Breaking News

ರಪ..ರಪ..ಮಳೆಗೆ ತತ್ತರಿಸಿದ ಕುಂದಾನಗರಿ

ಬೆಳಗಾವಿ-ಬೆಳಗಾವಿ ನಗರದಲ್ಲಿ ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಸುರಿದ ರಪ ರಪ ಮಳೆಯಿಂದಾಗಿ ಕುಂದಾನಗರಿ ಬೆಳಗಾವಿ ತತ್ತರಿಸಿಹೋಯಿತು ಸುಮಾರು ಒಂದು ಘಂಟೆ ಕಾಲ ಸುರಿದ ರಬಸದ ಅಡಮಳೆಯಿಂದಾಗಿ ಬೆಳಗಾವಿ ನಗರದ ಜನಜೀವನ ಅಸ್ತವ್ಯೆಸ್ತವಾಯಿತು
ಧಾರಾಕಾರವಾಗಿ ಸುರಿದ ಮಳೆಗೆ ನಗರದ ಜನತೆ ತತ್ತರಿಸಿದರೆ ವಿಧ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳಲು ಪರದಾಡಬೇಕಾಯಿತು ನಗರದ ರಸ್ತೆಗಳ ತುಂಬೆಲ್ಲಾ ಹಳ್ಳ ಹರಿದಂತೆ ನೀರು ಹರಿದರೆ ಚರಂಡಿಗಳು ಉಕ್ಕಿ ಹರಿದವು ಬಹಳ ದಿನಗಳ ನಂತರ ಸುರಿದ ರಬಸದ ಅಡಮಳೆ ಚರಂಡಿಗಳಲ್ಲಿನ ಕಸವನ್ನು ಕೊಚ್ಚಿಕೊಂಡು ಹೋದರೆ ರಸ್ತೆಗಳು ಹಳ್ಳದ ಸ್ವರೂಪ ಪಡೆದುಕೊಂಡಿದ್ದವು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.