Breaking News
Home / ಕ್ರೈಮ್ ಸುದ್ದಿ / ರಸ್ತೆ ಅಪಘಾತ: ನಾಲ್ವರ ಸಾವು

ರಸ್ತೆ ಅಪಘಾತ: ನಾಲ್ವರ ಸಾವು

ಬೆಳಗಾವಿ: 11 ತಾಲೂಕಿನ ಮಚ್ಚೆ ಗ್ರಾಮದ ಹೆದ್ದಾರಿ ಬಳಿಯ ಅಪಘಾತದಲ್ಲಿ ನಾಲ್ವರು ಮೃತ್ತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ಮೃತರರನ್ನು ಫಕ್ಕಿರಪ್ಪ ( 25), ಗಂಗವ್ವ (22), ಮೂರು ವಷ೯ ಹಾಗೂ ಐದು ವಷ೯ದ ಮಗು ಮೃತಪಟ್ಟಿದೆ

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *