ಬೆಳಗಾವಿ-ಬೆಳಗಾವಿ ಕನ್ನಡದ ಕ್ರಾಂತಿಯ ನೆಲ ಗಡಿನಾಡ ಗುಡಿ ಬೆಳಗಾವಿಯಲ್ಲಿ ಕನ್ನಡ ಸಂಘಟಣೆಳಿಗೆ ಕೊರತೆ ಇಲ್ಲವೇ ಇಲ್ಲ ಇಲ್ಲಿ ಎಲ್ಲಿ ನೋಡಿದಲ್ಲಿ ಕನ್ನಡದ ಅಭಿಮಾನಿಗಳಿದ್ದಾರೆ ಅನೇಕ ಕನ್ನಡ ಸಂಘಟಣೆಗಳ ಸಂಘರ್ಷದ ಫಲವಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಕನ್ನಡದ ಬಾವುಟ ಹಾರಾಡಿತು ಹಲವಾರು ವರ್ಷಗಳಿಂದ ಹಾರಾಡುತ್ತಿರುವ ಕನ್ನಡಿಗರ ಅಭಿಮಾನದ ಈ ದ್ವಜದ ಸ್ವರೂಪವೇ ಈಗ ಬದಲಾಗಿದೆ,ಕಾಲ ಕಾಲಕ್ಕೆ ದ್ವಜ ಬದಲಾಯಿಸಿ ಹೊಸ ದ್ವಜ ಹಾರಿಸುವವರು ಯಾರೂ ಇಲ್ಲದಂತಾಗಿದೆ ದ್ವಜ ಹರಿದು ಚಿಂದಿಯಾಗಿ ಹಾರಾಡುತ್ತದ್ದರೂ ಅಧಿಕಾರಿಗಳಾಗಲಿ ಅಥವಾ ಕನ್ನಡದ ಭಿಮಾನಿಗಳಾಗಲಿ ಈ ಕಡೆ ಗಮನ ಹರಿಸದೇ ಇರುವದು ವಿಷಾಧನೀಯ
ಬೆಲಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿ ಎದುರಿನಲ್ಲಿರುವ ಈ ಕನ್ನಡದ ದ್ವಜವನ್ನು ಕಾಲ ಕಾಲಕ್ಕೆ ಬದಲಾಯಿಸುವ ಜವಾಬ್ದಾರಿಯನ್ನು ಯಾವುದಾದರೊಂದು ಕನ್ನಡ ಸಂಘಟಣೆ ವಹಿಸಿಕೊಳ್ಳಬೇಕಾಗಿದೆ
ಕನ್ನಡದ ಕ್ರಾಂತಿಯ ನೆಲ ಬೆಳಗಾವಿಯಲ್ಲಿ ಕನ್ನಡದ ಬಾವುಟ ನಿರಂತರವಾಗಿ ಹಾರಾಡಲಿ ಕನ್ನಡದ ಕ್ರಾಂತಿಯ ಕಹಳೆ ಮೊಳಗಲಿ ಅನ್ನೋದೆ ಬೆಳಗಾವಿ ಸುದ್ದಿ ಡಾಟ್ ಕಾಂ ಸುದ್ದಿ ಜಾಲದ ಕಳಕಳಿ
Check Also
ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?
ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …