Home / ಬೆಳಗಾವಿ ನಗರ / ರಾಜ್ಯೋತ್ಸವದ ಸಂಬ್ರಮದಲ್ಲಿ ಕೈ ಜೋಡಿಸುತ್ತಿರುವ ಹೊಟೇಲ್ ಮಾಲೀಕರು

ರಾಜ್ಯೋತ್ಸವದ ಸಂಬ್ರಮದಲ್ಲಿ ಕೈ ಜೋಡಿಸುತ್ತಿರುವ ಹೊಟೇಲ್ ಮಾಲೀಕರು

ಬೆಳಗಾವಿ- ಐತಿಹಾಸಿಕ ಬೆಳಗಾವಿ ನಗರದಲ್ಲಿ ಕನ್ನಡದ ಪತಾಕೆಯನ್ನು ಬಾನೆತ್ತರದಲ್ಲಿ ಹಾರಿಸಲು ಕನ್ನಡಾಭಿಮಾನಿಗಳು ಉತ್ಸಾಹದಿಂದ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ

ಬೆಳಗಾವಿ ನಗರದ ಹೊಟೇಲ್ ಮಾಲೀಕರು ಕರ್ನಾಟಕ ರಾಜ್ಯೋತ್ಸವದ ದಿನ ಗ್ರಾಹಕರಿಗೆ ಶೇ ೨೫ ರಷ್ಟು ರಿಯಾಯತಿ ಘೋಷಣೆ ಮಾಡಿದ್ದು ನಗರದ ಎಲ್ಲ ಹೊಟೆಲ್ ಗಳ ದ್ವಾರ ಬಾಗಿಲುಗಳಲ್ಲಿ ಸರ್ವರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ಕೋರಿ ಸ್ಟೀಕರ್ ಗಳನ್ನು ಅಂಟಿಸಲಾಗುತ್ತಿದೆ

ಜಿಲ್ಲಾಧಿಕಾರಿ ಎನ್ ಜಯರಾಮ ಅವರ ಮನವಿಗೆ ಸ್ಪಂದಿಸಿರುವ ಹೊಟೇಲ್ ಮಾಲೀಕರ ಸಂಘ ಉತ್ಸಾಹದಿಂದ ಕನ್ನಡದ ಸಂಬ್ರಮದಲ್ಲಿ ಪಾಲ್ಗೊಳ್ಳುತ್ತಿದೆ

 

 

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *