ಗೋಕಾಕ್ ಕ್ಷೇತ್ರದಲ್ಲಿ 18.5 ಲಕ್ಷ ರೂ ವಶ
ಬೆಳಗಾವಿ – ಗೋಕಾಕ್ ಕ್ಷೇತ್ರದ ಕೊಣ್ಣೂರ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಿರುವ ಪೋಲೀಸರು 18.5 ಲಕ್ಷ ರೂ ಹಣವನ್ ವಶ ಪಡಿಸಿಕೊಂಡಿದ್ದಾರೆ.
ಚುನಾವಣೆಯ ಹಿನ್ನಲೆಯಲ್ಲಿಹಣ ಹಂಚುತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ದಾಳಿ ಮಾಡಿರುವ ಪೋಲೀಸರು ಇಬ್ಬರನ್ನು ತಮ್ಮ ವಶಕ್ಕೆ ಪಡೆದು 18.5ಲಕ್ಷ ರೂ ಸೀಜ್ ಮಾಡಿ ಒಂದು ಬೈಕ್ ಕೂಡಾ ವಶ ಪಡಿಸಿ ಕೊಂಡಿದ್ದಾರೆ.ಪೋಲೀಸರ ವಶದಲ್ಲಿರುವ ಇಬ್ಬರನ್ನು ಪೋಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ