ಬೆಳಗಾವಿ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಸೋಮವಾರ ಬೆಳಗಾವಿಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆ ಅದ್ದೂರಿಯಾಗಿ ನಡೆಯಲಿದೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಪೊಲೀಸ್ ಹೆಡ್ ಕ್ವಾರ್ಟರ್ಸ್, ಆಝಮ್ ನಗರ, ವೀರಭದ್ರ ನಗರ, ಶಾಹೂ ನಗರ, ಗಾಂಧಿ ನಗರ ಮತ್ತಿತರ ಕಡೆಗಳಲ್ಲಿ ರಸ್ತೆಯೀಡಿ ದೀಪಾಲಂಕಾರ ಮಾಡಲಾಗಿದೆ. ರಸ್ತೆಬದಿ ತಿರುವಿಗಳಲ್ಲಿ, ವೃತ್ತಗಳಲ್ಲಿ ಮೆಕ್ಕಾ ಮತ್ತು ಮದೀನಾ ಕಲಾಕೃತಿಗಳನ್ನು ರಚಿಸಲಾಗಿದೆ. ಪ್ರಾರ್ಥನಾ ಮಂದಿರಗಳು, ಮುಸ್ಲಿಂ ಬಾಂಧವರ ಅಂಗಡಿ- ಮುಂಗಟ್ಟುಗಳು ವಿದ್ಯುತ್ ದೀಪಾಲಂಕಾರದಿಂದ …
Read More »ಪ್ರಭಾಕರ ಕೋರೆ, ರಾಜ್ಯಪಾಲ ಆಗೋದು ಬಹುತೇಕ ಖಚಿತ
ಬೆಳಗಾವಿ-ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ, ಕೆ.ಎಲ್ ಇ ಕಾರ್ಯಾಧ್ಕಕ್ಷರಾದ ಡಾ. ಪ್ರಭಾಕರ ಕೋರೆ ಅವರು ರಾಜ್ಯಪಾಲರಾಗಿ ನೇ…
ಸಿಡಿಲುಬಡಿದು ಇಬ್ಬರು ರೈತ ಮಹಿಳೆಯರು ಸಾವು
ಬೆಳಗಾವಿ- ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಮೃತಪಟ್ಡ ಘಟನೆ,ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾ…
ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆಗೆ ಸೂಚನೆ
ಬೆಳಗಾವಿ- ಆಪರೇಷನ್ ಸಿಂಧೂರ್ ಯಶಸ್ಸಿಗೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆ ಮಾಡ…
ಬೆಳಗಾವಿಗೆ ವಂದೇ ಭಾರತ ರೈಲು ಬರತೈತಿ ಅಂತಾ ಅವರು ಹೇಳಿದ್ದಾರೆ,ಇವರು ತಿಳಿಸಿದ್ದಾರೆ
ಬೆಳಗಾವಿಗೆ ಹೊಸ ವಂದೇ ಭಾರತ ರೈಲು ಬರತೈತಿ ಅಂತಾ ದೆಹಲಿಯವರು ಹೇಳಿದ್ದಾರೆ ಬೆಳಗಾವಿಯವರು ತಿಳಿಸಿದ್ದಾರೆ. ಬೆಂಗಳೂರು ಧಾರ…
ಹಿಂದೂಸ್ತಾನದ, ಆಪರೇಷನ್ ಸಿಂಧೂರ್ ದಾಳಿಯಿಂದ ಪಾಕಿಸ್ತಾನ ದಿವಾಳಿ….
:ನಿನ್ನೆಯಷ್ಟೇ ನಡೆದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಇಂದು ಬೆಳಗ…
ಆಪರೇಷನ್ ಸಿಂಧೂರ್ ನಲ್ಲಿ ಬೆಳಗಾವಿಯ ಸೊಸೆ…
ಬೆಳಗಾವಿ- ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನ…
ಗೋಕಾಕ್ ನಲ್ಲಿ ನಡುರಸ್ತೆಯಲ್ಲೇ ಯುವಕನ ಮರ್ಡರ್….!!.
ಬೆಳಗಾವಿ-ರಸ್ತೆ ಮೇಲೆ ಬರ್ತಿದ್ದ ಯುವಕನ ಕೊಚ್ಚಿ ಬರ್ಬರ ಹತ್ಯೆ ಮಾಡಿದ ಘಟನೆ,ಗೋಕಾಕ್ ನಗರದ ಹಿಲ್ ಗಾರ್…
ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಬೈಲಹೊಂಗಲ ವಿಧಾನ ಸಭಾ ಕ್ಷೇತ್ರದ ಶಾಸ…
ಬೆಳಗಾವಿ ಜಿಲ್ಲೆಯ ರೂಪಾ, ರಾಜ್ಯಕ್ಕೆ ಟಾಪರ್
ಬೆಳಗಾವಿ- ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳಗಾವಿಯ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್ ,ಬೆಳಗಾವಿ ಜಿಲ್ಲೆಯ …
20 ವರ್ಷದ ನಂತರ ಆರೋಪಿಯನ್ನು ಪತ್ತೆ ಮಾಡಿದ ಪೋಲೀಸರು.
ಬೆಳಗಾವಿ : ಕಳ್ಳತನ ಪ್ರಕರಣ ಒಂದರಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿಯನ್ನು 20 ವರ್ಷಗಳ ಬಳಿಕ ಸಂಕೇಶ್ವರ ಪೊಲೀಸರ…
LOCAL NEWS
೧೭ ರಂದು ಬೆಳಗಾವಿಗೆ ರಾಹುಲ ಗಾಂಧಿ
ಬೆಳಗಾವಿ- ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ ಗಾಂಧಿ ಅವರು ಡಿಸೆಂಬರ ೧೭ ರಂದು ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದು ಅಂದು ನಗರದಲ್ಲಿ ಬೃಹತ್ತ ಕಾಂಗ್ರೆಸ್ ಸಮಾವೇಶ ನಡೆಯಲಿದೆ ಅದಕ್ಕಾಗಿ ರಾಜ್ಯ ಕಾಂಗ್ರೆಸ ಅಧ್ಯಕ್ಷ ದಿನೇಶ ಗುಂಡೂರಾವ ಅವರು ಬೆಳಗಾವಿಗೆ ಆಗಮಿಸಿ ಈ ಕುರಿತು ಪೂರ್ವಭಾವಿ ಸಭೆ ನಡೆಸಿದರು ಅದಕ್ಕು ಮೊದಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಆದರ್ಶ ಹೊಟೆಲ್ ನಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆ …
Read More »ರಾಹುಲ್ ಗಾಂಧಿಗೆ ಭೂಕಂಪ ಆಗಿರಬೇಕು-ಅನಂತಕುಮಾರ
ಬೆಳಗಾವಿ- ಬೆಳಗಾವಿಯಲ್ಲಿ ಕೇಂದ್ರ ಸಂಸದೀಯ ಸಚಿವ ಅನಂತಕುಮಾರ ಕಾಂಗ್ರೆಸ್‌ನ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಸಂಸತ್ತಿನಲ್ಲಿ ಮಾತನಾಡಿದ್ರೆ ಭೂಕಂಪವಾಗುತ್ತದೆ ಎಂದು ನೀಡಿದ ಹೇಳಿಕೆಗೆ ಬೆಳಗಾವಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ನವಂಬರ್ 8 ರಂದು 500 ಮತ್ತು 1000 ನೋಟ್‌ಗಳನ್ನ ಬ್ಯಾನ್ ಮಾಡಿದ್ದರಿಂದ ಕಾಳಸಂತೆ ಕೊರರಿಗೆ, ಭ್ರಷ್ಟಾಚಾರಿಗಳಿಗೆ, ಖೋಟಾ ನೋಟು ಪ್ರಿಂಟಿಸುವವರಿಗೆ ಮತ್ತು ಭಯೋತ್ಪಾದಕರಿಗೆ …
Read More »ರೆಲ್ವೆ ಓವರ್ ಬ್ರಿಡ್ಜ ರೆಡಿ..ಡಿ ೨೫ ರಂದು ಉದ್ಘಾಟನಗೆ ಎಲ್ಲರೂ ಬಂದು ಬಿಡಿ
ಬೆಳಗಾವಿ- ಸಂಸದ ಸುರೇಶ ಅಂಗಡಿ ಅವರ ಕನಸಿನ ಕೂಸು ಕಪಿಲೇಶ್ವರ ರಸ್ತೆಯ ರೆಲ್ವೆ ಓವರ್ ಬ್ರಿಡ್ಜ ಕಾಮಗಾರಿ ಕೊನೆಗೂ ಮುಕ್ತಾಯವಾಗಿದೆ ಸೇತುವೆಗೆ ಸುಣ್ಣ ಬಣ್ಣ ಬಳಿಯುವ ಕೆಲಸ ಬಾಕಿ ಉಳಿದಿದ್ದು ಡಿಸೆಂಬರ ೨೫ ರಂದು ವಾಜಪೇಯಿ ಅವರ ಹುಟ್ಟು ಹಬ್ಬದ ದಿನ ಈ ಸೇತುವೆ ಸೇವೆಗೆ ಸಮರ್ಪಣೆ ಆಗಲಿದೆ ಸುರೇಶ ಅಂಗಡಿ ಅವರು ಮೂರನೇಯ ಬಾರಿಗೆ ಸಂಸದರಾಗಿದ್ದಾರೆ ಮೂರನೇಯ ಅವಧಿಯಲ್ಲಿ ಅವರ ರೆಲ್ವೆ ಮೆಲ್ಸೇತುವೆ ನಿರ್ಮಾಣದ ಕನಸು ನನಸಾಗಿದೆ ಹಲವಾರು …
Read More »ರಾಣಿ ಚನ್ನಮ್ಮನ ಐಕ್ಯ ಸ್ಥಳ ರಾಷ್ಟ್ರೀಯ ಸ್ಮಾರಕವಾಗಲಿ-ಕವಟಗಿಮಠ
ಬೆಳಗಾವಿ-ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಜರುಗಿಸುವಂತೆ ವಿಧಾನ ಪರಿಷತ್ತ ಸದಸ್ಯ ಮಹಾಂತೇಶ ಕವಟಗಿಮಠ ಒತ್ತಾಯಿಸಿದ್ದಾರೆ ಬೈಲಹೊಂಗಲದಲ್ಲಿರುವ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವಂತೆ ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಗಮನ ಸೆಳೆದಿದ್ದೆ ಸರ್ಕಾರ ಕೂಡಲೇ ಸಮಾಧಿ ಅಭಿವೃದ್ದಿಗೆ ಸಮಗ್ರವಾದ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೆ ತಾವು ಮತ್ತು ಬಿಜೆಪಿ ನಾಯಕರು ಕೇಂದ್ರ …
Read More »ಶಹಾಪೂರ ಪೋಲೀಸರ ಬಲೆಗೆ ಬಿದ್ದ ಚಾಲಾಕಿ ಕಳ್ಳ.
ಬೆಳಗಾವಿ- ನನ್ನ ಬೈಕ್ ಕೀ ಕಳೆದಿದೆ ಸ್ವಲ್ಪ ನಿಮ್ಮ ಕೀ ಕೊಡಿ ಎಂದು ಹೇಳಿ ಕೇಳಿ ಕೀ ಒಡೆದು ನಂತರ ಆ ಕೀಯನ್ನು ಸಾಬೂನಿನಲ್ಲಿ ಒತ್ತಿ ನಂತರ ಅದೇ ತರಹದ ಡೂಬ್ಲಿಕೇಟ್ ಕೀ ತಯಾರಿಸಿ ಬೈಕ್ ಕದಿಯುತ್ತಿದ್ದ ಚಾಲಾಕಿ ಕಳ್ಳ ಶಹಾಪೂರ ಪೋಲೀಸರ ಬಲೆಗೆ ಬಿದ್ದಿದ್ದಾನೆ ಬೆಳಗಾವಿ ಮಹದ್ವಾ ರಸ್ತೆಯ ಬಸವರಾಜ ಮಲ್ಲಪ್ಪ ಮಾಳಿ ಎಂಬಾತನನ್ನು ಬಂಧಿದಿರುವ ಶಹಶಪೂರ ಪೋಲೀಸರು ಮೂರು ಬೈಕ್ ಗಳನ್ನು ಡೂಬ್ಲಿಕೇಟ್ ಕೀಗಳನ್ನು ಹಾಗು ನಕಲಿ …
Read More »ಸೂಪರ್ ಸೀಡ್ ಲೆಕ್ಕಾಚಾರ ಬುಡಮೇಲು..ಮತ್ತೆ ಸರೀತಾ ಪಾಟೀಲರ ಕೈ ಮೇಲು.!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಸರಿತಾ ಪಾಟೀಲರ ಅಧಿಕಾರ ಇನ್ನೇನು ಮುಗಿಯಿತು. ಪಾಲಿಕೆ ಬರಖಾಸ್ತ ಆಯಿತು ಎಂದು ಜನ ಅಂದುಕೊಂಡಿದ್ದರು. ಆದರೆ ರಾಜ್ಯದಲ್ಲಿ ನರಸತ್ತ ಸರ್ಕಾರ ಇರುವುದರಿಂದ ಜನ ಅಂದುಕೊಂಡಂತೆ ಅಂತದ್ದೇನು ಆಗಲಿಲ್ಲ. ಮತ್ತೇ ಪಿನಿಕ್ಸ್ ಪಕ್ಷಿಯಂತೆ ಚೇತರಿಸಿಕೊಂಡ ಸರಿತಾ ಪಾಟೀಲ ಶುಕ್ರವಾರ ಸಭೆ ನಡೆಸಿ ಅಜೇಂಡಾಗೆ ಅಸ್ತು ಎಂದರು ಪಾಲಿಕೆ ವಿರುದ್ಧದ ಸರ್ಕಾರದ ಅ್ಯಕ್ಷನ್ ಅಂಡರ್ ಪಾಸ್ ಆದರೆ ಪಾಲಿಕೆಯ ಸಾಮಾನ್ಯ ಸಭೆಯ ಅಜೆಂಡಾ ಮಾತ್ರ ಬುಲೇಟ್ …
Read More »ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ
ಬೆಳಗಾವಿ-ತನ್ನಿಬ್ಬರ ಹೆಣ್ಣು ಮಕ್ಕಳ ಜೊತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ.ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಉಚ್ಚಗಾಂವ ಬಳಿ ನಡೆದಿದೆ ಉಚ್ಚಗಾಂವ ನಿವಾಸಿ ಉಜ್ವಲ್ (೪೩) ಮಕ್ಕಳಾದ ಸಿದ್ದು (೪),ಸೋಯಿರಾ (೨) ಮೃತರು.ಎಂದು ಗುರುತಿಸಲಾಗಿದೆ ಅತ್ತೆ ಜೊತೆ ಜಗಳವಾಡಿ ತವರುಮನೆಗೆ ಹೊಗುವಾಗಿ ಹೇಳಿ ತನ್ನ ಇಬ್ಬರು ಮಕ್ಕಳೊಂದಿಗೆ ಮಾರ್ಕಂಡೇಯ ನದಿ ದಂಡೆಯ ಮೇಲೆ ಕೆಲ ಹೊತ್ತು ಕುಳಿತ ತಾಯಿ ಶುಕ್ರವಾರ ಮಧ್ಯಾಹ್ನ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ತಾಯಿ ತನ್ನ ಇಬ್ಬರು …
Read More »ವಿಜಯಪೂರ ಸೈನಿಕ ಶಾಲೆಯ ಸ್ನೇಹ ಸಮ್ಮೇಳನ ಬೆಳಗಾವಿಯಲ್ಲಿ
ಬೆಳಗಾವಿ:ಪ್ರತಿಷ್ಠಿತ ವಿಜಯಪುರದ ಸೈನಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಡಿ. ೧೦ ಮತ್ತು ೧೧ ರಂದು ಎರಡು ದಿನ ಬೆಳಗಾವಿಯ ಜೆಎನ್ ಎಂ ಸಿ ಕಾಲೇಜು ಆವರಣದ ಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ ಅಜೀತ್ ಅಲ್ಯೂಮಿನಿ ಅಸೋಸಿಯೇಶನ್ ಸಂಯೋಜಕ ಮೇ. ಜ. ಕೆ. ಎನ್. ಮಿರ್ಜಿ ವಿಷಯ ತಿಳಿಸಿದರು. ಕೆಎಲ್ ಇ ಸೆಂಟೇನರಿ ಹಾಲ್ ನಲ್ಲಿ ನಡೆಯುವ ಸಮಾವೇಶದಲ್ಲಿ ದೇಶದ ಆರ್ಥಿಕ ಪ್ರಗತಿಯ ಚಿಂತನೆ ನಡೆಯಲಿದೆ. …
Read More »ಪೋಲೀಸರ ದಾಳಿ, ಆಕ್ರಮ ಮರಳು ವಶ
ಬೆಳಗಾವಿ: ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ೯ ಲಾರಿಗಳನ್ನು ಇಂದು ಬೆಳಿಗ್ಗೆ ನಗರ ಪ್ರವೇಶಿಸುತ್ತಿದ್ದಂತೆಯೇ ಟ್ರಾಫಿಕ್ ಹಾಗೂ ಸಿಸಿಐಬಿ ಪೊಲೀಸರು ದಾಳಿ ನಡೆಸಿ ೯ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಮಿಷ್ನರ್ ಟಿ. ಜೆ. ಕೃಷ್ಣಭಟ್ ಹಾಗೂ ಡಿಸಿಪಿ ಅಮರನಾಥರೆಡ್ಡಿ ಮಾರ್ಗದರ್ಶನದಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಪೆಕ್ಟರ್ ಜಾವೇಧ್ ಮುಶಾಪುರಿ ಹಾಗೂ ಸಿಸಿಐಬಿ ಇನ್ಸಪೆಕ್ಟರ್ ಎ. ಸ್. ಗುದಗೊಪ್ಪ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಪ್ರತಿ ಲಾರಿಯ ಅಂದಾಜು ಮರಳಿನ ಮೊತ್ತ ೨೫ …
Read More »ಕಂಬಳಿ ಹೊತ್ಕೊಂಡ್ರು…ನಾಲ್ಕು ಲಕ್ಷ ಕದ್ಕೊಂಡ್ರು..
ಬೆಳಗಾವಿ- ಬೆಳಗಾವಿಯ ಮಹಾಂತಶ ನಗರದಲ್ಲಿರುವ ಆದಿತ್ಯ ಮಿಲ್ಜ ಕೇಂದ್ರ ಕಚೇರಿಯ ಕೀಲಿ ಮುರಿದ ಕಳ್ಳರು ಕಚೇರಿಗೆ ನುಗ್ಗಿ ಟ್ರೇಝರಿಯ ಲಾಕರ್ ಮುರಿದು ನಾಲ್ಕು ಲಕ್ಷ ೨೬ ಸಾವಿರ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಕಚೇರಿಯಲ್ಲಿ ಸಿಸಿ ಟಿವ್ಹಿ ಕ್ಯಾಮರಾ ಇದೆ ಅನ್ನೋದನ್ನ ಮೊದಲೇ ಅರಿತಿದ್ದ ಕಳ್ಳರು ಕಂಬಳಿ ಹೊತ್ಕೊಂಡು ಕಚೇರಿಯ ಲಾಕ್ ಮುರಿದು ನಂತರ ಟ್ರೇಝರಿಯ ಲಾಕ್ ಮುರಿದ ದೃಶ್ಯಾವಳಿಗಳು ಸಿಸಿಟಿವ್ಹಿ ಕ್ಯಾಮರಾದಲ್ಲಿ ಸೆರೆಯಾಗಿವೆ ಆದಿತ್ಯ ಮಿಲ್ಕ ಔಟಲೆಟ್ ಗಳಿಂದ ಪ್ರತಿ …
Read More »ರಣಜಿ ಪಂದ್ಯ ಗುಜರಾತ ಧೂಳಿಪಟ.ತಮಿಳರ ನಾಗಾಲೋಟ..
ಬೆಳಗಾವಿ ಕೆಎಸ್‍ಸಿಎ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗುಜರಾತ್ ಮೊದಲ ಇನ್ನಿಂಗ್ಸ್‍ನಲ್ಲಿ 112 ಓವರ್‍ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 307 ರನ್ ಗಳಿಸಿದೆ. ನಂತರ ಬ್ಯಾಟಿಂಗ್‍ಗೆ ಇಳಿದ ತಮಿಳುನಾಡು ತಮಿಳುನಾಡು ದಿನದ ಅಂತ್ಯಕ್ಕೆ 66 ಓವರ್‍ಗಳಲ್ಲಿ 2ಕ್ಕೆ 154 ರನ್ ಗಳಿಸಿದೆ. ಪಂದ್ಯದ ಮೊದಲ ದಿನ ಏಳು ವಿಕೆಟ್‍ಗೆ 267 ರನ್ ಗಳಿಸಿದ್ದ ಗುಜರಾತ್, ಎರಡನೇ ದಿನ 26 ಓವರ್‍ಗಳಲ್ಲಿ 40 ರನ್ ಗಳಿಸಿದೆ. ನಂತರ ಬ್ಯಾಟಿಂಗ್ ನಡೆಸಿದ …
Read More »ಹಳ್ಳಿಗಳಲ್ಲಿ ಬೂಟ್ ಬ್ಯಾಂಕ್ ಗಳ ಹಾವಳಿ..ಸಾಲ ಮರುಪಾವತಿಗೆ ಕಾಲಾವಕಾಶ ನೀಡಲು ಮಹಿಳೆಯರ ಚಳವಳಿ..
. ಬೆಳಗಾವಿ-ಕೇಂದ್ರ ಸರ್ಕಾರ 500, 1000 ಮುಖಬೆಲೆ ನೋಟುಗಳನ್ನ ಬ್ಯಾನ್ ಮಾಡಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಫೈನಾನ್ಸ್ ಕಿರಿಕಿರಿ ಆರಂಭವಾಗಿದೆ. ಫೈನಾನ್ಸ್‌ನಲ್ಲಿ ಸಾಲಮಾಡಿದ ತಪ್ಪಿಗೆ ಮಹಿಳೆಯ್ರು ಮಂಗಳಸೂತ್ರವನ್ನೆ ಅಡವಿಟ್ಟು ಸಾಲ ಭರಿಸುವಂತಾಗಿದೆ. ಫೈನಾನ್ಸ್‌ಗಳ ಗೂಂಡಾಗಿರಿಗೆ ಬಡವರು ಬೆಂಡಾಗಿ ಹೋಗಿದ್ದಾರೆ. ಹಳಿಗಳಲ್ಲಿ ಈ ಮೈಕ್ರೋ ಫೈನಾನ್ಸಗಳಿಗೆ ಬೂಟ್ ಬ್ಯಾಂಕ್ ಎಂದು ಕರೆಯುತ್ರಾರೆ ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ಫೈನಾನ್ಸ್ ಕಂಪನಿಗಳು, ಸ್ವಸಹಾಯ ಸಂಘಗಳು, ಬ್ಯಾಂಕ್‌ಗಳು ನೀಡುತ್ತಿರುವ ಕಿರುಕುಳ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. …
Read More »ಬರ ಪರಿಸ್ಥಿತಿ ಪರಶೀಲನೆಗೆ ಜಿಲ್ಲಾ ಪ್ರವಾಸ- ರಮೇಶ ಜಾರಕಿಹೊಳಿ
,ಬೆಳಗಾವಿ- ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ ಬೆಳಗಾವಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ಪರಶೀಲಿಸಲು ನಾಳೆ ಶುಕ್ರವಾರದಿಂದ ಜಿಲ್ಲಾ ಪ್ರವಾಸ ಕೈಗೊಳ್ಳುತ್ತೇನೆ ಅಥಣಿ ತಾಲೂಕಿನಿಂದ ಬರ ಪರಶೀಲನೆ ಕಾರ್ಯವನ್ನು ಆರಂಭಿಸುವದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಡಿಸೆಂಬರ ತಿಂಗಳಲ್ಲಿಯೇ ಬರ ಎದುರಾಗಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮೇವಿನ ಕೊರತೆ …
Read More »ಹಳ್ಳಿಯ ಮನೆ ಬಾಗಿಲಿಗೆ ಎಟಿಎಂ..
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮೋಬೈಲ್ ಎಟಿಎಂ ಸೇವೆ ಗುರುವಾರದಿಂದ ಆರಂಭವಾಗಿದೆ ಬ್ಯಾಂಕಿನ ಅಧ್ಯಕ್ಷ ರವೀಂದ್ರ ಬೆಳಗಾವಿಯಲ್ಲಿ ಎಟಿಎಂ ಸೇವೆಯನ್ನು ಉದ್ಘಾಟಿಸಿದರು ಸುಸಜ್ಜಿತವಾದ ವಾಹನದಲ್ಲಿ ಎಟಿಎಂ ಯಂತ್ರವನ್ನು ಅಳವಡಿಸಲಾಗಿದೆ ಸರ್ವರ್ ಗಾಗಿ ವಾಹನದಲ್ಲಿಯೇ ದೊಡ್ಡ ಏರಿಯಲ್ ಅಳವಡಿಸಲಾಗಿದೆ ಎಟಿಎಂ ಯಂತ್ರದಲ್ಲಿ ನೂರು ರೂಪಾಯಿ ಮುಖ ಬೆಲೆಯ ನೋಟುಗಳನ್ನು ಹಾಕಲಾಗಿದೆ ಯಾವ ಹಳ್ಳಿಗಳಲ್ಲಿ ಎಟಿಎಂ ಇಲ್ಲವೋ ಆ ಹಳ್ಳಿಗಳಲ್ಲಿ ಹೆಚ್ಚಾಗಿ ಈ ಮೋಬೈಲ್ ಎಟಿಎಂ ಸಂಚರಿಸಲಿದೆ ಈ …
Read More »