Breaking News

ಮಲಬಾರಿ ಗ್ಯಾಂಗ್ ಮತ್ತಿಬ್ಬರ ಶಾರ್ಪ ಶೂಟರ್ ಗಳ ಬಂಧನ

,ಬೆಳಗಾವಿ ಭೂತಗ ಪಾತಕಿ ರಶೀದ್ ಮಲಬಾರಿ ಸಹಚರರ ಬಂಧನ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗಾವಿ ಪೊಲೀಸರಿಂದ ಮತ್ತಿಬ್ಬರು ಶಾರ್ಪ್ ಶೂಟರ್ ಗಳ ಬಂಧನ ಮಾಡಲಾಗಿದೆ

ಮುಂಬೈ ಮೂಲದ ಬಿಲಾಲ್ ಖಾನ್ ಹಾಗೂ ಬೆಂಗಳೂರಿನ ಸಯದ್ ಅಲೀ ಎಂಬ ಶಾರ್ಪ್ ಶೂಟರ್ ಗಳನ್ನು ಬೆಳಗಾವಿ ಪೋಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ

ಛೋಟಾ ಶಕೀಲ್ ಮತ್ತು ಮಲಬಾರಿ ಗ್ಯಾಂಗಿನ ಶಾರ್ಪ್ ಶೂಟರ್ ಬಿಲಾಲ್ ಖಾನ್ ಮೇಲೆ ಸಾಕಷ್ಟು ಕೊಲೆ ಪ್ರಕರಣಗಳಿವೆ ಇವೆ ಬಿಲಾಲ್ ಖಾನ್ ಮುಂಬೈ ಪೊಲೀಸರ ಲಿಸ್ಟನಲ್ಲಿ ಮೊಸ್ಟವಾಂಟೆಂಡ್ ಆರೋಪಿ ಎನ್ನಲಾಗಿದೆ ಇಬ್ಬರು ಶಾರ್ಪ್ ಶೂಟರ್ಗಳನ್ನ ತೀವ್ರ ವಿಚಾರಣೆ ನಡೆಸುತ್ತಿರುವ ಬೆಳಗಾವಿ ಪೊಲೀಸ್ರು ಬೆಳಗಾವಿಗೆ ಭೂಗತ ಲೋಕದ ನಂಟು ಎಷ್ಟರ ಮಟ್ಟಿಗೆ ಇದೆ ಎನ್ನುವ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ

ಇಂದು ಇಬ್ಬರು ಆರೋಪಿಗಳನ್ನ ಪೊಲೀಸ್ರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಮಲಬಾರಿ ಸಹಚರರನ್ನ ಬಂಧಿಸಲು ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣ ಭಟ್ ಮೂರು ವಿಶೇಷ ತಂಡ ರಚಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.