ಬೆಳಗಾವಿ- ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ನಡುವಿನ ಸಂಘರ್ಷದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡು ರಾಜ್ಯಗಳ ನಡುವೆ ಮಹತ್ವದ ಸಭೆ ನಡೆಯುತ್ತಿದೆ ಈ ಸಭೆಯಲ್ಲಿ ಎರಡು ರಾಜ್ಯಗಳ ರಾಜ್ಯಪಾಲರು ಭಾಗಿಯಾಗುತ್ತಿರುವದರಿಂದ ಈ ಸಭೆ ಈಗ ರಾಷ್ಟ್ರದ ಗಮನ ಸೆಳೆದಿದೆ. ಲಕ್ಷಾಂತರ ಕನ್ನಡಿಗರು ಸೇರಿ ರಾಜ್ಯೋತ್ಸವ ಆಚರಿಸಿ ಬೆಳಗಾವಿ ನಮ್ಮ ನೆಲ ಎಂದು ರಾಷ್ಟ್ರಕ್ಕೆ ಸಂದೇಶ ಸಾರಿದ ಬೆನ್ನಲ್ಲಿಯೇ ನವೆಂಬರ್ 4 ರಂದು ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿರುವ ಛತ್ರಪತಿ ಶಿವಾಜಿ ಯುನಿವರ್ಸಿಟಿಯಲ್ಲಿ ಕರ್ನಾಟಕ …
Read More »ಪ್ರಭಾಕರ ಕೋರೆ, ರಾಜ್ಯಪಾಲ ಆಗೋದು ಬಹುತೇಕ ಖಚಿತ
ಬೆಳಗಾವಿ-ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ, ಕೆ.ಎಲ್ ಇ ಕಾರ್ಯಾಧ್ಕಕ್ಷರಾದ ಡಾ. ಪ್ರಭಾಕರ ಕೋರೆ ಅವರು ರಾಜ್ಯಪಾಲರಾಗಿ ನೇ…
ಸಿಡಿಲುಬಡಿದು ಇಬ್ಬರು ರೈತ ಮಹಿಳೆಯರು ಸಾವು
ಬೆಳಗಾವಿ- ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಮೃತಪಟ್ಡ ಘಟನೆ,ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾ…
ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆಗೆ ಸೂಚನೆ
ಬೆಳಗಾವಿ- ಆಪರೇಷನ್ ಸಿಂಧೂರ್ ಯಶಸ್ಸಿಗೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆ ಮಾಡ…
ಬೆಳಗಾವಿಗೆ ವಂದೇ ಭಾರತ ರೈಲು ಬರತೈತಿ ಅಂತಾ ಅವರು ಹೇಳಿದ್ದಾರೆ,ಇವರು ತಿಳಿಸಿದ್ದಾರೆ
ಬೆಳಗಾವಿಗೆ ಹೊಸ ವಂದೇ ಭಾರತ ರೈಲು ಬರತೈತಿ ಅಂತಾ ದೆಹಲಿಯವರು ಹೇಳಿದ್ದಾರೆ ಬೆಳಗಾವಿಯವರು ತಿಳಿಸಿದ್ದಾರೆ. ಬೆಂಗಳೂರು ಧಾರ…
ಹಿಂದೂಸ್ತಾನದ, ಆಪರೇಷನ್ ಸಿಂಧೂರ್ ದಾಳಿಯಿಂದ ಪಾಕಿಸ್ತಾನ ದಿವಾಳಿ….
:ನಿನ್ನೆಯಷ್ಟೇ ನಡೆದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಇಂದು ಬೆಳಗ…
ಆಪರೇಷನ್ ಸಿಂಧೂರ್ ನಲ್ಲಿ ಬೆಳಗಾವಿಯ ಸೊಸೆ…
ಬೆಳಗಾವಿ- ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನ…
ಗೋಕಾಕ್ ನಲ್ಲಿ ನಡುರಸ್ತೆಯಲ್ಲೇ ಯುವಕನ ಮರ್ಡರ್….!!.
ಬೆಳಗಾವಿ-ರಸ್ತೆ ಮೇಲೆ ಬರ್ತಿದ್ದ ಯುವಕನ ಕೊಚ್ಚಿ ಬರ್ಬರ ಹತ್ಯೆ ಮಾಡಿದ ಘಟನೆ,ಗೋಕಾಕ್ ನಗರದ ಹಿಲ್ ಗಾರ್…
ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಬೈಲಹೊಂಗಲ ವಿಧಾನ ಸಭಾ ಕ್ಷೇತ್ರದ ಶಾಸ…
ಬೆಳಗಾವಿ ಜಿಲ್ಲೆಯ ರೂಪಾ, ರಾಜ್ಯಕ್ಕೆ ಟಾಪರ್
ಬೆಳಗಾವಿ- ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳಗಾವಿಯ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್ ,ಬೆಳಗಾವಿ ಜಿಲ್ಲೆಯ …
20 ವರ್ಷದ ನಂತರ ಆರೋಪಿಯನ್ನು ಪತ್ತೆ ಮಾಡಿದ ಪೋಲೀಸರು.
ಬೆಳಗಾವಿ : ಕಳ್ಳತನ ಪ್ರಕರಣ ಒಂದರಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿಯನ್ನು 20 ವರ್ಷಗಳ ಬಳಿಕ ಸಂಕೇಶ್ವರ ಪೊಲೀಸರ…
LOCAL NEWS
ಬೆಳಗಾವಿಯಲ್ಲಿ ಮದ್ಯರಾತ್ರಿಯೇ ಕಿಕ್ಕಿರಿದ ಅಭಿಮಾನಿಗಳು…
ಬೆಳಗಾವಿ-ಕ್ರಾಂತಿಯ ನೆಲ ಬೆಳಗಾವಿಯ ಕನ್ನಡದ ಅಭಿಮಾನವೇ ಅಂತಹದ್ದು,ಮದ್ಯರಾತ್ರಿಯೇ ಇಲ್ಲಿಯ ಚನ್ನಮ್ಮ ಸರ್ಕಲ್ ನಲ್ಲಿ ಸೇರಿದ ಕನ್ನಡದ ಅಭಿಮಾನಿಗಳು ಕೇಕ್ ಕತ್ತರಿಸಿ ಕನ್ನಡದ ಹಬ್ಬಕ್ಕೆ ಚಾಲನೆ ನೀಡಿದ್ರು ಬಾನೆತ್ತರದಲ್ಲಿ ಕನ್ನಡದ ಬಾವುಟ ಹಾರಿಸುತ್ತ ಹೆಜ್ಜೆ ಹಾಕುತ್ತ,ಪಟಾಕಿ ಸಿಡಿಸುತ್ತ,ಸಿಹಿ ಹಂಚುತ್ತ ಅಭೂತಪೂರ್ವ ರಾಜ್ಯೋತ್ಸವಕ್ಕೆ ಚಾಲನೆ ನೀಡಿದ್ರು. ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಕೇಕ್ ಕತ್ತರಿಸಿ ಸಿಡಿಮದ್ದು ಸಿಡಿಸಿ ಚೀರಾಡಿ ಕೂಗಾಡಿ,ಯಾರಪ್ಪಂದ್ ಏನೈತಿ ಬೆಳಗಾವಿ ನಮ್ದ ಐತಿ ಎಂದು ಘೋಷಣೆ ಹಾಕುತ್ತಲೇ ಕನ್ನಡದ ಹಬ್ಬವನ್ನು ಬರಮಾಡಿಕೊಂಡರು. …
Read More »ಸಚಿನ್ ತೆಂಡೋಲ್ಕರ್ ಬೆಳಗಾವಿಗೆ ಬಂದಿದ್ದು ಯಾಕೆ ಎಲ್ಲಿ ? ಗೊತ್ತಾ..
ಬೆಳಗಾವಿ-ಮುಂಬೈ ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬೆಳಗಾವಿ ನಗರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಬೆಳಗಾವಿಯಲ್ಲಿ ರಸ್ತೆ ಪಕ್ಕದ,ಗೂಡಂಗಡಿಯಲ್ಲಿ ಟೀ ಕುಡಿದ ಸಚಿನ್.ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕು(ಎ) ಮೇಲಿರುವ ಟೀ ಅಂಗಡಿ ಚಹಾ ಕುಡಿದು,ಅಂಗಡಿ ಮಾಲೀಕನ ಜೊತೆ ಸೆಲ್ಫೆ ತೆಗೆಸಿಕೊಂಡಿದ್ದಾರೆ. ವೈಜು ನಿತೂರ್ಕರ್ ಎಂಬುವವರ ಫೌಜಿ ಟೀ ಸ್ಟಾಲ್ ನಲ್ಲಿ ಚಹಾ ಸವಿದ ಸಚಿನ್ ತೆಂಡೂಲ್ಕರ್, ವೈಜು ನಿತೂರ್ಕರ್ …
Read More »ಬೆಳಗಾವಿಯ ಕನ್ನಡದ ಹಬ್ಬದಲ್ಲಿ ಲಕ್ಷ ಜನರಿಗೆ ಹೋಳಿಗೆ ರೆಡಿ….!!
ಬೆಳಗಾವಿ-ಹುಕ್ಕೇರಿ ಹಿರೇಮಠದ ಕೃಪೆ,ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಕನ್ನಡದ ಅಭಿಮಾನದ ಪರಿಣಾಮ ಈ ಬಾರಿ ಬೆಳಗಾವಿಯ ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಲಕ್ಷಕ್ಕೂ ಹೆಚ್ವು ಜನರಿಗೆ ಹೋಳಗಿ ಊಟ ಸಿಗಲಿದೆ. ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ನೂರಕ್ಕೂ ಹೆಚ್ಚು ಜನ ಇಂದು ಬೆಳಗ್ಗೆಯಿಂದ ಹೋಳಗಿ ರೆಡಿ ಮಾಡ್ತಾ ಇದ್ದಾರೆ.ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಹೋಳಿಗೆ ರೆಡಿ ಆಗಿವೆ.ಹೋಳಗಿ ತಯಾರಿಸುವ ಕೆಲಸ ಅತ್ಯಂತ ಉತ್ಸಾಹದಿಂದ ನಡೆಯುತ್ತಿದೆ.ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳ ಜೋಳಿಗೆಯಿಂದ ಕನ್ನಡಿಗರಿಗೆ ಕನ್ನಡ ಹಬ್ಬದ …
Read More »ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಯಡವಟ್ಟು,ಬೆಳಗಾವಿಯಲ್ಲಿ ಗೊಂದಲ…!!
ರಾಜ್ಯ ಸರ್ಕಾರ ಇವತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಮಾಡಿದೆ.ಈ ಪಟ್ಟಿಯಲ್ಲಿ ಬೆಳಗಾವಿಯ ಶಂಕರ ಚಚಡಿ ಎನ್ನುವ ಹೆಸರೂ ಇದೆ,ಈ ಹೆಸರಿನ ಖ್ಯಾತ ಸಾಹಿತಿ ಬೈಲಹೊಂಗಲನಲ್ಲಿ ಇದ್ದಾರೆ.ಆದ್ರೆ ಬೆಳಗಾವಿಯ ಹಿರಿಯ ಕನ್ನಡಪರ ಹೋರಾಟಗಾರ ಶಂಕರ ಬುಚಡಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹೆಸರು ತಪ್ಪಾಗಿದೆ.ಶಂಕರ ಬುಚಡಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದು ಹೇಳಲಾಗುತ್ತಿದೆ.ಶಾಸಕ ಅಭಯ ಪಾಟೀಲ ಅವರು ಶಂಕರ ಬುಚಡಿ ಅವರ ಮನೆಗೆ …
Read More »ಬೆಳಗಾವಿಯ ರಾಜ್ಯೋತ್ಸವದಲ್ಲಿ ಅಪ್ಪು ಉತ್ಸವ….!!
ಕರಾಳ ದಿನಾಚರಣೆಗೆ ಅನುಮತಿ ಬೇಡ- ಕರವೇ ಬೆಳಗಾವಿ-ಕ್ರಾಂತಿಯ ನೆಲ,ಐತಿಹಾಸಿಕ ಬೆಳಗಾವಿ ನಗರದಲ್ಲಿ ಲಕ್ಷಾಂತರ ಕನ್ನಡಿಗರು ಸೇರಿ ಕರ್ನಾಟಕ ರಾಜ್ಯೋತ್ಸವದ ದಿನ ಕನ್ನಡದ ಹಬ್ಬವನ್ನಾಗಿ ಆಚರಿಸುವ ಸಂಧರ್ಭದಲ್ಲಿ ನಾಡದ್ರೋಹಿ ಎಂಇಎಸ್ ಸಂಘಟನೆಗೆ ಕರಾಳ ದಿನ ಆಚರಿಸಲು,ಸೈಕಲ್ ರ್ಯಾಲಿ ನಡೆಸಲು ಅನುಮತಿ ನೀಡಬಾರದು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಲು ರಾಜ್ಯ ಸರ್ಕಾರ ಎಂಇಎಸ್ ಸಂಘಟನೆಗೆ ಅನುಮತಿ ನೀಡಿದ್ರೆ,ಸರ್ಕಾರ ನಾಡವಿರೋಧಿ ಸರ್ಕಾರ, ಎಂದು …
Read More »ಬೆಳಗಾವಿಯಲ್ಲಿ LOVELY ಡಾಗ್ ಶೋ….!!
ಬೆಳಗಾವಿ- ಬೆಳಗಾವಿಯ ಉದ್ಯಮಬಾಗ ಪ್ರದೇಶದಲ್ಲಿರುವ ಶಗುನ್ ಗಾರ್ಡನ್ ಗೆ ಎಂಟ್ರೀ ಹೊಡೆದ್ರೆ ಸಾಕು,ಕಲರ್ ಪುಲ್ ನಾಯಿಗಳ ತುಂಟಾಟ ನೋಡಲು ಎರಡು ಕಣ್ಣುಗಳು ಸಾಲುವದಿಲ್ಲ.ಬಗೆ ಬಗೆಯ ನಾಯಿಗಳು ಡಾಗ್ ಶೋ ನಲ್ಲಿ ಪಾಲ್ಗೊಂಡಿವೆ.ಇಲ್ಲಿಯ ನಾಯಿ ಮರಿಗಳನ್ನು ನೋಡಿದ್ರೆ ಭೂಮಿಯ ಮೇಲೆ ಇಷ್ಟೊಂದು ಜಾತಿಯ ನಾಯಿಗಳು ಇವೆ ಅಂತ ಅಚ್ಚರಿಯಾಗುತ್ತದೆ. ನಂಬಿಕೆಗೆ ಮತ್ತೊಂದು ಹೆಸರು ನಾಯಿ. ಸಂಸ್ಕೃತದಲ್ಲಿ ಇದಕ್ಕೆ ಶ್ವಾನ ಎನ್ನುವ ಹೆಸರಿದೆ. ಇತ್ತೀಚಿನ ದಿನಗಳಲ್ಲಿ ನಾಯಿ ಸಾಕುವುದು ಒಂದು ಹವ್ಯಾಸವಾಗಿದೆ. ತರ …
Read More »ಮಗಳ ಶವವನ್ನು ಮನೆಯಲ್ಲಿಟ್ಟು ಪತ್ರಿಕೆ ಹಂಚಿದ್ದ ಮಹಾದೇವ !
ಡೆಡ್ಲಿ ಡೆರಿಂಗ್ ಡೆಡಿಕೆಶನ್ ಅಂದ್ರೆ ಇದೇನಾ ? ಕರ್ತವ್ಯ ಪ್ರಜ್ಞೆ – ಕರ್ತವ್ಯ ನಿಷ್ಠೆ* ಎಂಬುದು ಅತ್ಯಂತ ಮಹತ್ವದ್ದು ಹಾಗೂ ವ್ಯಕ್ತಿತ್ವ ವಿಕಾಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಡೆಡಿಕೆಶನ್ ಎಂಬ ಪದಕ್ಕೆ ಇದನ್ನೊಂದು ಹೆಸರು ಎನ್ನುವಂತಿದೆ ಈ ಸ್ಟೋರಿ. ಇವರು ಮಹಾದೇವ ತುರಮರಿ ವಯಸ್ಸು 70 ವರ್ಷ. ಬೆಳಗಾವಿ ಜಿಲ್ಲೆಯ *ಚೆನ್ನಮ್ಮನ ಕಿತ್ತೂರಿನಲ್ಲಿ ಕಡು ಬಡತನದಲ್ಲಿ ಹುಟ್ಟಿ* ನೇಕಾರಿಗೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾಗ ಉದ್ಯೋಗಲ್ಲಿ ಲಾಸ್ ಆಗಿ ಭಾರಿ ತೊಂದರೆಯಲ್ಲಿದ್ದರು. …
Read More »ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ..??
ಕನ್ನಡಪರ ಹೋರಾಟಗಾರರು, ಪತ್ರಕರ್ತರಿಗೆ ಸನ್ಮಾನ ಬೆಳಗಾವಿ, ನವೆಂಬರ್ 1 ರಂದು ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ 67ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡನಾಡು-ನುಡಿಗಾಗಿ ಸೇವೆ ಸಲ್ಲಿಸಿರುವ ಕನ್ನಡಪರ ಹೋರಾಟಗಾರರು ಹಾಗೂ ಪತ್ರಕರ್ತರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ, ಗೌರವಿಸಲು ನಿರ್ಧರಿಸಲಾಗಿದೆ. ಸನ್ಮಾನ ಆಯ್ಕೆ ಉಪ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವ್ಹಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ(ಅ.28) ಜಿಲ್ಲಾ ಪಂಚಾಯತಿಯಲ್ಲಿ ನಡೆದ ಸನ್ಮಾನ ಆಯ್ಕೆ ಉಪ ಸಮಿತಿ …
Read More »ಬೆಳಗಾವಿ ಪಕ್ಕದ ಚೋರ್ಲಾ ಘಾಟ್ ನಲ್ಲಿ ಕಾರು ಬ್ಲಾಸ್ಟ್…..
ಗೋವಾದಿಂದ ಬೆಳಗಾವಿ ಬರುತ್ತಿದ್ದ ಕಾರು ಬ್ಲ್ಯಾಸ್ಟ್; ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು…! ಬೆಳಗಾವಿ: ಗೋವಾದಿಂದ ಬೆಳಗಾವಿ ಬರುತ್ತಿದ್ದ ಕಾರಿನಲ್ಲಿ ಬೆಂಕಿ ಹಾಣಿಸಿಕೊಂಡು ಬ್ಲ್ಯಾಸ್ಟ್ ಆಗಿರುವ ಘಟನೆ ಚೋರ್ಲಾ ಘಾಟ್ ಬಳಿ ಇಂದು ಮುಂಜಾನೆ ನಡೆದಿದೆ. ಗೋವಾದಿಂದ ಬೆಳಗಾವಿ ಕಡೆಗೆ ಬರುತ್ತಿದ್ದಾಗ ಕಾರ್ ಬ್ಲ್ಯಾಸ್ಟ್ ಆಗಿದೆ. ಈ ವೇಳೆ ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇನ್ನೂ ಕಾರಿನಲ್ಲಿ ಇದ್ದವರಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ …
Read More »ಬೆಳಗಾವಿಯಲ್ಲಿ, ಕರಾಳ ದಿನ ಆಚರಿಸಲು ಎಂಇಎಸ್ ತಯಾರಿ….!!
ಬೆಳಗಾವಿ-ರಾಜ್ಯೋತ್ಸವದ ದಿನ ಲಕ್ಷಾಂತರ ಕನ್ನಡಿಗರು ಒಂದು ಕಡೆ ಸೇರಿ ಕನ್ನಡದ ತೇರು ಎಳೆದು ಬಾನೆತ್ತರದಲ್ಲಿ ಕನ್ನಡದ ಬಾವುಟ ಹಾರಿಸುವದನ್ನು ನೋಡಿ ಸಹಿಸಲು ನಾಡವಿರೋಧಿ ಎಂಇಎಸ್ ಸಹಿಸುವದಿಲ್ಲ,ಕನ್ನಡಿಗರ ಉತ್ಸಾಹ ನೋಡಿ ಪ್ರತಿ ವರ್ಷವೂ ಮೈ ಪರಚಿಕೊಳ್ಳುವ ಕಂಗಾಲ್ ಕಂಪನಿ ಎಂಇಎಸ್ ಈ ವರ್ಷವೂ ರಾಜ್ಯೋತ್ಸವದ ದಿನ ಕಿತಾಪತಿ ನಡೆಸಲು ಮುಂದಾಗಿದೆ. ಬೆಳಗಾವಿಯಲ್ಲಿ ರಾಜ್ಯೋತ್ಸವದ ದಿನ ಒಂದು ಕಡೆ ಕನ್ನಡಿಗರು ಕನ್ನಡದ ಹಬ್ಬ ಆಚರಿಸಿದ್ರೆ,ಇನ್ನೊಂದು ಕಡೆ ಎಂಇಎಸ್ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಿ ಎಂದು …
Read More »ಬೆಳಗಾವಿ: ಸಿಲೆಂಡರ್ ಸ್ಪೋಟಕ್ಕೆ ಓರ್ವ ಬಲಿ..
ಬೆಳಗಾವಿ-ಅಡುಗೆ ಅನಿಲದ ಸಿಲೆಂಡರ್ ಸ್ಪೋಟಗೊಂಡ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಗನೂರು ಗ್ರಾಮದಲ್ಲಿ ನಡೆದಿದೆ. ಬಾಡಿಗೆ ಮನೆಯಲ್ಲಿ ಮೊದಲ ಮಹಡಿಯಲ್ಲಿ ವಾಸವಾಗಿದ್ದ,19 ವರ್ಷದ ಶ್ರೀಧರ ಪ್ಯಾಟಿ,ಮೃತ ದುರ್ದೈವಿಯಾಗಿದ್ದು ಈತ ನರ್ಸಿಂಗ್ ವಿಧ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ. ಮೊದಲ ಮಹಡಿಯಲ್ಲಿ ಸಿಲೆಂಡರ್ ಬ್ಲಾಸ್ಟ್ ಆದ ಕಾರಣ ಮನೆಯೂ ದ್ವಂಸಗೊಂಡಿದ್ದು ಮನೆಯಲ್ಲಿ ವಾಸವಿದ್ದ ನರ್ಸಿಂಗ್ ಕಾಲೇಜು ವಿಧ್ಯಾರ್ಥಿ ಬಲಿಯಾಗಿದ್ದು ಈ ಘಟನೆಯಿಂದಾಗಿ ನಾಗನೂರ …
Read More »ಇವತ್ತೂ ಹದಿನೈದು ಜನ ಆಸ್ಪತ್ರೆಗೆ ದಾಖಲು..
.ಬೆಳಗಾವಿ-ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಇಬ್ಬರು ಸಾವನ್ನೊಪ್ಪಿದ ಘಟನೆ ನಡೆದ ಬಳಿಕವೂ,ಐದು ದಿನಗಳು ಕಳೆದರೂ ವಾಂತಿ-ಭೇದಿ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ಬಾಂತಿ-ಭೇದಿಯಿಂದ ಬಳಲುತ್ತಿದ್ದ ಮುದೇನೂರು ಗ್ರಾಮದ 15 ಮಂದಿ ಇಂದೂ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.ತಾಲೂಕಾಸ್ಪತ್ರೆ, ಬಾಗಲಕೋಟೆ, ಮುಧೋಳ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ಅಸ್ವಸ್ಥರನ್ನು ದಾಖಲು ಮಾಡಲಾಗಿದೆ.ಗುರುವಾರದವರೆಗೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 94 ಮಂದಿಗೂ ಚಿಕಿತ್ಸೆ ನೀಡಲಾಗುತ್ತಿದೆ.ನಿರಂತರ ವಾಂತಿ–ಭೇದಿಯ ಕಾರಣ ಹಲವರಲ್ಲಿ ತಲೆದೂರಿದ ಸುಸ್ತು, ಆಯಾಸ ಹೆಚ್ಚಾಗಿದೆ. ಶುಕ್ರವಾರ ಮತ್ತೆ 15 …
Read More »ಬೆಳಗಾವಿಯಲ್ಲಿ ಭಾವುಕರಾದ ಅಪ್ಪು ಅಭಿಮಾನಿಗಳು
ಬೆಳಗಾವಿ-ಇಂದು ವಿಶ್ವದಾದ್ಯಂತ ಪವರ್‌ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅಭಿನಯದ ಗಂಧದ ಗುಡಿ ಚಿತ್ರ ಬಿಡುಗಡೆಯಾಗುತ್ತಿದೆ.ಅಪ್ಪು ಅಗಲಿಕೆಯ ನಂತರ ಗಂಧದ ಗುಡಿ ಬಿಡುಗಡೆಯಾಗುವ ಸಂಧರ್ಭದಲ್ಲಿ ಅಪ್ಪು ಅಭಿಮಾನಿಗಳು ಭಾವುಕರಾದರು. ಕುಂದಾನಗರಿ ಬೆಳಗಾವಿಯಲ್ಲಿ ಮೂರು ಚಿತ್ರ ಮಂದಿರಗಳಲ್ಲಿ ಗಂಧದ ಗುಡಿ ಚಿತ್ರ ಬಿಡುಗಡೆ ಆಗುತ್ತಿದೆ.ಸ್ವರೂಪ – ನರ್ತಕಿ, ಕಾರ್ನಿವಲ್, ಹಾಗೂ ಐನಾಕ್ಸ್ ಚಿತ್ರಮಂದಿರಗಳಲ್ಲಿ ಗಂಧದ ಗುಡಿ ಬಿಡುಗಡೆಯಾಗುತ್ತಿದೆ.ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ 10:45ಕ್ಕೆ ಮೊದಲ ಶೋ ನಡೆಯಿತು ನವವಧುವಿನಂತೆ ಚಿತ್ರಮಂದಿರಗಳನ್ನು ಸಿಂಗರಿಸಿರುವ …
Read More »ಲಂಡನ್ ಗೆ ಮುಟ್ಟಲಿರುವ ಬೆಳಗಾವಿ ರಾಜ್ಯೋತ್ಸವ..!!
ಬೆಳಗಾವಿ-ಬೆಳಗಾವಿ ರಾಜ್ಯೋತ್ಸವ ಅಂದ್ರೆ ಸಾಕು ,ಕನ್ನಡದ ಹುಡುಗರು ತಾಯಿ ಭುವನೇಶ್ವರಿಯ ತೇರು ಎಳೆದು ಹುಚ್ಚೆದ್ದು ಕುಣೀತಾರೆ,ಲಕ್ಷಾಂತರ ಕನ್ನಡಿಗರು ಒಂದು ಕಡೆ ಸೇರಿ ಕನ್ನಡದ ಹಬ್ಬವನ್ನು ಆಚರಿಸುತ್ತಾರೆ. ಬೆಳಗಾವಿಯ ಕಣ,ಕಣವೂ ಕನ್ನಡ,ಕನ್ನಡ ಎನ್ನುವ ಹಾಗೆ ಇಲ್ಲಿ ರಾಜ್ಯೋತ್ಸವ ನಡೆಯುತ್ತದೆ. ಈಬಾರಿಯ ರಾಜ್ಯೋತ್ಸವದ ಸಂಬ್ರಮ ಲಂಡನ್ ವರೆಗೂ ಮುಟ್ಟಲಿದೆ. ಅದು ಹೇಗೆ ಅಂದ್ರೆ,ಬೆಳಗಾವಿಯ ರಾಜ್ಯೋತ್ಸವದಲ್ಲಿ ಈ ಬಾರಿ ಹೊಸ ಇತಿಹಾಸವೊಂದು ನಿರ್ಮಾಣವಾಗಲಿದೆ. ೧೦,೦೦೦ ಅಡಿಗಳ ಕರ್ನಾಟಕದ ಬಾವುಟದ ಮೆರವಣಿಗೆಯನ್ನು ನಗರದ ರಾಣಿ ಚೆನ್ನಮ್ಮ …
Read More »