ಹನ್ನೆರಡು ಬೈಕ್ ಕಳ್ಳತನ ಮಾಡಿದ ಮಹಾ ಕಳ್ಳ ಪೋಲೀಸರ ಬಲೆಗೆ
ಹಿರೇಬಾಗೇವಾಡಿ ಪೋಲೀಸರು ಹನ್ನೆರಡು ಬೈಕ್ ಕಳ್ಳತನ ಮಾಡಿದ ತಿಗಡಿ ಗ್ರಾಮದ ಆಜಾದ ಮೆಹಬೂಬ ಸುಬಾನಿ ಕಿಲ್ಲೇದಾರ ಎಂಬ ಆರೋಪಿಯನ್ನು ಬಂಧಿಸಿ ಹನ್ನೆರಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ .

Tags Belagavi breaking news Belagavi crime news Belagavi special Belgaum news In belagaum news In belgaum ಬೆಳಗಾವಿ ಸುದ್ಧಿ
ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …