Breaking News
Home / Breaking News / ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ದೆ

ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ದೆ

ಬೆಳಗಾವಿ- ಬೆಳಗಾವಿ ನಗರದಲ್ಲಿ ನಿರಂತರವಾಗಿ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಗಳಲ್ಲನ್ನು ಆಯೋಜಿಸಿ ಅನೇಕ ವಿಶ್ವ ದಾಖಲೆ ಮಾಡಿರುವ ಬೆಳಗಾವಿಯ ಶಿವಗಂಗಾ ರೂಲರ್ ಸ್ಕೇಟಿಂಗ್ ಮೇ 25 ರಿಂದ 27 ರವರೆಗೆ ಮೂರು ದಿನಗಳ ಕಾಲ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ದೆಗಳನ್ನು ಆಯೋಜಿಸಿದ್ದು ಸ್ಪರ್ಧೆ ಗಳು ನಾಳೆ ಬೆಳಿಗ್ಗೆ 7 ಘಂಟೆಯಿಂದ ಆರಂಭವಾಗಲಿವೆ

ಮೂರು ದಿನಗಳ ಕಾಲ ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿರುವ ಶಿವಗಂಗಾ ಸ್ಕೇಟಿಂಗ್ ರಿಂಗ್ ನಲ್ಲಿಸ್ಪರ್ಧೆಗಳು ನಡೆಯಲಿವೆ ಇದರಲ್ಲಿ ಭಾಗವಹಿಸಲು ಕರ್ನಾಟಕ ಪಂಜಾಬ,ಹರಿಯಾಣಾ ಛತ್ತಿಸಘಡ,ಗೋವಾ ಮಹಾರಾಷ್ಟರ ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ 600 ಜನ ಸ್ಕೇಟಿಂಗ್ ಕ್ರೀಡಾಪಟುಗಳು ಬೆಳಗಾವಿಗೆ ಆಗಮಿಸಿ ತಮ್ಮ ಹೆಸರು ನೊಂದಾಯಿಸಿದ್ದಾರೆ

ಸ್ಕೇಟಿಂಗ್ ರೇಸಿಂಗ್ ಇನ್ ಲೈನ್ ಹಾಕಿ,ರೂಲರ್ ಹಾಕಿ ಸೇರಿದಂತೆ ವಿವಿಧ ಸ್ಪರ್ದೆಗಳು ನಡೆಯಲಿವೆ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಚಿನ್ನ ಬೆಳ್ಳಿ ಮತ್ತು ಕಂಚಿನ ಪದಕ ನೀಡಲಾಗುತ್ತದೆ ಜೊತೆಗೆ ಹಾಕಿ ಯಲ್ಲಿ ವಿಜೇತರಾದ ತಂಡಕ್ಕೆ ಆಕರ್ಷಕವಾದ ಟ್ರೋಫಿ ನೀಡಲಾಗುತ್ತದೆ ಎಂದು ಶಿವಗಂಗಾ ಸ್ಕೇಟಿಂಗ್ ರೂವಾರಿ ಜ್ಯೀತಿಚಿಂಡಕ ತಿಳಿಸಿದ್ದಾರೆ

ಹೆಚ್ಚಿನ ಮಾಹಿತಿ 9448989588

ಜ್ಯೋತಿ ಚಿಂಡಕ ಅವರನ್ನು ಸಂಪರ್ಕಿಸಬಹುದಾಗಿದೆ

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *