Breaking News
Home / Breaking News / ಕಚೇರಿಗಳಲ್ಲಿ ಪೋಟೋ,ವಿಡಿಯೋ, ರಾತ್ರೋ ರಾತ್ರಿ,ಆದೇಶ ಹಿಂಪಡೆದ ಸರ್ಕಾರ

ಕಚೇರಿಗಳಲ್ಲಿ ಪೋಟೋ,ವಿಡಿಯೋ, ರಾತ್ರೋ ರಾತ್ರಿ,ಆದೇಶ ಹಿಂಪಡೆದ ಸರ್ಕಾರ

ಬೆಳಗಾವಿ- ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಫೋಟೋ ತೆಗೆಯಬಾರದು ಮತ್ತು ವಿಡಿಯೋ ಮಾಡಬಾರದು ಎಂಬ ಆದೇಶ ವಾಪಸ್ ಪಡೆಯಲಾಗಿದೆ.

ಸರ್ಕಾರ ಜುಲೈ ೧೫ ರ ತಡರಾತ್ರಿ ಆದೇಶ ವಾಪಸ್ ಪಡೆದಿದೆ. ಸರ್ಕಾರಿ ಕಚೇರಿಗಳಲ್ಲಿ ಪೋಟೋ ತೆಗೆಯಬಾರ್ದು,ವಿಡಿಯೋ ಮಾಡಬಾರ್ದು ಎಂದು ನಿನ್ನೆಯಷ್ಟೇ ಸರ್ಕಾರ ಆದೇಶ ಹೊಡಸಿತ್ತು.ಆದ್ರೆ ಇದಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರ ರಾತ್ರೋ ರಾತ್ರಿ ,ಆದೇಶ ಹಿಂಪಡೆದಿದೆ.

Check Also

ಅಪಘಾತ..ಅಪಘಾತ..ಅಪಘಾತ…ಆಘಾತ..ಆಘಾತ…!!

ಹುಕ್ಕೇರಿ: ಸಮೀಪದ ಹೊಳೆಮ್ಮನ ಗುಡಿ ಹಳ್ಳದ ಹತ್ತಿರ ಸೋಮವಾರ ಸಂಜೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಬೈಕ್‌ ಮೇಲೆ ಹೊರಟಿದ್ದ …

Leave a Reply

Your email address will not be published. Required fields are marked *