃಷ್ಣಭಟ್ ಅವರು ಪ್ರಮುಖ ಆರೋಪಿ ಸಲೀಮಖಾನ್ ಶೇರಖಾನ್ ಜೊತೆ ಮಝರಖಾನ ಸೌದಾಗರ ಹಾಗೂ ಅಮ್ಜದಖಾನ್ ಸೌದಾಗರ ಅವರನ್ನು ಬಂಧಿಸಲಾಗಿದೆ ಎಂದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂ ಬೆಲೆಬಾಳುವ ಒಂದು ಟನ್‍ದಷ್ಟು ಜಿಂಕೆ ಕೊಂಬು …

Read More »

ಸ್ಪೋಟಕ ಮಾಹಿತಿ ಬಹಿರಂಗ ಕೊಂಬು ಅಧಿಕೃತ ಅಂತೆ

  ಬೆಳಗಾವಿ:ಮಂಗಳವಾರ ಮಧ್ಯಾಹ್ನ ಶೆಟ್ಟಿ ಗಲ್ಲಿಯಲ್ಲಿ ದಾಳಿ ಮಾಡಿ ಕಾಡು ಪ್ರಾಣಿಗಳ ಕೋಟಿಗಟ್ಟಲೆ ಎನ್ನಲಾದ ಕೊಂಬುಗಳಿಗೆ ಸ್ವತಃ ಅರಣ್ಯ ಇಲಾಖೆಯೇ ಕಳೆದ ಎರಡು ದಶಕಗಳ ಹಿಂದೆಯೇ ಅಧಿಕೃತವಾಗಿ ಕೊಂಬುಗಳ ಓನರ್ಶಿಪ್ ಪ್ರಮಾಣಪತ್ರ ಆಗಿನ ಬೆಳಗಾವಿ RFO ಅವರಿಂದ ಕೊಡಲ್ಪಟ್ಟಿದ್ದು ಸದ್ಯ ಬೆಳಕಿಗೆ ಬಂದಿದೆ. ದಿನಾಂಕ ೨೦. ೦೧. ೧೯೯೮ರಂದೇ ಖಂಜರಗಲ್ಲಿಯ ಶೇರಖಾನ್ ಮಹಮ್ಮದೀಯ ಖಾನ್ ಸೌದಾಗರ ಎಂಬುಔರಿಗೆ ಕೊಡಲ್ಪಟ್ಟ ಸರಕಾರಿ certificate ಲಭ್ಯವಾಗಿದ್ದು ಈಗ ಆ ವ್ಯಕ್ತಿ ಮೃತಪಟ್ಟಿದ್ದು ಆತನ …

Read More »

ರಸ್ತೆ ಅಪಘಾತ: ನಾಲ್ವರ ಸಾವು

ಬೆಳಗಾವಿ: 11 ತಾಲೂಕಿನ ಮಚ್ಚೆ ಗ್ರಾಮದ ಹೆದ್ದಾರಿ ಬಳಿಯ ಅಪಘಾತದಲ್ಲಿ ನಾಲ್ವರು ಮೃತ್ತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ. ಮೃತರರನ್ನು ಫಕ್ಕಿರಪ್ಪ ( 25), ಗಂಗವ್ವ (22), ಮೂರು ವಷ೯ ಹಾಗೂ ಐದು ವಷ೯ದ ಮಗು ಮೃತಪಟ್ಟಿದೆ ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ದೆವ್ವಿನ ಮನೆ ಎಂದು ಭಯ ಹುಟ್ಟಿಸಿದ್ದ

ಬೆಳಗಾವಿ- ಬೆಳಗಾವಿಯ ಶೆಟ್ಟಿಗಲ್ಲಿಯ ಮನೆಯಲ್ಲಿ ಆನೆ ಸಾರಂಗು ಚಿಗರೆಯ ಕೋಡುಗಳನ್ನು ಆನೆ ದಂತಗಳನ್ನು ಬಚ್ಚಿಟ್ಟು ಆ ಮನೆಯ ಸಮೀಪ ಯಾರೊಬ್ಬರು ಸುಳಿಯದಂತೆ ಇದು ದೆವ್ವಿನ ಮನೆ ಎಂದು ಗಲ್ಲಿಯ ಜನರಲ್ಲಿ ಭಯ ಹುಟ್ಟಿಸಿದ್ದ ಕೋತ್ವಾಲ ಗಲ್ಲಿಯ ಸಲೀಂ ಚಮಡೆವಾಲೆಯ ಕರಾಮತ್ತು ಈಗ ಬಯಲಿಗೆ ಬಂದಿದೆ ಶೆಟ್ಟಿಗಲ್ಲಿಯ ಈ ಭೂತದ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕೋಡುಗಳನ್ನು ಬಚ್ಚಿಟ್ಟು ಇವುಗಳನ್ನು ಚೀನಾ ಸೇರಿದಂತೆ ಅರಬ್ ರಾಷ್ಟ್ರಗಳಿಗೆ ಸಲೀಂ    ಚಮಡಿವಾಲೆ ರಫ್ತು …

Read More »
Sahifa Theme License is not validated, Go to the theme options page to validate the license, You need a single license for each domain name.