Breaking News

ವಿಶೇಷ ವರದಿ

ವಿಶೇಷ ವರದಿ

ಜಿಲ್ಲಾಧಿಕಾರಿ ಸಲಕಿ ಹಿಡ್ಕೊಂಡ್ರು..ಕಮಿಷ್ನರ್ ಬುಟ್ಟಿ ಹೊತ್ಕೊಂಡ್ರು..ಕೆಲವರು ನೋಡ್ಕೊಂತ ನಿಂತ್ಕೊಂಡ್ರು..…!

ಬೆಳಗಾವಿ-ಭಾನುವಾರ ಗಾಂಧೀ ಜಯಂತಿಯ ದಿನ ಬೆಳಗಿನ ಜಾವ ಬೆಳಗಾವಿಯ ಜಿಲ್ಲಾ ಮಟ್ಟದ ಅಧಿಕಾರಿಗಳ ಗ್ಯಾಂಗ್ ನಗರದ ಗ್ಯಾಂಗ್‍ವಾಡಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಎಲ್ಲರ ಗಮನ ಸೆಳೆದರು ಡಿಸಿ ಜೈರಾಂ ಎಡಿಸಿ ಸುರೇಶ ಇಟ್ನಾಳ,ಪಾಲಿಕೆ ಆಯುಕ್ತ ಶಶಿಧರ ಕುರೇರ ಪ್ರೀತಂ ನರಸಲಾಪುರೆ ಪಾಲಿಕೆ ಆರೋಗ್ಯಾಧಿಕಾರಿ ನಾಡಗೌಡಾ ಪರಿಸರ ಅಭಿಯಂತರ ಉದಯಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ನಗರದ ಗ್ಯಾಂಗ್‍ವಾಡಿಯಲ್ಲಿ ಕೆಲವರು ಪೊರಕೆ ಹಿಡಿದು ಸರಸರನೇ ಕಸಗೂಡಿಸಿದರೇ ಇನ್ನು ಕೆಲವರು ಕಸವನ್ನು ಟಿಪ್ಪರ್ …

Read More »

ಗಡಿನಾಡ ಗುಡಿಯಲ್ಲಿ ಕಮಲದ ಕಲರವ… !

ಬೆಳಗಾವಿ: ಬೆಳಗಾವಿ ನಗರದಲ್ಲಿ ಅಕ್ಟೋಬರ್ ಮೂರು ಹಾಗೂ ನಾಲ್ಕರಂದು ರಾಜ್ಯಮಟ್ಟದ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಸಭೆ ನಡೆಯಲಿದ್ದು, ಕುಂದಾನಗರಿ ಬೆಳಗಾವಿಯಲ್ಲಿ ಕಮಲದ ಕಂಪು ಹರಡಿದೆ. ಎರಡುದಿನಗಳ ಕಾಲ ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಎಲ್ಲರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬೆಳಗಾವಿಗೆ ಬರುತ್ತಿರುವ ಬಿಜೆಪಿ ನಾಯಕರನ್ನು ಸ್ವಾಗತಿಸಲು ಜಿಲ್ಲೆಯ ಕಾರ್ಯಕರ್ತರು ನಗರದೆಲ್ಲೆಡೆ ಸ್ವಾಗತ ಕಮಾನುಗಳನ್ನು, ಕಟೌಟ್, ಬ್ಯಾನರ್‍ಗಳನ್ನು ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಕ್ಟೋಬರ್ ಮೂರು ಹಾಗೂ ನಾಲ್ಕರಂದು ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ …

Read More »

ಪಾಕಿಸ್ತಾನದ ಸೊಕ್ಕು ಮುರಿಯಲು ಯೋಜನೆ ರೂಪಿಸಿದ್ದೇ ಗಂಡು ಮೆಟ್ಟಿನ ನೆಲ ಬೆಳಗಾವಿಯಲ್ಲಿ

ಬೆಳಗಾವಿ-ಪಾಕಿಸ್ತಾನದ ಸೊಕ್ಕು ಮುರಿಯಲು ಯೋಜನೆ ರೂಪಿಸಿದ್ದು ಐತಿಹಾಸಿಕ ಬೆಳಗಾವಿಯ ನೆಲದಲ್ಲಿ ಎನ್ನುವ ಮಾಹಿತಿ ಲಭ್ಯವಾಗಿದೆ ಈ ಕುರಿತು ವೆಬ್ ದುನಿಯಾ ಕನ್ನಡ ವೆಬ್ ಮಿಡಿಯಾ ಸುದ್ದಿ ಮಾಡಿದೆ ವ್ಯವಸ್ಥಿತ ಯೋಜನೆಯನ್ನು ರೂಪಿಸಿದ್ದು ಕನ್ನಡ ನೆಲದಲ್ಲಿ. ಗಡಿಜಿಲ್ಲೆ ಬೆಳಗಾವಿಯ ಕಮಾಂಡೋ ಕ್ಯಾಂಪ್‌ನಲ್ಲಿ ಈ ಯೋಜನೆಯನ್ನು ರೂಪಿಸಲಾಗಿತ್ತು. 18 ವರ್ಷದಿಂದ 20 ವರ್ಷದೊಳಗಿನ ಕಮಾಂಡೋಗಳಿಗೆ ಕಠಿಣ ತರಬೇತಿ ನೀಡಿ ದಾಳಿ ನಡೆಸಲು ಸಿದ್ಧಗೊಳಿಸಲಾಗಿತ್ತು. ಶಬ್ಧ ಮಾಡದ 17 ಹೆಲಿಕಾಪ್ಟರ್ ಬಳಸಿ ಟ್ರೈನಿಂಗ್ ನೀಡಲಾಗಿತ್ತು. …

Read More »

ವರ್ಷ ಐದು ಜ್ಞಾನ ಐವತ್ತದು,ಫಟಾ ಫಟ್ ಉತ್ತರ ಕೊಡುವ ಕಾಲಿಚರಣ

ಬೆಳಗಾವಿ- ಇತ ಬೆಳಗಾವಿ ನಗರದ ಪ್ರತಿಷ್ಠಿತ ಸೇಂಟ ಪಾಲ್ಸ ಶಾಲೆಯಲ್ಲಿ ಯು ಕೆಜಿ ಯ ವಿದ್ಯಾರ್ಥಿ ಇವನಲ್ಲಿರುವ ಜ್ಞಾನ ನೋಡಿದರೆ ಎಲ್ಲರಿಗೂ ಅಚ್ಚರಿಯಾಗುತ್ತದೆ ಬೆಳಗಾವಿಯ ಪುಲಬಾಗ ಗಲ್ಲಿಯಲ್ಲಿರುವ ಕಾಲಿಚರಣ ಸಂದೀಪಚೌಗಲೆಯ ವಯಸ್ಸು ಐದು ಆದರೆ ಜ್ಞಾನ ಮಾತ್ರ ಐವತ್ರರದು ಈತ ಜಗತ್ರಿನಲ್ಲಿ ಎಷ್ಟು ರಾಷ್ಟ್ರಗಳಿವೆ ಅವುಗಳ ರಾಜಧಾನಿ ಯಾವುದು ಭಾರತದ ಪ್ರಧಾನಿಗಳು ಯಾರು ರಾಷ್ಟ್ರಪತಿಗಳು ಯಾರು ರಾಜ್ಯದ ರಾಜಧಾನಿ ಯಾವುದು ಅಂತಾ ಕೇಳಿದರೆ ಈ ಪುಠಾಣಿ ಫಟಾ ಪಟ್ ಉತ್ತರ …

Read More »

ಮೂರು ಮಕ್ಕಳಿದ್ದರೂ ಅನಾಥಳಾದ ಕೋಟ್ಯಾಧೀಶ ಅಜ್ಜಿ..!

ಬೆಳಗಾವಿ-ಮೂರು ಮಕ್ಕಳಿದ್ದರೂ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮಕ್ಕಳು ಮರೆತಿರುವದರಿಂದ ತಾಯಿ ಕಳೆದ ನಾಲ್ಕು ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿರುವ ಘಟನೆ ಬೆಳಗಾವಿ ನಗರದ ವಿಜಯ ನಗರ ಪೈಪ್ ಲೈನ್ ರಸ್ತೆಯಲ್ಲಿ ಬೆಳಕಿಗೆ ಬಂದಿದೆ 85 ವರ್ಷ ವಯಸ್ಸಿನ ಕಮಲಾ ಡೋಂಬಳೆ ಮೂರು ಮಕ್ಕಳಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಮನೆಯಲ್ಲಿ ಒಂಟಿ ಬದುಕು ಸಾಗಿಸುತ್ತದ್ದಾಳೆ ಈ ಮಹಾತಾಯಿ ವಿಜಯನಗರದಲ್ಲಿ ಒಂದು ಕೋಟಿ ಆಸ್ತಿಯನ್ನು ಹೊಂದೊದ್ದಾಳೆ ಆಸ್ತಿ ಮಾರಾಟ ಮಾಡಬೇಕೆಂದು ಮೂರು ಜನ ಮಕ್ಕಳು …

Read More »

ಗಡಿನಾಡು ಕನ್ನಡಿಗರನ್ನು ಮರೆತ ಗಡಿ ಉಸ್ತುವಾರಿ ಮಂತ್ರಿಗಳು

ಬೆಳಗಾವಿ-ರಾಜ್ಯ ಸರ್ಕಾರ ಗಡಿ ಉಸ್ತುವಾರಿ ಸಚಿವರನ್ನಾಗಿ ಹೆಚ್ ಕೆ ಪಾಟೀಲರನ್ನು ನೇಮಕ ಮಾಡಿದಾಗ ಗಡಿನಾಡ ಕನ್ನಡಿಗರಲ್ಲಿ ಹೊಸ ಆಶಾಕಿರಣ ಮೂಡಿತ್ತು ಆದರೆ ಮಂತ್ರಿಗಳು ಆರಂಭದಲ್ಲಿ ಗಡಿನಾಡ ಕನ್ನಡ ಸಂಘಟನೆಗಳ ನಾಯಕರ ಸಭೆ ನಡೆಸಿ ಹೋದವರು ಗಡಿಯ ಉಸಾಬರಿಗೆ ಹೋಗದೇ ಇರುವದು ಗಡಿನಾಡ ಕನ್ನಡಿಗರನ್ನು ನಿರಾಶೆಗೊಳಿಸಿದೆ. ಆರಂಭದಲ್ಲಿ ಸಭೆ ನಡೆಸಿ ಬೆಳಗಾವಿಯಲ್ಲಿ ಗಡಿ ಸಂರಕ್ಷಣಾ ಆಯೋಗದ ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯಲ್ಲಿ ತೆರದು ಬೆಳಗಾವಿ ಕರ್ನಾಟಕ್ಕೆ ಸೇರಿದೆ ಎನ್ನುವದರ ಬಗ್ಗೆ ಲಭ್ಯವಿರುವ ದಾಖಲೆಗಳನ್ನು …

Read More »

ಕಿಲ್ಲಾ ಕೆರೆಯಲ್ಲಿ ಅತೀ ಎತ್ತರದ ರಾಷ್ಟ್ರಧ್ವಜ.ಬುದ್ಧನ ವಿಗ್ರಹ..ತೇಲಾಡುವ ರೆಸ್ಟೋರೆಂಟ್

ಬೆಳಗಾವಿ-ಬೆಳಗಾವಿ ನಗರದ ಕೋಟೆ ಕೆರೆಯಲ್ಲಿ ಅತೀ ಎತ್ತರದ ರಾಷ್ಟ್ರ ಧ್ವಜ,ಬುದ್ಧನ ವಿಗ್ರಹ, ಜೊತೆಗೆ ತೆಲಾಡುವ ರೆಸ್ಟೋರೆಂಟ್, ಕೆರೆಯ ಸೌಂಧರ್ಯವನ್ನು ಮತ್ತಷ್ಟು ಹೆಚ್ಚಿಸಲಿವೆ ರಾಜ್ಯ ಸರ್ಕಾರ ಮಂಜೂರು ಮಾಡಿರುವ ನೂರು ಕೋಟಿ ವಿಶೇಷ ಅನುದಾನದಲ್ಲಿ ಮಹಾನಗರ ಪಾಲಿಕೆ ಈ ಮೂರು ಮಹತ್ವದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದು ಛತ್ತೀಸಗಡದಲ್ಲಿ ಅತೀ ಎತ್ತರದ ರಾಷ್ಟ್ರಧ್ವಜ ಇದೆ ಇದೇ ಮಾದರಿಯಲ್ಲಿ ರಾಷ್ಟ್ರದಲ್ಲಿಯೇ ಅತೀ ಎತ್ತರವಾದ ರಾಷ್ಟ್ರಧ್ವಜ ಬೆಳಗಾವಿಯ ಕಿಲ್ಲಾ ಕೆರೆಯಲ್ಲಿ ಹಾರಾಡಲಿದೆ ಹೈದ್ರಾಬಾದಿನ ಕೆರೆಯಲ್ಲಿ ಬೃಹತ್ತ …

Read More »

ಕಿತ್ತೂರಿನಲ್ಲಿ ರಾಜಕೀಯ ಕಿತ್ತಾಟ….. ಬಿಜೆಪಿಯಲ್ಲಿ ಅದಲ್ ಬದಲ್ ಕಾಂಗ್ರೆಸ್‍ನಲ್ಲಿ ಬಾಬಾಸಾಬನ ಕದಲ್….!

ಬೆಳಗಾವಿ 05: ಬೆಳಗಾವಿ ಜಿಲ್ಲೆಯ ಐತಿಹಾಸಿಕ ಕಿತ್ತೂರು ಮತಕ್ಷೇತ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಾಳೆಯದಲ್ಲಿ ಟಿಕೆಟ್‍ಗಾಗಿ ಈಗಿನಿಂದಲೇ ಕಿತ್ತಾಟ ಶುರುವಾಗಿದೆ. ಬಿಜೆಪಿಯಲ್ಲಿ ಅದಲ್ ಬದಲ್ ಮಾಡುವ ಪ್ರಯತ್ನಗಳು ನಡೆದಿವೆ, ಮಾಜಿ ಶಾಸಕ ಶಂಕರ ಮಾರಿಹಾಳ ಅವರಿಗೆ ಟಾಂಗ್ ಕೊಡಲು ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಕಸರತ್ತು ನಡೆಸಿದ್ದಾರೆ. ಮಾಜಿ ಸಚಿವ ಲಕ್ಷ್ಮಣ ಸವದಿ ಅವರು ಮಹಾಂತೇಶ ದೊಡಗೌಡರನ್ನು ಕಿತ್ತೂರು ಕ್ಷೇತ್ರದಲ್ಲಿ ಪ್ರಮೋಟ್ ಮಾಡಲು …

Read More »

ಖಡಕ್ ಗಲ್ಲಿಯ ರಾಜನಿಗೆ 7 ದಶಕಗಳಿಂದ ಒಂದೇ ಆಕಾರ.. ಒಬ್ಬನೇ ಮೂರ್ತಿಕಾರ..!

ಬೆಳಗಾವಿ-ಗಡಿ ಭಾಗದ ಬೆಳಗಾವಿ ನಗರದಲ್ಲಿ ಸಾರ್ವಜನಿಕ ಗಣೇಶ ಉತ್ಸವವನ್ನು ಅತ್ಯಂತ ಅದ್ಧೂರಿಯಾಗಿ ವೈಶಿಷ್ಟಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ ಮಹಾರಾಷ್ಟ್ರದ ಪೂನೆ ಹೊರತು ಪಡಿಸಿದರೆ ಬೆಳಗಾವಿಯಲ್ಲಿ ವೈಭವದಿಂದ ಹಬ್ಬವನ್ನು ಆಚರಿಸಲಾಗುತ್ತದೆ ಸಾರ್ವಜನಿಕ ಗಣೇಶ ಉತ್ಸವದ ರೂವಾರಿ ಲೋಕಮಾನ್ಯ ಬಾಲಗಂಗಾಧರ ತಿಲಕ ಅವರು ಪ್ರತಿಷ್ಟಾಪಿಸಿದ ಗಣೇಶ ಮಂಡಳಿಯೂ ಬೆಳಗಾವಿ ನಗರದಲ್ಲಿದೆ ನಗರದಲ್ಲಿ 300 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಊತ್ಸವ ಮಂಡಳಗಳು ಇವೆ ಇದರಲ್ಲಿ ಖಡಕ್ ಗಲ್ಲಿಯ ಗಣೇಶ ಅನೇಕ ವೈಶಿಷ್ಟಗಳನ್ನು ಹೊಂದಿದೆ 1949 …

Read More »

8ವರ್ಷಗಳಿಂದ ಈ ಬಾಲಕಿ ಅನ್ನ ಮುಟ್ಟಿಲ್ಲ. ..!

ಬೆಳಗಾವಿ-ಅದು ಬಂದಲ್ಲಾ, ಎರಡಲ್ಲಾ ಬರೋಬರಿ 18ವರ್ಷಗಳಿಂದ ಈ ಬಾಲಕಿ ಅನ್ನ ಮುಟ್ಟಿಲ್ಲ. ಇವಳಿಗೆ ಊಟ ತಿಂಡಿ ಅಂದ್ರೆ ಅಲರ್ಜಿ. ಪಾರ್ಲೆ ಜೀ ಬಿಸ್ಕೇಟು..ಇದೇ ಅವಳ ಜೀವಾಳವಾಗಿದೆ. ಇಂತಹ ಬಾಲಕಿಯನ್ನ ಸಾಕುವುದೇ ಬಡ ತಂದೆ ತಾಯಿಗಳಿಗೆ ಬಾರವಾಗಿತ್ತು. . ಈ ಸುದ್ದಿ ಮಾದ್ಯಮಗಳಲ್ಲಿ ಪ್ರಸಾರವಾಗುತದತ್ದ್ಂತೇಯೇ ಬೆಳಗಾವಿ ಲೆಕ್ ವಿವ್ ಆಸ್ಪತ್ರೆಯ ವೈದ್ಯರು ಈ ಬಾಲಕಿಗೆ ಆಸ್ಪತ್ರೆಗೆ ಕರೆಯಿಸಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ ಅಷ್ಠೇ ಅಲ್ಲಿ ಬಾಲಕಿಗೆ ಅನ್ನ ತಿನಿಸಲು ಒಂದು …

Read More »