Breaking News

ಹೊನ್ನಿಹಾಳ ಮರ್ಡರ್ ಕೇಸ್ ಮತ್ತೆ ಇಬ್ಬರು ಆರೋಪಿಗಳ ಬಂಧನ

ಹೊನ್ನಿಹಾಳ ಯೋಧನ ಕೊಲೆ ಪ್ರಕರಣ. ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ- ಯೋಧನ ಹತ್ಯೆ ಮಾಡಿ ಗೊಡಚಿನಮಲ್ಕಿಯಲ್ಲಿ ಶವ ಎಸೆದ ಪ್ರಕರಣಕ್ಕೆ ಸಮಂಧಿಸಿದಂತೆ ಮಾರಿಹಾಳ ಪೋಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೊನ್ನಿಹಾಳ ಗ್ರಾಮದಲ್ಲಿ ಯೋಧನ ಹೆಂಡತಿ ಕಾರಿನ ಚಾಲಕನ ಜೊತೆ ಸೇರಿ ತನ್ನ ಗಂಡನ ಕೊಲೆ ಮಾಡಿ ಗೊಡಚಿನಮಲ್ಕಿಯಲ್ಲಿ ಶವ ಎಸೆದಿದ್ದರು

ಈ ಪ್ರಕರಣಕ್ಜೆ ಸಮಂಧಿಸಿದಂತೆ ಮಾರಿಹಾಳ ಪೋಲೀಸರು ಅಂಜಲಿ ಮತ್ತು ಅವಳ ಪ್ರಿಯಕರನನ್ನು ಬಂಧಿಸಿದ್ದರು

ಈ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದ, ಇಬ್ಬರು ಆರೋಪಿಗಳು ಪರಾರಿಯಾಗಿದ್ದರು.ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದ ಮಾರಿಹಾಳ ಪೋಲೀಸರು ,ಆರೋಪಿಗಳಾದ ಹೊನ್ನಿಹಾಳ ಗ್ರಾಮದ
ನವೀನ ಕೆಂಗೇರಿ (21) ಪ್ರವೀಣ ಹುಡೇದ(19) ಎಂಬಾತರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಸಿದ್ದಾರೆ.

ಈ ಕೊಲೆ ಪ್ರಸರಣಕ್ಕೆ ಸಮಂಧಿಸಿದಂತೆ ಒಟ್ಟು ನಾಲ್ಕು ಜನ ಆರೋಪಿಗಳ ಬಂಧನವಾದಂತಾಗಿದೆ.

ಬಂಧಿತ ಆರೋಪಿಗಳ ಹೆಸರು
Naveen Kengeri age 21 Honyal.
Praveen huded age 19
Honyal

Check Also

ಕರ್ನಾಟಕದ ಜೊತೆ ಮಹಾರಾಷ್ಟ್ರದ ಮಹಾ ಪುಂಡಾಟಿಕೆ

ಬೆಳಗಾವಿ -ಆರೋಗ್ಯದ ವಿಚಾರದಲ್ಲಿ ಮಹಾರಾಷ್ಟ್ರ ಬೌಂಡರಿ ಕ್ರಾಸ್ ಮಾಡಿ ಬೆಳಗಾವಿ ಗಡಿಗೆ ನುಗ್ಗಿ ಆಯ್ತು, ಈಗ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *