ಬೆಳಗಾವಿ- PACL ಕಂಪನಿ ವಿರುದ್ಧ ವಂಚನೆ ಆರೋಪ. ಕಂಪನಿ ಕಚೇರಿ ಮುಂದೆ ಮಹಿಳೆಯರಿಂದ ಪ್ರತಿಭಟನೆ. ನಗರದ ಆರ್ ಪಿ ಡಿ ವೃತ್ತದ ಬಳಿ ಇರುವ ಕಚೇರಿ. ೬ ವರ್ಷದಲ್ಲಿ ಹಣ ದ್ವಿಗುಣ ಮಾಡಿಕೊಡುವುದಾಗಿ ಹೇಳಿದ್ದ ಕಂಪನೆ. ನೂರಾರು ಜನರಿಂದ ಕಂಪನಿಯಲ್ಲಿ ಹಣ ಹೂಡಿಕೆ. ಮದ್ಯ ವರ್ತಿಗಳ ಮೂಲಕ ಹಣ ಹೂಡಿಕೆ. ಕಂಪನಿ ಗೆ ಬೀಗ ಹಿನ್ನೆಲೆ ಗ್ರಾಹಕರ ಆತಂಕ. ಕಚೇರಿಯಲ್ಲಿ ಬಾಗಿಲು ಒಡೆಯಲು ಯತ್ನ. ಹಣ ಹುಡಿಕೆ ಮಾಡಿದ ನೂರಾರು ಮಹಿಳೆಯಿಂದ ಯತ್ನಿಸಿದ್ದಾರೆ ನಂತರ ಸ್ಥಳಕ್ಕೆ ಆಗಮಿಸಿದ ಪೋಲಿಸರು ಮಹಿಳೆಯರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
