
ಬೆಳಗಾವಿ- ಬೆಳಗಾವಿ ಗಡಿಯಲ್ಲಿರುವ ನಿಪ್ಪಾಣಿ ಚೆಕ್ ಪೋಸ್ಟ್ ಈಗ ರಾಷ್ಟ್ರದ ಗಮನ ಸೆಳೆದಿದೆ,ಇಲ್ಲಿಯ ಭದ್ರತಾ ವ್ಯೆವಸ್ಥೆ ದೇಶಕ್ಕೆ ಮಾದರಿಯಾಗಿದ್ದು,ರಾಷ್ಟ್ರದ ಗಮನ ಸೆಳೆದಿರುವ ನಿಪ್ಪಾಣಿ ಚೆಕ್ ಪೋಸ್ಟ್ ಗೆ ಇಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡುತ್ತಿದ್ದಾರೆ.
ಇಂದು ಮದ್ಯಾಹ್ನ.12-00 ಗಂಟೆಗೆ ನಿಪ್ಪಾಣಿ ಚೆಕ್ ಪೋಸ್ಟ್ ಗೆ ಆಗಮಿಸುವ ಸಚಿವ ಬೊಮ್ಮಾಯಿ ಅಲ್ಲಿಯ ವ್ಯೆವಸ್ಥೆ ಪರಶೀಲನೆ ಮಾಡಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚೆಕ್ ಪೋಸ್ಟ್ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಕೊರೋನಾ ಸಂಧರ್ಭದಲ್ಲಿ ಅಂತರಾಜ್ಯ,ಸಾಗಣಿಕೆ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿರುವ ನಿಪ್ಪಾಣಿ ಚೆಕ್ಕ್ ಪೋಸ್ಟ್ ಅಧಿಕಾರಿಗಳ ಮಾನವೀಯತೆಗೂ ಇದೆ ಚೆಕ್ ಪೋಸ್ಟ್ ಅನೇಕ ಸಾಕ್ಷಿಗಳನ್ನು ಒದಗಿಸಿತ್ತು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ