ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಗುಂಟ ಇರುವ ಪೆಟ್ರೋಲ್ ಬಂಕ್, ರೆಸ್ಟೊರಂಟ್, ಎಟಿಎಂ, ಪೊಲೀಸ್, ಆಸ್ಪತ್ರೆ, ಗ್ಯಾರೇಜ್, ಅಪಘಾತ ವಲಯಗಳ ಮಾಹಿತಿಯನ್ನು ಮೊಬೈಲ್‌ನಲ್ಲಿಯೇ ಒದಗಿಸುವ ಆ್ಯಪ್ ಅಭಿವೃದ್ಧಿಪಡಿಸಿರುವ ರಾಜೇಶ್ ಘಟನಟ್ಟಿ ಅವರ ವಿಶಿಷ್ಟ ಸ್ಟಾರ್ಟ್‌ಅಪ್ ಪರಿಕಲ್ಪನೆಯನ್ನು ಕೇಶವ ಜಿ. ಝಿಂಗಾಡೆ ಇಲ್ಲಿ ವಿವರಿಸಿದ್ದಾರೆ.
