Breaking News
Home / ವಿಶೇಷ ವರದಿ / ವರ್ಷ ಐದು ಜ್ಞಾನ ಐವತ್ತದು,ಫಟಾ ಫಟ್ ಉತ್ತರ ಕೊಡುವ ಕಾಲಿಚರಣ

ವರ್ಷ ಐದು ಜ್ಞಾನ ಐವತ್ತದು,ಫಟಾ ಫಟ್ ಉತ್ತರ ಕೊಡುವ ಕಾಲಿಚರಣ

ಬೆಳಗಾವಿ- ಇತ ಬೆಳಗಾವಿ ನಗರದ ಪ್ರತಿಷ್ಠಿತ ಸೇಂಟ ಪಾಲ್ಸ ಶಾಲೆಯಲ್ಲಿ ಯು ಕೆಜಿ ಯ ವಿದ್ಯಾರ್ಥಿ ಇವನಲ್ಲಿರುವ ಜ್ಞಾನ ನೋಡಿದರೆ ಎಲ್ಲರಿಗೂ ಅಚ್ಚರಿಯಾಗುತ್ತದೆ

ಬೆಳಗಾವಿಯ ಪುಲಬಾಗ ಗಲ್ಲಿಯಲ್ಲಿರುವ ಕಾಲಿಚರಣ ಸಂದೀಪಚೌಗಲೆಯ ವಯಸ್ಸು ಐದು ಆದರೆ ಜ್ಞಾನ ಮಾತ್ರ ಐವತ್ರರದು ಈತ ಜಗತ್ರಿನಲ್ಲಿ ಎಷ್ಟು ರಾಷ್ಟ್ರಗಳಿವೆ ಅವುಗಳ ರಾಜಧಾನಿ ಯಾವುದು ಭಾರತದ ಪ್ರಧಾನಿಗಳು ಯಾರು ರಾಷ್ಟ್ರಪತಿಗಳು ಯಾರು ರಾಜ್ಯದ ರಾಜಧಾನಿ ಯಾವುದು ಅಂತಾ ಕೇಳಿದರೆ ಈ ಪುಠಾಣಿ ಫಟಾ ಪಟ್ ಉತ್ತರ ಕೊಡುತ್ತದೆ

ಇತನ ಜ್ಞಾನ ನೋಡಿದ ಅದೆಷ್ಟು ಜನ ಇತನ ಅಭಿಮಾನಿಗಳಾಗಿದ್ದಾರೆ ಕಾಂಗ್ರೆಸ್ ಮುಖಂಡ ಎಆಜು ಸೇಠ ಬಾಲಕನ ಪ್ರತಿಭೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ

ಈ ಬಾಲಕನ ತಂದೆ ಸಂದೀಪ ಚೌಗಲೆ ಪುಲಬಾಗಲ್ಲಿಯಲ್ಲಿ ಪಂಪ್ ಸೆಟ್ ಮೋಟಾರ್ ರಿಪೇರಿ ಮತ್ತು ಮಾರಾಟ ಮಾಡುತ್ತಿದ್ದಾರೆ

Check Also

ಮಹತ್ವದ ಘಟ್ಟ ತಲುಪಿದ ಬೆಳಗಾವಿ ಗಡಿವಿವಾದ

ಹಳ್ಳಾ ಹಿಡಿದ ಮನಮೋಹನ ಸರಿನ್ ಕಮಿಟಿ:ಸಾಕ್ಷಿ ಸಂಗ್ರಹಕ್ಕೆ ತಿಣಕಾಡಿದ್ದ ಮಹಾರಾಷ್ಟ್ರಕ್ಕೆ ಭಾರೀ ಹಿನ್ನೆಡೆ!! ಇಂದು ಸೋಮವಾರ ಸರ್ವೋನ್ನತ ನ್ಯಾಯಾಲಯದ ಎದುರು …

Leave a Reply

Your email address will not be published. Required fields are marked *