ಬೆಳಗಾವಿ-ಗೋಕಾಕ ತಾಲೂಕಿನ ಹುಳ್ಳೂರ ಗ್ರಾಮದ ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಗ್ರಾಮದ ಜನ ಕಚೇರಿ ಎದರು ಪ್ರತಿಭಟನೆ ನಡೆಸಿದರು
ಹಳ್ಳೂರು ಗ್ರಾಮದ ಮನಿಷ್ ಬಾರ್ ಬಂದ್ ಮಾಡುವಂತೆ ಮಹಿಳೆಯರಿಂದ ಜಿಲ್ಲಾಧಿಕಾರಿ ಎನ್. ಜಯರಾಂ ಜತೆಗೆ ವಾಗ್ವಾದ ನಡೆಯಿತು
ಮನವಿ ನೀಡಲು ಬಂದಿದ್ದಿರೋ ಅಸಭ್ಯ ವರ್ತನೆ ಮಾಡಲು ಬಂದಿದ್ದಿರೋ ಎಂದ ಡಿಸಿ ನೀವು ಹೇಳಿದಂತೆ ಬಾರ್ ಬಂದ್ ಮಾಡಲು ಆದೇಶ ನೀಡಿದ್ದೇನೆ ಇದನ್ನು ಪ್ರಶ್ನಿಸಿ ಬಾರ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಪ್ರಕರಣ ನ್ಯಾಯಾಲಯದಲ್ಲಿದೆ ವಿಚಾರಣೆ ನಡೆಯುತ್ತಿದೆ ಎಂದ ಡಿಸಿ ನಿವೂ ಬೊಬ್ಬೆ ಹೊಡೆಯುದಾದ್ರೆ ಒಂದು ಘಂಟೆ ಬಿಟ್ಟು ಬರ್ತೀನಿ ಎಂದು ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡರು ಈ ಸಂಧರ್ಭದಲ್ಲಿ ಮಹಿಳೆಯೊಬ್ಬಳು
ಬಾರ್ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಎನ್ ಜಯರಾಂ ಕಾಲಿಗೆ ಬಿದ್ದ ಘಟನೆ ನಡೆಯಿತು
![](https://belagavisuddi.com/wp-content/uploads/2016/08/26-8-660x330.jpg)